ಕನ್ನಡ ಬಿಗ್ ಬಾಸ್ ಸೀಸನ್ 11ರ ಬಿಗ್ ಅಪ್ಡೇಟ್..ಇವರೇ ನೋಡಿ ಮಹಿಳಾ ಅಭ್ಯರ್ಥಿಗಳು

ಕನ್ನಡ ಬಿಗ್ ಬಾಸ್ ಸೀಸನ್ 11ರ ಬಿಗ್ ಅಪ್ಡೇಟ್… ಬಿಗ್ ಬಾಸ್ ಸೀಸನ್ 11 ಯಾವಾಗ ಅಪ್ಡೇಟ್ ಏನಾಯಿತು ಎನ್ನುವುದು ಕೆಲವರಿಗೆ ಕುತೂಹಲಕಾರವಾಗಿರುತ್ತದೆ ಆ ಒಂದು ಮಾಹಿತಿಯನ್ನು ನಾವು ಈಗ ತಿಳಿದುಕೊಳ್ಳಬಹುದು ಎಲ್ಲರೂ ಕೂಡ ಬಿಗ್ ಬಾಸ್ ಸೀಸನ್ 10 ನೋಡೇ ಇರುತ್ತೀರ.

WhatsApp Group Join Now
Telegram Group Join Now

ಏಕೆಂದರೆ ಕಳೆದ ಬಾರಿ ಒಂಬತ್ತು ಸೀಸನ್ ಗಳಿಗಿಂತ ಅತಿ ಹೆಚ್ಚು ಟಿಆರ್‌ಪಿಯನ್ನು ಪಡೆದಿದ್ದು ಅತಿ ಹೆಚ್ಚಾಗಿ ವೈರಲ್ ಆಗಿತ್ತು ಕಂಟೆಂಟ್ ಚೆನ್ನಾಗಿತ್ತು ಸ್ವಲ್ಪ ವೈಲೆಂಟ್ ಆದರೂ ಪರವಾಗಿಲ್ಲ ಶೋ ಮಾತ್ರ ಸಕ್ಸಸ್ ಆಗಿದೆ ಎಂದು ಹೇಳಬಹುದು ಪ್ರೀತಿ ಇತ್ತು ಜಗಳ ಇತ್ತು ವ್ಯಾಮೋಹ ಇದ್ದು ದೋಸ್ತಿ ಇದ್ದು ಫ್ರೆಂಡ್ಶಿಪ್ ಇತ್ತು ಎಲ್ಲವೂ ಇತ್ತು ಜೊತೆಗೆ ಮನಸ್ಸದಾಗ ಕೂಡ ತುಂಬಾ ಇತ್ತು.

ತುಂಬಾ ಅದ್ಭುತವಾಗಿ ಬಂದಿತ್ತು ಎಂದು ಹೇಳಬಹುದು ಈಗ ಬಿಗ್ ಬಾಸ್ ಸೀಸನ್ 11 ಯಾವಾಗ ಎಂದು ಕಾಯುವವರಿಗೆ ಮಾತ್ರ ಈ ಅಪ್ಡೇಟ್ ಒಂದು ಮಾಹಿತಿ ಸಿಗುತ್ತಿದೆ ಈಗ ನಾನು ಹೇಳುತ್ತಿರುವ ಮಾಹಿತಿಯಲ್ಲಿ ಕೇವಲ ಬಿಗ್ ಬಾಸ್ ಸೀಸನ್ 11ರ ಮಹಿಳಾ ಸ್ಪರ್ಧೆಗಳನ್ನು ಮಾತ್ರ ಮತ್ತು ಮಹಿಳಾ ಮಣಿಗಳನ್ನು ಮಾತ್ರ ಹೇಳುತ್ತಿದ್ದೇನೆ.

ಬಿಗ್ ಬಾಸ್ ಸೀಸನ್ 11 ರಲ್ಲಿ ಯಾರೆಲ್ಲಾ ಆರ್ಭಟ ಮಾಡುತ್ತಾರೆ ಮತ್ತು ಈ ಶೋನಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂದು ಹೇಳುತ್ತೇನೆ. ಜೀ ಕನ್ನಡದಲ್ಲಿ ನೀವು ನೋಡಿರುತ್ತೀರಾ ಮಹಾ ನಟಿ ಎನ್ನುವ ಒಂದು ರಿಯಾಲಿಟಿ ಶೋ ಇತ್ತೀಚಿಗೆ ಹೆಚ್ಚು ಸದ್ದು ಮಾಡಿತ್ತು ಅದರಲ್ಲಿ ಟಾಪ್ ಫೈವ್ ಕಂಟೆಸ್ಟೆಂಟ್ ಆಗಿ ಯಾರು ಬಂದಿದ್ದಾರೋ ಅವರಲ್ಲಿ ಬಿಗ್ ಬಾಸ್ ಶೋಗೆ ಇಬ್ಬರನ್ನು ಕರೆತರುವ ಸಾಧ್ಯತೆ ಇದೆ ಎಂದು ಮಾಹಿತಿ ಸಿಗುತ್ತಿದೆ.

ಮೊದಲನೇದಾಗಿ ಪ್ರಿಯಾಂಕ ಎಂದು ಈ ಮಹಾ ನಟಿ ಶೋ ನ ವಿನ್ನರ್ ಇವರನ್ನು ಬಿಗ್ ಬಾಸ್ ಗೆ ಕರೆ ತರಲು ಬಿಗ್ ಬಾಸ್ ಮತ್ತು ಕಲರ್ಸ್ ಕನ್ನಡ ಟೀಮ್ ಕೂಡ ಪ್ರಯತ್ನ ಮಾಡುತ್ತಾ ಇದೆ ಎಂದು ಮಾಹಿತಿ ಸಿಗುತ್ತಾ ಇದೆ ಇನ್ನು ಎರಡನೆಯದಾಗಿ ಗಗನ ಎಂದು ಚಿತ್ರದುರ್ಗದವರು ಅವರು ಕೂಡ ಬಿಗ್ ಬಾಸ್ ಗೆ ಬರಲು ಕಾಯುತ್ತಿದ್ದಾರೆ.

ಒಂದು ವೇಳೆ ಏನಾದರೂ ಬಿಗ್ ಬಾಸ್ ತಂಡ ಅವರನ್ನು ಭೇಟಿ ಮಾಡಿದರೆ ಬರುವಂತಹ ಸಾಧ್ಯತೆ ತುಂಬಾನೇ ಇದೆ ಎಂದು ಹೇಳಬಹುದು ಮೂರನೇದಾಗಿ ಆಂಕರ್ ಜಾನವಿ ಎಂದು ಇವರು ಬಿಗ್ ಬಾಸ್ ಸೀಸನ್ ಹತ್ತರ ಒಂದು ವೀಕ್ ನಲ್ಲಿ ಪತ್ರಕರ್ತರು ಎಂದು ಬಂದಾಗ ಇಂಟರ್ವ್ಯೂ ಮಾಡುವುದಕ್ಕೆ ಕಿರಿಕಿರಿ ಮತ್ತು ಈ ಜಾನವಿ ಅವರು ಬಂದಿದ್ದರು, ಇವರು ಕೂಡ ಬಿಗ್ ಬಾಸ್ ಗೆ ಬರುತ್ತಾರೆ ಎಂದು 99% ಅಪ್ಡೇಟ್ ಬರ್ತಾ ಇದೆ.

ಏಕೆಂದರೆ ಕೊನೆಯ ಬರಿ ಬಿಗ್ ಬಾಸ್ ನಲ್ಲಿ ಇಂಟರ್ವ್ಯೂನ ತೆಗೆದುಕೊಳ್ಳುವುದಕ್ಕೆ ಬಂದಾಗ ಇವರನ್ನು ಕರೆದಿದ್ದರೆ ತುಂಬಾ ಚೆನ್ನಾಗಿದ್ದಾರೆ ತುಂಬಾ ಗ್ಲಾಮರ್ ಆಗಿದ್ದಾರೆ ಬಿಗ್ ಬಾಸ್ ಗೆ ಒಂದು ಕಳೆ ಬರುತ್ತದೆ ಎಂದು ತುಂಬಾ ಜನ ತಿಳಿಸುತ್ತಾ ಇದ್ದರೂ ಅವರು ಕೂಡ ಬರುವಂತಹ ಸಾಧ್ಯತೆ ತುಂಬಾನೇ ಇದೆ ಇನ್ನು ನಾಲ್ಕನೆಯದಾಗಿ ರೇಷ್ಮಾ ಆಂಟಿ ಈಗಾಗಲೇ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಮಾಡುತ್ತಾ ಇದ್ದಾರೆ.

ಮತ್ತು ಎಲ್ಲರನ್ನು ನಗಿಸುತ್ತ ಇದ್ದಾರೆ ಟಾಪ್ ಅಲ್ಲಿ ಇದ್ದಾರೆ ಅವರು ತಮ್ಮ ವೈಯಕ್ತಿಕ ವಿಚಾರವನ್ನು ಹೇಳಿಕೊಂಡಿದ್ದಾರೆ ಮತ್ತು ಎಮೋಷನಲ್ ಆಗಿದ್ದಾರೆ ಆದ ಕಾರಣ ಗಿಚಿ ಗಿಲಿ ಗಿಲಿ ಶೋವನ್ನು ಕಲರ್ಸ್ ಕನ್ನಡ ನಡೆಸುತ್ತಾ ಇರುವುದರಿಂದ ಇವರನ್ನು ಸ್ವಲ್ಪ ಬೇಗ ರೇಷ್ಮಾ ಆಂಟಿ ಕೂಡ ಬರುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಾ ಇದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.