ನಿಮ್ಮ ಜೀವನದ ಎಲ್ಲಾ ಕಷ್ಟ ಕಳೆದು ಹೋಗಲು ತಪ್ಪದೇ ಶ್ರೀನಿವಾಸ ಕಲ್ಯಾಣೋತ್ಸವದ ಈ ಕಥೆ ಕೇಳಿ ಹಣ ಆಸ್ತಿ ನೆಮ್ಮದಿ ಹುಡುಕಿ ಬರುತ್ತದೆ
ಶ್ರೀನಿವಾಸ ಪದ್ಮಾವತಿ ಮದುವೆಯ ಕಲ್ಯಾಣೋತ್ಸವದ ಕಥೆ… ತ್ರಿಲೋಕ ಸಂಚಾರಿ ಆದಂತಹ ನಾರದಮುನಿಗಳು ಮಹಾಲಕ್ಷ್ಮಿಯಬಳಿಗೆ ಬಂದು ಹೇಳುತ್ತಿದ್ದಾರೆ ಜಗತ್ರಕ್ಷಕನಾಗಿರುವಂತಹ ಶ್ರೀಮನ್ ನಾರಾಯಣದೇವರು ಮನುಷ್ಯ ರೂಪದಲ್ಲಿ ಹಸಿವಿನಿಂದ ಬಳಲುತ್ತಾ ಇದ್ದಾರೆ ಅವರು ಬಂದು ವಾಸವಾಗಿರುವುದನ್ನು ಎಲ್ಲ ವಿಷಯವನ್ನು ಹೇಳಿದಾಗ.
ಲಕ್ಷ್ಮಿ ದೇವಿಗೆ ಬಹಳನೇ ಕೆಟ್ಟದ್ದು ಎನಿಸುತ್ತದೆ ಪ್ರಕೃತಿ ಸಹಜ ನಿಯಮ ವದು ಗಂಡ ಹೆಂಡತಿ ಎಷ್ಟೇ ಜಗಳವಾಡಲಿ ಎಷ್ಟೇ ಮಾತು ಬಿಡಲಿ? ಏನೇ ಆಗಲೇ ಸ್ವಲ್ಪ ಸಮಯ ಗಂಡ ಹಸುವಿನಿಂದ ಒದ್ದಾಡಿದರೆ ಏನಾದರೂ ನೋವಿನಿಂದ ಬಳಲಿದರೆ ಹೆಂಡತಿಗೆ ಖಂಡಿತವಾಗಿ ನೋವಾಗುತ್ತದೆ ಆಗ ಮಹಾಲಕ್ಷ್ಮಿ ಗಂಡನಿಗೆ ಆಹಾರದ ವ್ಯವಸ್ಥೆಯನ್ನು ನಾನು ಮಾಡಬೇಕು ಎಂದು.
ಹೇಳಿ ಬ್ರಹ್ಮ ಮತ್ತು ಶಿವನಲ್ಲಿ ಬಂದು ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾಳೆ ಆಗ ಬ್ರಹ್ಮದೇವರು ದೇನು ಅಂದರೆ ಆಕಳು ರೂಪವನ್ನು ತಳುತ್ತಾರೆ ಮತ್ತು ಮಹೇಶ್ವರನು ಮತ್ಸ್ ರೂಪ ಅಂದರೆ ಆಕಳುವಿನ ಕರುವಿನ ರೂಪವನ್ನು ತಾಳುತ್ತಾರೆ ಬ್ರಹ್ಮದೇವನು ಅದನ್ನು ರುದ್ರ ವತ್ಸಲಾದನು ದೇನು ಮುಂದೆ ಮಾಡಿಕೊಂಡು ಗೋಪಿ ಹಿಂದೆ ಬಂದಳು ಸಾಕ್ಷಾತ್ ಮಹಾಲಕ್ಷ್ಮಿ.
ಗೋಪಿ ರೂಪದಲ್ಲಿ ಆಕಳು ಆಕಳು ದಿನ ಕರುವನ ಕರೆದುಕೊಂಡು ಚೋಳ ರಾಜನ ಬಳಿ ಬರುತ್ತಾಳೆ ಬಂದು ಹೇಳುತ್ತಾಳೆ ಕೋಟಿ ಹೊನ್ನು ಬಾಳುವುದು ಹೊಡೆದ ಹಾಲು ಕರೆಯುವುದು ಮಹಾಲಕ್ಷ್ಮಿ ಹೇಳುತ್ತಾ ಇದ್ದಾಳೆ ಈ ನನ್ನ ಆಕಳು ಎಷ್ಟೊಂದು ಬೆಲೆಬಾಳುವುದು ಎಂದರೆ, ಕೋಟಿ ಹೊನ್ನು ಬೆಲೆಬಾಳುವಂತಹ ಈ ಆಕಳು ಮತ್ತು ಆಕಳುವಿನ ಕರು ಒಂದು ಬಾರಿ ಆ ಕಳುವಿನ.
ಹಾಲನ್ನು ಕರೆದರೆ ಒಂದು ಕೊಡ ಹಾಲನ್ನು ಕರಿಯುತ್ತದೆ ನಾವು ಹೇಳಿದಂತಹ ಮಾತನ್ನು ಅರ್ಥ ಮಾಡಿಕೊಳ್ಳುತ್ತದೆ ಇದು ಕಾಮಧೇನು ಇದ್ದ ಹಾಗೆ ಎಂದು ಹೇಳಿ ತನ್ನ ಆಕಳನ್ನು ಹೊಗಳಿದಾಗ ಚೋಳ ರಾಜ ಆಕಳು ಮತ್ತು ಆಕಳುವಿನ ಕರುವನ್ನು ನೋಡುತ್ತಾನೆ ಎಷ್ಟೊಂದು ಕಳೆಯಿದೆ ದೈವೀ ಕಳೆ ಇರುವಂತಹ ಎರಡು ಕರುವನ್ನ ಆಕಳು ಮತ್ತು ಆಕಳುವಿನ ಕರು.
ಅನ್ನ ನಾನು ಕೊಂಡುಕೊಳ್ಳುತ್ತೇನೆ ಎಂದು ಹೇಳಿ ಆಕೆ ಹೇಳಿದಂತಹ ಕೋಟಿ ಹೊನ್ನನ್ನು ಕೊಟ್ಟು ಕಳುಹಿಸುತ್ತಾನೆ ಹಸು ಮತ್ತು ಕರುವನ್ನ ಅರಮನೆಯ ಜಾನುವಾರುಗಳ ಕೊಟ್ಟಿಗೆಯಲ್ಲಿ ಕರೆದುಕೊಂಡು ಹೋಗಿ ಕಟ್ಟುತ್ತಾರೆ ಹೀಗೆ ದಿನಾವುಗಳನ್ನು ಕರೆದುಕೊಂಡು ಹೋಗಿ ಅಂದರೆ ಆ ಜಾನುವಾರುಗಳ ಕೊಟ್ಟಿಗೆಯಲ್ಲಿ ಕೆಲಸ ಮಾಡುವಂತವರು ಪ್ರತಿನಿತ್ಯ ಅವುಗಳನ್ನು.
ಕರೆದುಕೊಂಡು ಹೋಗಿ ಬೆಟ್ಟದಲ್ಲಿ ಮೇಯಿಸಿಕೊಂಡು ಬಂದು ಮತ್ತೆ ಕೊಟ್ಟಿಗೆಯಲ್ಲಿ ಕಟ್ಟುತ್ತಾ ಇದ್ದರು ಈಗ ಬ್ರಹ್ಮ ಮತ್ತು ಮಹೇಶ್ವರ ಇಬ್ಬರೂ ಕೂಡ ಆಕಳಿನ ರೂಪದಲ್ಲಿ ಇರುವವರು ಅವರನ್ನು ಕೂಡ ಪ್ರತಿನಿತ್ಯ ಕರೆದುಕೊಂಡು ಹೋಗಿ ಮೇಹಿಸಿಕೊಂಡು ಬರುವಂತ ಕೆಲಸವನ್ನು ಮಾಡುತ್ತಾ ಇರುತ್ತಾರೆ ಆಗ ಅವರಿಬ್ಬರೂ ಮಹಾನ್ ವಿಷ್ಣು ಇರುವಂತಹ ಜಾಗವನ್ನು.
ಪತ್ತೆ ಮಾಡುತ್ತಾರೆ ಸಾಕ್ಷಾತ್ ಶ್ರೀ ಮಹಾನ್ ವಿಷ್ಣು ಇದೇ ಹುತ್ತದಲ್ಲಿ ಇದ್ದಾರೆ ಎಂದು ಹೇಳಿ ಅವರ ಅರಿವಿಗೆ ಬರುತ್ತಾದೆ ಆಗ ತಮ್ಮ ಕೆಚ್ಚಿಲಿನಿಂದ ಬ್ರಹ್ಮ ಹಾಲನ್ನು ಸುರಿಸುತ್ತಾರೆ ಇದು ಪ್ರತಿನಿತ್ಯ ನಡೆಯುತ್ತಾ ಇರುತ್ತದೆ ಅವರು ಆಕಳುಗಳನ್ನು ಮೇಯಿಸುವುದಕ್ಕೆ ಎಂದು ಕರೆದುಕೊಂಡು ಬರುವಾಗ ಈ ಇಬ್ಬರು ಯಾರಿಗೂ.
ಗೊತ್ತಿಲ್ಲದ ಹಾಗೆ ಆಕಳು ನಿತ್ಯ ವಿಷ್ಣು ದೇವರಿಗೆ ಹಾಲನ್ನು ಸುರಿಸಿ ಹೋಗುತ್ತಿರುತ್ತದೆ ಅರಮನೆಗೆ ಬಂದ ತಕ್ಷಣ ಆ ಕಳುವಿನಿಂದ ಹಾಲನ್ನು ಕರೆಯಬೇಕು ಎಂದು ನೋಡಿದಾಗ ಅದರಿಂದ ಒಂದು ಹನಿ ಹಾಲು ಕೂಡ ಬರುತ್ತಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.