ಅಕ್ಟೋಬರ್ 16 ಭಯಂಕರ ಅಮವಾಸ್ಯೆ 5 ರಾಶಿಯವರಿಗೆ ದೊಡ್ಡ ಗಂಡಾಂತರ 6 ಭೀಕರ ತೊಂದರೆಗಳಾಗುತ್ತವೆ.. !!

ಎಲ್ಲರಿಗೂ ನಮಸ್ಕಾರ ಅಕ್ಟೋಬರ್ 16 ನೇ ತಾರೀಕಿನಂದು ಈ ತಿಂಗಳಿನ ಅಮಾವಾಸ್ಯೆ ಇರುತ್ತದೆ. ಈ ಅಮಾವಾಸ್ಯೆಯಂದು ಎಂದು 5 ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ಇವರು ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು.ಇದನ್ನು ತಪ್ಪಿಸಿದರೆ ಭಾರಿ ಗಂಡಾಂತರದಿಂದ ಪಾರಾಗಬಹುದು. ಹಾಗಾದ್ರೆ ಯಾವೆಲ್ಲ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕೆಂದು ನೋಡೋಣ ಬನ್ನಿ. 5 ರಾಶಿಯವರು ಎಲ್ಲಿಗಾದರೂ ಪ್ರಯಾಣಿಸಬೇಕಾದ ರೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಜಾಗತಿಕ ಸಾಂಕ್ರಾಮಿಕ ಕಾಯಿಲೆ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನಿಮ್ಮ ನಿರ್ಲಕ್ಷದ ಕೆಟ್ಟತನವನ್ನು ನೀವೇ ಅನುಭವಿಸಬೇಕಾಗುತ್ತದೆ ಕಚೇರಿಯಲ್ಲಿ ಹಿರಿಯರ ಮಾರ್ಗದರ್ಶನ ಸಿಗಲಿದೆ. ಇನ್ನೂ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಹಾಗೂ ಯಾವುದೇ ಅಡೆತಡೆಗಳಿಲ್ಲದೆ ಪರಿಪೂರ್ಣವಾಗುತ್ತದೆ.

WhatsApp Group Join Now
Telegram Group Join Now

ನೀವು ವ್ಯಾಪಾರ ಮಾಡುವವರಾಗಿದ್ದರೆ ನಿಮ್ಮ ಹಣಕಾಸಿನ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು. ಅರ್ಧಕ್ಕೆ ನಿಂತ ಒಂದುಕೆಲಸವೊಂದು ಪುನರ್ ಆರಂಭವಾಗುವುದು. ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ಈ ದಿನ ತುಂಬಾ ಚೆನ್ನಾಗಿದೆ. ಪೋಷಕರೊದಿನ ಸಂಬಂಧವು ಬಲವಾಗುತ್ತದೆ. ಇನ್ನು ತಂದೆಯಿಂದ ಹಲವು ಉತ್ತಮ ಸಲಹೆಗಳನ್ನು ಪಡೆಯಬಹುದು ಅವರ ಸಲಹೆಯಂತೆ ನಡೆದರೆ ಖಚಿತವಾಗಿ ಭವಿಷ್ಯದಲ್ಲಿ ಪ್ರಯೋಜನ ಪಡೆಯುತ್ತೀರಿ. ವೈಯಕ್ತಿಕ ಜೀವನ ಇಂದು ಅಷ್ಟು ಉತ್ತಮವಾಗಿಲ್ಲ ಕುಟುಂಬದ ಜೀವನದಲ್ಲಿ ಪರಿಸ್ಥಿತಿ ಉದ್ವಿಗ್ನ ಆಗಿರುತ್ತದೆ. ಮನೆಯ ಸದಸ್ಯರ ನಡುವೆ ಕಾದಾಟಗಳು ಸಂಭವಿಸಬಹುದು ಇದರಿಂದ ದುಃಖ ಮತ್ತು ಖಿನ್ನತೆ ಉಂಟಾಗುವ ಸಾಧ್ಯತೆಯಿದೆ. ಆದರೆ ನೀವು ದೃತಿಗೆಡದೆ ಧೈರ್ಯವಾಗಿ ವ್ಯವರಿಸಬೇಕು. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ.ನಿಧಾನವಾಗಿ ಪರಿಸ್ಥಿತಿ ತಿಳಿಗೊಳ್ಳುತ್ತದೆ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸ ದಿಂದ ತುಂಬಾ ಸಂತೋಷವಾಗುತ್ತಾರೆ.

ಅವರು ನಿಮ್ಮ ಆಲೋಚನೆಗಳಿಗೂ ಪ್ರಾಮುಖ್ಯತೆಯನ್ನು ನೀಡುತ್ತಾರೆ ಮತ್ತೊಂದೆಡೆ ವ್ಯಾಪಾರಸ್ಥರು ತಮ್ಮ ನಿರ್ಧಾರವನ್ನು ತುಂಬಾ ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಸೂಕ್ತ ಲಾಭದ ದುರಾಸೆಯಿಂದ ನೀವು ತಪ್ಪು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಾರದು. ಹಣದ ಪರಿಸ್ಥಿತಿ ಇಂದು ನೀವು ವೈದ್ಯರಿಗೆ ಮತ್ತು ಔಷಧಿಗಾಗಿ ಹೆಚ್ಚು ಹಣ ಖರ್ಚು ಮಾಡಬಹುದು. ಅಮಾವಾಸ್ಯೆಯಿಂದ ಎಚ್ಚರವಹಿಸಬೇಕಾದ ಅಂತಹ ರಾಶಿಯಾವುದು ಎಂದರೆ ಕಟಕರಾಶಿ ವೃಶ್ಚಿಕ ರಾಶಿ,ತುಲಾ ರಾಶಿ, ಧನು ರಾಶಿ ಮತ್ತು ಮಿಥುನ ರಾಶಿ ಎಲ್ಲರೂ ಅಮಾವಾಸ್ಯೆ ಯಂದು ತಮ್ಮ ತಮ್ಮ ಮನೆಯ ದೇವರನ್ನು ನೆನೆದು ಪೂಜೆಯನ್ನು ಸಲ್ಲಿಸಿ ದೇವರ ಸಂಪೂರ್ಣ ಅನುಗ್ರಹ ನಿಮ್ಮ ಮೇಲೆ ಬೀಳುತ್ತದೆ. ಇವುಗಳಲ್ಲಿ ನಿಮ್ಮರಾಶಿ ಇದ್ದರೂಇಲ್ಲದಿದ್ದರೂನಿಮಗೆ ಒಳಿತಾಗುವುದು ಹಾಗಾದ್ರೆ ಒಮ್ಮೆಜೈ ಆಂಜನೇಯ ಎಂದು ಕಾಮೆಂಟ್ ಮಾಡಿ.

[irp]