ಮೇಘನಾ ಮತ್ತು ಚಿರಂಜೀವಿ ಸರ್ಜಾ ಮಗುವಿಗೆ ನಾಮಕರಣ ಶಾಸ್ತ್ರ ಮಿಸ್ ಮಾಡದೆ ನೋಡಿ.... - Karnataka's Best News Portal

ಮೇಘನಾ ಮತ್ತು ಚಿರಂಜೀವಿ ಸರ್ಜಾ ಮಗುವಿಗೆ ನಾಮಕರಣ ಶಾಸ್ತ್ರ ಮಿಸ್ ಮಾಡದೆ ನೋಡಿ….

ಚಿರು ಅವರು ತಂದೆ ಆಗುವ ವಿಷಯ ಅವರಿಗೆ ಎಷ್ಟು ಸಂತೋಷ ತಂದಿತ್ತೋ ಆದರ ಅವರ ಹೆಸರಿಗೆ ವಿರುದ್ದವೇ ಆಗಿ ಹೋಯಿತು, ಚಿರಂಜೀವಿ ಆಗಿ ಉಳಿಯಲಿಲ್ಲ. ಮೇಘನ ಮತ್ತು ಸರ್ಜಾ ಕುಟುಂಬದವರಿಗೆ ಬಹು ದೊಡ್ಡ ಆಘಾತದ ನಂತರ ಇದೀಗ ಜೂನಿಯರ್ ಚಿರುವಿನ ಆಗಮನದಿಂದ ಸಂತೋಷ ಇಮ್ಮಡಿಯ ಆಗಿದೆ. ಈ ಮೂಲಕ ಕುಟುಂಬ ಸದಸ್ಯರಲ್ಲಿ ಸಂತಸ ಮನೆಮಾಡಿದೆ ಇನ್ನೂ ಮಗು ಹುಟ್ಟಿದ ಮೂರು ದಿನಕ್ಕೆ ಹೆಸರನ್ನು ಕೂಡ ಫಿಕ್ಸ್ ಮಾಡಿದ್ದಾರೆ. ಹಾಗಾದರೆ ಜೂನಿಯರ್ ಚಿರುವಿಗೆ ಇಡಲಿರುವ ಹೆಸರೇನು ಮತ್ತು ನಾಮಕರಣ ಯಾವಾಗ ಎಂದು ನಾವು ತಿಳಿಸುತ್ತೇವೆ. ಮೇಘನಾ ರಾಜ್ ರವರಿಗೆ ಗಂಡುಮಗು ಆಗಿರುವುದರಿಂದ ಕುಟುಂಬ ಹಾಗೂ ಚಿರು ಅಭಿಮಾನಿಗಳಿಗೆ ಸಿಕ್ಕಪಟ್ಟೆ ಖುಷಿಯಾಗಿದೆ. ಎಲ್ಲಾ ಅಭಿಮಾನಿಗಳು ಕೂಡ ಜೂನಿಯರ್ ಚಿರುವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಬರಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಇಷ್ಟು ದಿನಗಳ ಕಾಲ ಯಾವ ಮಗು ಆಗುತ್ತೆ ಎಂದು ಚರ್ಚೆ ಆಗುತ್ತಿತ್ತು. ಇದೀಗ ಮೇಘನ ರಾಜ್ ರವರು ಮಗುವಿಗೆ ಯಾವ ಹೆಸರಿಡುತ್ತಾರೆ ಎಂದು ಚರ್ಚೆಯಾಗುತ್ತಿದೆ. ಹೌದು ತಿಳಿದು ಬಂದ ಮಾಹಿತಿಯ ಪ್ರಕಾರ ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದವರು ಮಗುವನ್ನು ಚಿರು ಎಂದು ಕರೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರವರ ಮಗುವಿನ ಫೋಟೋ ಕೆಳಗೆ ತಮಗೆ ಇಷ್ಟವಾದ ರೀತಿಯ ಹೆಸರುಗಳನ್ನು ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ಚಿರು, ಚಿರುಗ್ನ ಇನ್ನು ಮುಂತಾದ ಹಲವಾರು ಹೆಸರುಗಳನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೇಘನಾ ರನರು ತಮ್ಮ ಮಗುವಿಗೆ ಯಾವ ಹೆಸರು ಇಡುತ್ತಾರೆ ಎಂದು ಕಾದು ನೋಡಬೇಕು.

[irp]


crossorigin="anonymous">