ಉಪ್ಪನ್ನು ಚೆಲ್ಲಿದರೆ ಸಾಕು ಒಡೆದ ಕ್ಲಾಸ್ ನಿಮಿಷದಲ್ಲೇ ಸರಿಯಾಗುತ್ತದೆ ಹೊಸದನ್ನು ಕೊಂಡು ಕೊಳ್ಳಬೇಕಾಗಿಲ್ಲ..

ಉಪ್ಪನ್ನು ಚೆಲ್ಲಿದರೆ ಸಾಕು ಒಡೆದ ಕ್ಲಾಸ್ ನಿಮಿಷದಲ್ಲೇ ಸರಿಯಾಗುತ್ತದೆ ಹೊಸದನ್ನು ಕೊಂಡು ಕೊಳ್ಳಬೇಕಾಗಿಲ್ಲ..

WhatsApp Group Join Now
Telegram Group Join Now

ಒಡೆದು ಹೋದ ಪ್ಲಾಸ್ಟಿಕ್ ಅನ್ನು ಬಿಸಾಕದೆ ಹೀಗೆ ಮಾಡಿ ಶಾಕ್ ಆಗ್ತೀರಾ…ಮಕ್ಕಳುಗಳು ಅವರ ಬುಕ್ಕಿನಲ್ಲಿ ಎಲ್ಲಿ ಬೇಕಲ್ಲಿ ಗೀಚಿಕೊಂಡಿರುತ್ತಾರೆ ಅದನ್ನು ಅಳಿಸಬೇಕು ಎಂದಾಗ ಅಥವಾ ಪೆನ್ಸಿಲನ್ನು ಉಪಯೋಗಿಸಬೇಕಾದರೆ ಏನಾದರೂ ತಪ್ಪಾಯಿತು ಎಂದಾಗ ಅದನ್ನು ಅಳಿಸಬೇಕು ಎಂದಾಗ ರಬ್ಬರನ್ನು ಉಪಯೋಗಿಸುತ್ತೇವೆ ತಕ್ಷಣಕ್ಕೆ ನಮಗೆ ರಬ್ಬರ್ ಎನ್ನುವುದು ಸಿಗದೇ ಇದ್ದಾಗ.

ನಾವು ಮನೆಯಲ್ಲಿ ಇರುವಂತಹ ರಬ್ಬರ್ ಬ್ಯಾಂಡ್ ಅನ್ನು ಉಪಯೋಗಿಸಿಕೊಂಡು ಸುಲಭವಾಗಿ ಅದನ್ನು ಅಳಿಸಿಕೊಳ್ಳಬಹುದು ರಬ್ಬರ್ ಬ್ಯಾಂಡ್ ಅನ್ನು ಬೆರಳಿಗೆ ಹಾಕಿಕೊಂಡು ಅದನ್ನು ಅಳಿಸಿಕೊಳ್ಳಬೇಕು ಇದನ್ನು ನಾವು ಕೇವಲ ಸ್ವಲ್ಪ ಸಮಯ ಮಾತ್ರ ಉಪಯೋಗಿಸುವುದರಿಂದ ಭಯಪಡುವ ಅವಶ್ಯಕತೆ ಇರುವುದಿಲ್ಲ.

ಇದನ್ನು ನಮಗೆ ಕೈಯಲ್ಲಿ ಹಾಕಿಕೊಂಡು ಉಪಯೋಗಿಸುವುದಕ್ಕೆ ಆಗುವುದಿಲ್ಲ ಎಂದಾಗ ಪೆನ್ನು ಅಥವಾ ಪೆನ್ಸಿಲ್ ನ ಹಿಂದೆ ಕೂಡ ಇದನ್ನು ಸುತ್ತಿಕೊಂಡು ಉಪಯೋಗಿಸಿಕೊಳ್ಳಬಹುದು. ನಾವು ಮನೆಗೆ ತಂದಿರುವಂತಹ ಸಿಲಿಂಡರನ್ನು ಒಂದು ಮೂಲೆಯಲ್ಲಿ ಹಾಗೆ ಇಟ್ಟಿರುತ್ತೇವೆ ಈ ರೀತಿ ಇಟ್ಟಿರುವಾಗ ಸಿಲಿಂಡರ್ ನ ಕೆಳಗಡೆ ತುಕ್ಕು ಹಿಡಿಯುವುದನ್ನು ನೋಡಿರುತ್ತೇವೆ.

ಆ ಕರೆಗಳು ಟೈಲ್ಸ್ ಮೇಲೆಲ್ಲಾ ಅಂಟಿಕೊಂಡಿರುತ್ತದೆ ಆ ಕಲೆನಾ ನಾವು ಶುಚಿ ಮಾಡಿಕೊಳ್ಳುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಅದನ್ನು ತಿಕ್ಕಿ ತೊಳೆದು ಸೃಷ್ಟಿ ಮಾಡಿಕೊಳ್ಳಬೇಕಾಗುತ್ತದೆ ಇನ್ನು ಮುಂದೆ ಈ ರೀತಿ ಆಗದೇ ಇರುವುದಕ್ಕಾಗಿ ಸೋಪನ್ನು ಉಪಯೋಗಿಸಿಕೊಳ್ಳೋಣ ಸೋಪನು ಉಪಯೋಗಿಸಿದ ನಂತರ ಚಿಕ್ಕ ಚಿಕ್ಕ ಪೀಸ್ಗಳಾಗಿ ಸೋಪ್ಗಳು ಹಾಗೆ ಉಳಿದುಕೊಂಡಿರುತ್ತವೆ.

ಅಂತಹ ಸೊಪ್ಪುಗಳನ್ನು ನಾವು ಇದಕ್ಕಾಗಿ ಬಳಸಿಕೊಳ್ಳಬಹುದು ಉಳಿದಿರುವಂತಹ ಸೋಪನ್ನು ನಾವು ಸಿಲಿಂಡರ್ ನ ಕೆಳಗಡೆ ವೃತ್ತಾಕಾರವಾಗಿ ಉಜ್ಜಿ ಕೊಳ್ಳಬೇಕು ಈ ರೀತಿ ಹಚ್ಚಿಕೊಳ್ಳುವುದರಿಂದ ತುಕ್ಕು ಹಿಡಿದಿರುವಂತಹ ದರ ಮೇಲೆಲ್ಲಾ ವ್ಯಾಕ್ಸ್ ಕೋರ್ಟ್ ಹಾಕಿದ ಹಾಗೆ ಆಗುತ್ತದೆ ಈಗ ನಾವು ಸಿಲಿಂಡರ್ ಅನ್ನು ಎಲ್ಲೆಟ್ಟರೂ ಕೂಡ ಅದು ಕರೆಯ ಆಗುವುದಿಲ್ಲ ಅಕಸ್ಮಾತ್ ಕರೆ ಆಯ್ತು ಎಂದರು ಆ ಕಲೆಯನ್ನು ನಾವು ಸುಲಭವಾಗಿ ಶುಚಿ ಮಾಡಿಕೊಳ್ಳಬಹುದು.

ಕೆಲವೊಂದು ಬಾರಿ ಅಡುಗೆ ಮಾಡುತ್ತಿರುವಾಗ ಅರ್ಜೆಂಟಾಗಿ ನಮಗೆ ಬೆಳ್ಳುಳ್ಳಿ ಪೇಸ್ಟ್ ಬೇಕಾಗುತ್ತದೆ ಆಗ ನಾವು ಬೆಳ್ಳುಳ್ಳಿಯನ್ನ ಬಿಡಿಸಿಕೊಂಡು ಮಿಕ್ಸಿಗೆ ಹಾಕಿ ಜಾರಿ ಮಾಡಿ ಅದನ್ನು ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ಅರ್ಧ ಗಂಟೆ ಆಗಿರುತ್ತದೆ ಆದರೆ ಈ ಟಿಪ್ಸ್ ಅನ್ನು ನಾವು ಉಪಯೋಗಿಸುವುದರಿಂದ ರೆಡಿ ಮಾಡಿಕೊಳೋಣ.

ಅದು ಹೇಗೆ ಎಂದರೆ ಮೊದಲು ನಾನು ಬೆಳ್ಳುಳ್ಳಿಯನ್ನು ಒಡೆದು ಅದರ ಎಸಳುಗಳನ್ನು ತೆಗೆದುಕೊಂಡಿದ್ದೇನೆ, ನಂತರ ಒಂದು ತುರಿಯುವ ಮನೆಯನ್ನು ತೆಗೆದುಕೊಂಡು ಬೆಳ್ಳುಳ್ಳಿಗಳನ್ನು ಅದರ ಮೇಲೆ ತುರಿದುಕೊಂಡಾಗ ಅಲ್ಲಿ ಪೇಸ್ಟ್ ನಮಗೆ ಬೇಗ ಸಿಗುತ್ತದೆ. ಈ ಬಾಕ್ಸಿನ ಮುಚ್ಚಳ ಮಾತ್ರ ಒಡೆದು ಹೋಗಿದೆ ಆದರೆ ಬಾಕ್ಸ್ ಚೆನ್ನಾಗಿ ಇದೆ ಆದರೂ ಕೂಡ ಈ ಬಾಕ್ಸ್ ಅನ್ನು ನಾವು ಉಪಯೋಗಿಸುವುದಿಲ್ಲ.

ಏಕೆಂದರೆ ಇದರ ಒಳಗಡೆ ಗಾಳಿ ಹೋಗಬಹುದು ಅಥವಾ ಇರುವೆಗಳು ಏನಾದರೂ ಹೋಗಬಹುದು ಎಂದು ಈ ರೀತಿ ಹೊಡೆದಿರುವ ಬಾಕ್ಸ್ ಅಷ್ಟೇ ಅಲ್ಲದೆ ಮನೆಯಲ್ಲಿರುವಂತಹ ಯಾವುದೇ ವಸ್ತುವಾಗಿರಬಹುದು ಅಂದರೆ ಪ್ಲಾಸ್ಟಿಕ್ ಇಂದ ಆಗಿರುವಂತಹ ವಸ್ತುಗಳು ಬಾತ್ರೂಂ ಬಕೆಟ್ ಜಗ್ ಪ್ಲಾಸ್ಟಿಕ್ ಚೇರ್ ಆಗಿರಬಹುದು ಇವೆಲ್ಲವನ್ನೂ ನಿಮಿಷದಲ್ಲಿ ಸರಿ ಮಾಡಿಕೊಳ್ಳಬಹುದು.

ಅದು ಕೂಡ ಮನೆಯಲ್ಲಿರುವಂತಹ ಈ ವಸ್ತುವನ್ನು ಉಪಯೋಗಿಸಿಕೊಂಡು ಅದು ಏನು ಎಂದರೆ ಪುಡಿ ಉಪ್ಪು ಮೊದಲು ಒಂದು ಪೇಪರನ್ನು ಕೆಳಗಡೆ ಇಟ್ಟುಕೊಂಡು ಅದರ ಮೇಲೆ ಹೊಡೆದು ಹೋಗಿರುವಂತಹ ಪ್ಲಾಸ್ಟಿಕ್ ಮುಚ್ಚಳವನ್ನು ಇಟ್ಟು ನಂತರ ಅದಕ್ಕೆ ಫೆವಿ ಕ್ವಿಕ್ ಅನ್ನು ಹಾಕಿಕೊಳ್ಳೋಣ.

ಇದು ಎಲ್ಲಾ ಅಂಗಡಿಗಳಲ್ಲಿ ಕೂಡ ಸಿಗುತ್ತದೆ ಈ ರೀತಿ ಇದನ್ನು ಹಾಕಿಕೊಂಡ ನಂತರ ನಂತರ ಇದರ ಮೇಲೆ ನಾವು ಪುಡಿ ಉಪ್ಪನ್ನ ಹಾಕಿಕೊಳ್ಳಬೇಕಾಗುತ್ತದೆ ಈ ಪುಡಿ ಉಪ್ಪನ್ನು ಸ್ವಲ್ಪ ಸ್ವಲ್ಪವೇ ನಾವು ಎಲ್ಲಿ ಗಮ್ ಅನ್ನು ಹಾಕಿದ್ದೀವಿ ಅಲ್ಲಿ ಮಾತ್ರ ಈ ರೀತಿ ಹಾಕಿಕೊಳ್ಳುತ್ತಾ ಹೋಗಬೇಕು.

ನಾವು ಕೇವಲ ಗಮ್ ಅನ್ನು ಉಪಯೋಗಿಸುವುದರಿಂದ ಇದು ಸರಿಯಾಗಿ ಅಂಟಿಕೊಳ್ಳುವುದಿಲ್ಲ ಅದಕ್ಕಾಗಿಯೇ ನಾವು ಗಮನ ಜೊತೆ ಪುಡಿ ಉಪ್ಪನ್ನು ಸಹ ಉಪಯೋಗಿಸುವುದರಿಂದ ಅದು ಸರಿಯಾಗಿ ಅಂಟಿಕೊಳ್ಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.