ನಟಿ ಮಾಲಾಶ್ರೀ ಮತ್ತು ಸುನಿಲ್ ಅವರ ಲವ್ ಸ್ಟೋರಿ ನೋಡಿದ್ರೆ ಶಾಕ್ ಆಗ್ತೀರಾ .. - Karnataka's Best News Portal

ಮಾಲಾಶ್ರೀ 1969 ರಂದು ಮದ್ರಾಸ್ ನಲ್ಲಿ ಹುಟ್ಟಿದರು ಅವರ ನಿಜವಾದ ಹೆಸರು ಶ್ರೀ ದುರ್ಗಾ ಅಂತ ಹಾಗೂ ಸಾಮಾನ್ಯ ತಮಿಳು ಕುಟುಂಬದಲ್ಲಿ ಹುಟ್ಟಿದಂತಹ ನಟಿ ಮಾಲಾಶ್ರೀ ಅವರು ಚೈಲ್ಡ್ ಆರ್ಟಿಸ್ಟ್ ಆಗಿ 34 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಾರ್ವತಮ್ಮ ರಾಜಕುಮಾರ್ ರವರ ಮಾಲಾಶ್ರೀ ಅವರನ್ನು ತುಂಬಾ ಇಷ್ಟಪಟ್ಟು ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ನಟನೆ ಆಫರ್ ಕೊಡುತ್ತಾರೆ. ರಾಘವೇಂದ್ರ ರಾಜ್ ಕುಮಾರ್ ಅವರು ನಂಜುಂಡಿ ಕಲ್ಯಾಣ ಸಿನಿಮಾ ಮಾಡುವುದಕ್ಕಿಂತ ಮುಂಚೆ ಒಂದು ಸಿನಿಮಾ ಮಾಡಿರುತ್ತಾರೆ ಆದರೆ ಆ ಸಿನಿಮಾ ಹಿಟ್ ಆಗಿರುವುದಿಲ್ಲ ಯಾವಾಗ ಮಾಲಾಶ್ರೀ ಅವರ ಜೊತೆ ನಂಜುಂಡಿ ಕಲ್ಯಾಣ ಸಿನಿಮಾ ಮಾಡ್ತಾರೆ ಸೂಪರ್ ಹಿಟ್ ಆಗುತ್ತೆ ರಾಘವೇಂದ್ರ ರಾಜ್ ಕುಮಾರ್, ಮಾಲಾಶ್ರೀ ಅವರು ಕ್ಲಿಕ್ ಆಗುತ್ತಾರೆ. ಆ ಕಾರಣದಿಂದಾಗಿ ಮಾಲಾಶ್ರೀ ಅವರಿಗೆ ರಾಜಕುಮಾರ್ ಕುಟುಂಬ ಅಂದರೆ ಎಷ್ಟು ಗೌರವ ಅದೇ ತರಹ ರಾಜಕುಮಾರ್ ಅವರಿಗೂ ಕೂಡ ಮಾಲಾಶ್ರೀ ಅವರಿಗೆ ಗೌರವ ಕೊಡುತ್ತಾರೆ.

1990 ಕಾಲದಲ್ಲಿ ವರ್ಷಕ್ಕೆ 8ರಿಂದ 10 ಸಿನಿಮಾಗಳು ರಿಲೀಸ್ ಆಗುತ್ತಿದ್ದವು. 1992ರಲ್ಲಿದ್ದಾರೆ ಸುನಿಲ್ ಅವರ ಜೊತೆ ಒಂದು ಸಿನಿಮಾ ಮಾಡುತ್ತಾರೆ ಸಿನಿಮಾದ ಹೆಸರು ಬೆಳ್ಳಿ ಕಾಲುಂಗುರ ಅಂತ ಈ ಸಿನಿಮಾ ಹಿಟ್ ಆಗುತ್ತೆ. ಈ ಸಿನಿಮಾದ ನಂತರ ಮಾಲಾಶ್ರಿ ಮತ್ತು ಸುನಿಲ್ ಲವ್ ಮಾಡ್ತಾರೆ ಇವರ ಪ್ರೀತಿ ಇಡೀ ಗಾಂಧಿನಗರಕ್ಕೆ ಗೊತ್ತಿತ್ತು ಸಾವಿರ 1994ರಲ್ಲಿ ಮಾಲಾಶ್ರೀ ಅವರು ಸುನಿಲ್ ಅವರನ್ನು ಮದುವೆಯಾಗಲು ನಿರ್ಧಾರ ಮಾಡುತ್ತಾರೆ ಮದುವೆಯಾಗಲು ಎಲ್ಲ ತಯಾರಿ ಮಾಡಿ ಕೊಂಡಿರುತ್ತಾರೆ ಒಂದು ದಿನ ಮಾಲಾಶ್ರೀ ಮತ್ತು ಸುನಿಲ್ ಕಾರಿನಲ್ಲಿ ಹೋಗುವಾಗ ಒಂದು ಟ್ರಕ್ ಗುದ್ದಿ ಮಲ್ಟಿಪಲ್ ಇಂಜುರಿ ಆಗಿ ಮಾಲಾಶ್ರೀ ಗುಣಮುಖ ಆಗುತ್ತಾರೆ. ಆದರೆ ಒಂದು ಗಂಟೆಯಲ್ಲಿ ಮಾಲಾಶ್ರೀ ಅವರ ಕಣ್ಣುಮುಂದೆ ಸುನಿಲ್ ಅವರು ಸಾವನ್ನಪ್ಪುತ್ತಾರೆ.

By admin

Leave a Reply

Your email address will not be published. Required fields are marked *