ಕಾ*ರೋ*ನ, ಕಾ*ರೋ*ನ ಹೌದು ಈಗ ಎಲ್ಲಾ ಕಡೆ ಇದರಲ್ಲಿ ಅಬ್ಬರ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕ್ರೀಡಾಪಟುಗಳು ಎಲ್ಲರಿಗೂ ಸೇರಿದಂತೆ ಬೆಂಬಿಡದೆ ಕಾಡುತ್ತಿರುವ ಅಂತಹ ಕೊ*ರೋ*ನಾಗೆ ಹಿರಿಯ ನಿರ್ಮಾಪಕ ಮಾಲಾಶ್ರೀಯವರ ಗಂಡ ಗ ರಾಮು ಅವರು ಇನ್ನಿಲ್ಲ. ಇವರಿಗೆ ಹೇಗೆ ಪಾಸಿಟಿವ್ ಬಂತು ಇವರ ಒಂದು ಸಾವು ಇಷ್ಟು ಭೀಕರವಾಗಿ ಹೇಗೆ ಆಯಿತು ಎಲ್ಲಾ ಕೇಳಿದರೆ ಕಂಡಿತಾ ನೀವು ಶಾಕ್ ಆಗ್ತೀರಾ..! ಇದನ್ನು ನೋಡಿ ಅವರ ಧರ್ಮಪತ್ನಿ ಮಾಲಾಶ್ರೀ ಅವರಿಗೆ ಏನಾಯಿತು ನೋಡಿದರೆ ನಿಜಕ್ಕೂ ನಿಮ್ಮ ಮನ ಮಿಡಿಯುತ್ತದೆ ಕೋಟಿಗಟ್ಟಲೆ ದುಡ್ಡನ್ನು ಹಾಕಿ ಸಿನಿಮಾಗಳನ್ನು ಮಾಡುತ್ತಿದ್ದಂತ ಹ ಕೋಟಿ ನಿರ್ಮಾಪಕ ಎಂದು ಹೆಸರು ಖ್ಯಾತಿಯಾಗಿದ್ದ ಅಂತಹ ರಾಮುಅವರು ದಿಡೀರನೆ ಕೊ*ರೋ*ನಾಗೆ ಬಲಿಯಾಗಿದ್ದರು. ಇವರ ಒಂದು ವಾರದ ಹಿಂದೆ ಪಾಸಿಟಿವ್ ಬಂದಿತ್ತು ಮೂರು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ,
ಗೋಲಿಬಾರ್ ಏಕೆ ಫಾರ್ಟಿ ಸೆವೆನ್ ಎಂಬ ಬ್ಲಾಕ್ಬಸ್ಟರ್ ಸಿನಿಮಾ ನಿರ್ಮಾಣ ಮಾಡಿರುವಂತಹ ರಾಮು ಅವರು ಹತ್ತಾರು ಚಿತ್ರಗಳನ್ನು ಡಿಸ್ಟ್ರಿಬ್ಯೂಟ್ ಮಾಡಿದ್ದಾರೆ. ಆಗಿನ ಕಾಲದ ಕನ್ನಡ ಚಿತ್ರರಂಗದ ನಂಬರ್ ವನ್ ನಟಿಯಾಗಿದ್ದ ಅಂತಹ ಮಾಲಾಶ್ರೀ ಅವರನ್ನು ಮದುವೆಯಾಗಿದ್ದರು ಇವರಿಗೆ ಮುದ್ದಾದ ಗಂಡು ಮತ್ತು ಹೆಣ್ಣು ಮಗುವಿದ್ದು ಇದೀಗ ರಾಮು ಅವರು ಮಲಶ್ರೀ ನ ಬಿಟ್ಟು ಲೋಕವನ್ನು ತ್ಯಜಿಸಿದ್ದಾರೆ. ಈ ಸಾವಿನ ಹಿನ್ನೆಲೆಯಲ್ಲಿ ರಾಮು ಅವರ ಒಂದು ಸಾವಿನ ಹಿನ್ನೆಲೆಯಲ್ಲಿ ನಿಂತಲ್ಲೇ ಕುಸಿದು ಬಿದ್ದು ಅಪಾರವಾದ ಕಣ್ಣೀರನ್ನ ವ್ಯಕ್ತಪಡಿಸಿದ್ದಾರೆ.ಈ ರೀತಿ ದಿಡೀರ್ ರಂದು ಬಲಿಯಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಮುಂದೇನಾಯಿತು ಎಂಬ ಎಲ್ಲಾ ಮಾಹಿತಿಗಳನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ತಿಳಿಯೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.
ಮಾಲಾಶ್ರೀ ಗಂಡ ಕೋಟಿ ನಿರ್ಮಾಪಕ ರಾಮು ಇನಿಲ್ಲ..!ಏನಾಗಿತ್ತು ಗೊತ್ತಾ..? ಬೆಚ್ಚಿಬಿದ್ದ ಸ್ಯಾಂಡಲ್ವುಡ್..
People needs
[irp]