ವಿಚಿತ್ರ ಕುಜ ಮೇಷ ರಾಶಿ ಪ್ರವೇಶ ಯಾವ 7 ರಾಶಿಗಳ ಮೇಲೆ 40 ದಿನಗಳು ಏನು ಪ್ರಭಾವ..

2024 ಮೇ ಜೂನ್ ವಿಚಿತ್ರ ಕುಜ ಮೇಷ ರಾಶಿ ಪ್ರವೇಶ ಯಾವ 7 ರಾಶಿಗಳ ಮೇಲೆ 40 ದಿನಗಳು ಏನು ಪ್ರಭಾವ…. 2024 ಮೇ 30 ನೇ ತಾರೀಕು ಕುಜ ಗ್ರಹ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಿದೆ ಆ ದಿನ ಗ್ರಹ ಸ್ಥಿತಿಗಳು ಈ ರೀತಿಯಾಗಿರುತ್ತದೆ ಮೇಷದಲ್ಲಿ ಕುಜ ಇರುತ್ತಾನೆ ವೃಷಭದಲ್ಲಿ ನಾಲ್ಕು ಗ್ರಹಗಳು ಬುಧ ಗುರು ಶುಕ್ರ ಹಾಗೂ ರವಿ ಕನ್ಯಾದಲ್ಲಿ ಕೇತು ಇರುತ್ತಾನೆ.

WhatsApp Group Join Now
Telegram Group Join Now

ಹಾಗೆ ಕುಂಭದಲ್ಲಿ ಚಂದ್ರ ಹಾಗೂ ಶನಿ ಇರುತ್ತಾರೆ ಮತ್ತು ಮೀನದಲ್ಲಿ ರಾಹು ಇರುತ್ತಾನೆ ಇದರಲ್ಲಿ ಏನು ವಿಶೇಷ ಎಂದು ನೀವು ಅಂದುಕೊಳ್ಳಬಹುದು ಆದರೆ ಖಂಡಿತವಾಗಿಯೂ ಇದರಲ್ಲಿ ವಿಶೇಷವಿದೆ ಏಕೆಂದರೆ ಮೂರು ಪಾಪಗ್ರಹಗಳು ಶನಿ ರಾಹು ಹಾಗು ಕುಜ ಸಮನಾಗಿ ಒಂದೇ ಸಾಲಿನಲ್ಲಿ ಕುಳಿತಿರುತ್ತಾರೆ ಕುಂಭದಲ್ಲಿ ಶನಿರುತ್ತಾನೆ ಅದರಲ್ಲಿ ಪಕ್ಕದಲ್ಲಿ ಮೇಷದಲ್ಲಿ ಕುಜ ಇರುತ್ತಾನೆ.

ಆ ಕುಜನ ಮೇಲೆ ಶನಿ ಇರುವುದು ಮೂರನೇ ದೃಷ್ಟಿ ಬೀಳುತ್ತಾ ಇರುತ್ತದೆ ಮೀನ ಮೋಕ್ಷ ರಾಶಿ ಆಗಿರುವುದರಿಂದ ಅದಕ್ಕೆ ಒಂದು ವಾಪಕದ್ರಿ ಯೋಗ ಎಂದು ಉಂಟಾಗುತ್ತದೆ ಅದು ಸಾಕಷ್ಟು ರಾಶಿಗಳ ಮೇಲೆ ಅಸಮಾಧಾನವಾಗಿ ಇರುವಂತಹ ಪರಿಣಾಮಗಳು ಬೀಳುತ್ತವೆ ಇನ್ನು ಮುಖ್ಯವಾಗಿ ಕುಜನ ಸಂಚಾರ ಮೇಷ ರಾಶಿಯಲ್ಲಿ ಹೆಚ್ಚು ಕಡಿಮೆ 45 ದಿನಗಳ ಕಾಲ ಇರುತ್ತದೆ ಮೇ 30 ನೇ ತಾರೀಕಿನಿಂದ ಜುಲೈ 10ನೇ ತಾರೀಖಿನವರೆಗೂ ಇರುತ್ತದೆ.

ಇದು ಪ್ರತ್ಯೇಕವಾಗಿ ಕೆಲವು ರಾಶಿಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಬಹುದು ಇದು ಎಲ್ಲ ರಾಶಿಗಳ ಮೇಲು ಇರುತ್ತದೆ ಕೆಲವು ರಾಶಿಗಳಿಗೆ ಈ ಕುಜನ ಗೋಚಾರದಿಂದ ಕುಜ ಶನಿಯ ದೃಷ್ಟಿಗೆ ಈಡಾಗಿರುವುದರಿಂದ ಒತ್ತಡಗಳು ಹೆಚ್ಚಾಗಬಹುದು ಈ ರೀತಿಯಲ್ಲಿ ಹೆಚ್ಚು ಕಡಿಮೆ ಮಾನವ ಕುಲಕ್ಕೆ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ ಮೂಲತಹ ತ್ರಿಮೂರ್ತಿಗಳು ಏಳು ಗ್ರಹಗಳ ಮೇಲೆ ಪರಿಣಾಮವನ್ನು ಹೆಚ್ಚಾಗಿ ಬಿರಬಹುದು.

ಅದು ಯಾವುದು ಎಂದರೆ ಮೇಷ ರಾಶಿ ಕಟಕ ರಾಶಿ ಮತ್ತು ಹೆಚ್ಚಾಗಿ ತುಲಾ ಹಾಗೂ ವೃಶ್ಚಿಕ ರಾಶಿಗಳ ಮೇಲೆ ಆನಂತರ ಮಕರ ತುಂಬಾ ಹಾಗೂ ಮೀನ ಈಗ ಬಹಳನೇ ಮುಖ್ಯವಾದದ್ದು 40 ದಿನಗಳ ಕಾಲ ಇಷ್ಟು ರಾಶಿಗಳ ಮೇಲೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಇದರ ಜೊತೆಗೆ ಕುಜನ ಮೇಲೆ ಶನಿಯ ಮೂರನೇ ದೃಷ್ಟಿ ಇರುವುದು ಸ್ವಲ್ಪ ವಿಚಿತ್ರ ದೃಷ್ಟಿ ಎಂದು ಹೇಳಬಹುದು.

ಯಾವುದೇ ಜಾತಕದಲ್ಲಿ ಶನಿ ಹಾಗೂ ಕುಜನಿಗೂ ಯಾವುದೇ ರೀತಿಯಲ್ಲಿ ಸಂಬಂಧ ಇದ್ದರೆ ಸಾಧಾರಣವಾಗಿ ಅವರು ಜೀವನ ಪರಿಯಂತ ಒತ್ತಡದಲ್ಲಿಯೇ ಇರುತ್ತಾರೆ ಯಾವುದಾದರೂ ಒಂದು ಒತ್ತಡವರನ್ನು ಕಾಡುತ್ತಲೇ ಇರುತ್ತದೆ ಅವರಿಗೆ ರಕ್ತದಲ್ಲಿ ಏರುಪೇರು ಇರುತ್ತದೆ ಡಿಪಿ ಶುಗರ್ ಹಿಮೋಗ್ಲೋಬಿನ್ ಬ್ಲಡ್ ಪ್ಲೇಟ್ಸ್ ರಕ್ತದಲ್ಲಿ ಏರುಪೇರು ಆಗುತ್ತದೆ.

ಕುಜನಿಗೆ ಭಾತೃಕಾರಕ ಹಾಗೂ ಭೂಮಿ ಕಾರ್ಯಕ ಎಂದು ಹೇಳುವುದರಿಂದ ಸಾಧಾರಣವಾಗಿ ಶನಿ ಹಾಗೂ ಕುಜನಿಗೂ ಸಂಬಂಧವಿದ್ದರೆ ಅಂಥವರ ಜೀವನದಲ್ಲಿ ಒಡಹುಟ್ಟಿದವರ ಜೊತೆಯಲ್ಲಿ ಒಡನಾಟ ಅಷ್ಟು ಸಮಾಧಾನವಾಗಿ ಇರುವುದಿಲ್ಲ ಭೂಮಿ ವಿಷಯದಲ್ಲಂತೂ ಏನಾದರೂ ಎಡವಟ್ಟುಗಳು ಆಗುತ್ತಲೇ ಇರುತ್ತದೆ ಒಡಹುಟ್ಟಿದವರ ಜೊತೆಯಲ್ಲಿ ಭೂಮಿಯ ವಿಷಯಕ್ಕೂನು ಗಲಾಟೆಗಳು ಗದ್ದಲಗಳು ನಡೆಯುತ್ತಲೇ ಇರುತ್ತದೆ.

ಎಲ್ಲರಿಗೂ ಹಾಗೆ ಆಗಬೇಕು ಎಂದು ಏನು ಇಲ್ಲ ಸಾಧಾರಣವಾಗಿ ಕೆಲವರ ಜೀವನದಲ್ಲಿ ಮಾತ್ರ ಈ ರೀತಿಯಾಗಿ ಆಗುತ್ತದೆ. ಏಳು ರಾಶಿಗಳ ಮೇಲೆ ಈ ಮೇಷ ರಾಶಿಯ ಮೇಲೆ ಇರುವ ಕುಜ ಯಾವ ರೀತಿ ಪ್ರಭಾವವನ್ನು ಬೀರುತ್ತಾನೆ ಎಂದು ತಿಳಿಯುತ್ತಾ ಹೋಗೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]