ಯಾವುದೇ ಡಯಟ್ ಜಿಮ್ ಇಲ್ಲದೆ ಅರ್ಧ ಚಮಚ ಸಾಕು 10 ಕೆಜಿ ವರೆಗೂ ತೂಕ ಇಳಿಸಿಕೊಳ್ಳಬಹುದು ಆಗಿದ್ರೆ ಮಿಸ್ ಮಾಡದೆ ನೋಡಿ... - Karnataka's Best News Portal

ಯಾವುದೇ ಡಯಟ್ ಜಿಮ್ ಇಲ್ಲದೆ ಅರ್ಧ ಚಮಚ ಸಾಕು 10 ಕೆಜಿ ವರೆಗೂ ತೂಕ ಇಳಿಸಿಕೊಳ್ಳಬಹುದು ಆಗಿದ್ರೆ ಮಿಸ್ ಮಾಡದೆ ನೋಡಿ…

ನಮಸ್ತೆ ಗೆಳೆಯರೇ ನೀವೆಂದು ನೋಡಿರದ ವೈಟ್ ಲಾಸ್ ಪೌಡರನ್ನು ನಾವು ಇದು ನಿಮಗೆ ಪರಿಚಯಿಸುತ್ತಿದ್ದೇವೆ ಈ ಪೌಡರ್ ಅನ್ನು ಬಳಸುವುದರಿಂದ ಯಾವುದೇ ರೀತಿಯ ಉಂಟಾಗುವುದಿಲ್ಲ ಯಾವ ವರ್ಗದ ಜನರು ಬೇಕಾದರು ಬಳಸಬಹುದು ಚಿಕ್ಕವರಿಂದ ದೊಡ್ಡವರು ಸಹ ಬಳಸಬಹುದು ಈ ಪೌಡರ್ ಸೇವನೆಯಿಂದ ಯಾವುದೇ ರೀತಿ ಸೈಡ್ ಎಫೆಕ್ಟ್ ಆಗುವುದಿಲ್ಲ ಇದಕ್ಕೆ ಅನಗತ್ಯ ವಾದಂತಹ ಪದಾರ್ಥಗಳು ಬೇಡ ನಿಮ್ಮ ಮನೆಯಲ್ಲಿ ಸಿಗುವಂತಹ ಸಾಮಾನ್ಯ ಸಾಮಗ್ರಿಗಳೇ ಸಾಕು ಒಂದು ತಿಂಗಳಲ್ಲಿ 10 ಕೆಜಿ ಎಷ್ಟು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗಿದ್ದರೆ ಬನ್ನಿ ನೋಡೋಣ ಪೌಡರ್ ಬಗ್ಗೆ ಮೊದಲನೆಯದಾಗಿ ಫ್ರಯಿಂಗ್ ಸ್ಟೋನ್ ಇಟ್ಕೊಳಿ ಅದಕ್ಕೆ ಒಂದು ಕಪ್ಪು ಅಗಸೆ ಬೀಜ ಮಾರ್ಕೆಟಲ್ಲಿ ಇದು ನಿಮಗೆ ಹೇಗೆ ಸಿಗುತ್ತೆ ಅಸಿಬಿಸಿ ನಿಮ್ಮ ದುಃಖವನ್ನು ಫಾಸ್ಟಾಗಿ ಕಡಿಮೆ ಮಾಡಲು

ಸಹಾಯ ಮಾಡುತ್ತದೆ ಇದನ್ನು ಹಾಕಿ ನೀವು ಚೆನ್ನಾಗಿ ಉರ್ಕೋಬೇಕು ನಂತರ ಇದರಿಂದ ಕಲರ್ ಚೇಂಜ್ ಆಗುತ್ತ ಹೋಗುತ್ತದೆ ಒಳ್ಳೆ ಗಮಗಮ ಪರಿಮಳ ಬರುತ್ತೆ ಇದನ್ನ ತೆಗೆದು ಒಂದು ಪ್ಲೇಟ್ ಗೆ ಹಾಕಿ ಕೊಳ್ಳಿ 3 ಸ್ಪೂನ್ ನಷ್ಟು ಕೊತ್ತಂಬರಿ ಬೀಜವನ್ನು ಹಾಕಿಕೊಂಡು 3 ಸ್ಪೂನ್ ನಷ್ಟು ಸೋಂಪ ಹಾಕಿಕೊಳ್ಳಿ ಇದರಿಂದ ನಿಮಗೆ ಹಸಿವಾಗುವುದು ಕಡಿಮೆಯಾಗುತ್ತದೆ ನಂತರ 3 ಸ್ಪೂನ್ ನಷ್ಟು ಜೀರಿಗೆ ಹಾಕಿ ಕೊಳ್ಳಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಸ್ವಲ್ಪ ಹೋಮ್ ಕಾಳುಗಳನ್ನು ಅಥವಾ ಅಜ್ವಾನ ಹಾಕಿಕೊಳ್ಳಿ ಇದನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ ತೋಟ ಕರಿಬೇವಿನ ಹಾಕಿ ಕೊಳ್ಳಿ ಇದಾದ ಮೇಲೆ ಮಹತ್ತರವಾದ ವಿಚಾರಗಳನ್ನು ಈ ಮೇಲೆ ಕಾಣುವಂತಹ ವಿಡಿಯೋಗಳಲ್ಲಿ ಕಾಣಬಹುದು ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

See also  ನಿಮ್ಮ ಬೆನ್ನು ನೋವು ಸೊಂಟ ನೋವು ಕಾಲು ನೋವು ಎಲ್ಲದಕ್ಕೂ ಇದೊಂದೆ ವ್ಯಾಯಾಮ ಸಾಕು...ಸೂಪರ್ ಪರಿಣಾಮ


crossorigin="anonymous">