ಮನೆಯಲ್ಲಿದ್ದರೆ ಈ 7 ಗಿಡಗಳು ತಾಯಿ ಲಕ್ಷ್ಮಿಯ ಅನುಗ್ರಹದ ಜೊತೆ ಹಣದ ಮಳೆ..ಖಂಡಿತವಾಗಿ ಆಗುತ್ತೆ
ಸ್ನೇಹಿತರೆ ವಾಸ್ತು ಪ್ರಕಾರ ಕೆಲವು ಸಸ್ಯಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಅವುಗಳನ್ನು ಮನೆಯಲ್ಲಿ ನೆಡುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಸೊಂಪಾದ ಗಿಡಗಳು ಅಂದವಾಗಿ ಕಾಣುವುದಲ್ಲದೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ ಮನೆಯಲ್ಲಿ ಹಸಿರು ಸಸ್ಯಗಳಿದ್ದರೆ ಸಕಾರಾತ್ಮಕತೆಯ ಹರಿವು ಹೆಚ್ಚಾಗುತ್ತದೆ.
ಸಮೃದ್ಧ ಹಸಿರು ಸಸ್ಯಗಳು ಪ್ರಗತಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ ನಮಸ್ಕಾರ ಸ್ನೇಹಿತರೆ ಮಿಸ್ಟರ್ ಜಿಕೆ ಕನ್ನಡ ಯೂಟ್ಯೂಬ್ ಚಾನೆಲ್ ಗೆ ಸುಸ್ವಾಗತ ಸರಳ ಮಾಹಿತಿ ಮತ್ತು ಬದುಕಿನ ಖುಷಿ ಹೆಚ್ಚಿಸುವ.
ಎಷ್ಟೋ ವಿಷಯಗಳು ಇಲ್ಲಿವೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೆ ಬೆಲ್ ಐಕಾನ್ ಮೇಲೆ ಸಹ ಕ್ಲಿಕ್ ಮಾಡಿಕೊಳ್ಳಿ ಮತ್ತು ವಾಸ್ತು ಸಸ್ಯಗಳ ಬಗ್ಗೆ ನಿಮ್ಮ ಅನುಭವವನ್ನು ಕಮೆಂಟ್ ನಲ್ಲಿ ಹಂಚಿಕೊಳ್ಳಿ.
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಶ್ರೀಮಂತನಾಗಲು ಬಯಸುತ್ತಾನೆ ಇದಕ್ಕಾಗಿ ತುಂಬಾ ಕಷ್ಟಪಡುತ್ತಾರೆ ಕೆಲವೊಮ್ಮೆ ಒಬ್ಬ ವ್ಯಕ್ತಿಯು ತನ್ನ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಯಶಸ್ಸನ್ನು ಪಡೆಯುವುದಿಲ್ಲ.
ಆದರೆ ಮನೆಯಲ್ಲಿ ಕೆಲ ಗಿಡಗಳನ್ನು ಬೆಳೆಸುವುದರಿಂದ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಸಹ ಇದೆ ಈ ಸಸ್ಯಗಳು ಅನೇಕ ರೀತಿಯ ವಾಸ್ತು ದೋಷಗಳನ್ನು ತೊಡೆದು ಹಾಕಲು ಸಹ ನೆರವಾಗುತ್ತವೆ.
ವಾಸ್ತು ಪ್ರಕಾರ ಈ ಸಸ್ಯಗಳು ತಮ್ಮತ್ತ ಹಣವನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿವೆ ಹಣಕಾಸಿನ ಸಮಸ್ಯೆಗಳೊಂದಿಗೆ ಹೆಣಗಾಡುತ್ತಿರುವ ಜನರು ಈ ಸಸ್ಯಗಳನ್ನು ತಮ್ಮ ಮನೆಯಲ್ಲಿ ನೆಡಬೇಕು ಇದು ಸಂತೋಷ ಮತ್ತು ಶಾಂತಿಯನ್ನು ಹೆಚ್ಚಿಸುತ್ತದೆ.
ಹಾಗಾದರೆ ಮನೆಯೊಳಗೆ ಒಂದಷ್ಟು ಒಳಾಂಗಣ ಗಿಡಗಳನ್ನು ಬೆಳೆಸಬಹುದಲ್ಲವೇ ಅದರಲ್ಲೂ ಅವು ಅದೃಷ್ಟ ತರುವ ಸಸ್ಯಗಳಾದರೆ ಎಷ್ಟು ಚಂದ ಇಲ್ಲಿವೆ ನೋಡಿ ಅದೃಷ್ಟ ತರುವ ಆ ಏಳು ಗಿಡಗಳು ಒಮ್ಮೆ ಬೆಳೆಸಿ ನೋಡಿ ತಾಯಿ ಲಕ್ಷ್ಮಿಯ ಅನುಗ್ರಹದ ಜೊತೆ ವಾಸ್ತು ದೋಷ ಕೂಡ ದೂರವಾಗುತ್ತದೆ.
ಮನಿ ಪ್ಲಾಂಟ್ ಮನಿ ಪ್ಲಾಂಟ್ ಒಂದು ರೀತಿಯ ಒಳಾಂಗಣ ಸಸ್ಯ ಮನಿ ಪ್ಲಾಂಟ್ ಮನೆಯ ಹೊರಗೆ ಬೆಳೆಯದೆ ಮನೆಯೊಳಗೆ ಬೆಳೆದಾಗ ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ ಇದನ್ನು ಯಾವುದೇ ಬಾಟಲಿ ಅಥವಾ ಮಿನಿ ಜಾರ್ ನಲ್ಲಿ ಬೆಳೆಸಬಹುದು.
ಮನಿ ಪ್ಲಾಂಟ್ ಅನ್ನು ಮನೆಯ ಹೊರಗೆ ಇರಿಸಿದರೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಬೇಕು ವಾಸ್ತು ಪ್ರಕಾರ ನೆಟ್ಟ ಮನಿ ಪ್ಲಾಂಟ್ ಹಸಿರಾದಷ್ಟು ನಿಮ್ಮ ಮನೆಗೆ ಹಣ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಎಂಬುದು ನಂಬಿಕೆ ಮನಿ ಪ್ಲಾಂಟ್ ಅನ್ನು ನಿಮ್ಮ ಮನೆಯ ಎದುರಿನ ಬಾಗಿಲ ಬಳಿ ಅಥವಾ ನಿಮ್ಮ ಫ್ಲಾಟ್ ನ ಬಾಲ್ಕನಿಯಲ್ಲಿ ಇರಿಸಿ ಇದನ್ನು ಹೊರಗೆ ಇಡಬಾರದು ಮನಿ ಪ್ಲಾಂಟ್ ಅನ್ನು ಹೆಚ್ಚಾಗಿ ಮನೆ ಅಥವಾ ಕಚೇರಿಯಲ್ಲಿ ಜನರು ನೆಡುತ್ತಾರೆ.
ಈ ಸಸ್ಯಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ ಬಿದಿರು ಸಸ್ಯ ವಾಸ್ತು ಪ್ರಕಾರ ಬಿದಿರು ನಿಮ್ಮ ಮನೆಗೆ ಸಂತೋಷ ಖ್ಯಾತಿ ಶಾಂತಿ ಮತ್ತು ಸಂಪತ್ತನ್ನು ತರುತ್ತದೆ ಇದು ಮನೆ ಅಥವಾ ಕೆಲಸದ ಸ್ಥಳಕ್ಕೆ ಅದ್ಭುತವಾದ ಸೇರ್ಪಡೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಉಡುಗೊರೆಯಾಗಿ ನೀಡಬೇಕಾದ.
ಮಂಗಳಕರ ಸಸ್ಯವೆಂದು ಪರಿಗಣಿಸಲಾಗಿದೆ ಆಗ್ನೆಯ ಏಷ್ಯಾದಲ್ಲಿ ಹುಟ್ಟಿಕೊಂಡ ಬಿದಿರು ಫಿನ್ಶುಯಿ ಮತ್ತು ವಾಸ್ತುಶಾಸ್ತ್ರ ಎರಡರಲ್ಲೂ ಪ್ರಾಮುಖ್ಯತೆಯನ್ನು ಹೊಂದಿರುವ ಮನೆಯ ಆರೈಕೆಗೆ ಸುಲಭವಾದ ಸಸ್ಯವಾಗಿದೆ.
ಕಡಿಮೆ ಬೆಳಕು ಇರುವ ಕಡೆಗಳಲ್ಲಿ ಬಿದಿರು ಗಿಡಗಳನ್ನು ಬೆಳೆಸಬಹುದು ಅದೃಷ್ಟದ ಬಿದಿರಿನ ಸಸ್ಯವು ಮನೆಯ ಶಕ್ತಿ ಮತ್ತು ಭದ್ರತೆಯನ್ನು ಹೆಚ್ಚಿಸುತ್ತದೆ ವಾಸ್ತು ಪ್ರಕಾರ ಮೂರು ಕಾಂಡಗಳು ದೀರ್ಘಾಯುಷ್ಯ ಸಂತೋಷ ಮತ್ತು ಸಂಪತ್ತನ್ನು ಸೂಚಿಸುತ್ತೆ ಐದು ಕಾಂಡಗಳು ಸಂಪತ್ತನ್ನು ಪ್ರತಿನಿಧಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ