ಯಾರಿದು ಫ್ಯಾನ್ ಬಾಬಾ ಲಡ್ಡು ಮುತ್ಯಾ ಎಲ್ಲಿ ನೋಡಿದರು ಇವರದ್ದೇ ಹವಾ ಏನು ಇವರ ಹಿಸ್ಟರಿ ಒಂದು ಸಲ ನೋಡಿ..

ಯಾರಿದು ಫ್ಯಾನ್ ಬಾಬಾ ಲಡ್ಡು ಮುತ್ಯಾ ಎಲ್ಲಿ ನೋಡಿದರು ಇವರದ್ದೇ ಹವಾ ಏನು ಇವರ ಹಿಸ್ಟರಿ ಒಂದು ಸಲ ನೋಡಿ..

WhatsApp Group Join Now
Telegram Group Join Now

ಫ್ಯಾನ್ ಬಾಬಾ ಲಡ್ಡು ಮುತ್ಯ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವಿಷಯಗಳು ಕೇಳಿಬರುತ್ತಿದೆ ಇವರ ಪವಾಡವೇನು ಇವರು ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ವಿಡಿಯೋ ರಿಲ್ಸ್ಗಳಲ್ಲೂ ಸಹ ಹೆಚ್ಚು ಪ್ರಚಾರವಾಗುತ್ತಿದೆ ಇವರು ಕೈಯಲ್ಲಿ ಹಿಡಿದು ನಿಲ್ಲಿಸಿ ಅದರ ದೂಳನ್ನು ಹಣೆಗೆ ಹಚ್ಚುವುದು ನೋಡಿ ಎಲ್ಲರಿಗೂ ಸಹ ಅಚ್ಚರಿಯಾಗುತ್ತಿದೆ ಇವರನ್ನು ಯಾಕೆ ಜನರು ಪವಾಡ ಪುರುಷನ ರೀತಿಯಲ್ಲಿ ನೋಡುತ್ತಿದ್ದಾರೆ ಇದಕ್ಕೆಲ್ಲ ಕಾರಣ ಏನು? ಈ ಲಡ್ಡು ಯಾರು ಈ ಎಲ್ಲಾ ವಿಚಾರವನ್ನ ತಿಳಿಯೋಣ.

ಈ ಒಂದು ವಿಚಾರದಲ್ಲಿ ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯನ್ನು ತರುವುದಾಗಲಿ ಅಥವಾ ಮೂಢನಂಬಿಕೆಯನ್ನು ಹರಡುವುದಾಗಲಿ ಖಂಡಿತ ಮಾಡುವುದಿಲ್ಲ ತಿರುಗುವ ಪ್ಯಾನ್ ಅನ್ನು ನಿಲ್ಲಿಸುವ ಈ ಪವಾಡ ಪುರುಷ ಯಾರು ಬಾಗಲಕೋಟೆ ಹಾಗೂ ವಿಜಯಪುರದ ತಿರುಗಿನ ರಸ್ತೆಯ ಬಳಿ ಲಡ್ಡು ಮುತ್ಯಾರವರ ಒಂದು ಮಠವಿದೆ ಇದಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ ಈ ಮಠದಲ್ಲಿ ಜನಿಸಿದಂತಹ ಲಡ್ಡು ಮುತ್ಯಾರ ಅವರನ್ನು ಇಡೀ ಊರೇ ಗೌರವದಿಂದ ನೋಡುತ್ತದೆ ಈ ಲಡ್ಡು ಮುತ್ಯಾರ ಅವರು ಮೂಲತಃ ಬಾಗಲಕೋಟೆಯವರು ಎಂದು ಆಗ ಕಣ್ಣಾರೆ ನೋಡಿದ ಜನರು ಈಗ ಹೇಳುತ್ತಾರೆ.

ಲಡ್ಡು ಮುತ್ಯಾರೋರು ಇವಾಗ ಬದುಕಿಲ್ಲ ಅವರು ಕಾಲಶವಾಗಿದ್ದಾರೆ ಹಲವಾರು ವರ್ಷಗಳೇ ಕಳೆದೋಗಿದೆ ಈಗ ಎಲ್ಲರೂ ನೋಡುತ್ತಿರುವಂತಹ ಕೈಯಲ್ಲಿಫಾನನ ನಿಲ್ಲಿಸುತ್ತಿರುವಂತಹ ಅಲ್ಲಿನ ಧೂಳನ್ನು ಹಣೆಗೆ ಬಳಿಯುವ ವ್ಯಕ್ತಿಯ ಹೆಸರು ಸಹ ಲಡ್ಡು ಮುತ್ಯಲ ಬಾಗಲಕೋಟೆಯ ಒರಿಜಿನಲ್ ಲಡ್ಡು ಮುತ್ಯಾಲವರಿಗೂ ರೂಲ್ಸ್ ಗಳಲ್ಲಿ ಕಾಣಿಸುವ ಲಡ್ಡು ಮುತ್ಯಾಲವರಿಗೂ ಯಾವುದೇ ಸಂಬಂಧವಿಲ್ಲ ಇಲ್ಲಿ ಹೆಸರು ಒಂದೇ ಎಂಬುದು ಬಿಟ್ಟರೆ ಅವರೇ ಬೇರೆ ಇವರೇ ಬೇರೆ ಕೆಲವೊಂದು ಅಷ್ಟು ಜನರು ಅವರೇ ಇವರು ಎಂದು ನಂಬಿ ಹಿಂದಿ ವಿಡಿಯೋಗಳಲ್ಲಿ ತಮಿಳು ವಿಡಿಯೋಗಳಲ್ಲಿ ಸರಿಯಾದ ಮಾಹಿತಿ ಇಲ್ಲದೆ ಅವರ ಜೀವನ ಚರಿತ್ರೆಯನ್ನು ಇವರ ಜೀವನಕ್ಕೆ ತಳುಕಾಕಿ ನಿಜ ಎಂದು ಹಬ್ಬಿಸಲಾಗುತ್ತಿದೆ.

ನಿಜವಾದ ಲಡ್ಡು ಮುತ್ಯ ಕುರುಬ ಸಮುದಾಯದವರು ಎಂದು ಆ ಊರಿನ ಹಿರಿಯರಿಂದ ತಿಳಿದು ಬಂದಿತು ಇವರು ಎಂದೂ ಶಾಲೆಗೆ ಹೋದವರಲ್ಲ ಸಣ್ಣ ವಯಸ್ಸಿನಿಂದಲೇ ಆಧ್ಯಾತ್ಮಕದ ಕಡೆಗೆ ಒಲವು ಬೆಳೆದು ಅವರು ಏಕಾಂಗಿಯಾಗಿ ಊರೂರನ್ನ ತಿರುಗಲು ಶುರುಮಾಡುತ್ತಾರೆ ಜನರ ಹತ್ತಿರ ಅಸಂಬದ್ಧವಾಗಿ ಮಾತನಾಡದಿದ್ದರೂ ಸಹ ಅವರು ಆಧ್ಯಾತ್ಮಿಕದಲ್ಲಿ ಅಗಾಧವಾದ ವಿದ್ಯೆ ಅವರಲ್ಲಿತ್ತು.

ಅವರು ಹೇಳುವ ಪ್ರತಿಯೊಂದು ವಿಷಯವು ನಿಜವೇ ಆಗಿರುತ್ತಿತ್ತು ಊರಿನ ಜನರೆಲ್ಲರೂ ಲಡ್ಡು ಮುತ್ಯಾಲರವರ ಬಳಿ ಹೋಗಿ ತಮ್ಮ ಕೋರಿಕೆಗಳನ್ನು ಬೇಡಿಕೊಳ್ಳುತ್ತಿದ್ದರು ಅವರು ಕಾಲಾವಕಾಶವಾದರೂ ಸಹ ಅವರ ಪರಂಪರೆ ಇನ್ನು ಉಳಿದಿದೆ ಇನ್ನು ಈ ರೀಸಗಳಲ್ಲಿ ಕಾಣುವಂತಹ ವ್ಯಕ್ತಿ ಯಾರೆಂದರೆ ಖಚಿತವಾಗಿ ಮೂಲತಃ ಊರು ಯಾವುದೆಂದು ತಿಳಿಯದಿದ್ದರೂ ಇವರು ಸಹ ಉತ್ತರ ಕರ್ನಾಟಕದವರೇ ಎಂದು ತಿಳಿದು ಬಂದಿದೆ ಮಹಾರಾಷ್ಟ್ರದ ಗಡಿ ಭಾಗದಲ್ಲೂ ಸಹ ಫ್ಯಾನ್ ಬಾಬಾ ಅವರ ವಿಚಾರ ತಿಳಿದು ಬಂದಿದೆ ಈ ಮನುಷ್ಯ ಸಣ್ಣ ಮಗುವಿನ ಹಾಗೆ ಮುಗ್ಧವಾಗಿ ವರ್ತಿಸಿದರು ಕೂಡ ಇವರು ಹೇಳುವ ಪ್ರತಿಯೊಂದು ವಿಷಯವು ಅಕ್ಷರ ಸಹ ನಿಜವಾಗುತ್ತದೆ ಎಂಬ ಅಲ್ಲಿನ ಜನ ನಂಬುತ್ತಿದ್ದಾರೆ.

ಲಡ್ಡು ಮುತ್ಯಾಲವರ ಬಳಿ ಜನ ತಮ್ಮ ಕೋರಿಕೆಗಳನ್ನು ಸಹ ಬಹಳಷ್ಟು ಈಡೇರಿಸಿಕೊಂಡಿದ್ದಾರೆ ಇವರಿಂದ ಸಹಾಯ ಪಡೆದ ಜನರು ಹಣವನ್ನು ನೀಡಲು ಹೋದರೆ ಆ ಹಣವನ್ನು ಎಡಗೈನಿಂದಲೂ ಸಹ ಇವರು ಮುಟ್ಟುವುದಿಲ್ಲ ಭಕ್ತರಿಂದ ಹಣವನ್ನ ಸ್ವೀಕರಿಸುವುದು ಮಹಾ ಪಾಪ ಎಂಬುದು ಈ ವ್ಯಕ್ತಿಯ ಭಾವನೆ ನಿಜವಾದ ಲಡ್ಡು ಮುತ್ಯಾಲವರ ವರ್ತನೆ ಇವರಲ್ಲಿಯೂ ಸಹ ಕಾಣುವುದರಿಂದ ಜನ ಇವರನ್ನು ಲಡ್ಡು ಮುತ್ಯಾಲಂದು ಕರೆದು ವೈರಲ್ ಮಾಡಿದ್ದಾರೆ ಆದರೆ ಇದೆಲ್ಲ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಯಾರಿಗೂ ಸಹ ತಿಳಿದಿಲ್ಲ ಆದರೆ ಈ ವ್ಯಕ್ತಿಯ ಬಳಿ ಹೋದವರಿಗೆಲ್ಲ ಒಳ್ಳೆಯದೇ ಆಗಿದೆ ಅವರ ಎಲ್ಲಾ ಕೋರಿಕೆಗಳು ಈಡೇರಿದೆ ಎಂಬುದು ಅಲ್ಲಿಯ ಜನರ ನಂಬಿಕೆ.

ಲಡ್ಡು ಮುತ್ಯಾಲರವರ ನಾ ಮನೆಗೆ ಕರೆಸುವುದಾದರೆ ತಾವೇ ಒಂದು ಕಾರನ್ನು ಬುಕ್ ಮಾಡಿ ಕರೆಸಿಕೊಂಡು ಅದೇ ಕಾರಿನಲ್ಲಿ ವಾಪಸ್ ಕಳಿಸಲಾಗುತ್ತಿತ್ತು ಆದರೆ ಇತ್ತೀಚಿಗೆ ಭಕ್ತರಲ್ಲರು ಸೇರಿ ಅವರಿಗೆ ಒಂದು ಕಾರಣ ಉಡುಗೊರೆಯಾಗಿ ನೀಡಿದ್ದಾರೆ ಭಕ್ತರಿಂದ 50 ರೂಪಾಯಿಯನ್ನು ಸಹ ಪಡೆಯದಂತಹ ಇವರು ಲಕ್ಷಾಂತರ ರೂಪಾಯಿ ಕಾರನ್ನು ತೆಗೆದುಕೊಂಡಿದ್ದು ಯಾಕೆ ಎಂದು ಸಹ ತಿಳಿದಿಲ್ಲ ಅದಕ್ಕೆ ಒಬ್ಬ ಡ್ರೈವರ್ ಅನ್ನು ಸಹ ಇದ್ದಾರೆ ಅಲ್ಲಿರುವಂತಹ ಕೆಲವರು ನೀವು ಯಾರು ಯಾವ ಊರು ನಿಮ್ಮ ಫೋನ್ ನಂಬರ್ ಅನ್ನು ಕೊಡಿ ಎಂದು ಕೇಳಿದರೆ ಅವರು ಫೋನ್ ಯೂಸ್ ಮಾಡುವುದಿಲ್ಲ ವೆಂದು ಹೇಳುತ್ತಾರೆ.

ಅವರು ಮತ್ತೊಂದು ಉತ್ತರವೆಂದರೆ ನನಗೆ ಊರೇ ಇಲ್ಲ ನಾನೊಂದು ಸಂಚಾರಿ ಯುಕ್ತ ಮನುಷ್ಯ ನಾನು ಒಂದು ಕಡೆ ಇರುವವನಲ್ಲ ಎಲ್ಲಾ ಕಡೆ ಓಡಾಡುವ ಮನುಷ್ಯ ಎಂದು ಹೇಳಿಕೊಳ್ಳುತ್ತಾರೆ ಫ್ಯಾನ್ ಎಷ್ಟೇ ರಭಸವಾಗಿ ಬೀಸುತ್ತಿದ್ದರು ಅದನ್ನು ಹಿಡಿದು ನಿಲ್ಲಿಸುವ ಶಕ್ತಿ ಇವರಿಗೆ ಇದೆ ಉತ್ತರ ಕರ್ನಾಟಕದ ಜನ ಮೊದಲಿನಿಂದಲೂ ಭಕ್ತಿಗೆ ಸೋಲುವಂತಹ ವ್ಯಕ್ತಿ ಹಾಗಾಗಿ ಮಠ ಮಂದಿರಗಳ ಸಂಖ್ಯೆ ಉಳಿದ ಜಿಲ್ಲೆಗಳಿಗಿಂತ ಹೆಚ್ಚಾಗಿರುತ್ತದೆ ಈ ಫ್ಯಾನ್ ಲಡ್ಡು ಅವರಿಗೆ ಈಗ 30 ರಿಂದ 35 ವರ್ಷವಷ್ಟೇ ಹುಟ್ಟುತ್ತಲೇ ಸರಿಯಾಗಿ ನಡೆದಾಡಲು ಸಾಧ್ಯವಾಗದ ವಿಕಲಚೇತನ ವ್ಯಕ್ತಿ ಇವರು ಆದರೆ ಈ ವ್ಯಕ್ತಿಯ ಮಾತಿಗೆ ಆ ಊರಿನಲ್ಲಿ ಎಲ್ಲಿಲ್ಲದ ಶಕ್ತಿ ಇದೆ ಆ ಊರಿನಲ್ಲಿ ಇವರನ್ನು ನಂಬುವವರು ತಮ್ಮ ತಮ್ಮ ಮನೆಗೆ ಕರೆಸಿ ಒಂದು ದಿನ ತಮ್ಮ ಮನೆಯಲ್ಲಿ ಉಪಚಾರವನ್ನು ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ