ದೀಪಾವಳಿ ನಂತರ ಈ 4 ರಾಶಿಗೆ ಮುಟ್ಟಿದ್ದೆಲ್ಲಾ ಬಂಗಾರ ಅಂದುಕೊಂಡಿದ್ದೆಲ್ಲಾ ನಡೆಯುತ್ತೆ ಸಾಕಷ್ಟು ಧನಲಾಭ - Karnataka's Best News Portal

ದೀಪಾವಳಿ ನಂತರ ಈ 4 ರಾಶಿಗೆ ಮುಟ್ಟಿದ್ದೆಲ್ಲಾ ಬಂಗಾರ ಅಂದುಕೊಂಡಿದ್ದೆಲ್ಲಾ ನಡೆಯುತ್ತೆ ಸಾಕಷ್ಟು ಧನಲಾಭ

ಮೇಷ ರಾಶಿ:- ಮಾನಸಿಕವಾಗಿ ಧೈರ್ಯ ಗೆಡಬಹುದು ಸಕರಾತ್ಮಕ ಯೋಚನೆಯಿಂದ ಇರಿ ಖರ್ಚುವೆಚ್ಚಗಳಲ್ಲಿ ಗಮನವಿರಲಿ ನಗೂ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ಹಾಗೆ ಖುಷಿ ಖುಷಿಯಾಗಿರಿ.ಭೂಮಿ ವಸತಿ ಹಾಗೂ ಸಂಸ್ಕೃತಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಕೊಡಬೇಕು ಹಾಗೂ ಕಚೇರಿ ನಡೆದಂತಹ ವಿಚಾರಗಳನ್ನು ಮನೆಗೆ ತೆಗೆದುಕೊಳ್ಳಬೇಡಿ.ಕುಟುಂಬದ ಸಂತೋಷವನ್ನು ಹಾಳು ಮಾಡುತ್ತದೆ ವಸತಿ ಭೂಮಿ ಹಾಗೂ ಸಂಸ್ಕೃತಿಯ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಬೇಕು ಕಚೇರಿಯಲ್ಲಿ ಒತ್ತಡ ತರಬೇಡಿ ಇದು ಕುಟುಂಬದ ಸಂತೋಷ ಹಾಳುಮಾಡುತ್ತದೆ‌.ನಿಮ್ಮ ಅದೃಷ್ಟದ ಸಂಖ್ಯೆ 9

ವೃಷಭರಾಶಿ :-ಮದ್ಯಪಾನ ತಂಬಾಕು ನಿಲ್ಲಿಸಲು ಇದು ಸರಿಯಾದ ಸಮಯ ಇಲ್ಲದಿದ್ದರೆ ಅಭ್ಯಾಸ ನಿಮಗೆ ತೊಡೆದುಹಾಕಲು ಬಹಳ ಕಷ್ಟ ವಾಗುತ್ತದೆ ಇದರಿಂದ ಇಂದೇ ಹೊರಬನ್ನಿ ಇದರಿಂದ ಬಳಕೆ ಮಾಡುವುದರಿಂದ ನಿಮ್ಮ ದೇಹದ ಕೆಟ್ಟದಾಗುತ್ತದೆ ಮತ್ತು ಬುದ್ಧಿ ಮಂಕು ಕವಿದಂತೆ ಆಗುತ್ತದೆ. ಉದ್ಯೋಗದಲ್ಲಿ ವ್ಯಾಪಾರದಲ್ಲಿ ಕೆಲಸ ಮಾಡಲು ಬರುವುದಿಲ್ಲ ಆರೋಗ್ಯದಲ್ಲಿ ವ್ಯತ್ಯಾಸ ಇಂಥ ಅಭ್ಯಾಸಗಳಿಂದ ದೂರವಿರಿ.ದೀಪಾವಳಿ ನಂತರ ಉದ್ಯೋಗ ಪ್ರಾಪ್ತಿ ಹಣಕಾಸು ಚೆನ್ನಾಗಿ ಓಡಾಡುತ್ತೆ.ನಿಮ್ಮ ಅದೃಷ್ಟದ ಸಂಖ್ಯೆ 8

ಮಿಥುನ ರಾಶಿ :- ಅತ್ಯಂತ ಚೈತನ್ಯ ಮತ್ತು ಉತ್ಸಾಹ ನಿಮ್ಮನ್ನ ಆವರಿಸುತ್ತದೆ ನಿಮ್ಮ ಅವಕಾಶಗಳನ್ನು ಅನುಕೂಲಕ್ಕೆ ತಕ್ಕಂತೆ ಬಯಸುತ್ತೀರಿ.ಬಾಕಿ ಇರುವ ವಿಚಾರಗಳು ರಹಸ್ಯವಾಗಿರುತ್ತದೆ ಇಂದು ನಿಮಗೆ ಪ್ರತಿಯೊಬ್ಬರೂ ಸ್ನೇಹಿತರಾಗಿರುವಂತೆ ಬಯಸುತ್ತಾರೆ.ನಾಳೆ ಬಹಳ ತಡವಾಗುವುದು ರಿಂದ ಇಂದು ನಿಮ್ಮ ದೀರ್ಘ ಕಾಲದ ಜಗಳವನ್ನು ಪರಿಹರಿಸಿಕೊಳ್ಳಿ‌.ಶತೃಗಳು ಕೂಡ ಮಿತ್ರರಾಗಿ ನಿಮ್ಮನ್ನು ಪ್ರೀತಿಸುತ್ತಾರೆ.ದೀಪಾವಳಿ ನಂತರ ಕೊಂಚ ವ್ಯವಹಾರದಲ್ಲಿ ಎಚ್ಚರ.ಹಣದ ಹರಿವು ಸುಗಮವಾಗಿರುತ್ತೆ.ನಿಮ್ಮ ಅದೃಷ್ಟದ ಸಂಖ್ಯೆ 7

See also  ದಚ್ಚು/ಉಮಾ ತಗಡು ತಗಾದೆ ವಿವಾದ ನಿರ್ಮಾಪಕರು ಅನ್ನದಾತರೋ ? ತಗಡುಗಳೋ..

ಕಟಕ ರಾಶಿ :- ನಿಮ್ಮ ಸಭ್ಯ ನಡುವಳಿಕೆಗೆ ಮೆಚ್ಚುಗೆ ಪಡೆಯುವಿರಿ ಇಂದು ನೀವು ಪ್ರೀತಿಯ ಮನೋಭಾವ ನಲ್ಲಿ ಇರುತ್ತೀರಿ ಇದಕ್ಕೆ ಅವಕಾಶಗಳು ಹೆಚ್ಚಾಗಿರುತ್ತದೆ ಯಾವುದೇ ಹೊಸ ಜಂಟಿ ಉದ್ಯಮಕ್ಕೆ ಒಳಗಾಗಬೇಡಿ ಪ್ರಯಾಣಕ್ಕೆ ಒಳ್ಳೇ ದಿನವಲ್ಲ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ‌.
ನಿಮ್ಮ ಅದೃಷ್ಟದ ಸಂಖ್ಯೆ 2

ಸಿಂಹ ರಾಶಿ :– ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಣೆ ಮಾಡಿಕೊಳ್ಳಲು ಸಹಾಯ ಮಾಡಿಕೊಳ್ಳಲೇಬೇಕು ನಿಮ್ಮ ಕೆಟ್ಟ ಚಟಗಳು ನಿಮ್ಮನ್ನು ನಾಶಗೊಳಿಸಬಹುದು ಹಾಗಾಗಿ ಕೆಟ್ಟ ಚಟಗಳಿಂದ ದೂರವಿರಿ ವಾಸ್ತವಿಕ ಯೋಜನೆ ಹಣದ ಕೊರತೆ ಯಾಗುತ್ತದೆ ನಿಮ್ಮ ಭಾವನೆಯನ್ನು ನಿಯಂತ್ರಿಸಲು ತೊಂದರೆಯಾಗುತ್ತದೆ ಗಲಾಟೆ ಆಗುವ ಸಾಧ್ಯತೆ ಇದೆ ಜಾಗೃತಿ ಇರಲಿ ಕೆಲಸದ ಒತ್ತಡ ಸುಸ್ತಿನಿಂದ ಕೂಡಿರುತ್ತದೆ ಆದರೆ ಸ್ನೇಹಿತರ ಸಂಘ ಮಾಡುವುದರಿಂದ ಇಂದಿನ ದಿನ ಸಂತೋಷ ಮತ್ತು ಆರಾಮದಾಯಕವಾಗಿರುತ್ತದೆ.ದೀಪಾವಳಿ ಹಬ್ಬ ನಿಮಗೆ ಸಿಹಿಸುದ್ದಿ ನೀಡಲಿದ್ದು ಸಾಕಷ್ಟು ಕಡೆಯಿಂದ ಹಣದ ಶುಭಸೂಚನೆ ಹಾಗೂ ನೆಮ್ಮದಿ ಸಿಗುತ್ತದೆ.
ನಿಮ್ಮ ಅದೃಷ್ಟದ ಸಂಖ್ಯೆ 2

ಕನ್ಯಾ ರಾಶಿ :- ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಲು ಯೋಗವನ್ನು ಮಾಡಿ ಆರ್ಥಿಕ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ಯಾಗುವ ಸಾಧ್ಯತೆ ಇದೆ ಶಾಂತಿಯಿಂದ ಇರಿ ಕೆಲಸದಿಂದ ಒತ್ತಡ ಇಂದು ಆಯಾಸ ಉಂಟುಮಾಡುವುದು ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಜಾಗರ ಕತೆ ನೋಡಿ ನಿಮ್ಮ ಅದೃಷ್ಟದ ಸಂಖ್ಯೆ 2

ತುಲಾ ರಾಶಿ :- ಪರರ ಜೀವನಕ್ಕೆ ನಿಮ್ಮ ಜೀವನಕ್ಕೆ ಹೋಲಿಕೆ ಮಾಡಿ ಖಿನ್ನತೆಗೆ ಒಳಗಾಗಬೇಡಿ ಭಗವಂತ ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ಜೀವನ ಮತ್ತು ಕಾರ್ಯದಕ್ಷತೆಯನ್ನು ಕೊಟ್ಟಿರುತ್ತಾನೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಇಂದು ನೀವು ಸುಸ್ತನ್ನು ಅನುಭವಿಸಬಹುದು ಪ್ರಮುಖ ಜನರನ್ನು ಭೇಟಿ ಮಾಡಿ ವಿಶೇಷವಾದಂತಹ ಮಾರ್ಗದರ್ಶನ ಪಡೆದುಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ನೀಲಿ ಬಣ್ಣ

See also  ದಚ್ಚು/ಉಮಾ ತಗಡು ತಗಾದೆ ವಿವಾದ ನಿರ್ಮಾಪಕರು ಅನ್ನದಾತರೋ ? ತಗಡುಗಳೋ..

ವೃಶ್ಚಿಕ ರಾಶಿ :– ಮಾನಸಿಕ ಶಾಂತಿಗಾಗಿ ಕೆಲವು ದಾನಧರ್ಮಗಳನ್ನು ಮಾಡಿ ಹಣಕಾಸಿನ ವಿಚಾರದಲ್ಲಿ ಜಾಗೃತಿ ಬಿಡುವಿನ ಸಮಯದಲ್ಲಿ ನಿಸ್ವಾರ್ಥ ಸೇವೆಯನ್ನು ಆರಂಭಿಸಿ ನೀವು ಆಪ್ತ ಗೆಳೆಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ ನಿಸ್ವಾರ್ಥ ಮನಸ್ಸಿನಿಂದ ಭಗವಂತನಲ್ಲಿ ಪ್ರಾರ್ಥನೆ ಮಾಡಿ ಕೈಲಾದಷ್ಟು ಒಳ್ಳೇದು ಮಾಡಿ ಕೆಲವೊಂದು ವಿಚಾರಗಳಲ್ಲಿ ಯಶಸ್ಸನ್ನು ಗಳಿಸಲು ಹಣವನ್ನು ಚೆಲ್ಲಬೇಕು ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಧನುಸ್ಸು ರಾಶಿ:- ಸದ್ಯ ನಡತೆಯಿಂದ ಒಳಿತು ಮೆಚ್ಚುಗೆ ಇರುತ್ತದೆ ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ ಹಿಂದಿ ನಡೆಯುತ್ತಿರುವಂತಹ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಮುಂದಾಲೋಚನೆ ನಡೆಸಿ ಹಣವನ್ನು ಹೂಡಿಕೆ ಮಾಡಿ ಇಲ್ಲದಿದ್ದರೆ ಕಷ್ಟವಾಗುವುದು ಸದ್ಯಕ್ಕೆ ಹೊಸ ಕಾರ್ಯಗಳನ್ನು ಮಾಡುವುದು ಮುಂದೂಡಬೇಕು ಜಗದೊಡೆಯ ಮುಖ್ಯಪ್ರಾಣ ಆಂಜನೇಯ ಆಶೀರ್ವಾದ ಪಡೆದು ಬನ್ನಿ ನಿಮಗೆಲ್ಲ ಶುಭವಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ:- ನಿಮ್ಮ ಅನುಮಾನದ ಸ್ವಭಾವ ಸೋಲಿನ ದಾರಿ ತೋರುತ್ತದೆ ನಿಮಗೆ ತಿಳಿದ ಜನರು ಕಡೆಯಿಂದ ಆದಾಯದ ಮೂಲ ಕಂಡುಬರುತ್ತದೆ ಹಾಸ್ಯ ಮಾಡುವವರು ಉಂಟು ಜಾಣ್ಮೆಯಿಂದ ಬುದ್ಧಿಯಿಂದ ನಡೆದುಕೊಳ್ಳಿ ಇಲ್ಲದಿದ್ದರೆ ತೊಂದರೆ ಆಗಬಹುದು ಮೊದಲ ನೋಟದಲ್ಲಿ ನೀವು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ ಹಿಂದೆ ಪರಿಚಯವಾದ ವ್ಯಕ್ತಿ ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಹೆಚ್ಚಿನ ಸಂತೋಷ ಸಿಗುವುದು ನಿಮ್ಮ ಅದೃಷ್ಟದ ಸಂಖ್ಯೆ3 ಅದೃಷ್ಟದ ಬಣ್ಣ ನೇರಳೆ

See also  ದಚ್ಚು/ಉಮಾ ತಗಡು ತಗಾದೆ ವಿವಾದ ನಿರ್ಮಾಪಕರು ಅನ್ನದಾತರೋ ? ತಗಡುಗಳೋ..

ಕುಂಭ ರಾಶಿ:- ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ ಹೂಡಿಕೆ ಶಿಫಾರಸು ಮಾಡಲಾಗಿದ್ದರೂ ಸರಿಯಾದ ಸಲಹೆ ಪಡೆಯಬೇಕು ಮತ್ತು ನೀವು ಇಂದು ನಿಮ್ಮ ಸಾಮರ್ಥ್ಯವನ್ನು ತೋರಿಸಲು ಕೈಲಾದಷ್ಟು ಪ್ರಯತ್ನ ಮಾಡಲೇ ಬೇಕು ನಮ್ಮ ಯೋಜನೆಯಂತೆ ಕೆಲವರು ಸವಾಲುಗಳನ್ನು ಎಸೆಯಬಹುದು ನೀವು ಹೋಗುವಂತ ದಾರಿಯಲ್ಲಿ ಒಂದಿಷ್ಟು ಹಟಮಾರಿ ವರ್ತನೆಯನ್ನು ಕಾಣಬಹುದು ಸಕರಾತ್ಮಕ ಯೋಚನೆಯಿಂದ ಇದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನ ರಾಶಿ:- ಆರೋಗ್ಯದಲ್ಲಿ ಉತ್ತಮ ಹುಡುಗಿಯ ಬಗ್ಗೆ ಮತ್ತು ನಿಮ್ಮ ಭವಿಷ್ಯದ ಬಗ್ಗೆ ಯಾರಿಗೂ ಹೇಳಬೇಡಿ ಇದರಿಂದ ನಿಮಗೆ ತೊಂದರೆ ಆಗುತ್ತದೆ ಇಂದು ನೀವು ಅತ್ಯುತ್ತಮವಾದ ನಡತೆ ಹೊಂದಿರುತ್ತೀರಿ ಸ್ನೇಹಿತರು ಕೂಡ ಹೆಚ್ಚು ನಿಮ್ಮಗೆ ಸಹಾಯ ಮಾಡುತ್ತಾರೆ ಬೆಂಬಲ ನೀಡುತ್ತಾರೆ ದೀರ್ಘ ಕಾಲದನಂತರ ಹಳೆಯ ಸ್ನೇಹಿತರು ಬೇಟಿ ಮಾಡುವುದರಿಂದ ಆಶ್ಚರ್ಯಕರವಾದ ಸಂಗತಿ ಗಳು ತಂದುಕೊಡುತ್ತದೆ ನಿಮ್ಮ ಆತ್ಮೀಯ ಸ್ನೇಹಿತ ರನ್ನು ನೋಡಿ ಸಂತೋಷವಾಗುವುದು‌.ಹಬ್ಬ ಕಳೆದ ನಂತರವಾದರೂ ಕೋಪ ನಿಯಂತ್ರಿಸಿಕೊಂಡರೆ ಪ್ರೀತಿ ಪ್ರೇಮದಲ್ಲಿ ಜಯ ನಿಮ್ಮದೆ.ಕೊಟ್ಟ ಹಣ ಕೈ ಸೇರಲಿದ್ದು ನೆಮ್ಮದಿಯ ಜೀವನ ಸಿಗಲಿದೆ.ನಿಮ್ಮ ಅದೃಷ್ಟದ ಸಂಖ್ಯೆ 7 ಅದೃಷ್ಟದ ಬಣ್ಣ ಕೆಂಪು ಬಣ್ಣ

[irp]


crossorigin="anonymous">