ಸಾಲಗಳು ತೀರುತ್ತೆ,ಕಷ್ಟಗಳು ಮುಗಿಯುತ್ತೆ ನಂಬಿದ್ರೆ ನಂಬಿ ಈ 4 ರಾಶಗೆ ಇಂದಿನಿಂದ ಕುಬೇರಯೋಗ ಶುರು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ :- ಯೋಗ ಮತ್ತು ಧ್ಯಾನ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಭಿವೃದ್ಧಿಯಾಗಲು ಸಹಾಯಮಾಡುತ್ತದೆ ಹಣಕಾಸಿನ ವಿಚಾರದಲ್ಲಿ ಒಳಿತು ಇತರರನ್ನು ಒಪ್ಪಿಸುವ ಅಂತಹ ಸಾಮರ್ಥ್ಯ ನಿಮಗೆ ಲಾಭವನ್ನು ತಂದು ಕೊಡುತ್ತದೆ ವ್ಯವಹಾರ ಯೋಜನೆಗಳು ವೇಗವಾಗಿ ನಡೆಯುತ್ತದೆ ಆರೋಗ್ಯದ ಕಡೆ ಗಮನ ಹರಿಸಿ ಇವತ್ತಿನ ದಿನ ನಿಮಗೆ ಶುಭದಿನ ಅದೃಷ್ಟದ ಸಂಖ್ಯೆ 1 ದೃಷ್ಟ ದ ಬಣ್ಣ ಬಿಳಿ

ವೃಷಭ ರಾಶಿ :- ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗುತ್ತದೆ ಮಕ್ಕಳ ಹೊಣೆಗಾರಿಕೆ ಕೊಡ ಈಡೇರುತ್ತದೆ ಸ್ಥಗಿತಗೊಂಡ ಕಾರ್ಯವು ಪೂರ್ಣಗೊಳ್ಳುತ್ತದೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಆಹಾರ ಮತ್ತು ಪಾನಿ ಸೇವಿಸುವಾಗ ಗಮನವಿರಲಿ ಧರ್ಮಕಾರ್ಯಕ್ಕೆ ಹಣ ಖರ್ಚು ಮಾಡಿ ದಂಪತಿಗಳು ಜೀವನದಲ್ಲಿ ಉತ್ತಮ ನಿಮ್ಮ ದುಃಖದ ಸಂಖ್ಯೆ-5 ಅದೃಷ್ಟದ ಬಣ್ಣ ಕೇಸರಿ ಬಣ್ಣ

ಮಿಥುನ ರಾಶಿ :- ಆರೋಗ್ಯದಲ್ಲಿ ಉತ್ತಮ ಅನಾವಶ್ಯಕವಾದ ವಿವಾದಲ್ಲಿ ಪಾಲ್ಗೊಳ್ಳ ಬೇಡಿ ಹೊಸ ಕೆಲಸದಲ್ಲಿ ಪ್ರಯತ್ನ ಇಬ್ಬರ ಜಗಳ ನಿಮಗೆ ತೊಂದರೆ ಆಗುತ್ತದೆ ದೂರವಿರಿ ಆರೋಗ್ಯ ತಪಾಸಣೆ ಮಾಡಿಸಿ ಮೇಲಧಿಕಾರಿಯಿಂದ ಮೆಚ್ಚಿಗೆ ಪಾತ್ರ ಆಗುತ್ತೀರಾ ಅದೃಷ್ಟ ಸಂಖ್ಯೆ 7 ಅದೃಷ್ಟದ ಬಣ್ಣ ಹಸಿರು ಬಣ್ಣ

ಕಟಕ ರಾಶಿ :- ಇತರರಿಗೆ ಸಹಾಯ ಮಾಡುವಲ್ಲಿ ಸಂತೋಷ ವೃತ್ತಿಪರ ಕ್ಷೇತ್ರದಲ್ಲಿ ಬದಲಾವಣೆ ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿರಾ ಅದೃಷ್ಟವಶಾತ್ ಮಧ್ಯಾಹ್ನದೊಳಗೆ ಒಳ್ಳೆ ಸುದ್ದಿ ಕೇಳುವಿರಾ ಗಾಡಿ ಚಲಿಸುವಾಗ ಜಾಗ್ರತೆ ಇರಲಿ ನಿಮ್ಮ ಅದೃಷ್ಟದ ಸಂಖ್ಯೆ4 ಅದೃಷ್ಟದ ಬಣ್ಣ ಗುಲಾಬಿ

ಸಿಂಹ ರಾಶಿ :- ಆರ್ಥಿಕ ಸಮಸ್ಯೆಯಿಂದ ಏರಿಳಿತದಿಂದ ಇರಬಹುದು ಕುಟುಂಬದಲ್ಲಿ ಸಕಲ ಸೌಕರ್ಯವಿದ್ದರೆ ನೆಮ್ಮದಿ ಇರುವುದಿಲ್ಲ ಶುಭಕಾರ್ಯ ನೆರವೇರುತ್ತದೆ ಶ್ರಮಕ್ಕೆ ತಕ್ಕ ಫಲ ಮಾತಿನ ಮೇಲೆ ನಿಗಾ ಇರಲಿ ಎಲ್ಲವೂ ಶುಭವಾಗುವುದು ಇಂದು ನೀವು ಕೈಗೊಳ್ಳುವಂತಹ ಧಾರ್ಮಿಕ ಪೂಜಾಕೈಂಕರ್ಯ ಕೂಡ ಶುಭ ಇವತ್ತು ನಿಮ್ಮ ಎಲ್ಲವೂ ಕೂಡ ತಾಳ್ಮೆ ಇರಲಿ ನಿಮ್ಮ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ನೇರವಾದ ಮಾರ್ಗವು ಉತ್ತಮ ಪ್ರಜೆಯಾಗಿ ಸುತ್ತದೆ ಸಾಮಾಜಿಕ ದಲ್ಲಿ ಗೌರವ ಯಾವುದೇ ಕಾರಣಕ್ಕೂ ಅಡ್ಡ ಮಾರ್ಗದಲ್ಲಿ ಹೋಗಬೇಡಿ ಯೋಚಿಸುವುದು ಬೇಡ ಅಧಿಕ ಒತ್ತಡ ಓದುವುದು ಆದಷ್ಟು ತಾಳ್ಮೆ ಇರಲಿ ನಿಮ್ಮ ಕುಲದೇವರನ್ನು ಆರಾಧಿಸಿರಿ ಒಳಿತಾಗುವುದು ಗುರು ಹಿರಿಯರ ಆಶೀರ್ವಾದವನ್ನು ಪಡೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ4 ಹಾಕುವ ಅದೃಷ್ಟದ ಬಣ್ಣಹಸಿರು

ತುಲಾ ರಾಶಿ:- ಖರ್ಚುವೆಚ್ಚಗಳಲ್ಲಿ ಹತೋಟಿ ಬಂಧುಮಿತ್ರರಿಗೆ ಮಾಡುವಲ್ಲಿ ಮೋಸ ಹೋಗದಿರಿ ಸಣ್ಣಪುಟ್ಟ ರಾಜ್ಯಗಳು ದೊಡ್ಡದಾಗಬಹುದು ಆದಾಯ ಪ್ರಮಾಣ ಉತ್ತಮ ಉದ್ಯೋಗಕ್ಷೇತ್ರದಲ್ಲಿ ಒಳಿತು ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗೆ ಉತ್ತಮವಾಗುತ್ತದೆ ಹೊಸ ಯೋಜನೆಗಳಲ್ಲಿ ಕೆಲಸ ಪ್ರಾರಂಭವಾಗಬಹುದು ಆಸ್ತಿ ವಿಚಾರದಲ್ಲಿ ಎಲ್ಲಾ ಕೆಲಸ ಕಾರ್ಯಗಳು ಪರಿಹಾರವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮದು ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ :- ಮಕ್ಕಳೊಂದಿಗೆ ಒಡನಾಟ ತೃಪ್ತಿ ತರುತ್ತದೆ ಕೆಲವರು ತಂತ್ರಗಳಿಗೆ ಮರೆಹೋಗುವ ಸಾಧ್ಯತೆ ಇದೆ ಹೊಸ ಕೆಲಸದಲ್ಲಿ ಪ್ರಯತ್ನ ಪಡುವಿರಿ ಯಾವುದೇ ಕೆಲಸ ಮಾಡುವಾಗ ಮುಖದಲ್ಲಿ ಮಂದಹಾಸ ಇರಲಿ ಮಾತಿನ ಶೈಲಿ ಕೂಡ ಉತ್ತಮವಾಗಿರಲಿ

ಅಧಿಕ ಧನಲಾಭವಾಗುತ್ತದೆ ಎಲೆಕ್ಟ್ರಾನಿಕ್ ವಿಚಾರದಲ್ಲಿ ಲಾಭ ಕೋರ್ಟ್ ಕೇಸ್ ವಿಚಾರದಲ್ಲಿ ಹೆಚ್ಚು ಆಗುತ್ತದೆ ಹನುಮಂತ ವಿಷಯಗಳು ಕಿರಿಕಿರಿ ಅನ್ನಿಸಬಹುದು ಕಾಲಕ್ರಮೇಣ ಎಲ್ಲವೂ ದೂರವಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 8 ಅದೃಷ್ಟದ ಬಣ್ಣ ಹಳದಿ

ಧನಸ್ಸು ರಾಶಿ:- ನೀವು ಮಾಡುವಂತಹ ಪ್ರಯತ್ನಗಳಿಗೆ ಸದ್ಯಕ್ಕೆ ಫಲ ದೊರೆಯುತ್ತಿಲ್ಲ ಎಂದು ಚಿಂತಿಸಬೇಡಿ ಇಂದು ನಿಮಗೆ ಆಗುವಂತಹ ಘಟನೆಗಳು ಒಂದು
ಪಾಠ ಎಂದು ಭಾವಿಸಿ ಮುಂದೆ ನಿಮಗೆ ಜಯ ಸಾಧ್ಯತೆ ಮನಸ್ಸಿನಲ್ಲಿ ಯಾವುದೇ ರೀತಿಯ ಆತಂಕವನ್ನು ಇಟ್ಟುಕೊಳ್ಳಬೇಡಿ ಹಣ ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಿ ಮಹಿಳೆಯರ ಮನು ಬಯಕೆ ಈಡೇರುತ್ತದೆ ನವಗ್ರಹ ಆರಾಧನೆಯಿಂದ ಉತ್ತಮ ಫಲ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ :- ಸಾಮಾಜಿಕ ನೋಟ ಮತ್ತು ಸಾಮಾಜಿಕ ಕಳಕಳಿಯನ್ನು ಎಲ್ಲರಿಗೂ ಗೌರವಿಸುತ್ತಾರೆ ಕಲಾವಿದರಿಗೆ ಹಾಗೂ ಸಂಗೀತಗಾರರಿಗೆ ಪ್ರಶಸ್ತಿಯ ಹೆಸರು ಹಿರಿಮೆ ಲಭಿಸುತ್ತದೆ ಹೊಸ ವಾಹನಗಳ ಕರಿದಿ ಮಾಡಲು ಚಿಂತೆ ಮಾಡುತ್ತೀರಿ ಕುಟುಂಬದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ ಮನೆಯಲ್ಲಿ ಶುಭಕಾರ್ಯ ಸಂತಾನ ಯೋಗವಿದೆ ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಪ್ರಗತಿ ನೀವು ಮಾಡುವಂತಹ ಕೆಲಸದಲ್ಲಿ ತಾಳ್ಮೆ ಇರಲಿ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ತಿಳಿ ನೀಲಿ

ಕುಂಭ ರಾಶಿ:- ರಾಜಕೀಯ ಅತ್ಯಂತ ಇಷ್ಟಪಡುವ ಕ್ಷೇತ್ರವಾಗಿದೆ ಅಂತೆಯೇ ಇಂದಿನ ದಿನ ಶುಭವಾಗಿರುತ್ತದೆ ಸಮಾಜದ ಜನರು ಗುರುತಿಸುತ್ತಾರೆ ನಡೆನುಡಿ ಮತ್ತು ಜಾಣ್ಮೆಯಿಂದ ಜನರ ಮನಸ್ಸನ್ನು ಗೆಲ್ಲುತ್ತೀರಿ ಕ್ರಿಯಾಶೀಲತೆ ನಿಮ್ಮ ಪಾಲಿಗೆ ವರದಾನವಾಗುತ್ತದೆ ಹಣಕಾಸಿನ ಪರಿಸ್ಥಿತಿಯಲ್ಲಿ ಉತ್ತಮ ಸಮಸ್ಯೆಗಳಿಂದ ಎದುರಾದರೂ ಕೂಡ ಪಾರಾಗುತ್ತೀರಾ ಜನರೊಂದಿಗೆ ಬೆರೆಯುವುದು ತಾಳ್ಮೆ ಇರಲಿ ನಿಮ್ಮ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ನೇರಳೆ ಬಣ್ಣ

ಮೀನ ರಾಶಿ:- ನಿಮ್ಮಿಂದ ನಿಮ್ಮ ಕುಟುಂಬದಲ್ಲಿರುವ ಒಂದು ಒಳ್ಳೆಯ ಮಾತನ್ನು ನಿರೀಕ್ಷಿಸುತ್ತಾರೆ ಎಲ್ಲ ವಿಷಯದಲ್ಲಿ ತಪ್ಪು ಹುಡುಕುವ ನಿಮ್ಮ ಪ್ರಭಾವದಿಂದಾಗಿ ಮೇಲಿನ ವಿಶ್ವಾಸ ಕಳೆದುಕೊಳ್ಳುವಿರಿ ಹಾಗೆ ಆಗದಂತೆ ಎಚ್ಚರಿಕೆವಹಿಸಿ ಹಳೆಯ ಸ್ನೇಹಿತರೊಂದಿಗೆ ಭೇಟಿ ಮಾಡುವಾಗ ನೆಮ್ಮದಿ ದೊರಕುತ್ತದೆ ಆರ್ಥಿಕ ಪರಿಸ್ಥಿತಿ ಉತ್ತಮ ಕಠಿಣ ಪರಿಶ್ರಮದಿಂದ ಉತ್ತಮ ನಿಮ್ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *