ಪ್ರತಿದಿನ ಚರಂಡಿ ಪಕ್ಕದಲ್ಲಿ ಕೂತು ಕಣ್ಣೀರು ಹಾಕುತ್ತಿದ್ದ ನಾಯಿಮರಿ ಹಾಗಾದ್ರೆ ಏನಪ್ಪಾ ಇದೆ ಅದರ ಒಳಗೆ ನೋಡಿದ್ರೆ ಶಾಕ್ ...p - Karnataka's Best News Portal

ಪ್ರತಿದಿನ ಚರಂಡಿ ಪಕ್ಕದಲ್ಲಿ ಕೂತು ಕಣ್ಣೀರು ಹಾಕುತ್ತಿದ್ದ ನಾಯಿಮರಿ ಹಾಗಾದ್ರೆ ಏನಪ್ಪಾ ಇದೆ ಅದರ ಒಳಗೆ ನೋಡಿದ್ರೆ ಶಾಕ್ …p

ಚೀನ ದೇಶ ಜನ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿದಿನ ರಸ್ತೆಯಲ್ಲಿ ಸಾವಿರಾರು ಜನ ಓಡಾಡುತ್ತಾರೆ ಚೀನಾದ ಒಂದು ರಸ್ತೆಯಲ್ಲಿ ಒಂದು ಮ್ಯಾನುವಲ್ ಚರಂಡಿ ಇತ್ತು. ಪ್ರತಿನಿತ್ಯ ಅನೇಕ ಜನರು ಈ ಚರಂಡಿಯ ಮೇಲೆ ಹೋಗುತ್ತಿದ್ದರು ಒಂದು ದಿನ ಚರಂಡಿ ಪಕ್ಕದಲ್ಲಿ ಒಂದು ನಾಯಿಮರಿ ಕೂತುಕೊಂಡಿತ್ತು. ನಾಯಿಮರಿ ಕೂತಿರುವುದನ್ನು ಅಲ್ಲಿ ಓಡಾಡುತ್ತಿದ್ದ ಜನಗಳು ಗಮನಿಸದೆ ತಮ್ಮ ಪಾಡಿಗೆ ತಾವು ಓಡಾಡುತ್ತಿದ್ದರು. ಆದರೆ ಒಂದು ದಿನ ಒಬ್ಬ ವ್ಯಕ್ತಿ ಏನಿದು ಮೈನ್ ರೋಡಲ್ಲಿ ನಾಯಿಮರಿ ಒಂದೇ ಕೂತಿದೆ ಎಂದು ಒಂದು ಕ್ಷಣ ನಿಂತು ನೋಡಿ ಆ ವ್ಯಕ್ತಿಯೂ ಕೂಡ ಹೋಗಿಬಿಟ್ಟ. ಮರುದಿನ ಅದೇ ವ್ಯಕ್ತಿ ನಾಯಿಮರಿ ಪಾಪ ಇವತ್ತು ಕೂಡ ಇಲ್ಲೇ ಕೂತಿದೆ. ಊಟ ಮಾಡಿದಿಯ ಇಲ್ಲವಾ ಎಂದು ನಾಯಿಮರಿ ಬಿಸ್ಕೆಟ್ ತಂದು ನಾಯಿಮರಿಗೆ ಕೊಟ್ಟು ತಾನು ಕೆಲಸಕ್ಕೆ ಹೊರಟು ಹೋದ.


ಮೂರನೇ ದಿನ ಕೂಡ ನಾಯಿಮರಿ ಅಲ್ಲೇ ಇರುವುದನ್ನು ನೋಡಿ ಆ ವ್ಯಕ್ತಿಗೆ ಕರುಣೆ ಉಕ್ಕಿತು. ಅಂದು ಸಂಜೆ ಕಲಸದಿಂದ ವಾಪಸ್ ಬರುವಾಗ ಈ ನಾಯಿ ಮರಿಯನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಕೆಲಸಕ್ಕೆ ಹೋದ, ವಾಪಸ್ ಮನೆಗೆ ಬರುವಾಗ ನಾಯಿಮರಿಯನ್ನು ಕರೆದುಕೊಂಡು ಬಂದ. ನಾಯಿಮರಿಗೆ ಹೊಟ್ಟೆ ತುಂಬಾ ಊಟ ನೀಡಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಒಂದು ದಿನ ಆಫೀಸಿಗೆ ರಜೆ ಇದ್ದಿದ್ದರಿಂದ ನಾಯಿ ಮರಿಯನ್ನು ವಾಕಿಂಗ್ ಎಂದು ಕರೆದುಕೊಂಡು ಬಂದ ತಕ್ಷಣ ಮ್ಯಾನುವಲ್ ಬಳಿ ಸುಮ್ಮನೆ ಕುಳಿತುಕೊಂಡಿತ್ತು. ಅಂಗಡಿಯಿಂದ ಮಹಿಳೆ ಒಂದು ನಾಯಿಮರಿಯನ್ನು ನೋಡಿ ಇಲ್ಲೇ ಕುಳಿತಿದ್ದೀಯ ಎಂದಳು.
See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

[irp]


crossorigin="anonymous">