ಆ್ಯಂಕರ್ ಅಪರ್ಣ ಲೈಫ್ ಸ್ಟೋರಿ 18 ಕ್ಕೆ ಮದುವೆ 37 ಕ್ಕೆ ಮದುವೆ ಸಿನಿಮಾ ರಂಗದಲ್ಲಿ ಮಿಂಚಲಿಲ್ಲ ಏಕೆ

ಅಪರ್ಣ ಸ್ಯಾಂಡಲ್ವುಡ್ ನಲ್ಲಿ ಮಿಂಚಲಿಲ್ಲ ಯಾಕೆ…. ನಿರೂಪಕಿ ಅಪರ್ಣ ವಸ್ತಾರೆ ಬಾರದೂರಿಗೆ ಪಯಣಿಸಿದ್ದಾರೆ ಹಾಗಾದರೆ ಇವರು ಬೆಳೆದ ಬಂದ ರೀತಿ ಹೇಗಿದೆ ಇವರು ಬೆಳೆದು ಬಂದ ದಾರಿ ಯಾವುದು ತಂದೆ ತಾಯಿ ಯಾರು ಗೊತ್ತಾ ಯಾವ ಜಿಲ್ಲೆಯವರು ಪತ್ರಕರ್ತ ಯಾಗುವ ಕನಸು ಹೊಂದಿದವರು ನಿರೂಪಕಿಯಾಗಿದ್ದು ಹೇಗೆ ಪತಿ ಯಾರು 18ನೇ ವಯಸ್ಸಿನಲ್ಲಿ ಸಿನಿಮಾ ಕ್ಷೇತ್ರಕ್ಕೆ ಬಂದರು ನಂತರ ದೂರವಾಗಿದ್ದು ಏಕೆ ಎಲ್ಲವನ್ನು ಈಗ ತಿಳಿಯುತ್ತಾ ಹೋಗೋಣ.

WhatsApp Group Join Now
Telegram Group Join Now

ಕಾಫಿ ನಾಡಿನಲ್ಲಿ ಅಪರ್ಣ ವಸ್ತಾರೆ ಜನನ. ಅಪರ್ಣ ವಸ್ತಾರೆ ಸ್ಪಷ್ಟ ಕನ್ನಡ ನಿರೂಪಣೆಯ ಮೂಲಕ ತಮ್ಮದೇ ಚಾಪು ಮೂಡಿಸಿದ ನಿರೂಪಕಿ ಇವರು 1966ರ ಅಕ್ಟೋಬರ್ ನಲ್ಲಿ ಚಿಕ್ಕಮಂಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ಜನಿಸಿದರು ಇವರ ತಂದೆ ನಾರಾಯಣಸ್ವಾಮಿ ಖ್ಯಾತ ಸಿನಿ ಪತ್ರಕರ್ತರಾಗಿದ್ದರು ತಾಯಿ ಕೂಡ ಲೇಖನ ಬರೆಯುತ್ತಿದ್ದರು.

ಜೊತೆಗೆ ಸಂಗೀತ ನಾಟಕಗಳಲ್ಲಿಯು ತೊಡಗಿಸಿಕೊಂಡಿದ್ದರು ಓದಿನಲ್ಲಿ ತುಂಬಾ ಮುಂದೆ ಇದ್ದ ಅಪರ್ಣ ಇಂಗ್ಲಿಷ್ ಮೀಡಿಯಂ ಗಾರ್ಮೆಂಟ್ ನಲ್ಲಿ ಓದಿದ್ದರು, ಆದರೆ ಪಾಠ ಮಾಡುತ್ತಾ ಇದ್ದಿದ್ದು ಇಂಗ್ಲಿಷ್ ಆದರೂ ಅಲ್ಲಿ ಅವರು ಕನ್ನಡದ ವಾತಾವರಣ ಕೂಡ ಇತ್ತು ಶಾಲೆಯಲ್ಲಿರುವಾಗ ನಾಟಕ ಡ್ಯಾನ್ಸ್ ನಲ್ಲಿಯೂ ಅಪರ್ಣ ತೊಡಗಿಸಿಕೊಂಡಿದ್ದರು ತಂದೆ ಮನೆಗೆ ದಿನ ಏಳರಿಂದ ಎಂಟು ನ್ಯೂಸ್ ಪೇಪರ್ ಗಳನ್ನೂ ತರುತ್ತಾ ಇದ್ದರು.

ಮನೆ ತುಂಬಾ ಪುಸ್ತಕದ ರಾಶಿ ಇರುತ್ತಿತ್ತು ಹೀಗಾಗಿ ಓದುವ ಅಭ್ಯಾಸ ಅಪರ್ಣಗೆ ಬಾಲ್ಯದಿಂದಲೂ ಇತ್ತು ಇವರ ಟೀಚರ್ಸ್ ನೀನು ಮುಂದೆ ಐಎಎಸ್ ಮಾಡಬೇಕು ಎಂದು ಉರಿ ದುಂಬಿಸುತ್ತಾ ಇದ್ದರು ಆದರೆ ಅಪರ್ಣಗೆ ತಂದೆಯಂತೆ ಫೇಮಸ್ ಜರ್ನಲಿಸ್ಟ್ ಆಗಬೇಕು ಎಂದು ಆಸೆ ಇತ್ತು.

18ನೇ ವಯಸ್ಸಿಗೆ ಸಿನಿಮಾದಲ್ಲಿ ನಟನೆ. 1984ರಲ್ಲಿ ಪುಟ್ಟಣ್ಣ ಕಣಗಾಲ್ ಕೊನೆಯದಾಗಿ ಮಸಣದ ಹೂವು ಎನ್ನುವ ಸಿನಿಮಾವನ್ನು ಮಾಡಿದ್ದರು ಅಂಬರೀಶ್ ಅಭಿನಯದ ಈ ಸಿನಿಮಾದಲ್ಲಿ ಅಪರ್ಣ ಅವರು ನಟಿಸಿದ್ದರು ಇದಾದ ಮೇಲೆ 1990ರ ವೇಳೆಗೆ ಒಟ್ಟು 11 ಸಿನಿಮಾಗಳಲ್ಲಿ ವರ ನಟಿಸಿದ್ದರು ಆದರೆ ನಂತರ 1993ರಲ್ಲಿ ಸಿನಿರಂಗದಿಂದ ಸ್ವಲ್ಪ ದೂರವಾಗಿ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ನಲ್ಲಿ ಕೆಲಸಕ್ಕೆ ಸೇರಿಕೊಂಡರು.

ನಂತರ ಏರ ಎಫ್ಎಂ ರೆಮೊದಲು ಮೊದಲ ನಿರೂಪಕಿಯಾಗಿ ಕೆಲಸ ಮಾಡಿದರೆ 1990ರಲ್ಲಿ ಡಿಡಿ ಚಂದನ ಚಾನೆಲ್ ನಲ್ಲಿ ನಿರೂಪಣೆ ಶುರು ಮಾಡಿದರು ಸುಮಾರು 10 ವರ್ಷಗಳ ಕಾಲ ಡಿಡಿ ಚಂದನದ ಬಹುಪಾಲು ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ 1998ರ ದೀಪಾವಳಿ ಸೆಲೆಬ್ರೇಶನ್ ವೇಳೆ ಒಂದೇ ಸಮನೆ ಎಂಟು ಗಂಟೆಗಳ ಕಾಲ ನಿರೂಪಣೆ ನಡೆಸಿಕೊಟ್ಟು ದಾಖಲೆ ಬರೆದರು ಹಾಗೆಲ್ಲ ಸರ್ಕಾರಿ ಕಾರ್ಯಕ್ರಮ ಎಂದರೆ ನಿರೂಪಣೆ ಮಾಡುತ್ತಾ ಇದ್ದಿದ್ದೆ ಅಪರ್ಣ ವಸ್ತರೇ.

2003ರಲ್ಲಿ ನಾಗರಾಜ್ ವಸ್ತಾರೆ ಜೊತೆ ಮದುವೆ. 2003 ರಲ್ಲಿ ಖ್ಯಾತ ಕವಿ ನಾಗರಾಜ್ ವಸ್ತಾರೆ ಅವರನ್ನು ಮದುವೆಯಾದರೂ ಆಗ ಅಪರ್ಣ ಗೆ 37 ವರ್ಷ ವಯಸ್ಸಾಗಿತ್ತು ಇವರು ಆರ್ಕಿಟೆಕ್ಟ್ ಆಗಿದ್ದು ಸಾಹಿತ್ಯ ದಲ್ಲಿ ಆಸಕ್ತಿ ಹೊಂದಿದರು ಅದೇ ರೀತಿ ಕತೆ ಕಾದಂಬರಿ ಕವಿತೆ ಪ್ರಬಂಧ ಗಳ ಮೂಲಕ ಹೆಸರು ಮಾಡಿದ್ದಾರೆ ನಾಗರಾಜ್ ಕೈಹಿಡಿದ ಬಳಿಕ ಅಪರ್ಣ ಸೀರಿಯಲ್ ಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರು.

2003ರಲ್ಲಿ ಮೂಡಲ ಮನೆ ಸೀರಿಯಲ್ ನಲ್ಲಿ ನಟಿಸಿದ್ದರು 2005ರಲ್ಲಿ ಈ ಫ್ಯಾಮಿಲಿ ಎನ್ನುವ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದರು 2008ರಲ್ಲಿ ಫೇಮಸ್ ಧಾರವಾಹಿ ಮುಕ್ತದಲ್ಲಿ ಮತ್ತೆ ಕಾಣಿಸಿಕೊಂಡರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.