ವಿಧಿ ಬರಹವನ್ನೇ ಬದಲಿಸಾಯಿಸುವಂತಹ ಶ್ರೇಷ್ಠ ದಾನ ಯಾವುದು ತಪ್ಪದೇ ಈ ಕಥೆ ಕೇಳಿ..

ದಾನ ಮಾಡುವುದರಿಂದ ದರಿದ್ರ ದೂರವಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ಆದರೆ ದಾನಗಳಲ್ಲಿ ಯಾವ ದಾನ ಬಹಳ ಶ್ರೇಷ್ಠವಾದದ್ದು ಎಲ್ಲಾ ದಾನವು ಶ್ರೇಷ್ಠ ಸಮಾನವೇ ಆದರೆ ಅದರಲ್ಲಿ ಅತಿ ಸುಲಭವಾಗಿ ಮಾಡುವ ದಾನ ಯಾವುವು ಹಾಗೂ ಈ ದಾನದಿಂದ ಹೆಚ್ಚು ಪುಣ್ಯ ಸಿಗುತ್ತದೆ ಯಾವ ದಾನದಲ್ಲಿ ನಮ್ಮ ಕೆಟ್ಟ ಹಣೆಬರಹ ಹಾಗೂ ನಷ್ಟವನ್ನು ಬದಲಿಸಬಹುದಾದ ಶಕ್ತಿ ಇದೆ ಎಂಬುದನ್ನು ತಿಳಿಯೋಣ

WhatsApp Group Join Now
Telegram Group Join Now

ಒಂದು ದಿನ ಕೃಷ್ಣರವರು ದ್ವಾರಕಾ ನಗರದ ಸಮುದ್ರದ ಬಳಿ ವಾಯುವಿಹಾರದಲ್ಲಿ ಕಾಲವನ್ನು ಕಳೆಯುತ್ತಿರುತ್ತಾರೆ ಅಲ್ಲಿಗೆ ಸುಭದ್ರಯು ಅಣ್ಣನ ಜೊತೆ ಸಮಯವನ್ನು ಕಳೆಯಲು ಬರುತ್ತಾರೆ ಅಣ್ಣ ತಂಗಿ ಇಬ್ಬರು ಕೀಟಲೆ ತಮಾಷೆ ಮಾಡುತ್ತಾ ಮಾತನಾಡುತ್ತಿರುತ್ತಾರೆ ಈ ಸಮಯದಲ್ಲಿ ಸುಭದ್ರೆಯು ಕೃಷ್ಣನ ಬಳಿ ಅಣ್ಣ ದಾನಗಳಲ್ಲಿ ಶ್ರೇಷ್ಠದಾನ ಯಾವುದು ಎಂದು ಕೇಳುತ್ತಾಳೆ ಆಗ ಕೃಷ್ಣ ನಗುತಾ ಎಲ್ಲಾ ದಾನವು ಶ್ರೇಷ್ಠವೇ ಇರಲಿ ಎಂದು ಇಲ್ಲ ಎಂದು ಹೇಳುತ್ತಾರೆ ಆದರೆ ಸುಬದರೆ ಆ ಉತ್ತರಕ್ಕೆ ಸಮಾಧಾನವಾಗದೆ ಮತ್ತೆ ಕೃಷ್ಣನನ್ನು ಪ್ರಶ್ನಿಸುತ್ತಾಳೆ. ಯಾವುದಾದರೂ ಒಂದು ಶ್ರೇಷ್ಠದಾನ ಇದ್ದೇ ಇರಬೇಕಲ್ಲವೇ ಅಣ್ಣ ಎಂದು ಕೇಳುತ್ತಾಳೆ ಮನುಷ್ಯನ ದುರ್ಭಾಗ್ಯವನ್ನು ಬದಲಾಯಿಸುವಂಥದ್ದು ಮನುಷ್ಯನ ಏರುಪೇರು ಮಾಡುವ ಶಕ್ತಿ ಇರುವಂತಹದ್ದು ಅಂಥದಾನ ಯಾವುದಾದರೂ ಇದಿಯಾ ಎಂದು ಕೃಷ್ಣನನ್ನು ಕೇಳುತ್ತಾಳೆ.

ಈ ಪುಣ್ಯ ದಾನವನ್ನು ನಿಸ್ವಾರ್ಥಭಾವದಿಂದ ಮಾಡೋ ಮನುಷ್ಯನ ಭಾಗ್ಯ ಬದಲಾಗುತ್ತೆ ಅವನ ಭಾಗ್ಯದಲ್ಲಿ ಇಲ್ಲದಿದ್ದು ಸಹ ಅವತನಿಗೆ ಸಿಗುತ್ತದೆ ಎಂದು ಹೇಳುತ್ತಾನೆ ಆಗ ಸುಭದ್ರೆ ಯಾವುದು ಎಂದು ಆಶ್ಚರ್ಯವಾಗಿ ನೋಡುತ್ತಾಳೆ ಕೃಷ್ಣ ತನ್ನ ತಂಗಿಗೆ ಇದನ್ನ ಸಂಪೂರ್ಣವಾಗಿ ಒಂದು ಕಥೆಯ ರೀತಿಯಲ್ಲಿ ನಿನಗೆ ತಿಳಿಸಿದರೆ ಅರ್ಥವಾಗುತ್ತದೆ ಯಾವುದು ಶ್ರೇಷ್ಠದಾನ ಎಂದು ಕಥೆಯನ್ನು ಹೇಳಲು ಶುರು ಮಾಡುತ್ತಾನೆ.

See also  ದೇಶಕಂಡ ಅತಿ ದೊಡ್ಡ ಚಾಣಾಕ್ಷ ಹರ್ಷತ್ ಮೆಹ್ತಾ ಈತ ಫ್ರಾಡ್ ಅಂತ ನೀವು ಹೇಳಲ್ಲ..

ಒಂದು ರಾಜ್ಯದಲ್ಲಿ ಒಬ್ಬ ಮಹಾನ್ ರಾಜ ಇರುತ್ತಾನೆ ಅವನ ರಾಜ್ಯದಲ್ಲಿ ಸಂಪತ್ತು ವೈಭೋಗ ಸಮೃದ್ಧಿ ಮಳೆ ಬೆಳೆ ಎಲ್ಲ ಚೆನ್ನಾಗಿ ಇರುತ್ತೆ ಅವನ ರಾಜ್ಯದಲ್ಲಿ ಇರುವ ಪ್ರಜೆಗಳಿಗೆ ಯಾವುದೇ ರೀತಿಯ ಕುಂದು ಕೊರತೆಗಳು ಇರುವುದಿಲ್ಲ ಹಾಗೂ ಆತನ ಆಡಳಿತದ ಬಗ್ಗೆ ಯಾರು ಬರೆದು ಪ್ರಶ್ನೆಯು ಸಹ ಇರುವುದಿಲ್ಲ ಅಷ್ಟೊಂದು ಅಚ್ಚುಕಟ್ಟಾಗಿ ರಾಜ್ಯದ ರಾಜಕುಮಾರ ಇಡೀ ರಾಜ್ಯವನ್ನು ನಡೆಸುತ್ತಿರುತ್ತಾನೆ ರಾಜ ಹಾಗೂ ರಾಣಿಗೆ ಒಂದು ಕೊರತೆ ಇರುತ್ತದೆ ಅವರಿಗೆ ಮದುವೆಯಾಗಿ 15 ವರ್ಷಗಳು ಕಳೆದರೂ ಮಕ್ಕಳಿರುವುದಿಲ್ಲ ಇಡೀ ರಾಜ್ಯವನ್ನು ಸಂತೋಷವಾಗಿ ನೋಡಿಕೊಳ್ಳುತ್ತಿದ್ದ ಆತ್ಮನ ಕುಟುಂಬಕ್ಕೆ ಸಂತೋಷ ಇರಲಿಲ್ಲ ಆದರೂ ಸಹ ರಾಜ ರಾಣಿ ಯಾವತ್ತೂ ತಮಗೆ ಮಕ್ಕಳಿಲ್ಲವೆಂದು ಚಿಂತೆ ಮಾಡುತ್ತಿರಲಿಲ್ಲ ಅವರ ಅಸಮಾಧಾನವನ್ನು ಯಾರೊಬ್ಬರ ಮೇಲು ತೋರಿಸುತ್ತಿರಲಿಲ್ಲ.

ಹೀಗಿರುವಾಗ ರಾಜ ರಾಣಿ ಇಬ್ಬರೂ ಬೆಳಿಗ್ಗೆನೇ ಭಗವಾನ್ ವಿಷ್ಣುವಿನ ಪೂಜೆಯನ್ನು ಮಾಡುವುದಾಗಿ ಅವರ ರಾಜ್ಯದಲ್ಲಿದ್ದ ಒಂದು ಶಿವನ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ ಊರಿನ ಮಧ್ಯದಲ್ಲಿ ಹೋಗುತ್ತಿದ್ದ ರಥದಲ್ಲಿ ರಾಜ ಒಂದು ಮನೆಯ ಮುಂದೆ ಒಂದು ಹೆಂಗಸು ಕಸವನ್ನು ಗುಡಿಸುತ್ತಿರುವುದು ನೋಡುತ್ತಾನೆ ಆ ಹೆಂಗಸು ಕೂಡ ರಾಜ ರಾಣಿ ಇಬ್ಬರನ್ನು ನೋಡಿ ಗಾಬರಿಯಿಂದ ಕಸಗುಡಿಸುತ್ತಿರುವುದು ಅಲ್ಲಿಯೇ ಬಿಟ್ಟು ಮನೆಯ ಒಳಗೆ ಓಡಿ ಹೋಗುತ್ತಾಳೆ ರಾಜನ ತಲೆಯಲ್ಲಿ ಒಂದು ಪ್ರಶ್ನೆ ಉಂಟಾಗುತ್ತದೆ ಎಲ್ಲರೂ ನಮ್ಮನ್ನು ನೋಡಿ ನಮಸ್ಕರಿಸುತ್ತಾರೆ. ಆದರೆ ಈ ಹೆಂಗಸು ಒಳಗೆ ಹೋಗಿ ಭಾಗಲನ್ನು ಹಾಕಿಕೊಂಡದ್ದು ಕಾರಣವೇನು ಎಂದು.

See also  ದೇಶಕಂಡ ಅತಿ ದೊಡ್ಡ ಚಾಣಾಕ್ಷ ಹರ್ಷತ್ ಮೆಹ್ತಾ ಈತ ಫ್ರಾಡ್ ಅಂತ ನೀವು ಹೇಳಲ್ಲ..

ರಾಜ ರಾಣಿ ಇಬ್ಬರು ಪೂಜೆಯನ್ನು ಮುಗಿಸಿ ತಮ್ಮ ಅರಮನೆಗೆ ವಾಪಸ್ ಆಗುತ್ತಾರೆ ನಂತರ ರಾಜ ಅಲ್ಲಿ ಮಂತ್ರಿಯನ್ನು ಕರೆದು ಬೆಳಿಗ್ಗೆ ಆ ಹೆಂಗಸು ಯಾಕೆ ಆ ರೀತಿ ನಡೆದುಕೊಂಡಳು ಎಂದು ಪ್ರಶ್ನಿಸುತ್ತಾನೆ ಹಾಗೆ ಆ ಮಹಿಳೆಯನ್ನ ಕರೆದುಕೊಂಡು ಬನ್ನಿ ಆಕೆಯ ವ್ಯವಹಾರದ ಬಗ್ಗೆ ನಾನು ತಿಳಿದುಕೊಳ್ಳಬೇಕು ಎಂದು ಹೇಳುತ್ತಾನೆ ಆಕೆಗೆ ನನ್ನ ರಾಜ ಆಡಳಿತದಿಂದ ಏನಾದರೂ ತಪ್ಪಾಗಿದೆಯಾ ಯಾಕೆ ಆ ರೀತಿ ಹೆದರಿಕೊಂಡಳು ಎಂದು ರಾಜನ ತಲೆಯಲ್ಲಿ ಪ್ರಶ್ನೆ ಮೂಡಿಸುತ್ತಿತ್ತು ಆಗ ಮಂತ್ರಿ ಸೈನಿಕರನ್ನು ಕಳಿಸಿ ಆಕೆಯನ್ನ ಕರೆದುಕೊಂಡು ಬರಲು ಹೇಳುತ್ತಾನೆ ರಾಜನ ಅರಮನೆಗೆ ಬಂದಂತಹ ಆ ಮಹಿಳೆ ರಾಜನನ್ನು ನೋಡಿ ಸ್ವಲ್ಪ ಗಾಬರಿಯು ಸಹ ಆಗಿ ಪ್ರಾಣಾಮವನ್ನು ಮಾಡುತ್ತಾಳೆ.

ರಾಜ ಆ ಮಹಿಳೆಗೆ ಈಗ ನಿಮ್ಮ ಮುಖದಲ್ಲಿ ಸ್ವಲ್ಪ ಧೈರ್ಯ ಕಾಣಿಸುತ್ತಿದೆ ಬೆಳಗ್ಗೆ ನಮ್ಮನ್ನು ಕಂಡೊಡನೆ ಯಾಕೆ ಆ ರೀತಿ ಭಯಗೊಂಡಿರಿ. ಯಾಕೆ ಆ ರೀತಿ ಗಾಬರಿಯಿಂದ ಮನೆ ಒಳಗೆ ಓಡಿ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದೀರಾ ಎಂದು ಕೇಳುತ್ತಾನೆ ಅದಕ್ಕೆ ಆ ಮಹಿಳೆಯು ನೀವು ನನಗೆ ಯಾವ ಶಿಕ್ಷೆಯನ್ನು ನೀಡಿದರು ಸರಿ ನಾನು ಸುಳ್ಳು ಹೇಳುವುದಿಲ್ಲ ನಿಜವೇ ಹೇಳುತ್ತೇನೆ ಎಂದು ಹೇಳುತ್ತಾಳೆ. ರಾಜ ಆಶ್ಚರ್ಯದಿಂದ ಯಾವ ನಿಜ ಇದರಲ್ಲಿ ಸುಳ್ಳು ಏನಿದೆ ಎಂದು ಆಶ್ಚರ್ಯವಾಗಿ ಆಕೆಯ ಮುಖವನ್ನು ನೋಡುತ್ತಾನೆ ನಮ್ಮ ಊರಿನಲ್ಲಿ ಬಹಳಷ್ಟು ಜನ ನಿಮ್ಮ ಬಗ್ಗೆ ಮಾತನಾಡಿಕೊಳ್ಳುತ್ತಾರೆ ನಿಮಗೆ ಮಕ್ಕಳಾಗದಿದ್ದ ಕಾರಣ ಬೆಳಿಗ್ಗೆ ನಿಮ್ಮ ಮುಖ ನೋಡಿದರೆ ಅದು ಅಪಶಕುನ ಎಂದು ಹಾಗೂ ಆ ದಿನಪೂರ್ತಿ ಒಳ್ಳೆಯದಾಗುವುದಿಲ್ಲ ಎಂದು ಬಹಳಷ್ಟು ಜನ ಮಾತನಾಡಿಕೊಳ್ಳುತ್ತಿರುತ್ತಾರೆ ಈ ಕಾರಣದಿಂದಾಗಿ ನನಗೂ ಈ ರೀತಿಯಾಗಿ ಏನಾದರೂ ಆಗಬಹುದು ಎಂದು ಭಯದಿಂದ ಮನೆ ಒಳಗೆ ಓಡಿ ಹೋಗಿ ಬಾಗಿಲನ್ನು ಹಾಕಿಕೊಂಡೆ ಎಂದಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದೇಶಕಂಡ ಅತಿ ದೊಡ್ಡ ಚಾಣಾಕ್ಷ ಹರ್ಷತ್ ಮೆಹ್ತಾ ಈತ ಫ್ರಾಡ್ ಅಂತ ನೀವು ಹೇಳಲ್ಲ..