ಗೃಹಲಕ್ಷ್ಮಿ 12ನೇ ಕಂತು ಹಣಕ್ಕೆ ಸರ್ಕಾರದಿಂದ ಹೊಸ ಸೂಚನೆ 11ನೇ ಕಂತು ಈ ದಿನ ಬಿಡುಗಡೆ..

ಗೃಹಲಕ್ಷ್ಮಿ 12ನೇ ಕಂತು ಹಣಕ್ಕೆ ಸರ್ಕಾರದಿಂದ ಹೊಸ ಸೂಚನೆ 11ನೇ ಕಂತು ಈ ದಿನ ಬಿಡುಗಡೆ… ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿಯರಿಗೆ ಒಂದು ಹೊಸ ಸೂಚನೆಯನ್ನು ಕೊಟ್ಟಿದ್ದಾರೆ ನಿಮಗೆ ಯಾಕೆ 11ನೇ ಕಂತಿನ ಹಣ ಇಷ್ಟು ದಿನ ಬರುವುದಕ್ಕೆ ತಡವಾಯಿತು ಹಾಗೆ 12ನೇ ಕಂತಿನ ಹಣ ಬರುತ್ತದೆಯಾ ಇಲ್ಲವಾ ಎನ್ನುವುದರ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದಾರೆ.

WhatsApp Group Join Now
Telegram Group Join Now

ಅಂದರೆ ಸಮೀಕ್ಷೆಯನ್ನು ನಡೆಸಿದ್ದಾರೆ ಸಮೀಕ್ಷೆ ಏನು ಮಾಡಿದ್ದಾರೆ ಏನು ಮಹಿಳೆಯರಿಗೆ ಸೂಚನೆಯನ್ನು ಕೊಟ್ಟಿದ್ದಾರೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ತಿಳಿಯುತ್ತಾ ಹೋಗೋಣ. ಏನೆಂದು ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಸೂಚನೆಯನ್ನು ಕೊಟ್ಟಿದ್ದಾರೆ ಸ್ವತಹ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಎಂದು ನೋಡುತ್ತಾ ಹೋಗುವುದಾದರೆ.

ಈಗಾಗಲೇ ಎಷ್ಟೋ ವಿಪಕ್ಷಗಳು ಏನೆಂದು ಮಾತನಾಡುತ್ತಿತ್ತು ಎಂದರೆ ಇದು ಡಮ್ಮಿ ಭಾಗ್ಯ ಈ ಒಂದು ಐದು ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳುತ್ತಾ ಇದ್ದವು ಅದೇ ರೀತಿಯಲ್ಲಿ ಎಷ್ಟೋ ಜನಗಳು ಕೂಡ ಗೃಹಲಕ್ಷ್ಮಿ ಹಣವನ್ನು ತೆಗೆದುಕೊಳ್ಳುತ್ತಿರುವವರಾಗಿರಬಹುದು ಗೃಹಜೋತಿ ತೆಗೆದುಕೊಳ್ಳುತ್ತಿರುವವರಾಗಿರಬಹುದು ಪ್ರತಿಯೊಬ್ಬ ಮಹಿಳೆಯರು ಕೂಡ.

ಈಗ ಉಚಿತ ಕರೆಂಟ್ ಬಿಲ್ ಆಗಲಿ ಅಥವಾ ಅಕ್ಕಿಯಾಗಲಿ ಎಲ್ಲರೂ ತೆಗೆದುಕೊಳ್ಳುತ್ತಲೇ ಇದ್ದಾರೆ ಆದರೂ ಕೂಡ ಇದೆಲ್ಲ ಹೇಳುತ್ತಿದ್ದಾರೆ ಇದೆಲ್ಲ ಬಿಟಿ ಭಾಗ್ಯ ಸಿದ್ದರಾಮಯ್ಯನವರಿಗೆ ಯಾಕೆ ಬೇಕಾಯಿತು ಈ 5 ಗ್ಯಾರಂಟಿಗಳನ್ನು ಯಾಕೆ ಕೊಡಬೇಕಾಯಿತು ಇವರು ರಾಜ್ಯ ಅಭಿವೃದ್ಧಿ ಮಾಡುವುದಿಲ್ಲ ದಿವಾಳಿನೆ ಮಾಡುತ್ತಾ ಇದ್ದಾರೆ ಎಂದು ವಿಪಕ್ಷದವರು ಹೇಳುತ್ತಿರುವುದರ ಜೊತೆಗೆ ಜನಗಳು ಕೂಡ ಇದೇ ರೀತಿ ಹಾಗಿ ಜನಗಳು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಎಂದು ವಿಪಕ್ಷದವರು ಸರ್ಕಾರಕ್ಕೆ ಮುಟ್ಟಿಸಿರುವಂಥದ್ದು ಇಲ್ಲಿ ನಾವು ಬಿಜೆಪಿ ಸರ್ಕಾರ ಜೆಡಿಎಸ್ ಸರ್ಕಾರದವರನ್ನು ಎಂದು ನಾವು ಹೇಳುತ್ತಿಲ್ಲ ಜನಗಳ ಬಾಯಿಯಲ್ಲಿ ಬರುತ್ತಾ ಇದೆ ಈ ರಾಜ್ಯ ಸರ್ಕಾರ ಮಾಡಿರುವುದು ತಪ್ಪು ನಮಗೆ ಇವರು ಕೊಡುವಂತಹ ಯೋಜನೆಗಳು ಬೇಕಾಗಿರಲಿಲ್ಲ 2,000 ಹಣ ಎಂದು ಇದನ್ನೆಲ್ಲ ನಿಲ್ಲಿಸಿ ಎಂದು ಸರ್ಕಾರ ಒತ್ತಾಯ ಮಾಡುತ್ತಾ ಇರುವುದರ ಕಾರಣದಿಂದಾಗಿ.

ಇಲ್ಲಿ ಸ್ವತಹ ಸಿಎಂ ಸಿದ್ದರಾಮಯ್ಯನವರು ಹೇಳಿದರೆ ಅಂದ್ರೆ ಅವರಲ್ಲ ಆ ಕಚೇರಿಗಳಿಗೆ ಹೇಳಿ ಜನರ ಅಭಿಪ್ರಾಯವನ್ನು ನೀವು ಕಲೆ ಹಾಕಬೇಕು ಅಂದರೆ ಸಮೀಕ್ಷೆಯನ್ನು ಮಾಡಬೇಕು ಸರ್ವೆ ಆಗಬೇಕು ಇದಕ್ಕೆ ಜನಗಳು ಹಾಗಾದರೆ ನಿಜವಾಗಿಯೂ ನಾವು ಕೊಡ್ತಾ ಇರುವಂತಹ ಗ್ಯಾರಂಟಿ ಯೋಜನೆಗಳು ಅವರಿಗೆ ಬೇಡವಾ ಇದರಿಂದ ಅನಾನುಕೂಲವಾಗುತ್ತಾ ಇದೆಯಾ ಅಥವಾ ಅನುಕೂಲ ವಗುತಾ ಇದೆಯಾ.

ಬಿಟ್ಟಿಭಾಗ್ಯವನ್ನು ನಾನು ಕೊಡುತ್ತಾ ಇದ್ದೇನ ಎಂದು ಕ್ವೆಶ್ಚನ್ ಮಾರ್ಕ್ ಆಗಿ ಇಟ್ಟಿರುವಂತದು.ಈಗಾಗಲೇ ಏನಾಗಿದೆ ಎಂದರೆ ಅಂಗನವಾಡಿ ಶಿಕ್ಷಕಿಯರಿಗೆ ಅಂದರೆ 10,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 10,000 ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿಯೊಂದು ಊರಿಗೆ ಹೋಗಿ ಈಗಾಗಲೇ ಸಮೀಕ್ಷೆ ಶುರುವಾಗಿದೆ ಇಲ್ಲಿ 70ರಿಂದ 80 ಲಕ್ಷ ಮಹಿಳೆಯರು ನೀವು ಏನು ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಕೊಡುತ್ತಾ ಇದ್ದೀರಾ.

ಕಾಂಗ್ರೆಸ್ ಸರ್ಕಾರದಿಂದ ಇದರಿಂದ ನಮ್ಮ ಔಷಧಿ ಕರ್ಚಿಗೆ ಆಗುತ್ತಿದೆ ಅಥವಾ ನಮ್ಮ ಮನೆಗೆ ರೇಷನ್ ತರುವುದಕ್ಕೆ ಸಹಾಯವಾಗುತ್ತದೆ ಅಥವಾ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಒಂದು ಎರಡು ಸಾವಿರ ರೂಪಾಯಿ ಹಣವನ್ನು ಖರ್ಚು ಮಾಡುತ್ತಾ ಇದ್ದೇವೆ ಟ್ಯೂಶನ್ ಪೀಸಿಗೆ ಖರ್ಚು ಮಾಡುತ್ತಾ ಇದ್ದೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.