ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ಶುಕ್ರವಾರದ ದಿನಭವಿಷ್ಯ ನೊಡಿ ಕೋಟಿಶ್ವರರಾಗಲಿದ್ದಾರೆ ಈ 3 ರಾಶಿಯವರು - Karnataka's Best News Portal

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ನಿಮ್ಮ ಆಕರ್ಷಕ ವರ್ತನೆಯ ಮತ್ತು ಗಮನ ಸೆಳೆಯುತ್ತದೆ ಹಣದ ಪರಿಸ್ಥಿತಿ ದಿನದ ತದನಂತರ ಸುಧಾರಿಸುವುದು, ಹಾಗೂ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಖುಷಿ ತಂದುಕೊಡುತ್ತದೆ. ಇಂದು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೇರಳೆ.

ವೃಷಭ ರಾಶಿ:- ನಿರುದ್ಯೋಗಿಗಳಿಗೆ ತಾತ್ಕಾಲಿಕ ವಾಗಿ ಕೆಲಸ ಸಿಗಲಿದೆ ಪ್ರಯತ್ನ ಪಡಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನ ಸಾಧನೆ ಕಂಡು ಸಂತೋಷವಾಗಲಿದೆ ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ದಾರಿಯಾಗಲಿದೆ.ಆರೋಗ್ಯದಲ್ಲಿ ಉತ್ತಮ ಹಾಗೂ ಪ್ರಯಾಣದಲ್ಲಿ ಎಚ್ಚರಿಕೆ.ಕೃಷಿ ಮತ್ತು ಹೈನುಗಾರಿಕೆಯಲ್ಲಿ ಶುಭ ನಿಮ್ಮ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಗುಲಾಬಿ

ಮಿಥುನ ರಾಶಿ:- ನಿಮ್ಮ ಕೆಲಸ ದಲ್ಲಿ ನಿಮ್ಮ ಸಂಗಾತಿಯ ಮಾರ್ಗದರ್ಶನ ಉತ್ತಮ. ಕಾರ್ಯದಲ್ಲಿ ಗೊಂದಲವಿದ್ದರೆ ಕುಟುಂಬದಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಿ ಹಿರಿಯರ ಅನುಗ್ರಹ ಪಡೆಯಿರಿ ನಿಮ್ಮ ಕೆಲಸ ಕರ್ತವ್ಯ ನಿರ್ವಹಿಸಿದರು ನಿಮ್ಮಗೆ ಅಪಜಯ. ಕುಟುಂಬ ಅಥವಾ ಸಾರ್ವಜನಿಕ ವಿಚಾರದಲ್ಲಿ ಅನಗತ್ಯವಾದ ಒತ್ತಡ ಇಂದು ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಕೇಸರಿ

 

ಕಟಕ ರಾಶಿ:- ಸಂಗಾತಿಯಲ್ಲಿ ಶುಭ ಸುದ್ದಿ ಸಂತೋಷ ನಿಮ್ಮ ಆರೋಗ್ಯದಲ್ಲಿ ಉತ್ತಮ.ದೂರ ಸಂಚಾರ ದಲ್ಲಿ ಕಾಳಜಿ ಇರಲಿ ನಿಮ್ಮ ಕಾರ್ಯದಲ್ಲಿ ಯಶಸ್ವಿಯಾಗುತ್ತದೆ ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಉದ್ಯೋಗ ಹಣ ಕಾಸನಲ್ಲಿ ಪರಿಹಾರ ಹಾಗೂ ಲಾಭ ನಂತರ ಬಂಧುಮಿತ್ರರ ಆಗಮನ ತುಮ್ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಹಸಿರು.

ಸಿಂಹ ರಾಶಿ:- ಕೆಲಸದಲ್ಲಿ ಶ್ರಮ ಇರಲಿ ಕೆಲಸದ ಬಗ್ಗೆ ನಿರ್ಲಕ್ಷವೀರದಿರಲಿ ಹಣಕಾಸಿನ ವಿಚಾರದಲ್ಲಿ ಪ್ರಯೋಜನ ಖರ್ಚು ವೆಚ್ಚ ದಲ್ಲಿ ನಿಗವಿರಲಿ ನಿಮ್ಮ ಅದೃಷ್ಟ ಸಂಖ್ಯೆ 9 ಮತ್ತು ಬಿಳಿ ಬಣ್ಣ

ಕನ್ಯಾ ರಾಶಿ:- ನಿಮ್ಮ ಪ್ರೀತಿಪಾತ್ರರ ಭೇಟಿ ಮಾಡುವಿರಿ.ಮಾನಸಿಕ ಬಲ ಇದೆ ದಾಂಪತ್ಯ ಜೀವನಕ್ಕೆ ಬಹಳ ವಿಶೇಷವಾಗಿರುತ್ತದೆ ಹಾಗೂ ಉತ್ತಮ ದಿನವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ಇಷ್ಟವಾದ ಬಣ್ಣ ಕೇಸರಿ

ತುಲಾ ರಾಶಿ:- ವೃತ್ತಿಪರ ಪ್ರಗತಿ ಆರೋಗ್ಯದಲ್ಲಿ ಚೇತರಿಕೆ ಮನಸ್ಸಿಗೆ ಸಂತೋಷ ಶಾಂತಿಯಾಗಿರಿ ಕೋಪ ಮಾಡಿಕೊಳ್ಳಬೇಡಿ ಹಣಕಾಸಿನ ಸಮಸ್ಯೆ ಇದೆ ಹಾಗೂ ಪರಿಹಾರವಿದೆ.
ಇವತ್ತಿನ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ನೇರಳೆ

ವೃಶ್ಚಿಕ ರಾಶಿ:- ನಿಧಾನ ಮಾತುಕತೆ ಇರಲಿ ಸಹಾಯಮಾಡುವ ಮನಸ್ಸು ಇರಲಿ ಉನ್ನತ ಶಿಕ್ಷಣದಲ್ಲಿ ಪ್ರಗತಿ ಆರೋಗ್ಯದಲ್ಲಿ ಸುಧಾರಣೆ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟ ಬಣ್ಣ ಹಳದಿ

ಧನಸ್ಸು ರಾಶಿ:- ಕೆಲಸಕಾರ್ಯಗಳಲ್ಲಿ ಗೌರವ ಹಾಗೂ ಆರ್ಥಿಕ ಪರಿಸ್ಥಿತಿ ಎಚ್ಚರಿಕೆ. ಕುಟುಂಬದಲ್ಲಿ ಶಾಂತಿ ಇರಲಿ ಸಂಗಾತಿ ಯೊಡನೆ ಉತ್ತಮ ಜೀವನ ಅದೃಷ್ಟದ ಸಂಖ್ಯೆ 8 ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಮನೆಯಲ್ಲಿ ತಾಳ್ಮೆ ಇರಲಿ ಅವಸರ ಬೇಡ ವೃತ್ತಿಜೀವನದಲ್ಲಿ ಬೆಳವಣಿಗೆ ಹಣಕಾಸಿನಲ್ಲಿ ಉತ್ತಮ ಬೆಳವಣಿಗೆ ಕುಟುಂಬದಲ್ಲಿ ಕಲಹವಿರುತ್ತದೆ ಎಚ್ಚರಿಕೆಯಿರಲಿ ಶಾಂತಚಿತ್ತರಾಗಿರಿ. ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಸಿರು

ಕುಂಭ ರಾಶಿ:- ಕುಟುಂಬದಲ್ಲಿ ಕಲಹ ಇದರಿಂದ ತುಂಬಾ ಆಪ್ತರ ಭೇಟಿ ಆರೋಗ್ಯದಲ್ಲಿ ಎಚ್ಚರ ಅಕ್ಕಪಕ್ಕದವರ ಮನೆಯ ಹತ್ತಿರ ಜಗಳ ಆದರೆ ನಿಮ್ಮ ಸಹನೆ ಇರಲಿ ಪ್ರಯಾಣದಲ್ಲಿ ಒತ್ತಡ ಇರುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:- ಮನಸ್ಸಿನಲ್ಲಿ ಅನಗತ್ಯ ಆಲೋಚನೆ ಬರಬಾರದು ಹಣಕಾಸಿನ ವಿಚಾರದಲ್ಲಿ ವೃದ್ಧಿಯಾಗುವುದು ಮತ್ತು ಖರ್ಚು ಹೆಚ್ಚಾಗಿರುವುದು. ಮನೋರಂಜನೆ ಮೋಜಿನ ವಿಷಯ ಪ್ರಾರಂಭವಾಗಿದ್ದು ಕನಸಿನಲ್ಲಿ ಅಂತ್ಯ.ಭಿನ್ನಾಭಿಪ್ರಾಯವನ್ನು ಬೀರುವುದು ಸಂಗಾತಿಯೊಡನೆ ಭಿನ್ನತೆ. ನಿಮ್ಮಇವತ್ತಿನ ಅದೃಷ್ಟದ ಸಂಖ್ಯೆ 3 ಹಾಗೂ ಅದೃಷ್ಟದ ಬಣ್ಣ ಗುಲಾಬಿ ಬಣ್ಣ.

By admin

Leave a Reply

Your email address will not be published. Required fields are marked *