ಡೊನೆಷನ್ ಇಲ್ಲದೆ 600 ಮಕ್ಕಳಿಗೆ ಎಜುಕೇಶನ್ ನೀಡ್ತಿರುವ ಅಂಜನಪ್ಪ ಅವರ ಪತ್ನಿ.. ನಿಮಗೂ ಅವಕಾಶವಿದೆ ಬನ್ನಿ
ಅವರು ನನ್ನ ಧನ ಕಾಯೋಕೆ ಹೋಗು ಅನ್ಲಿಲ್ಲ ಕೂತ್ಕೋ ಅಂದ್ರು ಅದಕ್ಕೆ ಸರ್ ಮೇಷ್ಟ್ರುಗಳು ಅಷ್ಟೊಂದು ನಮ್ಮ ಬಗ್ಗೆ ಕಾಳಜಿ ವಹಿಸುವರು. ಯಾವ ಮೇಷ್ಟ್ರು ಇವತ್ತು ಇದರೊಳಗೆ ಚಡ್ಡಿ ಹಾಕೊಂಡಿದ್ದೀಯಾ ಬನ್ನಿ ಯಾವನು ಕೇಳ್ತಾನೆ.
ಆ ಮೇಷ್ಟ್ರು ಕಾಳಜಿ ಹಿಂಗೆ ಜೀವನದಲ್ಲಿ ಇಂತ ಮೇಷ್ಟ್ರುಗಳು ಬಹಳ ಜನ, ಕೆಆರ್ ಡಿ ಅಂತ ನನ್ನ ಪ್ರೌಢಶಾಲೆಯಲ್ಲಿ ಇವರು ಕೆಆರ್ ದೊರೆ ಸ್ವಾಮಿ ಅಯ್ಯಂಗಾರ್ ಅಂತ ಅಂತಹ ಅದ್ಭುತ ಸಹ ಪದವಿದರರು ಅಣ್ಣ ತಂಗಿ ಇಬ್ಬರು ಒಂದೇ ಮನೆಗೆ ಇರುವರು ತಂದೆ ತಾಯಿ ಇರಲ್ಲ.
ಇಬ್ಬರು ಪದವಿದರರಾಗಿ ಉಳಿದರು ಅಂತ ಮೇಷ್ಟ್ರುಗಳು ಇವತ್ತು ನಮಗೆ ಒಂದು ಮಾದರಿ. ಯಾವ ಕಾಲೇಜಿನಲ್ಲಿ ಯಾವ ಶಾಲೆಗಳಿಗೆ ಅಂತ ಶಿಕ್ಷಕರು ಸಿಗ್ತಾರೆ. ನಾವು ಅದೃಷ್ಟವಂತರು ಸರ್ಕಾರಿ ಶಾಲೆಯಲ್ಲಿ ಓದಿದ್ರು ಕೂಡ ಅಂತ ಶಿಕ್ಷಕರು ನಮಗೆ ಒಂದು ಮಾದರಿಯಾಗಿ ಇದ್ರು ಅದರಿಂದ ನನಗೆ ಪಶ್ಚಾತ್ತಾಪ ಇಲ್ಲ.
ಎಲ್ಲೋ ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ ಸಾರ್ಥಕವಾಯಿತು. ನಿಮಗೊಂದು ಮಾತು ಹೇಳ್ತೀನಿ ಈಗ ಹಳ್ಳಿಯವರು ಕೇಳ್ತಿರುವ ನನ್ನ ಮಗನ್ನ ಸರ್ಕಾರಿ ಶಾಲೆ ಹಾಕಬೇಕೋ ಬೇಡವೋ ಅಂದ್ರೆ ನಾನು ಹೇಳ್ತೀನಿ ಮನೆಯಲ್ಲಿ ನಿಮ್ಮ ಮಕ್ಕಳು ಕನ್ನಡದಲ್ಲಿ ಮಾತನಾಡಲಿ ಆದರೆ ನಿಮ್ಮ ಮಕ್ಕಳು ಇಂಗ್ಲಿಷ್ ಶಾಲೆಗೆ ಹಾಕಿ.
ಇಂಗ್ಲಿಷ್ ಯಾಕೆ, ನಾನು ಪಟ್ಟಂತ ಅವಮಾನ ಒಂದು ಹೇಳ್ತೀನಿ ಉದಾಹರಣೆಗೆ ನನ್ನ ತಂದೆ ತಾಯಿಗೆ ಅನೇಕ ನಾನು 1500 ಕ್ಕಿಂತ ಹೆಚ್ಚು ಶಾಲೆಗಳಿಗೆ ಹೋಗ್ತಾನೆ ಇರ್ತೀನಿ. ಏನೇ ಕಾರ್ಯಕ್ರಮದಲ್ಲಿ ನಾನು ಮುಖ್ಯ ಅತಿಥಿ ಅಲ್ಲಿ ಇವೆಲ್ಲ ಹೇಳ್ತೀನಿ.
ಮಕ್ಕಳಿಗೆ ನಿದರ್ಶನ ನಾನು ಕನ್ನಡ ಮೀಡಿಯಂ ಓದ್ಬಿಟ್ಟನಲ್ಲ, ವೈದ್ಯಕೀಯ ಕಾಲೇಜಿಗೆ ಸೇರ್ಕೋತೀನಿ ನಾನು ಬಳ್ಳಾರಿ ವೈದ್ಯಕೀಯ ಕಾಲೇಜ್ ಅಲ್ಲಿ ಬರೋವರೆಲ್ಲ ನಮ್ಮ ತರಾನೇ ಕೆಲವರು ಮಾತ್ರ ನಗರದಿಂದ ಬಂದಿರೋ ಸಾಗರ್ ಬೆಂಗಳೂರು ಮಂಗಳೂರಿನವರು ಪಿತ್ ಮಾಡ್ತಾ ಇದ್ದೀನಿ ಅಲ್ಲಿ ಪ್ರಯೋಗಾಲಯ ಇರುತ್ತೆ.
ಶಿಕ್ಷಕರು ಎಲ್ಲಾ ಅಲ್ಲಿ ಕುಳಿತಿದ್ದಾರೆ ನಾನು ಗುಂಡುಸಿಕೊಂಡಿದ್ದೆ ಯಾವಾಗ ಗುಂಡುನಿ ಅಂದ್ರೆ ಎಸ್ಎಸ್ಎಲ್ಸಿ ಪ್ರಥಮ ದರ್ಜೆ ಬಂದೆ ಇಡೀ ತಾಲೂಕಿಗೆ ನಾನೇ ಪ್ರಥಮ. ನನ್ನ ಮನೆ ದೇವರು ರಾಜಘಟ್ಟದ ಆಂಜನೇಯ ಸ್ವಾಮಿ.
ನನ್ನ ಅಪ್ಪ ಇಟ್ಟಿರುವ ಹೆಸರು ದೇವರಿಗೆ ಹೋಗಿ ಕೂದಲು ಮುಡಿ ಕೊಡೋದು ಅಂತಾರಲ್ಲ ಎಲ್ಲರೂ ತಿರುಪತಿಗೆ ಹೋಗಿ ಕೊಡ್ತಾರೆ. ನಮ್ಮ ಹತ್ರ ದುಡ್ಡಿಲ್ಲ ನನ್ನ ಮನೆ ದೇವರಿಗೆ ಸೈಕಲ್ ಹೊಡ್ಕೊಂಡು ಹೋಗಿ ಬಂದೆ.
ಎಲ್ಲರೂ ಒಂದಷ್ಟು ದಿನ ತಮಾಷೆ ಮಾಡೋರು ಗುಂಡ ಗುಂಡ ನನಗೇನು ತೊಂದರೆ ಮಾಡ್ತಿರಲಿಲ್ಲ ಮುಂದಿನ ಬಾರಿ ರಾಷ್ಟ್ರೀಯ ಕಾಲೇಜಿನಲ್ಲಿ ಸೀಟ್ ಸಿಕ್ತು. ಆಗಿನ ಕಾಲದಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಸೀಟ್ ಸಿಕ್ತು ಅಂದ್ರೆ ಅವನು ಡಾಕ್ಟರ್ ಇಂಜಿನಿಯರ್ ಆಗ್ತಾನೆ ಅಂತ.
ನನ್ನ ಅಣ್ಣ ಅಂದುಕೊಂಡಿದ್ದ ನನ್ನ ಅಣ್ಣ ಶಿಕ್ಷಕರನ್ನ ನೋಡಿಸಿದವನು, ಅಂಜಿ ನೀನು ನ್ಯಾಷನಲ್ ಕಾಲೇಜಿಗೆ ಸೇರು ಅಲ್ಲಿ ಯಾವುದಾದರೂ ಒಂದು ವಿದ್ಯಾರ್ಥಿ ನಿಲಯ ಕೊಡುಸ್ತೀನಿ ಅಂತ, ಅದು ದೊಡ್ಡ ಕಥೆ ಬೇಡ ಅದಾದ್ಮೇಲೆ ವೈದ್ಯಕೀಯ ಆಸನ ಸಿಕ್ಕಿಬಿಡ್ತು ಕೊನೆಯದಾಗಿ ದೇವರಿಗೆ ಮುಡಿ ಕೊಟ್ಟೆ.
ಮುಡಿ ಕೊಟ್ಟಾಗೆ ವೈದ್ಯಕೀಯ ಕಾಲೇಜಿನಲ್ಲಿ ತಮಾಷೆ ಮಾಡಿಬಿಟ್ರೆ ಮೆಜೆಸ್ಟಿಕ್ ನೊಳಗೆ ಬಸ್ ನಿಂತ್ತಾಗ ಬಂದೆ, ಆ ಬಸ್ ನಲ್ಲಿ ಹೋಗಿ ಕೆಂಪು ಬಸ್ಸು ರೂಪಾಯಿ ಏನೋ ಅವರ ಶುಲ್ಕ ಅಲ್ಲೊಂದು ಕ್ಯಾಪ್ ಸಿಕ್ತು ಜೀವಲ್ ತೀಫ್ ನಮ್ಮ ಕಾಲದಲ್ಲಿ ದೇವಾನಂದ ಸಿನಿಮಾ ಬಂದಿತ್ತು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.