ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ ಏರ್ಟೆಲ್ ಜಿಯೋ ವಿಐ ನ ಕಥೆ ಮುಗಿಯಲಿದೆ ಬಿಎಸ್ಎನ್ಎಲ್ ಉಚಿತ ಸಿಮ್ ಗಳನ್ನ ಹಂಚಲು ಶುರುಮಾಡಿದೆ.

WhatsApp Group Join Now
Telegram Group Join Now

ಆಗಸ್ಟ್ ತಿಂಗಳಲ್ಲಿ ಟಾಟಾ ರವರ ಡೇಟಾ ಸುನಾಮಿ ಅಪ್ಪಳಿಸಲಿದೆ ಜಿಯೋ ತನ್ನನ್ನು ತಾನು ರಕ್ಷಿಸಿಕೊಳ್ಳಲು ರಿಚಾರ್ಜ್ ದರಗಳನ್ನ ಮತ್ತೆ ಕಡಿಮೆ ಮಾಡಲಿದೆ ಈ ರೀತಿ ಮಾಡದಿದ್ದರೆ ಅವರು ಪಾತಾಳಕ್ಕೆ ಹೋಗೋದು ಖಂಡಿತ ಹೌದು ಬಿಎಸ್ಎನ್ಎಲ್ ಫ್ರೀ ಸಿಮ್ ಸರ್ವಿಸ್ ನ ಪ್ರಾರಂಭಿಸಿದೆ.

ಭಾರತದ ಅನೇಕ ಸಿಟಿಗಳಲ್ಲಿ ಫ್ರೀ ಸಿಮ್ ಗಳನ್ನ‌ ಬಿಎಸ್ಎನ್ಎಲ್ ಹಂಚುತ್ತಿದೆ ಯಾಕಂದ್ರೆ ಬಿಎಸ್ಎನ್ಎಲ್ ಸದ್ಯದ ಪರಿಸ್ಥಿತಿಗಳನ್ನ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದೆ ಜಿಯೋ ಏರ್ಟೆಲ್ ವಿಐ ರಿಚಾರ್ಜ್ ದರಗಳು 10 ರಿಂದ 20% ನಷ್ಟು ಹೆಚ್ಚಾಗಿವೆ.

ಇದರಿಂದ ಈಗ ಸಿಕ್ಕಿರುವ ಅವಕಾಶವನ್ನ ಸರಿಯಾಗಿ ಬಳಸಿಕೊಂಡು ಫ್ರೀ ಸಿಮ್ಸ್ ನ ಹಂಚುತ್ತಿದೆ ಅದರೊಂದಿಗೆ ಒಂದು ವರ್ಷದವರೆಗೂ ಉಚಿತ ಅನ್ಲಿಮಿಟೆಡ್ ಇಂಟರ್ನೆಟ್ ನ ಒದಗಿಸುವ ಸಾಧ್ಯತೆನು ಇದೆ.

ಈ ಸರ್ವಿಸ್ ಇಡೀ ಭಾರತದಲ್ಲಿ ಅತಿ ಶೀಘ್ರ ದಲ್ಲೇ ಬರಲಿದೆ ಮತ್ತೊಂದು ವಿಚಾರ ಏನಂದ್ರೆ ಆಗಸ್ಟ್ ತಿಂಗಳಲ್ಲಿ ಟಾಟಾ ಗ್ರೂಪ್ ರವರ ಸಹಾಯದಿಂದ ಬಿಎಸ್ಎನ್ಎಲ್ ಡೇಟಾ ಸುನಾಮಿಯನ್ನ ತರಲಿದೆ ಹೌದು ತುಂಬಾ ಕಡಿಮೆ ದರದಲ್ಲಿ 4g ಹೈ ಸ್ಪೀಡ್ ಡೇಟಾನ ತರಲು ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.

2024 ರ ಒಳಗಡೆ ಕನಿಷ್ಠ ಅಂದ್ರು ಒಂದು ಲಕ್ಷದಷ್ಟು 4g ಕೇಪಬಿಲಿಟಿ ಇರುವ ಬೇಸ್ ಸ್ಟೇಷನ್ಸ್ ನ ಆಪರೇಟ್ ಮಾಡಲು ತಯಾರಿ ನಡೆಸಿದೆ ಹಾಗೂ ಅವುಗಳಲ್ಲಿನ ಹಾರ್ಡ್ವೇರ್ ನಲ್ಲಿ ಯಾವುದೇ ಬದಲಾವಣೆಗಳನ್ನ ಮಾಡದೆ ಕೇವಲ ಸಾಫ್ಟ್ವೇರ್ ಅಪ್ಡೇಟ್ ಮಾಡಿ.

4g ಬೇಸ್ಡ್ ಸ್ಟೇಷನ್ಸ್ ನ ಮುಂದಿನ ವರ್ಷ 5g ಆಗಿ ಅಪ್ಗ್ರೇಡ್ ಮಾಡಲಿದೆ ಸರಿಯಾಗಿ ನೆಟ್ವರ್ಕ್ ಕೂಡ ಸಿಗದಂತಹ ಗ್ರಾಮೀಣ ಭಾಗಗಳಿಗೂ ಕೂಡ ತನ್ನ ನೆಟ್ವರ್ಕ್ ಕವರೇಜ್ ನ ವಿಸ್ತರಿಸಿ ಅಲ್ಲಿ 4g ನೆಟ್ವರ್ಕ್ ನ ಒದಗಿಸಲು ಬಿಎಸ್ಎನ್ಎಲ್ ಶುರುಮಾಡಿದೆ.

ಭಾರತದಲ್ಲಿ ಬಿಎಸ್ಎನ್ಎಲ್ ನ ಬ್ಯಾಕ್ ಬೋನ್ ನೆಟ್ವರ್ಕ್ ಅಂದ್ರೆ ಮೇನ್ ನೆಟ್ವರ್ಕ್ ಏನಿದೆ ಇದು ಜಿಯೋ ಹಾಗೂ ಏರ್ಟೆಲ್ ಗಿಂತ ತುಂಬಾ ದೊಡ್ಡದಾಗಿದೆ ಈ ಬ್ಯಾಕ್ ಬೋನ್ ನೆಟ್ವರ್ಕ್ ಏನು ಅನ್ನೋದನ್ನ ಮುಂದೆ ವಿಡಿಯೋ ದಲ್ಲಿ ಮಾತನಾಡಿಕೊಳ್ಳೋಣ.

ಭಾರತದಲ್ಲಿ ಬಿಎಸ್ಎನ್ಎಲ್ ತನ್ನ 4g ಹೈ ಸ್ಪೀಡ್ ನೆಟ್ವರ್ಕ್ ನ ಎಲ್ಲಾ ಕಡೆ ತಲುಪಿಸಿದ ಮೇಲೆ ತಾನು ಅಂದುಕೊಂಡಂತೆ ಕಡಿಮೆ ದರದಲ್ಲಿ ಪ್ಲಾನ್ಸ್ ನ ಬಿಡುಗಡೆ ಮಾಡಿದ್ರೆ ಆಗ ಖಂಡಿತವಾಗ್ಲೂ ಜಿಯೋ ಹಾಗೂ ಏರ್ಟೆಲ್ ತಾವು ಹೆಚ್ಚಿಸಿದ ದರವನ್ನ ಬಲವಂತವಾಗಿ ಮತ್ತೆ ಇಳಿಸಬೇಕಾಗುತ್ತೆ.

ಈ ರೀತಿ ಮಾಡದಿದ್ರೆ ತಮ್ಮ ತಟ್ಟೆಗೆ ತಾವೇ ಮಣ್ಣು ಹಾಕಿಕೊಂಡವರಾಗ್ತಾರೆ ಯಾಕಂದ್ರೆ ಈಗಾಗಲೇ ಜಿಯೋ ದ ಯೂಸರ್ ಬೇಸ್ ಕಡಿಮೆ ಆಗ್ತಾ ಇದೆ ಏರ್ಟೆಲ್ ಗೂ ಕೂಡ ಪರಿಸ್ಥಿತಿ ಅರ್ಥವಾಗ್ತಿದೆ ಇನ್ನು ವಿ ಐ ಗಾದ್ರೆ ಬಿಎಸ್ಎನ್ಎಲ್ ನ ಎದುರಿಸುವಷ್ಟು ತಾಕತ್ತು ಇಲ್ಲ ಅಂತಾನೆ ಹೇಳಬಹುದು.

ಭಾರತದಲ್ಲಿ ಅತಿ ಹೆಚ್ಚು ಯೂಸರ್ಸ್ ನ ಯಾವ ಕಂಪನಿ ಹೊಂದಿದೆ ಅನ್ನೋದನ್ನ ನೋಡೋದಾದ್ರೆ ದೇಶದಲ್ಲಿ ಅತಿ ಹೆಚ್ಚು ಯೂಸರ್ಸ್ ನ ಹೊಂದಿರುವ ಕಂಪನಿಯಾಗಿ ಜಿಯೋ ಮೊದಲನೇ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿ ಏರ್ಟೆಲ್ ಮೂರನೇ ಸ್ಥಾನದಲ್ಲಿ ವಿ ಐ ನಾಲ್ಕನೇ ಸ್ಥಾನದಲ್ಲಿ ಇದೆ ಆದರೆ ಮುಂಬರುವ ಕೆಲವೇ ದಿನಗಳಲ್ಲಿ ಬಿಎಸ್ಎನ್ಎಲ್ ಮೊದಲನೆಯದಾಗಿ ವಿ ಐ ನ ಹಿಂದಕ್ಕೆ ಮೂರನೇ ಸ್ಥಾನಕ್ಕೆ ಬರುತ್ತೆ.

ನಂತರ ಎರಡನೇ ಜಿಯೋ ನ ಕೆಳಗಡೆ ತಳ್ಳಿ ಮೊದಲನೇ ಸ್ಥಾನಕ್ಕೆ ಹತ್ತಿ ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾಗುತ್ತೆ ಈಗ ಬ್ಯಾಕ್ ಬೋನ್ ಡೇಟಾ ನೆಟ್ವರ್ಕ್ ಅಂದ್ರೆ ಏನು ಅನ್ನೋದನ್ನ ತಿಳಿದುಕೊಳ್ಳೋಣ ಇದನ್ನ ಅರ್ಥಮಾಡಿಕೊಳ್ಳಲು ನಾವು ಕೆಲವೊಂದು ವಿಷಯಗಳನ್ನ ತಿಳಿದಿರಬೇಕಾಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ