ಕುಂಕುಮ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಟ್ಟರೆ ನಿಮ್ಮ ಗಂಡ ಕೋಟ್ಯಾಧಿಪತಿ ಆಗ್ತಾರೆ..ಇದು ಸತ್ಯ ಈ ವಿಡಿಯೋ ನೋಡಿ

ಕುಂಕುಮ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಟ್ಟರೆ ನಿಮ್ಮ ಗಂಡ ಕೋಟ್ಯಾಧಿಪತಿ ಆಗ್ತಾರೆ..ಇದು ಸತ್ಯ ಈ ವಿಡಿಯೋ ನೋಡಿ
ಕುಂಕುಮ ಅಂದರೆ ಶುಭ ಹಿಂದೂ ಧರ್ಮದಲ್ಲಿ ಕುಂಕುಮದ ಬಳಕೆ ಸುಮಾರು 5000 ವರ್ಷಗಳಿಂದಲೂ ಇದೆ ಎನ್ನಲಾಗುತ್ತದೆ ಮದುವೆ ಆರತಕ್ಷತೆ ಹುಟ್ಟು ಹಬ್ಬ ನಾಮಕರಣ ಹಬ್ಬ ಹರಿದಿನ ಹೀಗೆ ಪ್ರತಿಯೊಂದು ಶುಭ ಕಾರ್ಯದಲ್ಲೂ ಕುಂಕುಮದ ಬಳಕೆ ಇದ್ದೆ ಇರುತ್ತದೆ ಮದುವೆಯಲ್ಲಿ ಗಂಡ ಹೆಂಡತಿಯಾದವಳ ಹಣೆಗೆ ಕುಂಕುಮ ಇಡ್ತಾನೆ. ಬೈತಲೆಗೆ ಕುಂಕುಮವನ್ನು ಧರಿಸುವ ಪತಿಯನ್ನು ಪಾರ್ವತಿಯು ರಕ್ಷಿಸುತ್ತಾಳೆ ಎಂಬ ಪ್ರತಿತಿಯಿದೆ ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲಿ ಒಂದಾಗಿದ್ದು ಮನೆಯಲ್ಲಿ ಹಳೆಯ ಕಾಲ ಅಜ್ಜಿ ಎಂದಿರೋ ಹಾಗೂ ಮಹಿಳೆಯರಿದ್ದರೆ ಅವರ ಹಣೆಯನ್ನು ನೋಡಿದರೆ ದೊಡ್ಡದಾದ ಕುಂಕುಮವು ಕಾಣುತ್ತದೆ ಸಾಮಾನ್ಯವಾಗಿ ನಾವು ಯಾರನ್ನಾದರೂ ನೋಡುವಾಗ ಮೂಡಿ ಇಂದ ಅಳಿಯವರೆಗೆ ನೋಡುತ್ತೇವೆ. ಹೀಗಾದಾಗ ಮುಖದಲ್ಲಿ ಎದ್ದು ಕಾಣುವುದೇ ಕೆಂಬಣ್ಣದ ಕುಂಕುಮ ಆದರೆ ಈಗಿನ ಕಾಲದ ಮಹಿಳೆಯರು ಸಿಂಧೂರ ಹಚ್ಚಿದರೆ ಫ್ಯಾಷನ್ ನೆಪದಲ್ಲಿ ಸಿಂಧೂರವನ್ನು ಮೂಲೆಗುಂಪು ಮಾಡಿದ್ದಾರೆ.

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ವಿವಿಧ ತೆರೆನಾದ ಬಿಂದಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯಾದರೂ ಈಗಿನ ಕಾಲದವರು ಹಣೆಗೆ ಸಿಂಧೂರ ಬಿಡಿ ಬಿಂದಿಯನ್ನು ಇಡುವುದೇ ಇಲ್ಲ ಈಗಿನ ಹೆಣ್ಣು ಮಕ್ಕಳನ್ನು ಕೇಳಿದರೆ ಫ್ಯಾಷನ್ ಎನ್ನುವ ಮೂಲಕ ಹಿರಿಯರ ಬಾಯಿ ಮುಚ್ಚಿಸುತ್ತಾರೆ. ಆದರೆ ಈ ಸಿಂಧೂರವನ್ನೇ ನವದು ಕೇವಲ ಭಾರತೀಯ ಸಂಸ್ಕೃತವಾಗಿರದೆ ವೈಜ್ಞಾನಿಕ ಕಾರಣಗಳು ಅಡಗಿವೆ ಎನ್ನುವುದು ಅಲ್ಲೇ ಬೆಳೆಯುವಂತಿಲ್ಲ.

ಕೆಲವರು ಸಾಲದ ಸುಳಿಯಲ್ಲಿ ತಾವಾಗಿಯೇ ತಿರುಗುತ್ತಾ ಹೋಗುತ್ತಾರೆ ನಂತರ ಅದರಿಂದ ಹೊರಬರಲಾಗದೆ ಒದ್ದಾಡಲಾರಂಭಿಸುತ್ತಾರೆ ಇನ್ನು ಕೆಲವರು ಬೇಕು ಅಂತಲೇ ಸಾಲ ಮಾಡುವುದಿಲ್ಲ ಆದರೆ ಜೀವನದಲ್ಲಿ ಎದುರಾಗುವ ಯಾವುದಕ್ಕೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಲ ಮಾಡಿಕೊಳ್ಳುತ್ತಾರೆ ನಂತರ ಗಳಿಸುವ ಆದಾಯದಲ್ಲಿ ಸಾಲ ತೀರಿಸಲಾಗದೆ ಒದ್ದಾಡುವಂತಾಗುತ್ತದೆ ಆದರೆ ಹೀಗೆ ಸಾಲ ಮಾಡಿಕೊಳ್ಳುವುದು ಹಾಗೂ ಅದನ್ನು ತಿಳಿಸಬೇಕೆಂದು ತಿಳಿಸಲಾಗದಿರುವುದಕ್ಕೆ ಹಲವಾರು ಬಾರಿ ಮನುಷ್ಯನ ಗ್ರಹಗತಿಗಳು ಸಹ ಕಾರಣವಾಗಿರುತ್ತವೆ. ಏನೇ ಮಾಡಿದರು ಸಾಲದ ಹೊರೆ ಇಳಿಯುತ್ತಿಲ್ಲ ಚಿಂತೆ ಆವರಿಸಿಕೊಳ್ಳುತ್ತಿದೆ ಹೀಗೆ ಮಾಡಿದ ಸಾಲ ತೀರಿಸಲಾಗದ ಸ್ಥಿತಿಗೆ ಸಿಲುಕಿ ಒದ್ದಾಡುತ್ತಿದ್ದರೆ ಜ್ಯೋತಿಷ್ಯ ಕೆಲವು ಸೂತ್ರಗಳ ಮುಖಾಂತರ ಸಾಲದ ಸುಳಿಯಿಂದ ಪಾರಾಗಬಹುದು ನಿಮ್ಮ ಮನೆಯ ಕುಂಕುಮದ ಡಬ್ಬಿಯೊಳಗೆ ಈ ಒಂದು ವಸ್ತುವನ್ನು ಹಿಡಿ.

ಸಾಲವು ಬೇಗನೆ ತೀರಿ ನಿಮ್ಮ ಮನೆಯವರು ಕೋಟ್ಯಾಧಿಪತಿಗಳಾಗುತ್ತಾರೆ ಹೌದು ದೇವರ ಕೋಣೆಯಲ್ಲಿ ದೇವರ ವಿಗ್ರಹಗಳು ಗಂಧದ ಕಡ್ಡಿ ಕರ್ಪೂರ ಸೇರಿದಂತೆ ಅನೇಕ ರೀತಿಯ ಪೂಜಾ ಸಾಮಗ್ರಿಗಳು ಇರುತ್ತವೆ. ನಮಗೆ ತಿಳಿದಿಲ್ಲದ ಎಷ್ಟು ಪೂಜಾ ಸಾಮಗ್ರಿಗಳಿವೆ ಅವುಗಳಲ್ಲಿ ಗೋಮತಿ ಚಕ್ರ ಕೂಡ ಒಂದು ಎಷ್ಟೋ ಜನರಿಗೆ ಗೋಮತಿ ಚಕ್ರ ಎಂದರೆ ಏನು ಎಂದು ತಿಳಿದು ಇರುವುದಿಲ್ಲ ಇವು ನೋಡಲು ಶಂಖದ ಹುಳುವಿನಂತೆ ಕಾಣುವ ಈ ಗೋಮತಿ ಚಕ್ರವು ಸಮುದ್ರ ತೀರದಲ್ಲಿ ಕಾಣಿಸಿಕೊಳ್ಳುತ್ತವೆ ಸಾಮಾನ್ಯವಾಗಿ ಗುಜರಾತ್ ನಲ್ಲಿ ಇದು ಹೆಜ್ಜೆಗೆ ಕಂಡುಬರುತ್ತದೆ ಇವು ಕೃಷ್ಣನ ಕೈಯಲ್ಲಿರುವ ಸುದರ್ಶನ ಚಕ್ರ ಹೋಲುತ್ತದೆ ಅದಕ್ಕಾಗಿಯೇ ಅವುಗಳನ್ನು ನಾಗಚಕ್ರ ಮತ್ತು ವಿಷ್ಣುಚಕ್ರ ಎಂದು ಕರೆಯಲಾಗುತ್ತದೆ.

ಗೋಮತಿ ಚಕ್ರಗಳನ್ನು ಪೂಜೆಗಳಲ್ಲಿ ಬಳಸಲಾಗುತ್ತದೆ ಇವುಗಳಿದ್ದರೆ ದುಷ್ಟ ಕಣ್ಣಿನಿಂದ ರಕ್ಷಣೆ ಸಿಗುತ್ತೆ ಎಂಬ ನಂಬಿಕೆ ಇದೆ ಅದಕ್ಕಾಗಿಯೇ ಅನೇಕ ಜನರು ಇದನ್ನು ಹಾರವಾಗಿ ಧರಿಸುತ್ತಾರೆ ಕೆಂಪು ಗೋಮತಿ ಚಕ್ರಗಳು ತಾಂತ್ರಿಕ ಅಧ್ಯಯನಗಳಲ್ಲಿ ಬಳಸಲಾಗುತ್ತದೆ ಇವುಗಳಲ್ಲಿ ಆರು ಮತ್ತು ಒಂಬತ್ತು ಸಂಖ್ಯೆಗಳು ಅಡಗಿವೆ ಎಂದು ವಿದ್ವಾಂಸರು ಹೇಳುತ್ತಾರೆ ಶಾಸ್ತ್ರದ ಪ್ರಕಾರ ಆರು ಶುಕ್ರನಿಗೆ 9 ಸಂಖ್ಯೆ ಕುಜನಿಗೆ ಸೇರಿದೆ.

ಕುಜ ಮತ್ತು ಶುಕ್ರರು ಜಾತಕದಲ್ಲಿ ಬಲಹೀನರಾಗಿದ್ದಾಗ ದಾಂಪತ್ಯ ಜೀವನದಲ್ಲಿ ಅಡೆತಡೆಗಳು ಪ್ರೇಮಿಗಳ ನಡುವೆ ಕಲಹಗಳಂತಹ ಸಮಸ್ಯೆಗಳು ಎದುರಾಗುತ್ತದೆ ಇವುಗಳನ್ನು ಹೋಗಲಾಡಿಸಲು ಗೋಮತಿ ಚಕ್ರವನ್ನು ಧರಿಸಿದರೆ ಮಂಗಳ ಮತ್ತು ಶುಕ್ರನ ಸ್ಥಾನಗಳು ಬಲಗೊಳ್ಳುತ್ತವೆ ಎನ್ನುತ್ತಾರೆ ಪಂಡಿತರು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪೂಜಾ ಕೋಣೆಯಲ್ಲಿ ಗೋಮತಿ ಚಕ್ರಗಳನ್ನು ಇರಿಸಲಾಗುತ್ತದೆ ಇನ್ನು ಕೆಲವರು ಕೆಂಪು ಬಟ್ಟೆಯಲ್ಲಿ ಸುತ್ತಿ ಬೀರುವಿನಲ್ಲಿ ಹಾಕುತ್ತಾರೆ.

ಹೀಗೆ ಮಾಡಿದರೆ ಹಣದ ಕೊರತೆಯಾಗದು ಎಂಬ ನಂಬಿಕೆ ಇದೆ ಗೋಮತಿ ಚಕ್ರಗಳನ್ನು ಶ್ರೀ ಯಂತ್ರ ಅಥವಾ ಅಷ್ಟಲಕ್ಷ್ಮಿ ಯಂತ್ರದೊಂದಿಗೆ ಇರಿಸಲಾಗುತ್ತದೆ ಇವುಗಳನ್ನು ಶುಕ್ರವಾರದಂದು ಪೂಜಿಸಲಾಗುತ್ತದೆ ಗೋಮತಿ ಚಕ್ರಗಳನ್ನು ಶುಕ್ರ ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮೊದಲ ಸಲ ಮನೆಗೆ ತಂದ ನಂತರ ಗಂಗಾಜಲ ಅಥವಾ ಅರಿಶಿಣದ ನೀರಿನಿಂದ ಶುಭ್ರವಾಗಿ ತೊಳೆದು ಶುಭ್ರವಾದ ಬಟ್ಟೆಯಿಂದ ಒರೆಸಿ ಪೂಜೆ ಕೋಣೆಯಲ್ಲಿ ಇಡಬಹುದು.

ಇದನ್ನು ಕುಂಕುಮದ ಆ ಬರಣಿಯಲ್ಲಿ ಇಡಬೇಕು ಲಕ್ಷ್ಮೀದೇವಿಯ ಜನನ ಸಮುದ್ರದಲ್ಲಿ ಆಯಿತು ಹಾಗೂ ಗೋಮತಿ ಚಕ್ರವು ಸಮುದ್ರದಲ್ಲಿ ಬಂದಿದ್ದು ಆದ್ದರಿಂದ ಗೋಮತಿ ಚಕ್ರವೆಂದರೆ ಲಕ್ಷ್ಮಿ ತುಂಬಾ ಪ್ರಿಯವಾದ ವಸ್ತುವಾಗಿದೆ ಯಾರ ಮನೆಯಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿರುತ್ತದೆಯೋ ಹಣಕಾಸಿನ ತೊಂದರೆ ಇರುತ್ತದೆ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಿರುತ್ತಾರೋ ಅಂತವರು ದೇವರ ಕೋಣೆಯಲ್ಲಿ ಗೋಮತಿ ಚಕ್ರವನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುತ್ತಾ ಬಂದರೆ ಲಕ್ಷ್ಮೀದೇವಿಯ ಕೃಪೆಯಿಂದ ಕಷ್ಟಗಳೆಲ್ಲ ದೂರವಾಗಿ ಹೇಳಿಗೆ ಎಂಬುದು ಶುರುವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]