ರಾತ್ರಿ ವೇಶ್ಯೆಯರ ಜೀವನ ಒಂದು ವೇಶ್ಯೆಯ ಕಥೆ..ಒಂದು ಹುಡುಗಿ ರೆಡಿಯಾಗಿ ರಾತ್ರಿ ನಿಂತರೆ..? ಕನ್ನಡ ಯೂಟ್ಯೂಬರ್ ಮಾಡಿದ ಪ್ರಯೋಗ ವೈರಲ್
ಪ್ರತಿ ದಿನ ರಾತ್ರಿ ವೇಶ್ಯರ ಜೀವನ ಹೇಗಿರುತ್ತೆ. ನಮ್ಮ ಸಮಾಜದಲ್ಲಿ ನಡಿಯುತ್ತಿರುವ ಅತ್ಯಾಚಾರಕ್ಕೆ ಕಾರಣ ಏನು ಏನಾಗಿದೆ ಈ ಸಮಾಜಕ್ಕೆ ಎಲ್ಲಾ ತಿಳಿಯೋಣ.
ಒಬ್ಬ ಹೆಣ್ಣು ಮಗಳು ರೋಡಿನಲ್ಲಿ ನಿಂತರೆ ಆಕೆ ಸಹಾಯಕ್ಕಾಗಿ ನಿಂತಿದ್ದಾಳ ಅಥವಾ ಅವಳ ಕಷ್ಟ ಏನು ಎಂದು ಕೇಳದ ಈ ಜನ ಅದರ ಬದಲಾಗಿ ನಿನ್ನ ರೇಟ್ ಎಷ್ಟು ನಿನ್ನ ಬೆಲೆ ಏನು ಎಂದು ಕೇಳುತ್ತಾರೆ.
ವೇಶ್ಯೆಯರ ಜೀವನ ಪ್ರತಿ ದಿನ ಗಂಡಸರ ಆಸೆಯನ್ನು ಪೂರ್ತಿ ಮಾಡುವುದಾಗಿರುತ್ತದೆ ವೇಶ್ಯವಾಟಿಕೆ ಕೆಟ್ಟದ್ದು ಅಲ್ಲ ಒಳ್ಳೆಯದು ಅಲ್ಲ ಕಾರಣ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತಿದೆ ಇತ್ತಿಚ್ಚಿನ ದಿನಗಳಲ್ಲಿ ಎಷ್ಟೋ ಜನ ಹೆಣ್ಣು ಮಕ್ಕಳ ಮೇಲೆ ಮೃಘಗಳ ರೀತಿ 4-5 ಜನ ಒಟ್ಟಿಗೆ ದಾಳಿಯನ್ನು ಮಾಡುತ್ತಾರೆ.
ಎಷ್ಟೋ ಜನ ಗಂಡಸರು ಮನೆಯಲ್ಲಿ ಹೆಂಡತಿ ಇರುತ್ತಾರೆ ತಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿರುತ್ತಾರೆ ಆದರೆ ರೋಡಿನಲ್ಲಿ ಒಂಟಿಯಾಗೆ ನಿಂತ ಹೆಣ್ಣು ಮಕ್ಕಳನ್ನು ನೋಡಿದ ಕೂಡಲೆ ಅವರನ್ನು ಮಂಚಕ್ಕೆ ಕರೆಯುವ ಯೋಚನೆ ಮಾಡುತ್ತಾರೆ ಇಂತವರಿಂದ ಮಹಿಳೆ ಮೇಲೆ ಅತ್ಯಾಚಾರ ಜಾಸ್ತಿಯಾಗುತ್ತಿದೆ .
ಪ್ರತಿ ಹೆಣ್ಣು ಮಕ್ಕಳು ನಡು ರಾತ್ರಿಯಲ್ಲಿ ಯಾವುದೇ ಕಾರಣಕ್ಕೂ ಒಂಟಿಯಾಗಿ ಜನ ಸಂಚಾರ ಕಡಿಮೆ ಇರುವ ಜಾಗದಲ್ಲಿ ನಿಲ್ಲಬಾರದು