ಮೇಘನಾ ರಾಜ್ ಮಗುವನ್ನು ನಾವೇ ಬೆಳೆಸುತ್ತೇವೆ ಚಿರು ಮನೆಯಲ್ಲಿ ಬಿಡೋಲ್ಲ ಎಂದು ದೊಡ್ಡ ನಿರ್ಧಾರ ತೆಗೆದುಕೊಂಡ ಸುಂದರ್ ರಾಜ್ - Karnataka's Best News Portal

ನಮಸ್ತೆ ಗೆಳೆಯರೇ ತಿಂಗಳಿನ ನಂತರ 22 ನೇ ತಾರೀಕು ಹನ್ನೊಂದು ಗಂಟೆ ಏಳು ನಿಮಿಷದಲ್ಲಿ ಎರಡು ಕುಟುಂಬಗಳು ಸಂಭ್ರಮಿಸುವಂತಹ ಗಳಿಗೆ ಎಂದರೆ ತಪ್ಪಾಗಲಾರದು.ನೋವಿನ ಮಧ್ಯದಲ್ಲಿ ಎಲ್ಲೋ ಒಂದು ಕಡೆ ನಾವು ಮರು ಭೂಮಿಯಲ್ಲಿ ನೀರು ನೋಡಿದಂತೆ ಆಯಿತು ನಮ್ಮ ಮೊಮ್ಮಗ ಹುಟ್ಟಿದ್ದು. ಈ ಮಗುವನ್ನು ನೋಡಿದಾಗ ಚಿರಂಜೀವಿ ಸರ್ಜಾನಾ ನೆನಪು ಬಂತು ಆದರೆ ಒಂದು ವಿಷಯ ಏನೆಂದರೆ ಎಲ್ಲೋ ಒಂದು ಕಡೆ ದೇವರು ಇದ್ದಾನೆ ಅನ್ನುವುದು ಸಾಬೀತುಪಡಿಸಿತು ಖಂಡಿತವಾಗಿಯೂ ನಮ್ಮ ಪ್ರಾರ್ಥನೆ ವ್ಯರ್ಥವಾಗಲಿಲ್ಲ. ನಾನು ಇದನ್ನೇ ಅವತ್ತು ಹೇಳಿದ್ದು ಹಾಗೂ ಇವತ್ತು ಹೇಳುತ್ತ ಇರುವುದು 22 ನೇ ತಾರೀಖಿನ ನಂತರ 28 ನೇ ತಾರೀಖು ಅಂದರೆ ಏಳು ದಿನಗಳ ನಂತರ ಬೇಟಿ ಮಾಡುತ್ತಿದ್ದೇವೆ.

ಇದರಲ್ಲಿ ಒಂದು ಅರ್ಥವಿದೆ ಅಂದರೆ ನಮ್ಮ ಏಳಿಗೆಗೆ ಬಹಳ ಒಳ್ಳೆಯದು ಆಗುತ್ತಿದೆ ಅಂತ ಅರ್ಥ ಅಷ್ಟೇ ಅಲ್ಲದೆ ನಮ್ಮ ನಂಬಿಕೆಗೆ ಒಳ್ಳೆಯದು ಆಗುತ್ತದೆ ಅಂತ ಅಂದುಕೊಂಡಿದ್ದೆವೆ. ತಿರುಪತಿ ತಿಮ್ಮಪ್ಪನಿಗೆ ಏಳು ಬೆಟ್ಟದ ಒಡೆಯ ಅಂತ ಕರೆಯುತ್ತೇವೆ ಆ ದೇವರಿಗೆ ಹರಕೆ ಹೊತ್ತಿದ್ದೇನೆ ಅದಕ್ಕೆ ಒಂದು ಫಲ ಸಿಕ್ಕಿದೆ. 26 ನೇ ತಾರೀಕು ಸಂಜೆ 5 ಗಂಟೆ 4 ನಿಮಿಷದಲ್ಲಿ ನಮ್ಮ ಮೊಮ್ಮಗ ಅಂದರೆ ನೆನ್ನೆ ಚಿರಂಜೀವಿ ಸರ್ಜಾ ನಾ ಮಗ ನಮ್ಮ ಮನೆಗೆ ಬಂದ ನಂತರ ಇಲ್ಲಿಯವರೆಗೂ ನಮಗೆ ಮನೆಯಲ್ಲಿ ಎಲ್ಲವೂ ಸುಭಿಕ್ಷವಾಗಿ ನೆಡೆಯುತ್ತಿದೆ. ಈ ಮಗು ನನ್ನ ಕುಟುಂಬಕ್ಕೆ ಮಾತ್ರ ಅಲ್ಲ ಇಡೀ ಮನು ಕುಲಕ್ಕೆ ಬಂದಿರುವ ಕಷ್ಟ ನಿವಾರಿಸುವ ಶಕ್ತಿಯನ್ನು ಹೊಂದಿದೆ ಅಂತಾನೆ ಹೇಳಬಹುದು. ಈ ವಿಡಿಯೋವನ್ನು ಕೊನೆವರೆಗೂ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *