ವರಮಹಾಲಕ್ಷ್ಮಿ ಹಬ್ಬದ ದಿನ ವೀಳ್ಯದ ಎಲೆ ಮೇಲೆ ಇದನ್ನು ಬರೆದು ನೋಡಿ ಸಾಕಷ್ಟು ಹಣ ಎಲ್ಲಿಂದ ಬರ್ತಾ ಇದೆ ಅಂತ ಶಾಕ್ ಆಗ್ತೀರಾ…. ಶುಕ್ರವಾರ ವೀಳ್ಯದೆಲೆಯಿಂದ ಚಿಕ್ಕ ಕೆಲಸ ಮಾಡಿ ಅದೃಷ್ಟವೇ ಬದಲಾಗುತ್ತದೆ ಎನ್ನುವ ಮಾಹಿತಿಯನ್ನು ಈಗ ತಿಳಿಯುತ್ತಾ ಹೋಗೋಣ. ವೀಳ್ಯದೆಲೆಯನ್ನು ಕೇವಲ ತಿನ್ನುವುದಕ್ಕೆ ಮಾತ್ರ ಬಳಸುವುದಿಲ್ಲ.
ಒಂದು ವೀಳ್ಯದೆಲೆ ರಾತ್ರೋರಾತ್ರಿ ಅದೃಷ್ಟವನ್ನೇ ಬದಲಾಯಿಸುವಂತಹ ಶಕ್ತಿಯನ್ನು ಹೊಂದಿದೆ ಸಾಮಾನ್ಯವಾಗಿ ಹಿಂದಿನ ಕಾಲದಲ್ಲಾದರೆ ಅಜ್ಜ ಅಜ್ಜಿ ಊಟದ ಬಳಿಕ ಎಲೆ ಅಡಿಕೆ ತಿನ್ನುವುದು ವಾಡಿಕೆಯಾಗಿತ್ತು ಈಗ ಸಂಪ್ರದಾಯ ಕಡಿಮೆಯಾಗಿದೆ ನಾವು ಈಗ ಸಾಮಾನ್ಯವಾಗಿ ಶುಭ ಕಾರ್ಯ ಪೂಜೆಗಳಲ್ಲಿ ಹೆಚ್ಚಾಗಿ ವೀಳ್ಯದೆಲೆಯನ್ನು ಬಳಕೆ ಮಾಡುತ್ತೇವೆ.
ಇದನ್ನು ತಾಂಬೂಲ ಎಂದು ಕೂಡ ಕರೆಯುತ್ತಾರೆ ಈ ವೀಳ್ಯದೆಲೆಯಲ್ಲಿ ಎಂತಹ ಚಮತ್ಕಾರಿ ಶಕ್ತಿ ಇದೆ ಈ ಎಲೆಯನ್ನು ನೀವು ಸರಿಯಾದ ಕ್ರಮದಲ್ಲಿ ಬಳಕೆ ಮಾಡಿದರೆ ನಿಮ್ಮ ಮನೋಕಾಮನೆಗಳು ಶೀಘ್ರದಲ್ಲಿಯೇ ಈಡೇರುತ್ತದೆ ಅಷ್ಟೇ ಅಲ್ಲ ನಿಮ್ಮ ಎಲ್ಲಾ ಸಮಸ್ಯೆಗಳ ನಷ್ಟ ಅಲ್ಲದೆ ದೊಡ್ಡದಾದ ಸಿದ್ಧಿ ಪಡೆಯುವುದಕ್ಕೂ ಕೂಡ ಈ ಎಲೆ ಸಹಾಯಮಾಡುತ್ತದೆ.
ಜೊತೆಗೆ ಪುತ್ರಪ್ರಾಪ್ತಿಗೂ ವೀಳ್ಯದೆಲೆಯ ಪ್ರಭಾವ ಚಮತ್ಕಾರದಂತೆ ಕೆಲಸ ಮಾಡುತ್ತದೆ ಅಂತಹ ಚಮತ್ಕಾರ ಶಕ್ತಿ ಸಣ್ಣ ಎಲೆಯಿಂದ ಹೇಗೆ ಸಾಧ್ಯ ಎನ್ನುವ ಕುತೂಹಲ ನಿಮಗೆ ಇದ್ದರೆ ಇದನ್ನು ತಿಳಿಯೋಣ ಈಗ ಬನ್ನಿ. ಹಿಂದೂ ಧರ್ಮದಲ್ಲಿ ತುಳಸಿ ಸಸ್ಯ ಮತ್ತು ಅದರ ಎಲೆಗಳನ್ನು ತುಂಬಾನೇ ಪವಿತ್ರವಾದ ಗಿಡ ಎಂದು ಪರಿಗಣಿಸಲಾಗುತ್ತದೆ ಅದೇ ರೀತಿ ವೀಳ್ಯದೆಲೆಗೂ ಕೂಡ ವಿಶೇಷವಾದ ಮಹತ್ವವಿದೆ.
ವೀಳ್ಯದೆಲೆಯನ್ನು ಯಾವುದೇ ಮಂಗಳಕರ ಶುಭ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತಾ ಇರುತ್ತದೆ ಅಷ್ಟೇ ಅಲ್ಲ ವೀಳ್ಯದೆಲೆಯನ್ನ ಧರ್ಮ ಗ್ರಂಥಗಳಲ್ಲಿ ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ ದೇವಾನುದೇವತೆಗಳನ್ನು ಮೆಚ್ಚಿಸಲು ವೀಳ್ಯದೆಲೆಯನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ ಜ್ಯೋತಿಷ್ಯದಲ್ಲಿ ವೀಳ್ಯದೆಲೆಗೆ ಸಂಬಂಧಿಸಿದ ಅನೇಕ ರೀತಿಯ ಪರಿಹಾರಗಳನ್ನ ವಿವರಿಸಲಾಗಿದೆ.
ಅವುಗಳನ್ನು ಮಾಡುವುದರಿಂದ ಜೀವನದ ಎಲ್ಲಾ ರೀತಿಯ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಜೀವನದಲ್ಲಿ ಸಂತೋಷ ಸಮೃದ್ಧಿ ಸದಾ ಇರುತ್ತದೆ ಹಾಗಾದರೆ ವೀಳ್ಯದೆಲೆಯ ಪ್ರಯೋಜನಗಳು ಯಾವುದು ಎಂದು ತಿಳಿದುಕೊಳ್ಳೋಣ. ನಮ್ಮಲ್ಲಿ ಹೆಚ್ಚು ಜನ ಮಂತ್ರ ಸಿದ್ಧಿ ಪಡೆಯಬೇಕು ಎಂದು ಹಂಬಲದಲ್ಲಿ ಇರುತ್ತಾರೆ.
ಆದರೆ ಅದೆಷ್ಟೇ ಯೋಗ ಧ್ಯಾನ ಪೂಜೆ ಮಾಡಿದರು ಸಿದ್ಧಿ ಪ್ರಾಪ್ತಿಯಾಗುವುದಕ್ಕೆ ತಡೆ ಉಂಟಾಗುತ್ತಿರುತ್ತದೆ ಅಥವಾ ಮಂತ್ರ ಹೇಳುವಾಗ ಅರ್ಧದಲ್ಲಿಯೇ ಮಂತ್ರ ಮರೆತು ಹೋಗುವಂತಹ ಪರಿಸ್ಥಿತಿ ಕೂಡ ಬರುತ್ತದೆ ಈ ಎಲ್ಲಾ ಸಮಸ್ಯೆಗಳು ನಿಮ್ಮ ದಾರಿಗೆ ಅಡ್ಡ ಬಾರದೆ ನೀವು ಉತ್ತಮ ರೀತಿಯಲ್ಲಿ ಸಿದ್ದಿ ಪ್ರಾಪ್ತಿ ಮಾಡಬೇಕು ಎಂದರೆ ಈ ವೀಳ್ಯದೆಲೆಯ ಈ ಉಪಾಯ ಪಾಲಿಸಿ.
ಇದನ್ನು ಪರಂಪರೆಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ ಆದರೆ ಈ ವಿಷಯವನ್ನು ನೀವು ಯಾರ ಬಳಿಯೂ ಹೇಳಬಾರದು ಇಂತಹ ವಿಷಯಗಳನ್ನು ಸೀಕ್ರೆಟ್ ಆಗಿ ಇಟ್ಟಷ್ಟು ಅದರ ಶಕ್ತಿ ಹೆಚ್ಚಾಗಿರುತ್ತದೆ. ಒಂದು ವೀಳ್ಯದೆಲೆಯನ್ನ ತೆಗೆದುಕೊಂಡು ಅದನ್ನು ಚೆನ್ನಾಗಿ ಶುಚಿ ಮಾಡಿ ಅದರ ತುದಿಗೆ ಜೇನುತುಪ್ಪವನ್ನು ಹಚ್ಚಿ.
ಈಗ ಅದರ ಮುಂದೆ ಕುಳಿತು ಯಾವ ಮಂತ್ರವನ್ನು ಸಿಧಿಸುವುದಕ್ಕೆ ಬಯಸುತ್ತೀರಾ ಆ ಮಂತ್ರವನ್ನು ಶ್ರದ್ಧೆಯಿಂದ ಪಠಿಸಿ ನೀವು ನವರಾತ್ರಿಯ ದಿನದಂದು ಇದನ್ನು ಮಾಡುವುದಾದರೆ ನವರಾತ್ರಿಯ ದಿನಗಳಂದು ಇದನ್ನ ಪುನರಾವರ್ತಿಸಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.