2021 ರ ಯುಗಾದಿ ತಾರಾಬಲ ಹೇಗಿದೆ..? ಸಚ್ಚಿದಾನಂದ ಬಾಬು ಗುರೂಜಿ ಗಳಿಂದ ಭಯಾನಕ ಅದ್ಭುತವಾದ ಮಾಹಿತಿ..?

ಹಾಯ್ ಗೆಳೆಯರೇ ಈ ಬಾರಿಯ ಯುಗಾದಿ ಎಷ್ಟು ಸಿಹಿ-ಕಹಿಗಳನ್ನು ಹೊತ್ತು ತಂದಿದೆ ಬಾರಿ ಬಾರಿ ಪ್ರಕೃತಿ ಮೇಲೆ ರಾಜಕಾರಣದ ಮೇಲೆ ಹಲವು ಕ್ಷೇತ್ರಗಳಲ್ಲಿ ಹಲವು ವಿವಿಧ ಭಾಗದಲ್ಲಿ ಯಾವ ರೀತಿಯಲ್ಲಿ ಅನುಕೂಲಕರ ಮತ್ತು ಅನಾನುಕೂಲ ಕರ ಮಾಡಲಿದೆ ಮತ್ತು12 ರಾಶಿಗಳ ಮೇಲೆ ಯಾವ ರೀತಿ ಫಲಾಫಲಗಳು ಇರುತ್ತವೆ ಇದನ್ನೆಲ್ಲ ತಿಳಿದುಕೊಳ್ಳೋಣ ಬನ್ನಿ .ಜನವರಿ 1 ಅಂದ್ರೆಹೊಸವರ್ಷ ಆಚರಿಸಲಾಗುತ್ತದೆ.ಆದರೆ ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹಬ್ಬದ ಹೊಸ ವರ್ಷ ಎಂದು ಹೇಳಲಾಗುತ್ತದೆ ಜನವರಿ ಮೊದಲನೆಯದು ಅಂದರೆ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಅಂತ ಹೇಳ್ತಿವಿ ಆದರೆ ತಿಂಗಳು ಅಂತ ಬರುತ್ತಲ್ಲ ಅದು ಬಹಳ ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಿರುವಂತಹ ಪದ್ಧತಿ ಹಿಂದೂಗಳು ಅಥವಾ ಭಾರತೀಯರು ಏನೇ ಮಾಡಿದರೂ ಖಗೋಳಶಾಸ್ತ್ರದ ತಳಹದಿ ಇರುತ್ತದೆ. ಈಗ ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಹಾಗೆಯೇ ನಮಗಿಂದು ಧರ್ಮದಲ್ಲಿ ಪ್ರತಿಯೊಂದು ಕೂಡ ಅದರದ್ದೇ ಆದಂತಹ ನೀತಿ ನಿಯಮಗಳಿಗೆ ಮತ್ತು ಪೂರ್ವ ಹಿನ್ನೆಲೆಗಳು ಮತ್ತು ದಾಖಲೆಗಳಿವೆ. ಯುಗಾದಿಯೆಂದರೆ ಬ್ರಹ್ಮ ಸೃಷ್ಟಿ ಮಾಡಿದ ದಿನ

ಎಂದು ಕರೆಯುತ್ತಾರೆ ಇದಕ್ಕೆ ಕಾಗೊಳ ಶಾಸ್ತ್ರದ ಒಂದು ಸಪೋರ್ಟ್ ಇದೆ ಹೋಗುತ್ತಾ ಅದಕ್ಕೆ ಕರೆಕ್ಟಾಗಿ ಯಾಕೆ ತಿಳಿಸುತ್ತೇವೆ ಈಗ ಬಹಳ ಮುಖ್ಯ ಏನಪ್ಪಾ ಅಂದರೆ 2021ರ ಚಂದ್ರಮಾನ ಯುಗಾದಿ ಚೈತ್ರ ಶುದ್ಧ ಪಾಡ್ಯಮಿ, ಉತ್ತರಾಯಣ, ವಸಂತ ಋತುವಿನಲ್ಲಿ ಯಾವ ನಾಮ ಸಂವತ್ಸರ ಶುರು. ಈಗಾಗಲೇ ವಿಕಾರಿ ಸಂವತ್ಸರ ಇದ್ದು ಮತ್ತು ಶಾರ್ವರಿ ಸಂವತ್ಸರ ಈಗ ಪ್ಲವ ನಾಮ ಸಂವತ್ಸರ ಸಂವತ್ಸರ ಗಳಿಗೆ ಹೆಸರುಗಳಿಗೆ ಯಾರು ಇಡುತ್ತಾರೆ ಎಂದು..? ಇವರು ತಿಳಿಸುವಂತ ಮಾಹಿತಿಯ ಪ್ರಕಾರ ಋಷಿ-ಮುನಿಗಳು ಮತ್ತು ತಪಸ್ವಿಗಳು ತುಂಬಾ ಪ್ರಬುದ್ಧ ವಾದಂತಹ ಆಧಾರದ ಮೇಲೆ ಮಾಡಿಕೊಂಡಿದ್ದರು ಅದರಲ್ಲಿ ನೀತಿ ನಿಯಮಗಳಿಗೆ ಎಂದು ತಿಳಿಸಿದರು ಇನ್ನು ಹಲವರು ಮಾಹಿತಿಯನ್ನು ಹೇಳಿದರು ಮತ್ತು ಯಾವ ಎಲ್ಲಾ ಮಾಹಿತಿಯನ್ನು ತಿಳಿಯಬೇಕು ಎಂದು ಕೂಡ ತಿಳಿಸಿದ್ದಾರೆ ಈ ಮೇಲೆ ಕಾಣುವ ವಿಡಿಯೋದಲ್ಲಿ ತಿಳಿಯೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">