ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

WhatsApp Group Join Now
Telegram Group Join Now

ಹಣದ ಸಮಸ್ಯೆ ಏನೇ ಇದ್ದರೂ ಅಮಾವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ… ಹಣ ಯಾರಿಗೆ ಬೇಕಾಗಿಲ್ಲ ಹೇಳಿ ಇವತ್ತಿನ ಜೀವನ ಶೈಲಿಯಲ್ಲಿ ಪ್ರತಿಯೊಂದಕು ಕೂಡ ಹಣ ಬೇಕಾಗಿದೆ ಅಂತಹ ಹಣದ ಒಂದು ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು. ನಮ್ಮ ಬಳಿ ಹಣ ಜಾಸ್ತಿ ಬೇಕು ನಾವು ಯಶಸ್ಸನ್ನ ಪಡೆಯಬೇಕು ಶ್ರೀಮಂತರಾಗಬೇಕು.

ಐಷಾರಾಮಿ ಜೀವನವನ್ನು ನಡೆಸಬೇಕು ಯಾವುದಕ್ಕೂ ಕಡಿಮೆ ಇರಬಾರದು ಎಲ್ಲದಕ್ಕೂ ನಮ್ಮ ಬಳಿ ದುಡ್ಡು ಇರಬೇಕು ಎಂದು ಆಲೋಚನೆ ಮಾಡುವ ಪ್ರಯತ್ನವದ ಪ್ರತಿಯೊಬ್ಬರು ಕೂಡ ಪ್ರತಿನಿತ್ಯ ಮಾಡಲೇಬೇಕು ಯಾರಿಗೆ ಯಾವುದರಲ್ಲಿ ಅದೃಷ್ಟ ಎನ್ನುವುದು ಇರುತ್ತದೆಯೋ ಗೊತ್ತಿಲ್ಲ ಯಾರು ಯಾವಾಗ ಏನು ಮಾಡುವುದರಿಂದ ಮಹಾಲಕ್ಷ್ಮಿ ಒಲೆಯುತ್ತಾಳೋ ಅದನ್ನು ಯಾರು ಕೂಡ ಊಹೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಕೆಲವೊಂದು ಬಾರಿ ಸರಳವಾಗಿ ಮಾಡುವಂತಹ ಕೆಲಸ ಗಳಿಂದ ಎಷ್ಟೋ ಒಳ್ಳೆಯ ಪರಿಹಾರ ಸಿಗುತ್ತದೆ ದೊಡ್ಡ ಫಲವನ್ನು ಕೂಡ ಕಾಣಬಹುದು ಅಂತಹ ಒಂದು ವಿಚಾರಗಳಲ್ಲಿ ಇವತ್ತು ನಾವು ಲವಂಗ ಏಲಕ್ಕಿ ಸಾಸಿವೆ ಎಣ್ಣೆ ಇಂದ ಏನು ಮಾಡಿಕೊಳ್ಳ ಬಹುದು ಎನ್ನುವುದನ್ನು ತಿಳಿಸುತ್ತಾ ಇದ್ದೇವೆ ವಿಚಾರ ಮಾಡಿ ಒಂದು ಬಾರಿ ಪೂರ್ತಿಯಾಗಿ ಕೇಳಿಸಿಕೊಳ್ಳಿ ಇದನ್ನೆಲ್ಲ ತಿಳಿದುಕೊಂಡು ನಿಮಗೆ ಇದರಲ್ಲಿ ಯಾವುದನ್ನು ಮಾಡಬೇಕು ಎಂದು ಅನಿಸುತ್ತದೆ.

ಅದನ್ನ ನೀವು ಮಾಡಿ ಒಂದಷ್ಟು ದಿನ ಮಾಡುತ್ತಾ ಹೋಗಿ ನಿಮಗೆ ಒಳ್ಳೆಯದಾಗುವವರೆಗೂ ಪ್ರಾಮಾಣಿಕವಾಗಿ ನಂಬಿ ಇಷ್ಟ ಪಟ್ಟು ಶ್ರದ್ಧೆಯಿಂದ ಮಾಡಿ ಇದಕ್ಕೇನು ಅಷ್ಟೊಂದೆಲ್ಲ ಶ್ರಮಪಡುವ ಅವಶ್ಯಕತೆ ಇರುವುದಿಲ್ಲ ಅಷ್ಟು ದುಡ್ಡು ಮಾಡೋದಕ್ಕೆ ಅವಶ್ಯಕತೆಯೂ ಕೂಡ ಇಲ್ಲ ಮನಸು ಮಾಡಬೇಕು ಅಷ್ಟೇ, ಸುಮ್ಮನೆ ಕೂತಿರುವ ಬದಲು ಮಾಡಿದರೆ ಒಳ್ಳೆಯದಾಗುತ್ತದೆ.

ಅಲ್ಲವ ದುಡ್ಡಿಲ್ಲ ಎಂದು ಸಾವಿರ ಬಾರಿ ಅಂದುಕೊಳ್ಳುವುದಕ್ಕಿಂತ ಬದಲು ದುಡ್ಡು ನಮಗೆ ಬರುತ್ತದೆ ಎಂದು ಒಂದು 100 ಬಾರಿಯಾದರೂ ಅಂದುಕೊಂಡು ಮಾಡಬಹುದು ತುಂಬಾ ಸರಳವಾಗಿ ಇರುವಂತದ್ದು.ಮಂಗಳವಾರದ ದಿನದಂದು ಲವಂಗಗಳನ್ನ ಹನುಮಂತನ ಗುಡಿಗೆ ಹೋಗಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ದೀಪವನ್ನು ಹಚ್ಚಿ ಆ ದೀಪದಲ್ಲಿ ಆ ಲವಂಗಗಳನ್ನ ಹಾಕಬೇಕಾಗುತ್ತದೆ.

ಆರಿರಬಹುದು 12 ಇರಬಹುದು 21 ಈ ರೀತಿ ಎಷ್ಟು ಬೇಕೋ ಅಷ್ಟು ಲವಂಗಗಳನ್ನು ನಿಮ್ಮ ಮನಸ್ಸಿಗೆ ಬಂದಷ್ಟು ಲವಂಗಗಳನ್ನ ದೀಪವನ್ನು ಹಚ್ಚಬೇಕು ನಂತರ 11 ಬಾರಿ ಹನುಮಾನ್ ಚಾಲೀಸವನ್ನ ಹೇಳಿಕೊಳ್ಳಬೇಕು ಹನುಮಾನ್ ಚಾಲೀಸಾ ಬಂದಿಲ್ಲ ಎಂದರೆ ಹನುಮಂತನ ಮಂತ್ರಗಳನ್ನು ಹೇಳಿಕೊಂಡು ಪ್ರಾರ್ಥನೆಯನ್ನು ಮಾಡಿಕೊಂಡು ಬಂದಾಗ ನಿಮ್ಮ ಬೇಡಿಕೆಗೆ ಫಲ ಸಿಗುತ್ತದೆ.

ಸಾಸಿವೆ ಎಣ್ಣೆಯಲ್ಲಿ ತುಂಬಾನೇ ಮುಖ್ಯವಾಗಿರುವಂತದ್ದು ಹಾಗೆ ಶನಿವಾರದ ದಿನಗಳಲ್ಲಿ ಈ ರೆಮಿಡಿಯನ್ನ ಮಾಡುವಂತದ್ದು ಮಂಗಳವಾರದ ದಿನ ಶನಿವಾರದಂದು ಲವಂಗಗಳನ್ನು ದೇವಸ್ಥಾನಕ್ಕೆ ಅಥವಾ ಯಾರಿಗೆ ಅವಶ್ಯಕತೆ ಇರುತ್ತದೆ ಅಂತವರಿಗೆ ದಾನ ಮಾಡುವುದರಿಂದ ಜಾತಕದಲ್ಲಿ ರಾಹು ಕೇತುವಿನ ಪ್ರಭಾವ ಕೆಟ್ಟದಾಗಿದ್ದರೆ ಅದೆಲ್ಲವೂ ಸಹ ದೂರವಾಗಿ ಆ ವ್ಯಕ್ತಿಯ ಮನಸ್ಸು ಶಾಂತವಾಗುತ್ತದೆ.

ವಿಕಾರ ರೂಪದಲ್ಲಿ ಇರುವಂತದ್ದು ತುಂಬಾ ತೊಂದರೆಯನ್ನು ಮಾಡಿಕೊಳ್ಳುವಂಥದು ತುಂಬಾ ಕೋಪ ಮಾಡಿಕೊಳ್ಳುವಂತದ್ದು ಬೇಡವಾದ ಚಟಕ್ಕೆ ಬೀಳುತ್ತಾರಲ್ಲ ಅವೆಲ್ಲವೂ ಸಹ ಕಡಿಮೆಯಾಗುತ್ತದೆ ಇನ್ನು ಹಣಕಾಸಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು ಎಂದರೆ 5 ಕವಡೆಗಳನ್ನ 5 ಗೋಮತಿ ಚಕ್ರಗಳನ್ನ ಆರು ಲವಂಗಗಳನ್ನು ತೆಗೆದುಕೊಂಡು ಒಂದು ಕೆಂಪು ವಸ್ತ್ರಕ್ಕೆ ಇಟ್ಟು,

ಅದಕ್ಕೆ ಸ್ವಲ್ಪ ಕೇಸರಿಯನ್ನು ಪಚ್ಚ ಕರ್ಪೂರವನ್ನು ಜವಾನಿ ಪೌಡೆರನ್ನು ಯಾವುದು ಇರುತ್ತದೆಯೋ ಆ ಒಂದು ಸುಗಂಧ ಬರಿತ ದ್ರವ್ಯವನ್ನ ಅದರಲ್ಲಿ ಹಾಕಿ ನಂತರ ಅದನ್ನು ಮಹಾಲಕ್ಷ್ಮಿ ಮುಂದೆ ಇಟ್ಟು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]