ಗಟ್ಟಿಮೇಳ ಧಾರವಾಹಿಯ ಅಶ್ವಿನಿಯ ಒಂದು ದಿನದ ಸಂಬಳ ನೋಡಿದರೆ ಬೆಚ್ಚಿಬೀಳ್ತಿರಾ... - Karnataka's Best News Portal

ಕನ್ನಡ ಟೆಲಿವಿಷನ್ ದುನಿಯಾದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಾರಾಜಿಸುತ್ತಿರುವ ಧಾರವಾಹಿ ಎಂದರೆ ಅದು ಗಟ್ಟಿಮೇಳ ಧಾರವಾಹಿ ಎಂದು ಹೇಳಬಹುದು ಗಟ್ಟಿಮೇಳ ಧಾರಾವಾಹಿ ಶುರುವಾದ್ದರಿಂದ ವಾರದಿಂದ ವಾರಕ್ಕೆ ಟಿಆರ್ಪಿ ಸ್ಥಾನವನ್ನು ಕಾಪಾಡಿಕೊಂಡು ಬರುತ್ತಿತ್ತು ಕೆಲಧಾರವಾಯಿಗಳು ಗಟ್ಟಿಮೇಳ ವನ್ನು ಮೀರಿಸಿ ಟಿಆರ್ಪಿ ಸ್ಥಾನವನ್ನು ಪಡೆದು ತನ್ನ ಸ್ಥಾನವನ್ನು ಅಲಂಕರಿಸುತ್ತು ಆದರೆ 2 ನೆಬಾರಿ ಪುನಹ ಎಲ್ಲಾ ಸೀರಿಯಲ್ಗಳನ್ನು ಹಿಂದಕ್ಕಿ ಮೊದಲೇ ಸ್ನಾನವನ್ನು ಗಟ್ಟಿಮೇಳ ಧಾರವಾಹಿ ಪಡೆದಿದೆ. ಇಂಥ ಜನಮೆಚ್ಚಿದ ಅಂತಹ ಧಾರವಾಹಿಗಳ ಆದಂತಹ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುವ ಎಲ್ಲಾ ಕಲಾವಿದರೂ ಕೂಡ ಕರ್ನಾಟಕ ಅಧ್ಯಂತ ತುಂಬಾ ಹೆಸರನ್ನು ಪಡೆದಿದ್ದಾರೆ.ಗಟ್ಟಿಮೇಳ ಧಾರವಾಹಿ ಯಲ್ಲಿ ಅಮೂಲ್ಯ ಹಾಗೂ ವೇದಾಂತ್ ರವರು ಪಾತ್ರಧಾರಿಗಳಂತೂ ಮನೆಮನೆಯ ಸುದ್ದಿಯಾಗಿದ್ದಾರೆ.


ಇನ್ನುಳಿದಂತೆ ಗಟ್ಟಿಮೇಳ ಸೀರಿಯಲ್ ನಲ್ಲಿ ಆರತಿ ಪಾತ್ರದಲ್ಲಿ ನಿರ್ವಹಿಸುತ್ತಿರುವ ಅಂತಹ ನಟಿ ಅಶ್ವಿನಿ ರವರು ಗಟ್ಟಿಮೇಳ ಸೀರಿಯಲ್ ಇಂದ ತುಂಬಾ ಪ್ರಖ್ಯಾತಿ ಪಡೆದಿದ್ದಾರೆ. ಅಶ್ವಿನಿ ಅವರು ಗಟ್ಟಿಮೇಳ ಸೀರಿಯಲ್ ನಲ್ಲಿ ನಟಿಸುವ ಮುಂಚೆ ಸಾಕಷ್ಟು ಸೀರಿಯಲ್ ನಲ್ಲಿ ಅಭಿನಯ ಮಾಡಿದ್ದರು ಆದರೆ ಗಟ್ಟಿಮೇಳ ಸೀರಿಯಲ್ ನಲ್ಲಿ ಅಶ್ವಿನಿಗೆ ಯಶಸ್ಸು ಸಿಕ್ಕಂತಾಯಿತು.ಒಂದು ಬಾರಿ ಜನರು ಸೀರಿಯಲ್ ನಲ್ಲಿ ಗುರುತಿಸುವಂತದಾರೆ ಆದರೆ ಸಾಕು ನಟ-ನಟಿಯರ ಸಂಪಾದನೆ ಕೂಡ ಹೆಚ್ಚಾಗುತ್ತದೆ ಗಟ್ಟಿಮೇಳ ಧಾರವಾಹಿ ನಟಿಸುವ ಅಶ್ವಿನಿ ರವರಿಗೆ ಎಷ್ಟು ಸಂಭಾವನೆ ನೀಡುತ್ತಾರೆ ಕುತೂಹಲಕಾರಿ ಮಾಹಿತಿಗೆ ಈ ಕೆರೆಯ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದ ಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *