ಟೈಗರ್ ಪ್ರಭಾಕರ್ ಮೂರು ಹೆಂಡತಿರು ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ಪ್ರಭಾಕರ್ ಅವರು ಗತ್ತು, ಸ್ಟೈಲು, ಡೈಲಾಗ್ ಮತ್ತು ಅವರ ಫೈಟಿಂಗ್ ಅನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸ್ವಂತ ಪರಿಶ್ರಮದಿಂದ ಪ್ರಸಿದ್ಧಿಗಳಿಸಿದ ಶ್ರಮಜೀವಿ ಟೈಗರ್ ಪ್ರಭಾಕರ್. 14 ವರ್ಷ ವಯಸ್ಸಿನಲ್ಲೇ ಬಾಕ್ಸರ್ ಗಳಿಗೆ ಮಣ್ಣುಮುಕ್ಕಿಸಿದ ಟೈಗರ್ ಪ್ರಭಾಕರ್ ಸ್ಟಂಟ್ ಮ್ಯಾನ್ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಸಿನಿಮಾಗಳನ್ನು ಡೈರೆಕ್ಟ್ ಮಾಡುತ್ತಿದ್ದರು. ಇವರ ಫೈಟ್ ನೋಡುವ ಸಲುವಾಗಿ ಹೀರೋ ಯಾರು ಎಂದು ನೋಡದೆ ಜನ ಥಿಯೇಟರ್ ಗೆ ಹೋಗುತ್ತಿದ್ದ ಕಾಲ ಅದು. ಚಿಕ್ಕ ಪುಟ್ಟ ಪಾತ್ರ ಮಾಡುತ್ತಿದ್ದ ಟೈಗರ್ ಪ್ರಭಾಕರ್ ತನ್ನ 100ನೇ ಸಿನಿಮಾ ಮುತ್ತೈದೆಭಾಗ್ಯ ದಲ್ಲಿ ಫುಲ್ ಟೈಮ್ ಹೀರೋ ಆದರು. ಟೈಗರ್ ಪ್ರಭಾಕರ್ ಅವರು ಮೊದಲು ಮದುವೆ ಆಗಿದ್ದು ಮೇರಿ ಆಲ್ಫೋನ್ಸಾ ರವರನ್ನು. ಇವರಿಗೆ ಎರಡು ಹೆಣ್ಣು, ಒಂದು ಗಂಡು ಮಗು ಗಂಡು ಮಗನೆ ವಿನೋದ್ ಪ್ರಭಾಕರ್.

ಕಾಲನಂತರದಲ್ಲಿ ಟೈಗರ್ ಪ್ರಭಾಕರ್ ಆಲ್ಫೋನ್ಸ್ ಅವರಿಗೆ ವಿಚ್ಛೇದನ ಕೊಟ್ಟು ತನ್ನ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಜಯಮಾಲಾ ಅವರನ್ನು ಮದುವೆಯಾದರು. ಇವರ ದಾಂಪತ್ಯ ಹಲವು ವರ್ಷಗಳ ಕಾಲ ಚೆನ್ನಾಗಿ ನಡೆದು ನಂತರ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ಜಯಮಾಲರವರು ವಿಚ್ಛೇದನ ಕೊಟ್ಟರು. ತಮಿಳು ತೆಲುಗು, ಮಲಯಾಳಂ ನಲ್ಲಿ ಸಖತ್ ಫೇಮಸ್ ಆಗಿದ್ದ ಟೈಗರ್ ಪ್ರಭಾಕರ್ ಮಲಯಾಳಂ ಖ್ಯಾತಿಯ ಅಂಜು ಅವರನ್ನು ಮೂರನೇ ಮದುವೆಯಾದರು. ಆದರೆ ಕೇವಲ ಒಂದೇ ವರ್ಷಕ್ಕೆ ನಟಿ ಅಂಜುವಿಗೆ ವಿಚ್ಛೇದನ ಕೊಟ್ಟು, ಒಂಟಿ ಜೀವನ ನಡೆಸಲು ಶುರುಮಾಡಿದರು. 1980 ರಲ್ಲಿ ಟೈಗರ್ ಪ್ರಭಾಕರ್ ಅಪಘಾತಕ್ಕೆ ತುತ್ತಾಗಿದ್ದರು. ಆಗ ಯವ್ವನದಲ್ಲಿದ್ದ ಕಾರಣ ಚೇತರಿಸಿ ಕೊಂಡಿದ್ದರು, ವಯಸ್ಸಾಗುತ್ತಿದ್ದಂತೆ ಹಳೆಯ ನೋವುಗಳು ಕಾಟಕೊಡಲು ಶುರು ಮಾಡಿದವು. ಹಾಗಾಗಿ ಟೈಗರ್ ಪ್ರಭಾಕರ್ ಅವರ ಕೊನೆಯ ದಿನಗಳು ದಹಿಕ ನೋವಿನಿಂದ ಕಳೆದರು.ಈ ವಿಡಿಯೋಗೆ ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಗೆಳೆಯರೆ.

By admin

Leave a Reply

Your email address will not be published. Required fields are marked *