ಅಭಿಮಾನಿಗಳ ಮುಂದೆ ಸಂತೋಷದ ವಿಷಯ ಹಂಚಿಕೊಂಡ ರಂಜಿನಿ ಹಾಗೂ ಕಿರಣ್ ರಾಜ್ ಇದು ಆ ವಿಷ್ಯಾನ..! - Karnataka's Best News Portal

ನಮಸ್ತೆ ಗೆಳೆಯರೇ ನಾವು ಇಂದು ನನಗೆ ತಿಳಿಸುವಂತಹ ವಿಚಾರವು ಬಹಳಷ್ಟು ಕುತೂಹಲಕಾರಿಯಾಗಿದೆ ಸದ್ಯ ಕಿರುತೆರೆಯಲ್ಲಿ ಎಲ್ಲರ ಬಾಯಲ್ಲಿಯೂ ಕೇಳಿ ಬರುತ್ತಿರುವ ಧಾರಾವಾಹಿಯ ಹೆಸರು ಕನ್ನಡತಿ ವಿಭಿನ್ನ ಕತೆಯ ಮೂಲಕ ಜನರ ಮನಗೆದ್ದಿರುವ ಕನ್ನಡತಿಯನ್ನು ಗಂಡ್ ಹೈಕಳು ಸಹ ನೋಡ್ತಾರೆ ಅನ್ನೋ ಮಾತಿದೆ ಸೀದಾ ಸಾದಾ ಎನ್ನುವಂತೆ ಸಾಗುತ್ತಿರುವ ಕತೆಯ ಜೊತೆಗೆ ಕನ್ನಡದ ಪದಗಳ ಅರ್ಥ ತಿಳಿಸುವ ಕೆಲಸವನ್ನು ಧಾರಾವಾಹಿ ತಂಡದವರು ಮಾಡುತ್ತಿರುವುದು ಮೆಚ್ಚುವಂತಹ ವಿಚಾರಆಗಿದೆ ಧಾರಾವಾಹಿ ಮೂಲಕ‌ ಮನೆ ಮಾತಾಗಿರುವ ನಟ ಕಿರಣ್ ರಾಜ್ ಹಾಗೂ ನಟಿ ರಂಜನಿ ರಾಘವನ್ ಅವರ ತೆರೆಯ ಮೇಲಿನ ಕಾಂಬಿನೇಷನ್ ಸಖತ್ ಹಿಟ್ ಆಗಿದೆ ಪುಟ್ಟ ಗೌರಿ ಧಾರಾವಾಹಿ ಮೂಲಕ ಹಲವಾರು ವರ್ಷಗಳ ಕಾಲ ಜನರನ್ನು ಮನರಂಜಿಸಿದ್ದ ನಟಿ ರಂಜನಿ‌ ನಂತರ ಸಿನಿಮಾದಲ್ಲಿ ಬ್ಯುಸಿ ಆಗಿದ್ದರು ಅಷ್ಟೇ ಅಲ್ಲದೇ ನಟನೆ ಮಾತ್ರವಲ್ಲದೇ ಸಕಲ ಕಲಾ ಪ್ರವೀಣೆ ಯಾಗಿರುವ ರಂಜನಿ ಅವರು ಇಷ್ಟದೇವತೆ ಧಾರಾವಾಹಿಯ ನಿರ್ದೇಶನ ಕೂಡ ಮಾಡಿದ್ದರುತದನಂತರ ಸಿನಿಮಾದಲ್ಲಿ ಬ್ಯುಸಿ ಆದ ನಟಿ ಇದೀಗ ಮತ್ತೆ ಕಿರುತೆರೆಗೆ ಕನ್ನಡತಿಯಾಗಿ ಆಗಮಿಸಿದ್ದು ಜನರ ಕೂಡ ಮೆಚ್ಚಿ ಬರಮಾಡಿಕೊಂಡಿದ್ದಾರೆ ಅತ್ತ ಕಿನ್ನರಿ ಧಾರಾವಾಹಿ‌ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ನಟ ಕಿರಣ್ ರಾಜ್ ಹಿಂದಿ ಧಾರಾವಾಹಿಗಳಲ್ಲಿಯೂ ಬ್ಯುಸಿ ಆಗಿದ್ದರು ತದನಂತರ ಕನ್ನಡತಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದು ಹೆಣ್ಮಕ್ಕಳ ಫ್ಯಾನ್ ಫಾಲೋವಿಂಗ್ ತುಸು ಹೆಚ್ಚೇ


ಎನ್ನಬಹುದು ಆನ್ ಸ್ಕ್ರೀನ್ ನ ಈ ಹಿಟ್ ಜೋಡಿ ನಿಜ ಜೀವನದ ಸಂತೀಷ ಸುದ್ದಿಯನ್ನು vvಹಂಚಿಕೊಂಡಿದ್ದಾರೆ ಸಣ್ಣ ತೆರೆಯಲ್ಲಿ ಮಿಂಚುತ್ತಿರುವ ರಂಜನಿ ಹಾಗೂ ಕಿರಣ್ ಇಬ್ಬರೂ ಪ್ರತ್ಯೇಕವಾಗಿ ಮತ್ತೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹೌದು ಕಿರಣ್ ರಾಜ್ ಅವರಿಗೆ ತೆಲುಗಿನ ಸಿನಿಮಾದ ಅವಕಾಶ ಒದಗಿ ಬಂದಿದ್ದು ಕಿರಣ್ ಅವರು ದರ್ಶನ್ ಅವರ ತಮ್ಮ ದಿನಕರ್ ಹಾಗೂ ತಾಯಿ ಮೀನಾ ತೂಗುದೀಪ ಅವರ ಸಲಹೆ ಪಡೆದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ ಇತ್ತ ರಂಜನಿ ರಾಘವನ್ ಅವರಿಗೂ ಸಹ ಕನ್ನಡದ ಸ್ಟಾರ್ ನಟನ ಜೊತೆ ನಟಿಸಲು ಅವಕಾಶ ದೊರೆತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ ನಟ ದಿಗಂತ್ ಅವರ ಮುಂದಿನ ಸಿನಿಮಾ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಅದಾಗಲೇ ಇಬ್ಬರ ಸಿನಿಮಾ ಕೆಲಸಗಳು ಶುರುವಾಗಿದ್ದು ಸಿನಿಮಾ ನಡುವೆ ಧಾರಾವಾಹಿಗೂ ಡೇಟ್ ಗಳನ್ನು ಹೊಂದಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಕೆಲ ದಿನಗಳ ಹಿಂದಷ್ಟೇ ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನ ಪೊಲೀಸರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ರಂಜನಿ ಸ್ವಯಂ ಸೇವಕಳಾಗಿ ಹೋಗಿದ್ದು ತಿಂಗಳ ಕಾಲ ಸೇವೆ ಸಲ್ಲಿಸಿ ಬಂದಿದ್ದರು ನಂತರ ಧಾರಾವಾಹಿಯಲ್ಲಿ ಬ್ಯುಸಿ ಆದ ರಂಜನಿ ಇದೀಗ ಸಿನಿಮಾ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ ಸದ್ಯ ಹೊಸ ಸಿನಿಮಾದ ಸಂತೋಷ bಹಂಚಿಕೊಂಡ ರಂಜನಿ ಅವರಿಗೆ ಅಭಿಮಾನಿಗಳು ಶುಭ ಕೋರಿದ್ದು ಧಾರವಾಹಿ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ನೋಡಿದ್ರಲ್ಲ ಸ್ನೇಹಿತರೆ ಇದು ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ.

By admin

Leave a Reply

Your email address will not be published. Required fields are marked *