ನಂದಿನಿ ಹಾಲಿನ ಡೈರಿ ಪ್ರಾಂಚಸಿ ತೆಗೆದುಕೊಳ್ಳಲು ಎಷ್ಟು ಹಣ ಬೇಕಾಗುತ್ತದೆ ಲಾಭ ಹೇಗೆ ನಷ್ಟ ಹೇಗೆ ನೋಡಿ

ನಂದಿನಿ ಫ್ರಾನ್ಚೆಸ್ ತೆಗೆದುಕೊಳ್ಳುವುದಕ್ಕೆ ಎಷ್ಟು ಬಂಡವಾಳವನ್ನು ಇನ್ವೆಸ್ಟ್ ಮಾಡಬೇಕಾಗುತ್ತದೆ ದಿನಕ್ಕೆ ಇದರಿಂದ ನಮಗೆ ಎಷ್ಟು ಲಾಭವಾಗುತ್ತದೆ ಇದರ ಸಂಪೂರ್ಣ ಮಾಹಿತಿಯನ್ನ ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ

WhatsApp Group Join Now
Telegram Group Join Now

ಮಹೇಶ್ ಎಂಬುವವರು ಸಾಫ್ಟ್ವೇರ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಯಾರ ಕೈ ಕೆಳಗಡೆನೂ ಕೆಲಸ ಮಾಡಲು ಇಷ್ಟ ಪಡದೆ ತಾವೇ ಸುಮಾರು ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ನಂದಿನಿ ಪಾರ್ಲರ್ ಅನ್ನು ನಡೆಸುತ್ತಿದ್ದಾರೆ ಅವರು ಮೂಲತಃ ಬಂದು ಮಂಡ್ಯ ಡಿಸ್ಟ್ರಿಕ್ಟ್ ಮಳವಳ್ಳಿ ತಾಲೂಕು ಹಾಲ್ದಳ್ಳಿ ಎಂಬ ಗ್ರಾಮದವರು.

ನಂದಿನಿ ಫ್ರಾನ್ಸ್ ಸಿಟಿಯನ್ನು ತೆಗೆದುಕೊಳ್ಳಬೇಕಾದರೆ ಮೊದಲು ನಾವು ನಂದಿನಿ ಕಂಪನಿಗೆ ಒಂದು ಲಕ್ಷ ದುಡ್ಡನ್ನು ಡೆಪಾಸಿಟ್ ಮಾಡಬೇಕು ನಂತರ ಇದಕ್ಕೆ ಫುಡ್ ಲೈಸೆನ್ಸ್ ಅನ್ನು ಬಿಬಿಎಂಪಿಯಲ್ಲಿ ಪಡೆದುಕೊಳ್ಳಬೇಕು ಫುಡ್ ಲೈಸೆನ್ಸ್ ಇಗೆ 8000 ದಿಂದ 9000ವರೆಗೆ ಖರ್ಚಾಗುತ್ತದೆ. ನಾವು ಯಾವ ಜಾಗದಲ್ಲಿ ನಂದಿನಿ ಪಾರ್ಲರ್ ಅನ್ನು ಇಡಲು ಆರಂಭಿಸುತ್ತೇವೆ ಅಲ್ಲಿ ನಂದಿನಿ ಫ್ರಾನ್ಸಿಯವರು ಬಂದು ಜಾಗ ವಿಚಾರಣೆಯನ್ನು ನಡೆಸುತ್ತಾರೆ. ನಂತರ ಫುಡ್ ಲೈಸೆನ್ಸ್ ನೀಡುತ್ತಾರೆ.

ನಂದಿನಿ ಪಾರ್ಲರ್ ಇಡಲು ಇಡುವ ಜಾಗದಿಂದ ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಯಾವುದೇ ನಂದಿನಿ ಪಾರ್ಲರ್ ಅಂಗಡಿ ಇರಬಾರದು ಇದ್ದಿದ್ದಲ್ಲಿ ಆಫ್ ಫ್ರಾಂಚಸಿ ನೀಡುವುದಿಲ್ಲ ಪ್ರಾಂತಸಿಯನ್ನು ತೆಗೆದುಕೊಳ್ಳಬೇಕಾದರೆ ಅಪ್ಲೈ ಮಾಡಬೇಕಾದ ಜಾಗ ಅವರ ಏರಿಯಾಗೆ ಸಂಬಂಧ ಪಟ್ಟಂತೆ ಇರಬೇಕು ಮಂಡ್ಯ ಹಾಲಿನ ಡೈರಿ ಇದು ಯಾವುದೇ ರೀತಿಯ ಆನ್ಲೈನ್ ಅಪ್ಲಿಕೇಶನ್ ಮೂಲಕ ಮಾಡಲಾಗುವುದಿಲ್ಲ ನೇರ ಮುಖಾಂತರ ಫ್ರಾನ್ಚಸಿ ಅಪ್ಲಿಕೇಶನ್ ಅನ್ನು ಹಾಕಬೇಕಾಗುತ್ತದೆ

ಮಂಡ್ಯ ಡೈರಿ ಬಂದು ಅಮ್ಮ ಆಶ್ರಮ ಉಲ್ಲಾಳ ರೋಡಲ್ಲಿ ಇದೆ ಡೆಪಾಸಿಟ್ ಮಾಡಿದ ನಂತರ ಡಿಸ್ಟ್ರಿಬ್ಯೂಟರ್ ನಮಗೆ ವಸ್ತುಗಳನ್ನು ಡಿಸ್ಟ್ರಿಬ್ಯುಟ್ ಮಾಡುತ್ತಾರೆ ನಾಳೆ ಹಾಲು ಬೇಕಾದಲ್ಲಿ ಇಂದು ಸಂಜೆ ಹಣವನ್ನು ಅವರ ಖಾತೆಗೆ ಜಮಾ ಮಾಡಬೇಕಾಗಿರುತ್ತದೆ ನಂತರ ಹಾಲಿನಲ್ಲಿ ಆಗುವ ಲಾಭವೇನೆಂದರೆ ಒಂದು ಲೀಟರ್ ಹಾಲಿಗೆ ಒಂದು ರೂಪಾಯಿ 80 ಪೈಸೆ ಲಾಭವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ‌.