ನಾಳೆ ಭಯಂಕರ ಮೌನಿ ಅಮವಾಸ್ಯೆ ಈ 6 ರಾಶಿಗೆ ದುರ್ಗೆಯ ಕೃಪೆಯಿಂದ ಅಂದುಕೊಂಡ ಕೆಲಸದಲ್ಲಿ ವಿಜಯ,ಕೈ ತುಂಬಾ ಹಣ ಅದೃಷ್ಟ ಪ್ರಾಪ್ತಿ..
ಮೇಷ ರಾಶಿ :- ಕೆಲಸದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ನಿಮ್ಮ ಸಮಸ್ಯೆ ತಾತ್ಕಾಲಿಕವಾಗಿರುತ್ತದೆ ನೀವು ಚಿಂತೆ ಮಾಡಬೇಕಾಗಿಲ್ಲ ನೀವು ಸಕಾರಾತ್ಮಕವಾಗಿರಿ ಕಚೇರಿಯಲಿ ಹಿರಿಯಾ ಅಧಿಕಾರಿಗಳೊಂದಿಗೆ ಘರ್ಷಣೆ ಮಾಡುವುದನ್ನು…