ಎರಡು ಸ್ಪೂನ್ ಹಾಕಿದೆ ಅಷ್ಟೇ ಕೊಳೆ ಎಲ್ಲವೂ ಮಾಯ..ಇದರ ಮುಂದೆ ಯಾವ ಕ್ಲೀನರ್ ಕೂಡ ಕೆಲಸ ಮಾಡೋದಿಲ್ಲ..

ಎರಡು ಸ್ಪೂನ್ ಹಾಕಿದೆ ಅಷ್ಟೇ ಕೊಳೆ ಎಲ್ಲವೂ ಮಾಯ..ಇದರ ಮುಂದೆ ಯಾವ ಕ್ಲೀನರ್ ಕೂಡ ಕೆಲಸ ಮಾಡೋದಿಲ್ಲ..ಸ್ನಾನದ ಮನೆ ಎಂಬುದು ತುಂಬಾ ಶುದ್ಧವಾಗಿರಬೇಕು ನಾವು ಬಳಸುವ ಬಾತ್ರೂಮ್ ಕೂಡ ಶುದ್ಧವಾಗಿರಬೇಕು ಪ್ರತಿದಿನ ನಾವು ದಿನನಿತ್ಯ ಕರ್ಮಗಳನ್ನ ಮುಗಿಸಲು ಸ್ನಾನದ ಮನೆಗೆ ಹೋಗುತ್ತೇವೆ ಅದು ಗಲೀಜಾಗಿದ್ದರೆ ಯಾರಿಗೂ ಸಹ ಇಷ್ಟವಾಗುವುದಿಲ್ಲ ಹೀಗಾಗಿ ಯಾವ ಬಾತ್ರೂಮ್ ಕ್ಲೀನರ್ ಗು ಕಡಿಮೆ ಇಲ್ಲದ ಒಂದು ಸುಲಭವಾದ ಉಪಾಯವನ್ನು ತಿಳಿಸಿಕೊಡುತ್ತೇವೆ ಇದರಿಂದ ಎಷ್ಟೇ ಕಲೆಗಳಿದ್ದರೂ ಎಷ್ಟೇ ದಿನದ ಕಲೆಗಳಿದ್ದರೂ ಎಲ್ಲವೂ ಸಹ ಮಾಯವಾಗುತ್ತದೆ.

WhatsApp Group Join Now
Telegram Group Join Now

ಒಂದು ಕಾಲಿಯಾದ ವಾಟರ್ ಬಾಟಲ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಇಂಚು ಆಗುವಷ್ಟು ಕೋಲ್ಗೇಟ್ ಪೇಸ್ಟ್ ಅನ್ನು ತೆಗೆದುಕೊಂಡು ಅಥವಾ ನೀವು ದಿನನಿತ್ಯ ಬಳಸುವ ಯಾವುದಾದರೂ ಪೇಸ್ಟನ್ನು ತೆಗೆದುಕೊಂಡು ಆ ಬಾಟಲಿನ ಒಳಗಡೆ ಹಾಕಿ ಮುಕ್ಕಾಲು ಭಾಗದಷ್ಟು ನೀರನ್ನು ಹಾಕಿಕೊಂಡು ಮುಚ್ಚಬೇಕು ಮುಚ್ಚುಳಕ್ಕೆ ಒಂದು ಪುಟ್ಟದಾದ ರಂದ್ರವನ್ನು ಮಾಡಿ ಅದನ್ನು ಚೆನ್ನಾಗಿ ಕುಲುಕಬೇಕು ಅದರಿಂದ ಸಂಪೂರ್ಣವಾಗಿ ನೊರೆನೊರೆಯಾಗಿ ನೀರು ಬಾಟಿನಲ್ಲಿ ತುಂಬುತ್ತದೆ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಒಂದು ಬಟ್ಟಲಿಗೆ ಎರಡು ಸ್ಪೂನ್ ಅಡುಗೆ ಉಪ್ಪು ಮತ್ತೆ ಎರಡು ಸ್ಪೂನ್ ಅಡುಗೆ ಸೋಡಾ ಎಲ್ಲದಕ್ಕಿಂತ ಮುಖ್ಯ ಎಂದರೆ ನಿಂಬೆ ಉಪ್ಪು ಇದು ಎಲ್ಲಾ ದಿನಸಿ ಅಂಗಡಿಗಳಲ್ಲಿ ಸಿಗುತ್ತದೆ.

See also  ಎರಡು ಮೂರು ಮದುವೆಯಾದ ಕನ್ನಡದ ಪ್ರಸಿದ್ದ ನಟಿಯರು ಯಾರು ಗೊತ್ತಾ ? ಈ ವಿಡಿಯೋ ನೋಡಿ

ಇದರ ಜೊತೆಗೆ ನೆಪ್ಟಲಿನ್ ಬಾಲ್ ಒಂದನ್ನು ತೆಗೆದುಕೊಂಡರೆ ಇದು ನಮ್ಮ ಸ್ನಾನದ ಮನೆಯನ್ನು ಬಹಳ ಸುವಾಸನೆಯಿಂದ ಕೂಡಿರುತ್ತದೆ ಕೀಟಗಳು ಬರದಂತೆ ಕಾಪಾಡುತ್ತದೆ ಬಾತ್ರೂಮಿನಲ್ಲಿ ಜಿರಳೆಗಳ ಸಮಸ್ಯೆ ಇದೆ ಎಂದರೆ ಅದನ್ನು ಸಹ ನಾಶಗೊಳಿಸುತ್ತದೆ ಇದನ್ನು ಒಂದು ಪೇಪರ್ ಗೆ ಹಾಕಿ ಕುಟ್ಟಿ ಪುಡಿಯನ್ನು ಮಾಡಿಕೊಳ್ಳಬೇಕು. ನಂತರ ಮೇಲೆ ಹೇಳಿರುವ ಪುಡಿ ಮಿಶ್ರಣಕ್ಕೆ ಇದನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು ಪ್ಲಾಸ್ಟಿಕ್ ಬೌಲ್ ನಲ್ಲಿ ಮಾಡಿಕೊಳ್ಳಬೇಕು ಬೇರೆ ಸ್ಟೀಲ್ ಬಳಸಿದರೆ ಪಾತ್ರೆ ಹಾಳಾಗುತ್ತದೆ ನಂತರ ಆ ಪುಡಿಯನ್ನು ಮೊದಲೇ ರೆಡಿ ಮಾಡಿಟ್ಟುಕೊಂಡಂತಹ ವಾಟರ್ ಬಾಟಲ್ ನೀರಿಗೆ ಒಂದು ಸ್ಪೂನ್ ಪೌಡರ್ ಸೇರಿಸಬೇಕು.

ನಂತರ ಲಿಕ್ವಿಡ್ ಮತ್ತು ಪೌಡರ್ ಎರಡು ರೆಡಿಯಾಗಿದೆ ನಾವು ಬಳಸುವ ಸ್ನಾನದ ಮನೆಗೆ ಹೋಗಿ ಉಪ್ಪು ನೀರಿದ್ರೆ ಆದಷ್ಟು ಬೇಗ ಟೈಲ್ಸ್ ಗಳು ಬಣ್ಣ ಕಳೆದುಕೊಳ್ಳುತ್ತದೆ ಹಾಗಾಗಿ ಈ ರೀತಿ ಮಾಡ್ಕೊಂಡ್ ಕ್ಲೀನ್ ಮಾಡಿದ್ರೆ ಈಜಿಯಾಗಿ ಕ್ಲೀನ್ ಮಾಡಬಹುದು ನೀವೇ ಇಲ್ಲಿ ರಿಸಲ್ಟ್ ಅನ್ನು ಕೂಡ ನೋಡ್ತೀರ. ತಯಾರಿಸಿಕೊಂಡಿರುವ ಪುಡಿಯನ್ನು ಎಲ್ಲಾ ಕಡೆ ಎಲ್ಲಿ ಕರೆಗಳೆಲ್ಲ ಜಾಸ್ತಿ ಇದೆ. ಅಲ್ಲೆಲ್ಲ ಹಾಕಿಕೊಳ್ಳಬೇಕು ಹಾಕಿದ ಕೂಡಲಿ ಅದರ ಕೆಲಸ ಶುರು ಮಾಡಿದೆ ಒಂದ್ ರೀತಿ ಆಸಿಡ್ ಫಾರ್ಮ್ ಉಂಟಾಗುತ್ತದೆ

ಎಷ್ಟೆ ಹಳೆಯ ಕರೆಗಳು ಎಲ್ಲ ಕಲೆಗಳು ಹಾಗೂ ಬಾತ್ ಟಬ್ ಲ್ಲಿ ಕೂಡ ಇದನ್ನ ಹಾಕಿದರೆ ಸ್ವಚ್ಚವಾಗುತ್ತದೆ ನಂತರ ಪೌಡರ್ ಎಲ್ಲಾ ಕಡೆ ಹಾಕಿದ ಮೇಲೆ ವಾಟರ್ ಬಾಟೆಲ್ ಲ್ಲಿ ಹಾಕಿದ ನೀರನ್ನು ಎಲ್ಕಾ ಕಡೆ ಸ್ಪ್ರೇ ಮಾಡಬೇಕು ನಂತರ 15 ನಿಮಿಷಗಳ ಕಾಲ ಬಿಟ್ಟು ಬ್ರೆಷ್ ನಿಂದ ಉಜ್ಜಬೇಕು ಸಂಪೂರ್ಣವಾಗಿ ಸ್ನಾನದ ಮನೆ ಸ್ವಚ್ಚವಾಗುತ್ತದೆ ಮತ್ತು ಪರಿಮಳದಿಂದ ಕೂಡಿರುತ್ತದೆ.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ