ನಂಬಿದ್ರೆ ನಂಬಿ ಇಂದಿನಿಂದ ಈ 3 ರಾಶಿಚಕ್ರದವರಿಗೆ ದೇವಿ ಕೃಪೆ ಎಲ್ಲಾ ಕೆಲಸದಲ್ಲಿ ಜಯ,ದುಡ್ಡೆ ದುಡ್ಡು - Karnataka's Best News Portal

ಮೇಷ ರಾಶಿ:- ವೃತ್ತಿರಂಗದಲ್ಲಿ ದೃಢ ನಿರ್ಧಾರ ಉದ್ಯೋಗಕ್ಕಾಗಿ ದೂರ ಪ್ರಯಾಣ ಆಪ್ತರಿಗೆ ಹೆಚ್ಚಿನ ಮಾರ್ಗದರ್ಶನ ಸಿಗಲಿದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ಸಾಧು-ಸಂತರ ಭೇಟಿಯಾಗಲಿದೆ
ಹಣಕಾಸಿನ ಸ್ಥಿತಿ ಉತ್ತಮ ಅದೃಷ್ಟದ ಸಂಖ್ಯೆ 4 ಅದೃಷ್ಟ ಬಣ್ಣ ಕೇಸರಿ

ವೃಷಭ ರಾಶಿ:- ಹಿರಿಯರ ಮಾತಿಗೆ ತಾಳ್ಮೆ ಇರಲಿ ಮಾತುಕತೆಯಿಂದ ಪರಿಹಾರ ಮಾಡಿಕೊಳ್ಳಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನ ಕೊಡಿ ಒಂದು ಮಹತ್ತರ ಕಾರ್ಯವನ್ನು ಮಾಡಿ ಮುಗಿಸುವಿರಿ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಬಿಳಿ

ಮಿಥುನ ರಾಶಿ:- ಮನಸ್ಸಿನ ಸಂತೋಷವನ್ನು ನಿಯಂತ್ರಿಸಿಕೊಳ್ಳಿ ಕೆಟ್ಟದ್ದಕ್ಕೆ ಜನ ಎಲ್ಲವನ್ನೂ ಹಾಳು ಮಾಡುವವರು ಮನೆಯವರು ಸಹಾಯಕ್ಕಾಗಿ ನಿಲ್ಲುವರು. ನಿಮ್ಮ ಕೆಲಸ ಕಾರ್ಯವನ್ನು ನೀವು ಮಾಡಿಕೊಳ್ಳಿ ನಿಮ್ಮ ದೃಶ್ಯದ ಸಂಖ್ಯೆ4 ಅದೃಷ್ಟದ ಬಣ್ಣ ಗುಲಾಬಿ

ಕಟಕ ರಾಶಿ :- ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ವಿದ್ಯಾರ್ಥಿಗಳು ಕೆಲವು ಸಮಸ್ಯೆ ಎದುರಿಸಬೇಕು ಅಧ್ಯಯನ ಕಡೆ ಗಮನವಿರಲಿ ಸ್ನೇಹಿತರಿಂದ ಅಪೂರ್ಣ ಕೆಲಸ ಪೂರ್ಣಗೊಳ್ಳುವುದು ಆರೋಗ್ಯದ ಸಮಸ್ಯೆ ಕಾಡಬಹುದು ಎಲ್ಲ ರೀತಿಯಿಂದಲೂ ನಿಮಗೆ ಇವತ್ತು ಶುಭದಿನ ನಿಮ್ಮ ಅದೃಷ್ಟದ ಸಂಖ್ಯೆ
8 ಅದೃಷ್ಟದ ಬಣ್ಣ ನೇರಳೆ

ಸಿಂಹ ರಾಶಿ :- ಇಂದು ನಿಮಗೆ ಪರಿಹಾರ ಸಿಗುತ್ತದೆ ಮನಸ್ಸು ಶಾಂತಿ ನಿಮ್ಮ ದಿಂದ ಇರುತ್ತದೆ ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಹಳೆ ವಿಚಾರವನ್ನು ಬಿಟ್ಟು ಹೊಸ ವಿಚಾರಕ್ಕೆ ಗಮನ ಕೊಡಿ, ಖರ್ಚಿನ ಮೇಲೆ ನಿಗಾ ಇರಲಿ ಯಾವುದೇ ಸಮಸ್ಯೆ ಇರುವುದಿಲ್ಲ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಕಂದು ಬಣ್ಣ

ಕನ್ಯಾ ರಾಶಿ:- ಬಂಧುಗಳ ಆಗಮನ ನಂತರ ಶುಭಕಾರ್ಯ ನಡೆಯುವುದು ಶೇರು ಮಾರುಕಟ್ಟೆ ವಿಚಾರದಲ್ಲಿ ಒಳಿತು ಆಸ್ತಿ ವಿಚಾರದಲ್ಲಿ ಮಧ್ಯಸ್ತಿಕೆ ಆದರೂ ತುಂಬಾ ಉಷಾರ್ ಆಗಿರಿ ಒಂದು ಮಿತ್ರರಿಂದ ಸಹಾಯವಾಗಲಿದೆ.ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಹಸಿರು

ತುಲಾ ರಾಶಿ :-ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ ಏಕಾಂತ ಸ್ಥಳವನ್ನ ಬಯಸುವಿರಿ ಮನಸಿಕ ಶಕ್ತಿ ಬರುವುದು ಇದರಿಂದ ನೆಮ್ಮದಿ ಸಿಗುತ್ತದೆ ಇಂದು ಮಹತ್ತರ ಕಾರ್ಯಗಳಿಗೆ ಅಡೆತಡೆ ಶನಿ ದೇವರ ಕೃಪೆ ನಿಮಗೆ ಆಗಬೇಕು ಎಂದರೆ ಅವರನ್ನು ಸ್ಮರಣೆ ಮಾಡಿ ಇಲ್ಲವಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ಹಾಗೂ ಅದೃಷ್ಟದ ಬಣ್ಣ ಹಳದಿ

ವೃಶ್ಚಿಕ ರಾಶಿ :- ಬಂಧುಗಳು ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ ಸಕರಾತ್ಮಕವಾಗಿ ಮುಂದುವರಿಯಿರಿ ನೀವು ಕೆಲಸ ಮಾಡುವ ಕಚೇರಿಯಲ್ಲಿ ಎಲ್ಲವೂ ಶುಭ, ಸಮಸ್ಯೆ ಬಿಡುಗಡೆಯಾದರೆ ಮತ್ತೊಮ್ಮೆ ಏನು ಸಮಸ್ಯೆ ಸೃಷ್ಟಿಯಾಗುವುದು ನಿಮ್ಮ ಕುಲದೇವರನ್ನು ಆರಾಧನೆ ಮಾಡಿ ಶುಭವಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ನೀಲಿ

ಧನಸ್ಸು ರಾಶಿ:- ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಕೃಷಿ ಕ್ಷೇತ್ರದಲ್ಲಿ ಒಳಿತಾಗುವುದು ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಅದೃಷ್ಟ ನಿಮ್ಮ ಮನೆ ಬಾಗಲಿಗೆ ಬರಲಿದೆ ತಿರಸ್ಕರಿಸಬೇಡಿ ಸಕರಾತ್ಮಕ ಚಿಂತನೆ ಇರಲಿ ಖರ್ಚು ವೆಚ್ಚ ದಲ್ಲಿ ಗಮನವಿರಲಿ ನಿಮ್ಮ ಅದೃಷ್ಟ ಸಂಖ್ಯೆ 5 ಅದೃಷ್ಟದ ಬಣ್ಣ ಹಳದಿ

ಮಕರ ರಾಶಿ:- ಹಿಂದೆ ನಡೆದಿರುವಂತಹ ವಿಚಾರಗಳಿಂದ ಜಾಗೃತರಾಗಿರಿ ಕಿರಿಕಿರಿ ಮಾಡುವುದರಿಂದ ದೂರವಿರಿ ಆಸ್ತಿಗೆ ಸಂಬಂಧಪಟ್ಟಂತಹ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ಹೊಸ ಜನರೊಂದಿಗೆ ಹೊಸ ರೀತಿ ಬದುಕಿರಿ ವ್ಯಾಜ್ಯಗಳಿದ್ದರೂ ಗೊಂದಲ ಆಗಬೇಡಿ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಒತ್ತಡ ಕಡಿಮೆಯಾಗುವುದು ನಿಮ್ಮ ಅದೃಷ್ಟ ಸಂಖ್ಯೆ2 ಅದೃಷ್ಟದ ಬಣ್ಣ ನೀಲಿ

ಕುಂಭ ರಾಶಿ:- ದೂರವಾಗಿರುವ ಸ್ನೇಹಿತರೊಂದಿಗೆ ಸಂಬಂಧ ಕಂಡುಬರಲಿದೆ ಇದರಿಂದ ಸಂತೋಷವಾಗುವುದು ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶ ಬರುವುದು ಆರೋಗ್ಯದಲ್ಲಿ ಗಮನವಿರಲಿ ಮಕ್ಕಳಿಂದ ಅಪಾರವಾದ ಸಂತೋಷ ಮೂಡಲಿದೆ ಒಳ್ಳೆಯ ಕೆಲಸಕ್ಕೆ ತಡೆ ಬೇಡ ಮೂರನೇ ಅವರಿಂದ ತಲೆಕೆಡಿಸಿಕೊಳ್ಳಬೇಡಿ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಹಸಿರು

ಮೀನ ರಾಶಿ:- ಕಾರ್ಯಸಾಧನೆಯಲ್ಲಿ ಯಶಸ್ವಿ ಶತ್ರುಗಳು ಕೂಡ ನಿಮಗೆ ಸಹಾಯ ಮಾಡುವವರು ಇಂದು ಬಹಳಷ್ಟು ಶ್ರಮವಹಿಸಿ ಕೆಲಸ ಮಾಡುವುದರಿಂದ ವ್ಯತ್ಯಾಸ ಕಾಣಬಹುದು ಇನ್ನೊಬ್ಬರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಗುರುಹಿರಿಯರ ಆಶೀರ್ವಾದ ಪಡೆದ ಕೆಲಸ ಕಾರ್ಯವನ್ನು ಪ್ರಾರಂಭಿಸಲಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 7 ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *