ಬುಲೆಟ್..!ಇದರ ಹುಟ್ಟಿನ ಹಿಂದಿನ ಕಹಾನಿ ಏನು ಗೊತ್ತ..? - Karnataka's Best News Portal

ಬುಲೆಟ್ ಬಗ್ಗೆ ಯಾರಿಗೆ ಕ್ರೇಜ್ ಇರೋದಿಲ್ಲ ಹೇಳಿ ಒಂದು ಕಾಲದಲ್ಲಿ ರೋಡ್ ನಲ್ಲಿ ದೂರದಲ್ಲೆಲ್ಲೋ ಒಂದು ಬುಲೆಟ್ ಬರ್ತಾ ಇದೆ ಅಂದ್ರೆ ಎಲ್ಲರ ಕಿವಿಗಳು ನೆಟ್ಟಗಾಗುತಿತ್ತು . ಬುಲೆಟ್ ನೋಡವುದೇ ಒಂದು ಭಾಗ್ಯ ಅಂತ ಅಂದುಕೊಂಡಿದ್ದ ದಿನಗಳು ಸಹ ಇದ್ದವು.ಇನ್ನು ಕೆಲವು ಕಡೆಗಳಲ್ಲಿ ಬುಲೆಟ್ ಬಂತು ಅಂದ್ರೆ ಪೊಲೀಸರು ಬಂದರೆ ಏನಪ್ಪಾ ಅಂತ ಅನಿಸಿತು ಅಂತಹ ಬುಲೆಟ್ ಕ್ರೇಜ್ ಇವತ್ತಿಗೂ ಸಹ ಮುಂದುವರೆದಿದೆ ವಿಷಯ ಏನು ಅಂದ್ರೆ ಈಗ ರಸ್ತೆಯಲ್ಲಿ ಬುಲೆಟ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ.ಮೊದಲು ಊರಿಗೊಂದು ಇರುತ್ತಿದ್ದ ಗಾಡಿ ಈಗ ಗಲ್ಲಿ ಎರಡು ಗಲ್ಲಿಗೆ ಒಂದು ಇದೆ ಹುಡುಗರು ಅಂತೂ ಬುಲೆಟ್ ಬಗ್ಗೆ ಹೆಚ್ಚು ಲೈಕ್ ವ್ಯಕ್ತಪಡಿಸಿದ್ದಾರೆ ಹುಡುಗರು ಬಿಡಿ ಹೆಣ್ಣು ಮಕ್ಕಳು ಸಹ ಬುಲೆಟ್ ರೈಡ್ ಮಾಡೋದು ಕಾಮನ್ ಆಗಿದೆ. ಹೀಗೆ ಬುಲೆಟ್ ಅನ್ನೋ ದ್ವಿಚಕ್ರ ವಾಹನ ಭಾರತದ ವಾಹನ ಪ್ರಪಂಚದಲ್ಲಿ ದಾಖಲೆಯನ್ನೇ ಬರೆದಿದೆ. ಹಾಗಾದರೆ ಬುಲೆಟ್ ಭಾರತಕ್ಕೆ ಬಂದದ್ದಾದರೂ ಯಾಕೆ ಇದಕ್ಕೆ ಬುಲೆಟ್ ಹೆಸರನ್ನು ಯಾಕೆ ಇಟ್ರು ಈ ಬೈಕ್ ಕಂಪನಿಯ ಇತಿಹಾಸ ಏನು ಅನ್ನೋದನ್ನ ನೋಡಿ ಬರೋಣ ಬನ್ನಿ.
ಇವತ್ತು ರಾಯಲ್ ಎನ್ಫೀಲ್ಡ್ ನಲ್ಲಿ ಅಲ್ಲಿ ಸಾಕಷ್ಟು ತರಹೇವಾರಿ ಬೈಕ್ ಗಳಿವೆ ಕ್ಲಾಸಿಕ್ ಹಿಮಾಲಯನ್ ಕಾಂಟಿನೆಂಟಲ್ ಜಿಟಿ ಇಂಟರ್ಸಿಪ್ಟರ್ ಹಾಗೂ ಸಾಕಷ್ಟು ಬಳಿದರು ಸಹ ಬುಲೆಟ್ ಹೆಸರನ್ನು ಯಾರು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಸಾಮಾನ್ಯವಾಗಿ ಎನ್ಫೀಲ್ಡ್ ಕಂಪನಿಯ ಎಲ್ಲಾ ವಾಹನಗಳನ್ನು ಬುಲೆಟ್ ಅನ್ಕೋತೀವಿ ಆದರೆ ರಾಯಲ್ ಎನ್ಫೀಲ್ಡ್ ಬುಲೆಟ್ ಅನ್ನುವುದನ್ನು ಮಾಡಲ್ ಸಹ ಹೊಂದಿತ್ತು ಬುಲೆಟ ಹೊಸ ಮಾದರಿಯ ಕ್ಲಾಸಿಕ್ 350 ಅಂದಹಾಗೆ ರಾಯಲ್ ಎನ್ಫೀಲ್ಡ್ ಕಥೆಯೇನು ಎಂದು ಹಿಂದಕ್ಕೆ ಹೋದರೆ ನೋಡೋಕೆ ಹೋದ್ರೆ ಸಾವಿರ 1901 ಕ್ಕೆ ಹೋಗಿ ನಿಲ್ಲುತ್ತೇವೆ. ಅದಕ್ಕೂ ಮೊದಲು ಈ ಕಂಪನಿಯ ಮೂಲಕ ಕಂಪನಿ ರಾಯಲ್ ಸ್ಮಾಲ್ ಫ್ಯಾಕ್ಟರಿ ಬ್ರಿಟಿಷರಿಗೆ ಬೇಕಿದ್ದಷ್ಟು ಸಾಕಷ್ಟು ಯುದ್ಧೋಪಕರಣಗಳನ್ನು ಬಂದೂಕುಗಳನ್ನು ತಯಾರಿಸಿ ಕೊಡುತಿದ್ದು ನಿಮಗೆಲ್ಲ ನೆನಪಿರಬಹುದು ಮಂಗಲಪಾಂಡೆ ಸಿನಿಮಾದಲ್ಲಿ ಒಂದು ಹೊಸ ಬಂದೂಕುನ್ನು ರೈಫಲ್ ಗಳ ಹೆಸರು ಎನ್ಫೀಲ್ಡ್ ಅಂತ 1857ರ ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ಕಾರಣವಾಗಿದ್ದೆ ಈ ಏನ್ ಫೀಲ್ಡ್ ರೈಪಿಲ್ಗಳು ಎಂದರೆ ತಪ್ಪಾಗುವುದಿಲ್ಲ. ಅಂದು ರೈಫಲ್ ಗಳನ್ನು ಉತ್ಪಾದಿಸುವ ಸಂಸ್ಥೆಯೇ ಬಂದೂಕು ನಂತಹ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಿದ್ದು ಇದರ ನೆನಪಿಗಾಗಿಈ ಟೂ ವೀಲರ್ ಗೆ ಬುಲೆಟ್ ಅಂತ ಹೆಸರು ಲಾಯಿತು.ಸಾವಿರ 1891 ಬಾಬ್ ವಾಕರ್ ಸ್ಮಿತ ಆಲ್ಬರ್ಟ್ AD ಅನ್ನೋ ಇಬ್ಬರು ಸ್ನೇಹಿತರು ಆಗಸ್ಟೇ ಸೈಕಲ್ ಗಳನ್ನು ತಯಾರಿಸುವುದಕ್ಕೆ ಪ್ರಾರಂಭಮಾಡಿದ ರೆಡ್ಡೀಸ್ ನಲ್ಲಿದ್ದ ಜಾರ್ಜ್ ಟೌನ್ ಸೆಂಡ್ ಅಂಡ್ ಕಂಪನಿಯನ್ನ ಖರೀದಿಸಿತು. ಅಲ್ಲಿ ಸೈಕಲ್ಗಳ ಉತ್ಪಾದನೆ ಶುರುವಾಯಿತು ಈಗಿರುವ 1892ರಲ್ಲಿ ಎರಡು ಸೈಕಲ್ ಗಳನ್ನು ಒಳಗೊಂಡ ನಾಲ್ಕು ಚಕ್ರದ ವಾಹನಕ್ಕೆ ಮೋಟರ್ ಅಳವಡಿಸಲಾಯಿತು. ಅದು ಮೋಟರ್ ನಿಂದ ಚಲಿಸುವ ವಾಹನ ಆಯ್ತು ಅದನ್ನ ಕಕ್ ವರ್ಡಿ ಸೈಕಲ್ ಅಂತ ಕರೆಯಲಾಯಿತು ವತ್ತಿನಲ್ಲಿ ಆ ಕಂಪನಿ ಹೆಸರನ್ನ ದಿ ಎನ್ಫೀಲ್ಡ್ ಸೈಕಲ್ ಕಂಪನಿ ಲಿಮಿಟೆಡ್ ಅಂತ ಬದಲಾಯಿಸಲಾಯಿತು. 1901 ರಲ್ಲಿ ಮೊಟ್ಟಮೊದಲ ಎನ್ಫೀಲ್ಡ್ ಬೈಕ್ ನಿರ್ಮಾಣ ಮಾಡಲಾಯಿತು ಆಯ್ತು ಅವತ್ತಿಗೆ ಒಂದುವರೆ ಪವರ್ ಎಚ್ಪಿ ಹೊಂದಿತ್ತು ಆ ಸೈಕಲ್ ನ ಆಕೃತಿಯ ಬೈಕ್ಗಳು ಸಾಕಷ್ಟು ವರ್ಷ ಕಳೆದ ಹಾಗೆ ಹೊಸ ರೂಪಗಳನ್ನು ಪಡೆದವು ಕಡೆಗೆ 1924 ರ ಹೊತ್ತಿಗೆ ಸೈಕಲ್ ಅಣ್ಣ ಮೋಟಾರ್ ಬೈಕ್ ರೂಪಕ್ಕೆ ತಂದು ನಿಲ್ಲಿಸಿತ್ತು ಅಲ್ಲಿವರೆಗೂ ಅದು ಸೈಕಲ್ ಗೆ ಒಂದು ಮೋಟರ್ ಫಿಕ್ಸ್ ಮಾಡಿದ ಹಾಗೆ ಕಾಣ್ತಾ ಇತ್ತು. ಆನಂತರದಲ್ಲಿ ಎನ್ಫೀಲ್ಡ್ ಬೈಕ್ ಗಳು ಹೊಸ ಅವತಾರದಲ್ಲಿ ಉತ್ಪಾದಿಸಲ್ಪಟ್ಟ1926 ರಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ತಯಾರಿಕಾ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡ ಕಂಪನಿಗೆ ಬಹುದೊಡ್ಡ ಆಘಾತವನ್ನುಂಟುಮಾಡಿತು ಆ ಬಳಿಕ1930ರಲ್ಲಿ 255cc ಹಾಗೂ 976cc ಯ ಇಸ್ರೋ ಮಾಡೆಲ್ ಬೈಕ್ ಗಳನ್ನು ರಾಯಲ್ ಎನ್ಫೀಲ್ಡ್ ತಯಾರು ಮಾಡಿದ್ದು ಅದಾದ ಎರಡು ವರ್ಷಗಳ ನಂತರ ಅಂದರೆ 1932ರಲ್ಲಿ ಮೊಟ್ಟಮೊದಲಬಾರಿಗೆ ಬುಲೆಟ್ ವಾಹನ ಬಿಡುಗಡೆ ಆಯಿತು ಈ ವಾಹನವನ್ನು ಬೈಕ್ ಲೈಕ್ ಯೇ ಗನ್ ಅಂತ ಕರೆಯಲಾಯಿತು.

ಗೆಳೆಯರೆ ಅಲ್ಲಿಂದ ಈಚೆಗೆ ಕಂಪನಿಯ ನಸೀಬೇ ಬದಲಾಗಿಬಿಡುತ್ತದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಂತೂ ಎನ್ಫೀಲ್ಡ್ ಗನ್ಗಳಿಗೆ ಎಷ್ಟು ಬೇಡಿಕೆಯಿತ್ತು ಅದಕ್ಕಿಂತಲೂ ಹೆಚ್ಚು ಬೇಡಿಕೆ ಈ ಬೈಕ್ ಗಳಿಗೆ ಬಂತು. 126 ಸಿಸಿ ಬೈಕ್ ಗಳಿಗೆ ವೆಪನ್ ಗಳನ್ನು ಕಟ್ಟಿ ತೆಗೆದುಕೊಂಡು ಹೋಗುವಂತೆ ಬೈಕ್ಗಳನ್ನು ನಿರ್ಮಿಸಲಾಯಿತು ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಜೀಪ್ ಹಾಗು ಟ್ಯಾಂಕರ್ಗಳು ಎಷ್ಟು ಹೆಸರು ಮಾಡಿದವೋ ಅದೇ ರೀತಿ ಬ್ರಿಟನ್ನಲ್ಲಿ ಓಡುತಿದ್ದ ಬೈಕ್ಗಳು ಸಹ ಅಷ್ಟೇ ಹೆಸರುವಾಸಿಯಾಗಿದ್ದವು. ಆಗ ಇವುಗಳಲ್ಲಿ ನಿರ್ಮಾಣ ಕೇವಲ ಬ್ರಿಟನ್ ನಲ್ಲಿ ಆಯಿತು ಆದರೆ ಭಾರತ ಸ್ವಾತಂತ್ರ್ಯಗೊಂಡ ನಂತರ 1949 ರಲ್ಲಿ ಕೆಆರ್ ಸುಂದರಮ್ ಅಯ್ಯರ್ ರವರು ಮದರಾಸ್ ಮೋಟರ್ಸ್ ಅನ್ನೋ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ ಬ್ರಿಟನ್ ನಿಂದ ಸಾಕಷ್ಟು ಬೈಕ್ ಗಳನ್ನು ಭಾರತಕ್ಕೆ ಇಂಪೋರ್ಟ್ ಮಾಡೋದಕ್ಕೆ ಶುರುಮಾಡಿತು ಅದರಲ್ಲಿ ಎನ್ಫೀಲ್ಡ್ ಬೈಕ್ ಗಳು ಸಹ ಸೇರ್ಕೊಂಡು ಈಗ ಸಂದರ್ಭದಲ್ಲಿ ಮೋಟರ್ಸ್ ಗೆ 1952 ರಲ್ಲಿ ಭಾರತೀಯ ಸೈನ್ಯ ಬುಲೆಟ್ ಬೈಕ್ ಗಳಿಗೆ ಬೇಡಿಕೆ ಇತ್ತು ಮದ್ರಸ್ ಮೋಟರ್ಸ್ ಬ್ರಿಟನ್ನ ರೆಡ್ಡಿಸ್ ನಿಂದ ಬೈಕ್ ಇಂಪೋರ್ಟ್ ಮಾಡಿಕೊಂಡು ಸೇನೆಗೆ ಕೊಡೋದಕ್ಕೆ ಶುರುಮಾಡ್ತು.
ಇರುವಾಗಲೇ ಭಾರತದಲ್ಲಿ ಬುಲೆಟ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಸಾವಿರ 1952ರಲ್ಲಿ ಭಾರತೀಯ ಸೇನೆ ಬುಲೆಟ್ ಬೈಕ್ ಗಳಿಗೆ ಬೇಡಿಕೆ ಇಟ್ಟಿತು ಮದ್ರಾಸ್ ಮೋಟರ್ಸ್ ಬ್ರಿಟನ್ನ ರೆಡ್ಡೀಸ್ ನಿಂದ ಬೈಗಳನ್ನು ಇಂಪೋರ್ಟ್ ಮಾಡಿಕೊಂಡು ಸೇನೆಗೆ ಕೊಡೋದಕ್ಕೆ ಶುರುಮಾಡ್ತು. ಹೀಗಿರುವಾಗಲೇ ಭಾರತದಲ್ಲಿ ಬುಲೆಟ್ ಬಗ್ಗೆ ಬೇಡಿಕೆ ಹೆಚ್ಚಾಗಿ ಏರಿಕೆಯಾಗಿರುವುದರಿಂದ 1955ರಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿ ಭಾರತದಿಂದ ಮದ್ರಾಸ್ ಮೋಟರ್ಸ್ ಕಂಪನಿಯನ್ನು ತನ್ನ ಪಾರ್ಟ್ನರ್ ಆಗಿ ಸೇರಿಸಿಕೊಂಡು ಆನಂತರದಲ್ಲಿ ಬುಲೆಟ್ ಬೈಕ್ ಗಳನ್ನು ಮದ್ರಾಸ್ನಲ್ಲಿ ನಿರ್ಮಾಣ ಮಾಡಬೇಕು ಒಪ್ಪಿಗೆ ಕೊಟ್ಟುತ್ತು 1956ರಿಂದ ಇವತ್ತಿನ ಚೆನ್ನೈ ಬರಿ ತಿರುವೊಟ್ಟಿಯೂರ್ ನಲ್ಲಿ ಬೈಕ್ ಗಳನ್ನು ನಿರ್ಮಾಣ ಮಾಡುವಲ್ಲಿ ಪ್ರಾರಂಭವಾಯಿತು. ಆನಂತರದಲ್ಲಿಯೇ ಭಾರತದ ರಸ್ತೆಯ ರಾಯಲ್ ಎನ್ಫೀಲ್ಡ್ ಬೈಕ್ ಗಳ ಮೋಟರ್ ಸದ್ದು ಕೇಳಿ ಬರುವುದಕ್ಕೆ ಶುರುವಾಯಿತು. ಪೊಲೀಸ್ ಇಲಾಖೆ ಅಗ್ನಿಶಾಮಕ ಇಲಾಖೆ ಮಿಲಿಟರಿ ಇಲಾಖೆ ಹೀಗೆ ಸಾಕಷ್ಟು ಸರ್ಕಾರಿ ಸೌಮ್ಯದ ಅದರ ರಕ್ಷಣೆಗೆ ಇರುವಂತಹ ಈ ಕೆಲವು ಇಲಾಖೆಗಳು ಈ ಬೈಕ್ ಅನ್ನು ಬಳಸಿದ್ದಕ್ಕೆ ನಿಂತು ಇದೊಂತರ ಪೊಲೀಸ್ ಬೈಕ್ ಪೋಲಿಸ್ ಬೈಕ್ ಆಗಿಬಿಡ್ತು ಆದರೆ ಪರಿಸ್ಥಿತಿ ಬದಲಾಗಿದೇ ಇವತ್ತು ರಸ್ತೆ ರಸ್ತೆಯಲ್ಲಿರುವ 10 ಮನೆಗಳ ಪೈಕಿ ರೈಲ್ ಎನ್ಫೀಲ್ಡ್ ಬೈಕ್ ಇವೆ. ಲಾಂಗ್ ಡ್ರೈವ್ ಹೋಗುವವರು ಮನೆಯಲ್ಲಿರಲಿ ಎನ್ನುವರು ಏನ್ ಫೀಲ್ಡ್ ಬೈಕ್ ಗಳ ತೆಗೆದುಕೊಳ್ಳುವ ಹೆಚ್ಚಾಗಿದ್ದಾರೆ. ಈ ಕೆಳಗೆ ಕಾಣುವಂತಹ ವಿಡಿಯೋನ ಸಂಪೂರ್ಣವಾಗಿ ನೋಡಿ ಫ್ರೆಂಡ್ಸ್ ಬುಲೆಟ್ ಬೈಕಿನ ಪರಿಪೂರ್ಣ ವಾದಂತಹ ಮಾಹಿತಿ ನಿಮಗೆ ಲಭಿಸುತ್ತದೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *