ಮಕರ ರಾಶಿಯವರ 2025 ರ 19 ಅದ್ಬುತ ರಹಸ್ಯಗಳು ಇಲ್ಲಿವೆ ನೋಡಿ

2025ರಲ್ಲಿ ಮಕರ ರಾಶಿಯವರ ಜೀವನ ಅತ್ಯಂತ ಮಹತ್ವಪೂರ್ಣವಾದಂತ ವರ್ಷವಾಗಿದೆ ನಿಮ್ಮ ಜೀವನದಲ್ಲಿ 19 ಚಮತ್ಕಾರಗಳು ನಡೆಯಲಿದೆ ಜೀವನದಲ್ಲಿ ಯಾವೆಲ್ಲ ಚಮತ್ಕಾರ ನಡೆಯುತ್ತದೆ ಎಂದು ತಿಳಿಸಿಕೊಡುತ್ತೇನೆ ಜೊತೆಗೆ 3 ಮುಖ್ಯ ಬದಲಾವಣೆಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮುನ್ನೆಚ್ಚರಿಕೆಯಿಂದ ಇರಬೇಕು ಹಾಗಾದರೆ ಮೊದಲಿಗೆ ಆ ಮೂರು ಮುನ್ನೆಚ್ಚರಿಕೆಗಳು ಯಾವುವು ಎಂಬುದನ್ನು ತಿಳಿಸುತ್ತೇನೆ 2025 ರಂದು ಶನಿಗ್ರಹ ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಪ್ರವೇಶಿಸಲಿದೆ, ಮೇ 14ರಂದು ಗುರು ಗ್ರಹ ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸಲಿದೆ, ಮೇ18 ರಾಹು ಗ್ರಹ ಮೀನ ರಾಶಿಯಿಂದ ಹಿಂದಿನ ಮನೆ ಕುಂಭ ರಾಶಿಗೆ ಪ್ರವೇಶಿಸಲಿದೆ ಕೇತು ಗ್ರಹ ಕನ್ಯಾ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಮಾಡಲಿದೆ ಈ ನಾಲ್ಕು ಗ್ರಹಗಳು ನಿಮ್ಮ ಜೀವನದಲ್ಲಿ ಬಹಳ ಪ್ರಮುಖವಾದಂತಹ ಪಾತ್ರಗಳನ್ನ ವಹಿಸಲಿದೆ 2025ನೇ ವರ್ಷದಲ್ಲಿ ಮಕರ ರಾಶಿಯವರಿಗೆ ಮಾರ್ಚ್ 29ನೇ ತಾರೀಕಿನಂದು ಶನಿಯ ಸಾಡೇಸಾತಿ ಮುಕ್ತಾಯಗೊಳಲಿದೆ.

WhatsApp Group Join Now
Telegram Group Join Now

ನಿಮಗಿರುವಂತಹ ಕಷ್ಟಗಳು ಅವಮಾನಗಳು ದುಃಖಗಳು ಎಲ್ಲರಿಂದಲೂ ಮುಕ್ತಿ ಸಿಗುತ್ತದೆ 19 ಚಮತ್ಕಾರಿಗಳಲ್ಲಿ ಮೊದಲನೆಯದು ಶತ್ರುಗಳ ನಾಶವಾಗಲಿದೆ 2025 ರಲ್ಲಿ ಮಕರ ರಾಶಿಯವರಿಗೆ 10 15 ವರ್ಷಗಳಿಂದ ಕಾಟ ಕೊಡುತ್ತಿದ್ದಂತಹ ಶತ್ರುಗಳಾಗಿ ಅಥವಾ ಗುಪ್ತ ಶತ್ರುಗಳೇ ಆಗಲಿ ಸ್ವತಹ ಹಿತಾಶತ್ರುಗಳೇ ಆಗಲಿ ಶತ್ರುಗಳ ಸಂಖ್ಯೆ ಕಡಿಮೆಯಾಗುತ್ತದೆ ನಿಮಗೆ ಎದುರಿಸುವವರು ಬೆದರಿಸುವವರು ದೂರ ಓಡಿ ಹೋಗುವ ಸಂದರ್ಭ ಬರುತ್ತಿದೆ ಶನಿ ಗ್ರಹ ಮಾರ್ಚ್ ತಿಂಗಳ ನಂತರ ನಿಮ್ಮ ಪರಾಕ್ರಮ ಭಾವವಾದಂತಹ ಮೀನ ರಾಶಿಗೆ ಪ್ರವೇಶಿಸಿದಾಗ ನಿಮಗೆ ತೊಂದರೆ ಕೊಡುತ್ತಿದ್ದಂತಹ ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ.

See also  ಬದುಕುವ ರೀತಿ ಇಲ್ಲಿದೆ ನೋಡಿ ಗೊತ್ತಿದ್ದಯ ಗೊತ್ತಿಲ್ಲದೆ ಮಾಡುವ ತಪ್ಪುಗಳ ಪಟ್ಟಿ ಸಂಭೋಗ ಮಾಡುವಾಗ ..!

ಎರಡನೆಯದಾಗಿ ಮಕರ ರಾಶಿ ರವರಲ್ಲಿ ಚಾಲೆಂಜಿಂಗ್ ನೇಚರ್ ಗುಣ ಹೆಚ್ಚಾಗುತ್ತದೆ 2025ರಲ್ಲಿ ಮಕರ ರಾಶಿಗೆ ಸಂಬಂಧಪಟ್ಟಂತಹ ವ್ಯಕ್ತಿಗಳಲ್ಲಿ ಅಂದರೆ ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ಅಥವಾ ವಯಸ್ಕರೆ ಆಗಿರಲಿ ಮಹಿಳೆಯರೇ ಆಗಿರಲಿ ವೃದ್ಧರೆ ಆಗಿರಲಿ ಎಲ್ಲರೂ ಸಹ ಒಂದು ರೀತಿಯ ಕಷ್ಟಕರವಾದ ಕೆಲಸವನ್ನು ಕೈಗೊಂಡು ಅದನ್ನು ಸಂಪೂರ್ಣವಾಗಿ ಮುಗಿಸುತ್ತೀರಾ ಅಂದ್ರೆ ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ ನೀವು ಅಂದುಕೊಂಡಂತಹ ಇಲ್ಲ ಅಥವಾ ಬಹಳ ದಿನಗಳ ಕನಸು ನನಸಾಗಲಿದೆ ಕಷ್ಟಪಟ್ಟು ಒಂದು ಎತ್ತರಕ್ಕೆ ಬೆಳೆಯುತ್ತೀರಾ ನಿಮ್ಮ ಜೀವನದಲ್ಲಿ ಯಶಸ್ಸು ನಿಮ್ಮ ನೆತ್ತಿಗೆ ಇರುತ್ತದೆ.

ಮೂರನೇಯ ಚಮತ್ಕಾರ 2020ರಲ್ಲಿ ವಕರ ಜೀವನದಲ್ಲಿ ಹೊಸ ಸಂಬಂಧಿಕರು ಸ್ನೇಹಿತರು ಸಿಗುವ ಮೂಲಕ ನಿಮ್ಮ ಜೀವನದಲ್ಲಿ ಸುಖ ಸಂತೋಷವನ್ನು ಕಾಣುತ್ತೀರಿ ಮಕರ ರಾಶಿಯವರು 2025 ರಲ್ಲಿ ಹೊಸ ಹೊಸ ಸ್ನೇಹಿತರು ಹೊಸ ಸಂಬಂಧಿಕರು ಪರಿಚಯವಾಗುತ್ತದೆ ನಿಮ್ಮ ಜೀವನ ಹೊಸತನದಿಂದ ಹೊಸ ಆಲೋಚನೆಯಿಂದ ಕೂಡಿರುತ್ತದೆ.

ನಾಲ್ಕನೆಯದಾಗಿ ಮಕರ ರಾಶಿಯವರು ಮಾರ್ಚ್ 29 ರ ನಂತರ ಒಳ್ಳೆಯ ಹಣವನ್ನು ಸಂಪಾದನೆ ಮಾಡುತ್ತೀರಿ ಹಣವನ್ನು ಉಳಿಸುವ ಬೆಳೆಸುವ ಹಣದ ಆಲೋಚನೆಯನ್ನು ಮಾಡುವ ಬಹಳ ಅಚ್ಚುಕಟ್ಟಾಗಿ ನಡೆಸುತ್ತೀರಿ 2025ರಲ್ಲಿ ನಿಮ್ಮ ಖಾತೆಯಲ್ಲಿ ಎಷ್ಟು ಹಣವಿರಬೇಕು ಆದಾಯವನ್ನು ಯಾವ ರೀತಿ ಉಪಯೋಗ ಮಾಡಿಕೊಳ್ಳಬೇಕು ಆದಾಯವನ್ನ ಹೇಗೆ ಹೆಚ್ಚಿಸಿಕೊಳ್ಳಬೇಕು ಎನ್ನುವ ವಿಚಾರವನ್ನ ಬಹಳ ಗಮನಹರಹವಾಗಿ ಮಾಡುತ್ತೀರಾ ಮುಂದಿನ ದಿನಗಳಲ್ಲಿ ಹಣದ ಕೊರತೆ ಇಲ್ಲದಂತೆ ಹಣವನ್ನ ಜೋಪಾನವಾಗಿ ಇಟ್ಟುಕೊಳ್ಳುತ್ತೀರಾ ಇಷ್ಟು ದಿನಗಳ ಸಮಯ ಹಣದ ವಿಚಾರದಲ್ಲಿ ಬಹಳ ಬೇಜವಾಬ್ದಾರಿಯಿಂದ ಇದ್ದಂತಹ ಮಕರ ರಾಶಿಯವರು 2025ರಲ್ಲಿ ಹಣದ ಖರ್ಚು ವೆಚ್ಚಗಳು ಆದಾಯ ಹೆಚ್ಚಳ ಬಗ್ಗೆ ಹೆಚ್ಚು ಗಮನವನ್ನು ನೀಡುತ್ತೀರಿ.

See also  ದೇವಲೋಕದಿಂದ ಬಂದಳಾ ಸುಂದರಿ ಮಹಾಕುಂಭಮೇಳದಲ್ಲಿ ಕಾಣಿಸಿದ ಯುವತಿ ನಿಜಕ್ಕೂ ಯಾರು ಗೊತ್ತಾ ?

ಐದನೆಯದಾಗಿ ಯಾರೊಬ್ಬರ ಸಹಾಯವು ಇಲ್ಲದೆ ಒಬ್ಬರೇ ಹೋರಾಟವನ್ನು ಮಾಡಿ ಗೆಲುವು ನಿಮ್ಮದಾಗಿಸಿಕೊಳ್ಳುತ್ತೀರಾ 2025ರಲ್ಲಿ ಯಾರೆ ನಿಮ್ಮ ಕೈ ಬಿಟ್ಟರೂ ರಾಹು ನಿಮ್ಮ ದ್ವಿತೀಯ ಭಾಗದಲ್ಲಿ ಕೇತು ಅಷ್ಟಮದಲ್ಲಿ ಇರುವುದರಿಂದ ಒಂಟಿಯಾಗಿ ಹೋರಾಟ ನಡೆಸುತ್ತೀರಾ ಜೊತೆಗೆ ಆ ಹೋರಾಟಕ್ಕೆ ತಕ್ಕ ಪ್ರತಿಫಲ ಕೂಡ ನಿಮಗೆ ಸಿಗಲಿದೆ.

ಆರನೆಯದಾಗಿ ಮಾರ್ಚ್ ತಿಂಗಳಿನಲ್ಲಿ ಶನಿ ಗ್ರಹ ನಿಮ್ಮ ತೃತೀಯ ಭಾವದಂತಹ ಮೀನ ರಾಶಿಗೆ ಪ್ರವೇಶಿಸಿದಾಗ ನಿಮ್ಮ ಅಣ್ಣ ತಮ್ಮ ಅಕ್ಕ ತಂಗಿಯರು ನಿಮ್ಮೊಂದಿಗೆ ಬಹಳ ವರ್ಷಗಳಿಂದ ಜಗಳವಾಡಿಕೊಂಡಿದ್ದರೆ ಮಾರ್ಚ್ 29ರ ನಂತರ ನಿಮ್ಮ ಸಂಬಂಧವು ಗಟ್ಟಿಯಾಗುತ್ತದೆ ಕುಟುಂಬದಲ್ಲಿ ಸಂತೋಷವನ್ನು ಕಾಣುತ್ತೀರ ನಿಮ್ಮ ಹಿತ ಶತ್ರುಗಳು ಈ ಒಂದು ಸಮಯದಲ್ಲಿ ದೂರವಾಗುತ್ತಾರೆ. ಯಾರ ಕೆಟ್ಟ ಕಣ್ಣು ಯಾರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ ನಿಮ್ಮ ಜೀವನ ಸುಖಮಯವಾಗಿರುತ್ತದೆ ಇಷ್ಟು ವರ್ಷಗಳ ಕಾಲ ಎಷ್ಟು ಕಷ್ಟ ಪಟ್ಟಿದ್ದಿರೋ ಅಷ್ಟೇ ಸಂತೋಷದ ಸಮಯ ಕೂಡಿ ಬರಲಿದೆ.

ಏಳನೆಯದಾಗಿ ಮಕರ ರಾಶಿಯವರಿಗೆ ಏಪ್ರಿಲ್ ಮೇ ತಿಂಗಳಿನಲ್ಲಿ ಹಣ ಕಳೆದುಕೊಂಡಿದ್ದರು ಸಹ ಮೇ ತಿಂಗಳ ನಂತರ ಕಳೆದುಕೊಂಡ ಹಣಕ್ಕಿಂತ ದುಪ್ಪಟ್ಟು ಹಣವನ್ನು ಗಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ನಿಮ್ಮ ಕೆಲಸದಲ್ಲಿ ಉದ್ಯೋಗದಲ್ಲಿ ಅಥವಾ ಸ್ವಂತ ಬಿಸ್ನೆಸ್ ನಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ ಇಷ್ಟು ವರ್ಷಗಳ ಕಾಲ ಕಷ್ಟ ಪಟ್ಟಂತಹ ನೀವು ಇನ್ನು ಮುಂದೆ ಹಣದ ಕೊರತೆ ಇಲ್ಲದೆ ಜೀವನವನ್ನ ನಡೆಸಬಹುದು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದೇವಲೋಕದಿಂದ ಬಂದಳಾ ಸುಂದರಿ ಮಹಾಕುಂಭಮೇಳದಲ್ಲಿ ಕಾಣಿಸಿದ ಯುವತಿ ನಿಜಕ್ಕೂ ಯಾರು ಗೊತ್ತಾ ?

[irp]