ಪೂಜಾ ವಿಧಾನ

ನಿಮ್ಮ ಸಕಲ ಕಾರ್ಯಸಿದ್ದಿಗಾಗಿ ಮನೆಯಲ್ಲೇ ಮಾಡುವ ಕಾರ್ಯಸಿದ್ದಿ ಆಂಜನೇಯನ ಪೂಜೆ,48 ದಿನದಲ್ಲಿ ಕೆಲಸ ಆಗುತ್ತೆ‌‌..

ಬಹಳ ಮಹಿಮೆ ಇರುವ ಆಂಜನೇಯ ಸ್ವಾಮಿ ವ್ರತ ಅನುಷ್ಠಾನ.ನಮಸ್ತೆ ಸ್ನೇಹಿತರೆ, ಮನುಷ್ಯನ ಇಷ್ಟಾರ್ಥ ಸಿದ್ಧಿಗಾಗಿ ಆಂಜನೇಯಸ್ವಾಮಿ ಧ್ಯಾನ ಮಾಡುವುದರಿಂದ ನಿಮ್ಮ ಇಷ್ಟಾರ್ಥ ಸಿದ್ದಿ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಮನೆಯಲ್ಲಿ…