ಯಾರು ಈ ಲಾಯರ್ ಜಗದೀಶ್ ಪ್ರೀತಿಸಿ ಮದುವೆಯಾದ ಹೆಂಡತಿ ಬಿಟ್ಟೋಗಿದ್ಯಾಕೆ ನೋಡಿ..
ಲಾಯರ್ ಜಗದೀಶ್ ಎಂಬುವ ಹೆಸರು ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ ಯಾವ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಗಳನ್ನು ಓಪನ್ ಮಾಡಿದ್ರು ಇವರ ವಿಡಿಯೋಸ್ ಗಳ ಬರುತ್ತೆ ಹಾಗಾದ್ರೆ ಈ ಲಾಯರ್ ಜಗದೀಶ್ ಯಾರು? ಕೆಲವೊಂದಷ್ಟು ಜನ ಯಾಕೆ ಇವರು ಲಾಯರ್ ಅಲ್ಲ ಎಂದು ಹೇಳುತ್ತಾರೆ ಮತ್ತು ಜಗದೀಶ್ ಅವರು ಎರಡು ಮದುವೆಯಾಗಿದ್ದು ಯಾಕೆ ಅವರ ಮೊದಲನೇ ಹೆಂಡತಿಯನ್ನು ಪ್ರೀತಿಸಿ ಮದುವೆಯಾಗಿದ್ದರು ಆದರೆ ಅವರ ಮೊದಲ ಹೆಂಡತಿ ಲಾಯರ್ ಜಗದೀಶ್ ಅವರನ್ನ ಬಿಟ್ಟು ಹೋಗಿದ್ಯಾಕೆ? ಜೊತೆಗೆ ಜಗದೀಶ್ ಅವರು ಮೂರು ಸಲ ಜೈಲಿಗೆ ಹೋಗಿದ್ದು ಯಾಕೆ ಅಷ್ಟೇ ಅಲ್ಲದೆ ಜಗದೀಶ್ ರವರ ಆಸ್ತಿಯನ್ನು ಕೇಳಿದರೆ ಜಗದೀಶ್ ರವರು ಇಷ್ಟೊಂದು ಶ್ರೀಮಂತರ ಎಂದು ಅನಿಸುತ್ತದೆ ಜಗದೀಶ್ ಅವರ ಬಗ್ಗೆ ತಿಳಿಯದ ಸಾಕಷ್ಟು ವಿಷಯಗಳನ್ನ ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಇವರ ಪೂರ್ತಿ ಹೆಸರು ಕೆ ಎನ್ ಜಗದೀಶ್ ಕುಮಾರ್ ಇವರು ಬೆಂಗಳೂರಿನ ಕೊಡಿಗೇ ಹಳ್ಳಿಯವರು ಇವರ ತಾತ ಆಗಿನ ಕಾಲಕ್ಕೆ ದೊಡ್ಡ ಜಮೀನ್ದಾರ್ ಆಗಿದ್ರು ಆದ್ರಿಂದ ಅವರು ಸಾಕಷ್ಟು ಆಸ್ತಿಯನ್ನು ಸಂಪಾದಿಸಿದರು ಅದರ ಪ್ರತಿಫಲವೇ ಲಾಯರ್ ಜಗದೀಶ್ ಅವರ ಹತ್ತಿರ ವಿಶಾಲವಾದ ಬುಂಗಲೇ ಬೆಂಗಳೂರು ಸಮೀಪದ ಸಾಹುಕಾರ್ ನಗರದಲ್ಲಿ ಒಂದೂವರೆ ಎಷ್ಟು ಜಮೀನಿನ ಹೊಂದಿದ್ದು ಕಡಿಮೆ ಅಂದ್ರು ಅದು 120 ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ ಹೀಗೆ ಶ್ರೀಮಂತ ಮನೆತನದಲ್ಲಿ ಹುಟ್ಟಿದಂತಹ ಜಗದೀಶ್ ಅವರು ಮೊದಲು ಬಿಬಿಎಂ ಪದವಿ ಮುಗಿಸಿಕೊಂಡಿರುತ್ತಾರೆ ಕರ್ನಾಟಕ ಯುನಿವರ್ಸಿಟಿಯಲ್ಲಿ ಲಾಯರ್ ಪದವಿಯನ್ನು ಪಡೆಯುತ್ತಾರೆ ಅದು ಕೂಡ ಮೂರು ವರ್ಷಕ್ಕೆ ಪಾಸ್ ಮಾಡಬೇಕಾಗಿದ್ದಂತಹ ಎಲ್ಲೆಲ್ ಬಿ ಡಿಗ್ರಿಯನ್ನು ಆರು ವರ್ಷಕ್ಕೆ ಪಾಸ್ ಮಾಡಿಕೊಳ್ಳುತ್ತಾರೆ.
ಜಗದೀಶ್ ರವರು ಪಿಯುಸಿ ಓದಬೇಕೆಂದರೆ ಅವರಿಗೆ ಪಾಠ ಮಾಡುವ ಮೇಸ್ಟ್ರಿನ ಮಗಳು ಪರಿಚಯವಿರುತ್ತದೆ ನಂತರ ಅವರಿಬ್ಬರೂ ಒಬ್ಬರಿಗೊಬ್ಬರು ಬಹಳ ಇಷ್ಟಪಟ್ಟು ಮದುವೆಯಾಗುತ್ತಾರೆ ಜಗದೀಶ್ ರವರು ಒಬ್ಬ ಲಾಯರಾಗಿ ಸಾಮಾಜಿಕ ಹೋರಾಟಗಳನ್ನ ಮಾಡುತ್ತಿದ್ದರಿಂದ ಜಗದೀಶ್ ಮತ್ತು ಅವರ ಮನೆಯವರಿಗೆ ಬಹಳ ತೊಂದರೆಗಳು ಉಂಟಾಗುತ್ತಿತ್ತು ಈ ಎಲ್ಲಾ ತೊಂದರೆಗಳಿಂದ ಬೇಸತ್ತ ಅವರ ಮೊದಲನೇ ಪತ್ನಿ ಅವರಿಂದ ದೂರವಾಗುತ್ತಾರೆ ಅಂತಹ ಸಂದರ್ಭದಲ್ಲಿ ಜಗದೀಶ್ ಅವರಿಗೆ ಮತ್ತೊಂದು ಸಮಸ್ಯೆ ಎದುರಾಗುತ್ತದೆ ಜೊತೆಗೆ ಅವರ ತಮ್ಮಂದಿರು ಸಹ ಅವರಿಂದ ದೂರವಾಗುತ್ತಾರೆ. ವಿಶೇಷವೆಂದರೆ ಅವರ ಎರಡನೇ ತಮ್ಮನನ್ನು ತಮ್ಮ ಮಗನಂತೆ ಸಾಕಿರುತ್ತಾರೆ ಆದರೆ ವಿರೋಧ ಪಕ್ಷದೊಂದಿಗೆ ಸೇರಿದ ಜಗದೀಶ್ ಅವರ ತಮ್ಮ ಸುಳ್ಳು ಕೇಸ್ ಅನ್ನ ಜಗದೀಶ್ ರವರ ವಿರುದ್ಧ ಹಾಕುತ್ತಾರೆ .
ಒಂದು ಕಡೆ ಪತ್ನಿ ದೂರವಾದರೆ ಮತ್ತೊಂದು ಕಡೆ ತನ್ನ ಸ್ವಂತ ತಮ್ಮಂದಿರೇ ಅವರ ವಿರುದ್ಧ ನಿಲ್ಲುತ್ತಾರೆ ನಂತರ ಜಗದೀಶ್ ಅವರು ಎರಡನೇ ಬಾರಿ ಸೌಮ್ಯ ಎನ್ನುವವರನ್ನು ಮದುವೆಯಾಗುತ್ತಾರೆ ಸೌಮ್ಯ ಕೂಡ ಅಡ್ವಕೇಟ್ ಆಗಿರುತ್ತಾರೆ ಜೊತೆಗೆ ಜಗದೀಶ್ ರವರ ಲಾಯರ್ ರಿಜಿಸ್ಟ್ರೇಷನ್ ರದ್ದಾಗಿದ್ದು ಹೇಗೆ ಎಂದರೆ ಜಗದೀಶ್ ರವರು ಕರ್ನಾಟಕ ಲಾ ಯುನಿವರ್ಸಿಟಿಯಲ್ಲಿ ಎಲ್ ಎಲ್ ಬಿ ಅನ್ನು ಮುಗಿಸಿ ದೆಹಲಿಯ ಬಾರ್ ಕೌನ್ಸಿಲ್ ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದರು ಹೀಗಾಗಿ ಕನ್ನಡಕ ಲೈವ್ ಯುನಿವರ್ಸಿಟಿಯಲ್ಲಿ ಜಗದೀಶ್ ರವರು ರಿಜಿಸ್ಟರ್ ಮಾಡಿಸಿಲ್ಲ ಹಾಗಾಗಿ ಇವರು ಕರ್ನಾಟಕದಲ್ಲಿ ವಾದ ಮಾಡುವಂತಿಲ್ಲ ಎಂದು ಇವರ ಲಾಯರ್ ಗಿರಿಯನ್ನು ರದ್ದು ಮಾಡಿದರು.
ಜಗದೀಶ್ ರವರು ಆಲ್ ಇಂಡಿಯಾ ಪರೀಕ್ಷೆಯಲ್ಲಿ ಪಾಸಾಗಿದ್ದು ದೆಹಲಿಯ ಬಾರ್ ಕೌನ್ಸಿಲ್ ನಲ್ಲಿ ರಿಜಿಸ್ಟರ್ ಮಾಡಿಸಿದ್ದರು ಸಹ ನಾನು ಎಲ್ಲಿ ಬೇಕಾದರೂ ವಾದ ಮಂಡಿಸಬಹುದು ಎಂದು ಅಲ್ಲಿನ ಜನರಿಗೆ ತಿರುಗೇಟನ್ನ ನೀಡಿದರು ಆದರೆ ಇತ್ತೀಚಿಗೆ ದೆಹಲಿಯ ಭಾರ್ಗವಾನ್ಸೇಲ್ ಲಾಯರ್ ಜಗದೀಶ್ ರವರ ರಿಜಿಸ್ಟರ್ ರದ್ದುಗೊಳಿಸಿತು ಜಗದೀಶ್ ರವರು ಮೂರು ಬಾರಿ ಜೈಲಿಗೆ ಹೋಗಿದ್ದು ಯಾಕೆ ಎಂದು ನೋಡುವುದಾದರೆ ಲಾಯರ್ ಜಗದೀಶ್ ಮೇಲೆ ಹಲವಾರು ಕೇಸ್ಗಳು ದಾಖಲಾಗಿವೆ. ಸಿಟಿ ಸಿವಿಲ್ ಕೋರ್ಟಿನಲ್ಲಿ ಲಾಯರ್ ಗಳ ಜೊತೆ ಗಲಾಟೆಯನ್ನು ಮಾಡಿಕೊಂಡು ಬಂಧನಕ್ಕೆ ಒಳಗಾಗಿದ್ದರು 2022 ರಲ್ಲಿ ಇವರ ಮೇಲೆ ಜಾತಿ ನಿಂದನೆ ದೂರು ದಾಖಲಾಗಿತ್ತು ಆಗ ಗೋವಾಗೆ ಹೋಗಿ ಪೊಲೀಸರು ಇವರನ್ನ ಕರೆದುಕೊಂಡು ಬಂದಿದ್ದರು
ಅದೇ ವರ್ಷದಲ್ಲೇ ರವಿ ಡಿ ಚಂದನ್ ಅವರ ಮೇಲೆ ಲಾಯರ್ ಜಗದೀಶ್ ಅವರು ಭೂಕಬಳಿಕೆ ಆರೋಪವನ್ನ ನೀಡಲು ಮ್ಯಾಜಿಸ್ಟ್ರೇಟರ್ ಬಳಿ ಹೋದಾಗ ಕೋರ್ಟ್ನ ಆವರಣದಲ್ಲೇ ಜಗದೀಶ್ ಮತ್ತು ಅವರ ಮಗನಿಗೆ ಒಡೆದರು ಹೀಗೆ ಜಗದೀಶ್ ರವರು ಆಗಾಗ ಯಾವುದಾದರೂ ಒಂದು ವಿವಾದದಲ್ಲಿ ಸಿಲುಕುತ್ತಲೇ ಇರುತ್ತಾರೆ ಆರಂಭದಲ್ಲಿ ಇವರು ಆರ್‌ಟಿಐ ಕಾರ್ಯಕರ್ತರಾಗಿ ಕೆಲಸವನ್ನ ನಿರ್ವಹಿಸುತ್ತಿದ್ದರು ಇವರ ಮೊದಲನೆಯ ಹೆಂಡತಿ ಇವರಿಂದ ಸುಮ್ಮನೆ ದೂರವಾಗಿರಲಿಲ್ಲ ವರದಕ್ಷಿಣೆ ಕಿರುಕುಳದ ದೂರನ್ನು ದಾಖಲೆ ಮಾಡಿ ದೂರವಾಗುತ್ತಾರೆ.
ನಂತರ ಜಗದೀಶ್ ರವರ ತಾಯಿ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಾರೆ ಈ ರೀತಿ ಲಾಯರ್ ಜಗದೀಶ್ ರವರ ಜೀವನದಲ್ಲಿ ಅದೆಷ್ಟೋ ಏರುಪೇರುಗಳು ಉಂಟಾಗಿತ್ತು ಜೊತೆಗೆ ಅದೆಷ್ಟೋ ತೊಂದರೆಗಳು ವಿವಾದಗಳು ಎದುರಾದವು ಅದ್ಯಾವುದಕ್ಕೂ ಕುಗ್ಗದ ಜಗದೀಶ್ ಮುಂದೆ ಸಾಗುತ್ತಾರೆ ಅದರ ಜಗದೀಶ್ ರವರು ಇಲ್ಲಿವರೆಗೂ ಮಾಡಿರುವಂತಹ ಕೆಲಸಗಳು ಎಂದರೆ ರಾಜಕಾರಣಿಗಳ ನೀಚ ಕೃತ್ಯವನ್ನು ಬಳ್ಳಿಗಳಿದ್ದಾರೆ. ಸಾಮಾನ್ಯ ಜನರ ಮೇಲೆ ದರ್ಪವನ್ನು ತೋರಿಸುವಂತಹ ಪೊಲೀಸರ ಮೇಲೆ ಘರ್ಜಿಸುತ್ತಾರೆ ಸಮಾಜಕ್ಕೆ ಅಂಟಿರುವ ಖಂಡಕಗಳನ್ನ ತೊಳಿಯಬೇಕು ಎಂಬುದೇ ಇವರ ಉದ್ದೇಶ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.