ಕಿಚ್ಚ ಸುದೀಪ್ ಅವರ ಥ್ರಿಲ್ಲಿಂಗ್ ಲವ್ ಸ್ಟೋರಿ ನೋಡಿದ್ರೆ ಶಾಕ್ ಆಯ್ತೀರಾ... - Karnataka's Best News Portal

ಸುದೀಪ್ ಅವರಿಗೆ ಇಬ್ಬರು ಅಕ್ಕಂದಿರು ಇದ್ದಾರೆ ಶಾಲೆ ವಿದ್ಯಾಭ್ಯಾಸ ಮಾಡಿದ್ದು ಶಿವಮೊಗ್ಗದಲ್ಲಿ ನಂತರ ಇವರು ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ ಬೆಂಗಳೂರಿನಲ್ಲಿ ಕಾಲೇಜಿಗೆ ಸೇರಿಕೊಳ್ಳುತ್ತಾರೆ. ಸುದೀಪ್ ಅವರ ತಂದೆ ಸಂಜೀವ್ ಅವರು ಒಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ಆಗಿರುತ್ತಾರೆ ಅವರ ಹೋಟೆಲಗಳು ಕೂಡ ಬೆಂಗಳೂರಿನಲ್ಲಿದೆ ಇನ್ನೂ ಪ್ರಿಯ ರಾಧಾಕೃಷ್ಣ ಅವರು ಮೂಲ ಕೇರಳ ಅವರ ಮಾತೃ ಭಾಷೆ ಮಲಯಾಳಂ ಮೊದಲ ಬಾರಿ ಪ್ರಿಯಾ ಅವರು ಸುದೀಪ್ ಅನ್ನು ನೋಡುವುದು ಒಂದು ಥಿಯೇಟರ್ ನಲ್ಲಿ. ಒಬ್ಬ ಕಾಮನ್ ಫ್ರೆಂಡ್ ಮೂಲಕ ಪ್ರಿಯಾ ಅವರು ಸುದೀಪ್ ಗೆ ಪರಿಚಯ ಆಗುತ್ತಾರೆ ನಂತರ ಇವರಿಬ್ಬರೂ ಬೆಸ್ಟ್ ಫ್ರೆಂಡ್ ಆಗುತ್ತಾರೆ.

ಆದರೇ ಯಾವತ್ತು ಕೂಡ ಪ್ರಿಯಾ ಅವರಿಗೆ ಸುದೀಪ್ ಅವರು ನನ್ನ ಗಂಡ ಆಗುತ್ತಾರೆ ಅಂತ ಯಾವತ್ತೂ ಕೂಡ ಅಂದುಕೊಂಡಿರಲಿಲ್ಲ. ಪ್ರಿಯಾ ಅವರು ಕಾಲೇಜು ಮುಗಿಸಿಕೊಂಡ ನಂತರ ಲೈಫ್ ನಲ್ಲಿ ತುಂಬಾ ಬಿಜಿಯಾಗುತ್ತಾರೆ ಮೊದಲು ಗಗನಸಖಿ ಆಗುತ್ತಾರೆ ನಂತರ ಸ್ವಲ್ಪ ದಿನಗಳ ಕಾಲ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ. ಅದೇ ತರಹ ಸುದೀಪ್ ಅವರು ಕೂಡ ಆಕ್ಟಿಂಗ್ ಮಾಡಬೇಕು ಅಂತ ತುಂಬಾ ಕಡೆ ಪ್ಲಾನ್ ಮಾಡುತ್ತ ಇರುತ್ತಾರೆ ಅದೇ ಸಮಯದಲ್ಲಿ ಇವರಿಬ್ಬರಿಗೂ ಲವ್ ಕೂಡ ಆಗುತ್ತದೆ. ಸ್ಪರ್ಶ ಸಿನಿಮಾದ ಮೂಲಕ ಸುದೀಪ್ ಅವರಿಗೆ ದೊಡ್ಡ ಬ್ರೇಕ್ ಸಿಗುತ್ತದೆ ಅಂತ ಅಂದುಕೊಂಡಿರುತ್ತಾರೆ ಆದರೆ ಆ ಸಿನಿಮಾ ಚೆನ್ನಾಗಿದ್ದರೂ ಕೂಡ ಥಿಯೇಟರ್ ನಲ್ಲಿ ಓಡುವುದಿಲ್ಲ. ಕಾರಣ ಆ ಕಾಲದಲ್ಲಿ ರಾಜ್ ಕುಮಾರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿರುತ್ತಾರೆ ಈ ಸಮಸ್ಯೆ ಇರುವ ಕಾರಣ ಸ್ಪರ್ಶ ಸಿನಿಮಾ ಫ್ಲಾಪ್ ಆಗುತ್ತದೆ.

By admin

Leave a Reply

Your email address will not be published. Required fields are marked *