ಈ ಒಂದು ಎಲೆ ಸಾಕು ಸೋರಿಯಾಸಿಸ್,ಅಲರ್ಜಿ,ಚರ್ಮದ ಎಂತದ್ದೇ ಸಮಸ್ಯೆಗೂ ರಾಮಬಾಣದಂತೆ ಕೆಲಸ ಮಾಡುತ್ತೆ..ನೈಸರ್ಗಿಕ ಮನೆಮದ್ದು
ಸೊರಿಯಾಸಿಸ್, ಚರ್ಮ ವ್ಯಾಧಿ, ಸ್ಕಿನ್ ಅಲರ್ಜಿ ಈ ರೀತಿ ನಾನಾ ರೀತಿಯಾದಂತಹ ಸಮಸ್ಯೆ ನಿವಾರಣೆಯಾಗಲು ಈ ಎಲೆಯನ್ನು ಹೀಗೆ ಬಳಸಿ ಸಾಕು.ಸಾಮಾನ್ಯವಾಗಿ ಚರ್ಮದಲ್ಲಿ ತುರಿಕೆ ಗಜ್ಜಿ ಗಜಕರ್ಣ…