ರಕ್ತ ಸಂಬಂಧದಲ್ಲಿ ಮದುವೆ ಸಮಸ್ಯೆಗಳು ಕಟ್ಟಿಟ್ಟಬುತ್ತಿ..ಈ ರೀತಿ ಮದುವೆ ಆದರೆ ಏನೆಲ್ಲಾ ಆಗುತ್ತದೆ ಗೊತ್ತಾ ?
ನಮ್ಮ ಎಲ್ಲಾ ಕಾಯಿಲೆಗಳಿಗೂ ಡಿಎನ್ಎ ಕಾರಣನಾ… ತಾಯಿಯ ವಯಸ್ಸು ಬಹಳ ಮುಖ್ಯ ಗಂಡಿಸಿನಿಂದ ಅಷ್ಟು ಏನು ತೊಂದರೆ ಆಗುವುದಿಲ್ಲ ಮನೆಗೆ 45 ವರ್ಷಾದರೂ ಏನು ಎಫೆಕ್ಟ್ ಆಗುವುದಿಲ್ಲ ಆದರೆ ತಾಯಿ ಸರಿಯಾದ ವಯಸ್ಸು ಮಗುವಿಗೆ ಮದುವೆಗೆ ಎಂದರೆ 22 ವರ್ಷದಿಂದ 28 ವರ್ಷದ ಒಳಗಡೆ ಯಾವುದು ತುಂಬಾ ಚೆನ್ನಾಗಿರುತ್ತೆ,
ಅದು ಮೊದಲು ರಿಲೀಸ್ ಆಗುತ್ತಾ ಬರುತ್ತದೆ ವೀರ್ಯಣವಿನಲ್ಲಿ ಹೇಗೆ ಕಾಂಪಿಟೇಶನ್ ಇರುತ್ತದೆ ಹಾಗೆ ಅಂಡಾಣುವಿನಲ್ಲಿಯೂ ಕೂಡ ಕಾಂಪಿಟೇಶನ್ ಇರುತ್ತದೆ ನಿಮಗೆ ಏನಾಗುತ್ತದೆ ಎಂದರೆ 30 ವರ್ಷಕ್ಕೆ ಬರುವಷ್ಟರಲ್ಲಿ ಯಾವುದು ಚೆನ್ನಾಗಿರುತ್ತದೆ ಎಲ್ಲವೂ ಖಾಲಿಯಾಗಿ ಬಿಡುತ್ತದೆ ನನಗೆ ಯಾವಾಗ ಆಶ್ಚರ್ಯವಾಗುವುದು ಎಂದರೆ ನಾವು ಅದ್ಭುತಗಳನ್ನು ಹೇಳುತ್ತೇವೆ.
ಅಲ್ಲವಾ ಅದ್ಯಾವುದೂ ಕೂಡ ಅದ್ಭುತವಲ್ಲ ಮನುಷ್ಯನೇ ಅದ್ಭುತ ನಾವು ಕಾಯಿಲೆ ಎಂದು ತೆಗೆದುಕೊಂಡಾಗ ಎಲ್ಲಾ ಕಾಯಿಲೆಯೂ ಅನುವಂಶಿಯ ಕಾಯಿಲೆಯೇ ಎಲ್ಲವೂ ಕೂಡ. ಆನುವಂಶಿಕ ಕಾಯಿಲೆಗಳು ಅಂದರೆ ಕಾಯಿಲೆ ಎನ್ನುವುದು ನಾವು ಏನು ತಪ್ಪು ಮಾಡುತ್ತೇವೆ ಉದಾಹರಣೆಗೆ ನಾನೊಂದು ದಿನ ತುಂಬಾ ಒತ್ತಡವನ್ನು ತೆಗೆದುಕೊಂಡೆ.
ಮರುದಿನ ನನಗೆ ಹುಷಾರಿರಲಿಲ್ಲ ನನಗೆ ಗೊತ್ತಾಯ್ತು ಹಾಗಾಗಿ ನಾಳೆ ಸರಿ ಹೋಗುತ್ತೇನೆ ಎಂದು ಕೂಡ ಗೊತ್ತಾಯ್ತು ಇದನ್ನು ನಾನೇ ಮಾಡಿರುವಂತಹ ಕೆಲಸ ಅದಕ್ಕೆ ನಾನು ಫಲವನ್ನು ಅನುಭವಿಸುತ್ತೇನೆ ಆದರೆ ನಮ್ಮ ತಂದೆಯಿಂದ ಬಂದಿರುವಂಥದ್ದನ್ನು ನಾನು ಯಾಕೆ ಅನುಭವಿಸಬೇಕು ಎನ್ನುವ ಒಂದು ಪ್ರಶ್ನೆ ಬರುತ್ತದೆ ಮುತ್ತಾತರಿಂದ ಬಂದಿರುತ್ತದೆ.
ಕೆಲವೊಂದು ಒಳ್ಳೆಯದು ಕೂಡ ಬಂದಿರುತ್ತದೆ ಬಣ್ಣ ಎತ್ತರ ಸ್ವಭಾವ ನಮ್ಮ ಒಳ್ಳೆಯ ಗುಣ ಕೆಟ್ಟ ಗುಣ ಎಲ್ಲವೂ ಕೂಡ ಬಂದಿರುತ್ತದೆ ಬಹಳಷ್ಟು ಒಳ್ಳೆಯ ಗುಣಗಳು ಬಂದಿರುತ್ತವೆ ಅದರ ಜೊತೆಗೆ ಒಂದಷ್ಟು ಕಾಯಿಲೆಗಳು ಕೂಡ ನಮಗೆ ಬರುತ್ತವೆ ಉದಾಹರಣೆಗೆ ಕಾಫಿಯನ್ನು ನಾವು ಸಕ್ಕರೆ ಇಲ್ಲದೆ ಕುಡಿಯುತ್ತೇವೆ.
ಏಕೆಂದರೆ ನಮ್ಮ ತಂದೆ ತಾಯಿಯಿಂದ ಬರುವಂತಹ ಸಾಧ್ಯತೆ ಇದೆ ಇಬ್ಬರಿಗೂ ಕೂಡ ಡಯಾಬಿಟಿಸ್ ಇದೆ ಹಾಗಾಗಿ ನನಗೂ ಕೂಡ ಬರುವಂತಹ ಸಾಧ್ಯತೆ ಇದೆ ಹಾಗಾಗಿ ನಾನು ಈಗಲೇ ಸಕ್ಕರೆ ಇಲ್ಲದೆ ಕುಡಿತಾ ಇದ್ದೇನೆ ಎಂದರು ಇದು ಆನುವಂಶಿಕವಾದಂತಹ ಕಾಯಿಲೆ ಇದನ್ನು ಹೇಗೆ ನಿಯಂತ್ರಿಸಬಹುದು ಎಂದು ಈಗ ನೀವೇ ಹೇಳಬೇಕು.
ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬರುವಂತದ್ದು ಅದು ಒಳ್ಳೆಯದೇ ಆಗಿರಬಹುದು ಅಥವಾ ಕೆಟ್ಟದ್ದೆ ಆಗಿರಬಹುದು ಅದನ್ನು ನಾವು ಆನುವಂಶೀಯತೆ ಎಂದು ಕರೆಯುತ್ತೇವೆ ಒಂದು ಮಗು ಹುಟ್ಟಿದಾಗ ಅದು ತಾತನ ರೀತಿ ಹೊಲುತ್ತದೆ ಅಜ್ಜಿಯ ರೀತಿ ಹೊಲುತ್ತದೆ ಅಥವಾ ಅವರ ತಂದೆ ತಾಯಿಯ ರೀತಿ ಹೋಲುತ್ತದೆ ಎನ್ನುವುದು.
ತಲಾತಲಾಂತರದಿಂದ ಎಲ್ಲಾ ಗುಣಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬಂದಿರುತ್ತದೆ ಇದು ಅನುವಂಶೀಯತೆ, ನಾವು ಕಾಯಿಲೆ ಅಂತ ತೆಗೆದುಕೊಂಡಾಗ ಎಲ್ಲವೂ ಕೂಡ ಅನುವಂಶೀಯತೆ ಉದಾಹರಣೆಗೆ ನೀವು ಹೇಳಿದ ಹಾಗೆ ಒತ್ತಡ ಮಾಡಿಕೊಂಡೆ ನನಗೆ ಹುಷಾರಿರಲಿಲ್ಲ ಕಡಿಮೆ ಆಯಿತು.
ಎಂದು ಹೇಳಿದ್ದೀರಿ ಅಥವಾ ವೈರಲ್ ಫೀವರ್ ಆಯ್ತು ಎಂದರೆ ಆ ವೈರಲ್ಲ ಇನ್ಫೆಕ್ಷನ್ ಕೂಡ ಅನುವಂಶಿಯತೆ ಬರುತ್ತದೆ ಏಕೆಂದರೆ ಕೋವಿಡ್ ಸಂದರ್ಭದಲ್ಲಿ ಇನ್ಫೆಕ್ಷನ್ ಆದವರು ಯಾರು ಕೂಡ ಸಾಯಲಿಲ್ಲ ಕೆಲವೊಬ್ಬರು ಮಾತ್ರ ಸತ್ತರೂ ಉಳಿದವರು ಚೆನ್ನಾಗಿ ಓಡಾಡಿಕೊಂಡು ಬೇರೆಯವರಿಗೆ ಹರಡಿಸಿದ್ದರು.
ಅಲ್ಲಿಯೂ ಕೂಡ ನಮ್ಮದು ಒಂದು ಜೆನೆಟಿಕ್ಸ್ ಬರುತ್ತದೆ ಎಲ್ಲೋ ಒಂದು ಫುಟ್ಪಾಯ್ಸನ್ ಆಯ್ತು ಇದನ್ನು ಹೊರತಾಗಿ ಇನ್ನು ಉಳಿದ ಎಲ್ಲಾ ಆರೋಗ್ಯದ ಸಮಸ್ಯೆಗಳಿಗೆ ಕಾರಣ ಆನುವಂಶೀಯತೆ ಎಂದು.ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.