ಹುಟ್ಟಿದ ಹನ್ನೊಂದು ದಿನಕ್ಕೆ ಮೊಮ್ಮಗನಿಗೆ ಹೆಸರು ಫಿಕ್ಸ್ ಮಾಡಿದ ತಾತ ಸುಂದರ್ ರಾಜ್ ,ಹೆಸರೇನು ಗೊತ್ತಾ.. - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಸತ್ಯಾಂಶವನ್ನು ನೋಡಲೇಬೇಕಾದಂತಹ ವಿಚಾರವಾಗಿದೆ ಮೇಘನರಾಜ್ ಹಾಗೂ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ ನಿಜ ಸ್ನೇಹಿತರೆ ಚಿರುಸರ್ಜ ನಿಧಾನ ಆಗಿದ್ದರಿಂದ ಅಪಾರ ನೋವು ಕಷ್ಟ ಸಹಿಸಿಕೊಂಡು ಒತ್ತಡದಲ್ಲಿ ಕುಟುಂಬಕ್ಕೆ ಮರಿ ಚಿರು ನಿಂದ ಸಂತೋಷ ಮನೆಮಾಡಿದೆ ಈ ಮೂಲಕ ಕುಟುಂಬದ ಸದಸ್ಯರಲ್ಲಿ ಹೊಸ ಹುರುಪು ಸಂತೋಷ ಉತ್ಸಾಹ ಮನೆಮಾಡಿದೆ ಎಂದರೆ ತಪ್ಪಾಗಲಾರದು ನಿನ್ನ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಹೆಸರು ಕೂಡ ಫಿಕ್ಸ್ ಮಾಡಿದ್ದಾರೆ ಹಾಗಾದ್ರೆ ಜೂನಿಯರ್ ಚಿರು ಹೆಸರಿಟ್ಟಿರುವ ಹೆಸರೇನು ಗೊತ್ತಾ ನಾಮಕರಣ ಯಾವಾಗ ಇದನ್ನೆಲ್ಲ ಮಾಹಿತಿನ ತಿಳಿಯೋಣ ಬನ್ನಿ ಮೇಘನರಾಜ ಗಂಡುಮಗು ಆಗಿರುವುದರಿಂದ ಸರ್ಜಾ ಕುಟುಂಬಕ್ಕೆ ಆಗುವ ಅಭಿಮಾನ ಬಳಗಕ್ಕೆ ಸಂತೋಷ ಎಲ್ಲಿಲ್ಲದ ಹರುಷ ಎಲ್ಲಾ ಅಭಿಮಾನಿಗಳು ಜೂನಿಯರ್ ಚಿರುವನ್ನು ಬಹಳ ಸಂಭ್ರಮ ಸಡಗರದಿಂದ ಬರಮಾಡಿಕೊಂಡಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟು ದಿನಗಳ ಕಾಲ ಮೇಘನರಾಜ ರವರಿಗೆ

ಯಾವಾಗ ಮಗುವಾಗುತ್ತದೆ ಎಂಬುದು ಚರ್ಚೆ ನಡೆಯುತ್ತಿತ್ತು ಇದೀಗ ಮೇಘನರಾಜ ಅವರ ಮಗುವಿಗೆ ಯಾವಾಗ ನಾಮಕರಣ ಮಾಡುತ್ತಾರೆ ಹೆಸರಿಡುತ್ತಾರೆ ಎಂದು ಚರ್ಚೆ ಆರಂಭವಾಗಿದೆ ನಮ್ಮಲ್ಲಿ ತಿಳಿದು ಬಂದ ಮಾಹಿತಿಯ ಪ್ರಕಾರ ಸರ್ಜಾ ಮತ್ತು ಮೇಘನ ಕುಟುಂಬದವರು ಮಗುವನ್ನ ಚಿರು ಎಂದೇ ಕರೆಯುತ್ತಿದ್ದರಂತೆ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಮೇಘನರಾಜ ಅವರು ಮಗುವಿನ ಫೋಟೋ ಕೆಳಗೆ ಸಾಕಷ್ಟು ಅಭಿಮಾನಿಗಳು ತಮಗೆ ಇಷ್ಟವಾದ ಮಗುವಿನ ಫೋಟೋ ನೋಡಿ ಸಾಕಷ್ಟು ಅಭಿಮಾನಿಗಳು ತಮಗಿಷ್ಟವಾದ ಹೆಸರನ್ನು ಕಾಮೆಂಟ್ ಮಾಡುತ್ತಿದ್ದಾರೆ ಅದರಲ್ಲಿ ಚಿರು ಚಿರಾಜ್ಞ ಎಂಬ ಹಲವಾರು ಹೆಸರಿನಿಂದ ಕಾಯುತ್ತಿದ್ದಾರಂತೆ ಇನ್ನೂ ಕುತೂಹಲಕಾರಿ ವಿಚಾರವನ್ನು ನೀವು ನೋಡಬೇಕಾದರೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಸ್ನೇಹಿತರೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *