ಮೇಘನಾ ರಾಜ್ ಈಗಲೂ ಆ ಒಂದು ವಿಷಯವನ್ನು ಗೂಗಲ್ ಸರ್ಚ್ ಮಾಡಿ ನೋಡ್ತಾರಂತೆ ತಂದೆ ಬಿಚ್ಚಿಟ್ಟ ಸತ್ಯ..! - Karnataka's Best News Portal

ನಮಸ್ತೆ ಗೆಳೆಯರೇ ನಾವು ತಿಳಿಸುವಂತಹ ವಿಚಾರವು ಕುತೂಹಲಕಾರಿಯಾಗಿದೆ ಮೇಘನ ರಾಜ್ ಸದ್ಯ ತಮ್ಮೆಲ್ಲಾ ನೋವಿನ ನಡುವೆ ಪುಟ್ಟ ಕಂದನ ಆಗಮನದ ಸಮಾಧಾನದಲ್ಲಿದ್ದಾರೆ ಆದರೆ ಈಗಲೂ ಕೂಡ ಮೇಘನಾ ಗೂಗಲ್ ನಲ್ಲಿ ಒಂದು ವಿಚಾರವನ್ನು ಹುಡುಕುತ್ತಲೇ ಇರುತ್ತಾಳೆ ಎಂದು ನೋವು ಹಂಚಿಕೊಂಡಿದ್ದಾರೆ ನಿಜ ಚಿರು ಇಲ್ಲವಾದ ನಂತರ ಮಾದ್ಯಮದ ಮುಂದೆ ಅಷ್ಟಾಗಿ ಸುಂದರ್ ರಾಜ್ ಅವರ ಕುಟುಂಬ ಕಾಣಿಸಿಕೊಂಡಿರಲಿಲ್ಲ ಇದೀಗ ಮನೆಗೆ ಮಗು ಬಂದ ಸಮಾಧಾನದಲ್ಲಿ ಮೇಘನಾರಿಗಾಗಿ ಮಗುವಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ ಅದೇ ರೀತಿ ಸಂದರ್ಶನವೊಂದರಲ್ಲಿ ಸುಂದರ್ ರಾಜ್ ಅವರು ಹೇಳಿರುವ ಮಾತುನ್ನ ನೀವು ನೋಡಲೇಬೇಕುನಮ್ಮ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಆದರೆ ಸಂಭ್ರಮ ಮತ್ತು ಸಂಕಟದ ನಡುವೆ ಸಮಾಧಾನವೂ ಇದೆ ಜೂನ್ 7ನೇ ತಾರೀಕು ನಡೆದ ಘಟನೆ ನಮ್ಮ ಕುಟುಂಬಕ್ಕೆ ದೊಡ್ಡ ನೋವು ತಂದಿಟ್ಟಿತುಹಾಗೂ ಹೇಳಿಕೊಳ್ಳಲಾಗದಷ್ಟು ನೋವನ್ನು ಅನುಭವಿಸಿದ್ವಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮಗಳು ನಾವು ಅವಳ ಜೊತೆಗಿದ್ವಿ ಅಷ್ಟೇ ಅವಳನ್ನು ಸಂತೈಸೋಕೆ ನಮ್ಮಿಂದ ಸಾಧ್ಯ ಆಗ್ಲಿಲ್ಲ ಅವಳು ಕೇಳೋ ಪ್ರಶ್ನೆಗೆ ನಮ್ಮ ಬಳಿ ಉತ್ತರವೇ ಇರಲಿಲ್ಲ ಅವಳು ಒಂದೊಂದು ಪ್ರಶ್ನೆ ಕೇಳಿದಾಗ್ಲ ಯಾಕ್ ಹೀಗ್ ಆಯ್ತು ನಾನೇನಾದ್ರು ತಪ್ಪು ಮಾಡಿದ್ನಾ ನಾನ್ ಬೇರೆ ಏನಾದ್ರು ಮಾಡಬೇಕಿತ್ತಾಅವಳು ಪಾಪ ಎಲ್ಲವನ್ನೂ ಮಾಡಿದಾಳೆ ಹಿಂದಿನ ದಿನ ಸುಸ್ತಾಗಿದಾನೆ ಬಿದ್ದಿದ್ದಾನೆ ಡಾಕ್ಟರ್ ಹತ್ರ ಹೋಗಿದಾನೆ ಇಸಿಜಿ ಆಗಿದೆ ಬ್ಲಡ್ ಟೆಸ್ಟ್ ಆಗಿದೆ ಎಂ ಆರ್ ಐ ಆಗಿದೆ ಡಾಕ್ಟರ್ ಏನೂ ಆಗಿಲ್ಲ ಅಂದಿದ್ದಾರೆ ಆದರೆ ಡ್ರೈವಿಂಗ್ ಎಲ್ಲ ಕೊಡಕ್ ಹೋಗ್ಬೇಡಿ ಅಂದಿದ್ರು ನಾಳೆ ತೀವ್ರವಾಗಿ ಏನಾದ್ರು ಆದ್ರೆ ಮತ್ತೆ ಬನ್ನಿ ಅಂದಿದ್ರು ಕೋವಿಡ್ ಇರೋದ್ರಿಂದ ಅವರು ವೀಡಿಯೋ ಮೂಲಕ ಹೇಳಿದ್ರು ಆದರೆ ಈ ರೀತಿ ಆಗತ್ತೆ ಅಂತ ನಾವು ಅಂದುಕೊಂಡಿರಲಿಲ್ಲ
ಹಿಂದಿನ ದಿನ ರಾತ್ರಿ ನನ್ನ ಜೊತೆ ಮಾತಾಡಿದ್ರು ಏನಿಲ್ಲಾ ಅಂಕಲ್ ಗ್ಯಾಸ್ಟ್ರಿಕ್ ಅಷ್ಟೇಅದಕ್ಕೆ ಸುಮ್ನೆ ಹೆದ್ರುಕೊತಾರೆ ಅಷ್ಟೇ ಅಂದಿದ್ದ ಆದರೆ ಅವನು ಇಷ್ಟು ಬೇಗ ಹೋಗ್ತಾನೆ ಅಂದುಕೊಂಡಿರ್ಲಿಲ್ಲ ಆ ಪರಿಸ್ಥಿತಿ‌ ನಿಭಾಯಿಸೋಕೆ ನಮ್ಮಿಂದ ಆಗ್ಲಿಲ್ಲ ಈಗಲೂ ಆಗೊಲ್ಲಾ ಅವಳಿಗೆ ಅವಳದ್ದೇ ಆದ ಸ್ನೇಹಿತರು ಅಥವಾ ಅವಳದ್ದೇ ಆದ ಕೆಲ


ಕೆಲಸಗಳಿಂದ ಸಮಾಧಾ ಅಷ್ಟೇ ಈಗಲೂ ಅವಳು ಗೂಗಲ್ ನಲ್ಲಿ ಹುಡುಕ್ತಾನೇ ಇರ್ತಾಳೆ ಚಿರುಗೆ ಆತರ ಆಗೋಕೆ ಏನ್ ಕಾರಣ ಅಂತ ಹುಡುಕ್ತಾನೇ ಇರ್ತಾಳೆ ಎರಡು ದಿನ ಆದ ನಂತರ ಬೇರೆ ಬೇರೆ ಡಾಕ್ಟರ್ ಗಳ ಬಳಿ ವಿಚಾರ್ಸಿದಾಳೆ ಯಾಕ್ ಹೀಗ್ ಆಯ್ತು ಇದಕ್ಕೆ ಬೇರೆ ಏನಾದ್ರು ಮಾಡಬಹುದಿತ್ತಾ ಅಂತೆಲ್ಲಾ ಎಲ್ಲರ ಬಳಿ ಕೇಳಿದಾಳೆ
ನಾಳೆ ಬರ್ತಾನೆ ಅನ್ನೋದು ಹೋಪ್ಸ್ ಆದರೆ ಇಲ್ಲಿನ ಪರಿಸ್ಥಿತಿನೆ ಬೇರೆ ಆಗಿತ್ತು ನಮ್ಮ ಕಣ್ಣ ಮುಂದೆನೇ ಎಲ್ಲಾ ಕಾರ್ಯ ಮಾಡಿದ್ವಿ ನಾಳೆ ಅವನು ಮತ್ತೆ ಬರಲ್ಲ ಅಂತ ಊಹಿಸಿಕೊಳ್ಳೋಕೆ ಆಗಲ್ಲ ಮದುವೆಯ ನಂತರ ಬಹಳ ಸಂತೀಷವಾಗಿದ್ವಿ ಹೆಂಡತಿಯನ್ನ ಬಹಳ ಪ್ರೀತಿಸುತ್ತಿದ್ದ ಖರ್ಚಿನ ಬಗ್ಗೆ ತಲೆನೆ ಕೆಡ್ಸ್ಕೋತಾ ಇರ್ಲಿಲ್ಲ ನಾವು ಸಿನಿಮಾದವರೇ ಆದ್ರೂ ಸಹ ಯಾವತ್ತೂ ಗೋಲ್ಡ್ ಕ್ಲಾಸ್ ನಲ್ಲಿ ಸಿನಿಮಾ ನೋಡಿರ್ಲಿಲ್ಲ ಆದರೆ ಅವನು ನಮ್ಮನ್ನ ಗೋಲ್ಡ್ ಕ್ಲಾಸ್ ನಲ್ಲಿಯೇ ಸಿನಿಮಾ ತೋರುಸ್ತಾ ಇದ್ದಾ ನಾವ್ ಬೇಡಪ್ಪಾ ಅಂದ್ರೂ ಕೂಡ ನಮ್ಮ ಕನ್ನಡ ಸಿನಿಮಾನ ನಾವು ಗೋಲ್ಡ್ ಕ್ಲಾಸ್ ನಲ್ಲೇ ನೋಡ್ಬೇಕು ಬನ್ನಿ‌ ಅಂಕಲ್ ಅಂತ ಕರ್ಕೊಂಡ್ ಹೋಗ್ತಿದ್ದ ಹೆಂಡತಿನ ಬಹಳ ಪ್ರೀತಿಸ್ತಿದ್ದ ಅದನ್ನ ಹೇಳೋಕೆ ಸಾಧ್ಯ ಇಲ್ಲ ಮೇಘನ ಗರ್ಭಿಣಿ ಅಂತ ಗೊತ್ತಾದ್ಮೇಲೆ ಅವನೇ ಆಸ್ಪತ್ರೆ ನೋಡಿದ ರೂಮ್ ಕೂಡ ಅವನೇ ಡಿಸೈಡ್ ಮಾಡಿದ್ದ ಪ್ರತಿಯೊಂದು ಸಹ ಅವನೇ ಎಲ್ಲವನ್ನು ಡಿಸೈಡ್ ಮಾಡಿದ್ದ ಆದರೆ ಕೊನೆಗೇ ಅವನೇ ಮತ್ತೆ ಮಗುವಾಗಿ ಬರಬೇಕು ಡಿಸೈಡ್ ಮಾಡ್ಕೊಂಡ ಅನ್ಸತ್ತೆ ಎಂದು ಚಿರು ಇಲ್ಲದ ನೋವನ್ನು ಹಂಚಿಕೊಂಡರು ಸುಂದರ್ ರಾಜ್ ಅವರು ನೋಡಿದ್ರಲ್ಲ ಸ್ನೇಹಿತರೆ ಎಂತಹ ಕರುಳು ಕಿತ್ತುಬರುವ ಸಂಗತಿಗಳು ಆ ದೇವರು ನಮಗೆ ನೋಡಲು ಕೊಡುತ್ತಾನೆ ಚಿರುಗೆ ಆದಂತಹ ಅನ್ಯಾಯ ಭಗವಂತನನ್ನು ಕೂಡ ನಾವು ಕ್ಷಮಿಸ ಬಾರದು ಏನೇ ಆಗಲಿ ಅವರ ಕುಟುಂಬ ಇನ್ನು ಮೇಲಾದರೂ ತುಂಬಾ ಚೆನ್ನಾಗಿರಲಿ ಜೈ ಆಂಜನೇಯ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿದ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *