ನಂಬಿದ್ರೆ ನಂಬಿ ಇಂದಿನಿಂದ 12 ದಿನಗಳತನಕ ಈ 4 ರಾಶಿಗೆ ಅದೃಷ್ಟ ಬೆನ್ನ ಹಿಂದೆ ಧನವಂತರಾಗ್ತಾರೆ ಶಿವನ ಆಶಿರ್ವಾದ - Karnataka's Best News Portal

ನಂಬಿದ್ರೆ ನಂಬಿ ಇಂದಿನಿಂದ 12 ದಿನಗಳತನಕ ಈ 4 ರಾಶಿಗೆ ಅದೃಷ್ಟ ಬೆನ್ನ ಹಿಂದೆ ಧನವಂತರಾಗ್ತಾರೆ ಶಿವನ ಆಶಿರ್ವಾದ

ಮೇಷ ರಾಶಿ:- ಅಧಿಕಾರ ವರ್ಗದಲ್ಲಿ ಇದ್ದವರಿಗೆ ಅಧಿಕಾರ ಬದಲಾವಣೆಯಾಗುತ್ತದೆ ಹೆಚ್ಚುವರಿ ಹಣ ಗಳಿಸಲು ನಿಮ್ಮ ಹೊಸ ಕಲ್ಪನೆ ರೂಪದಲ್ಲಿ ಬಳಸಿ, ವಾಹನ ಚಲಿಸುವಾಗ ಗಮನವಿಟ್ಟು ಚಲಾಯಿಸಿ ಆರೋಗ್ಯದಲ್ಲಿ ಜಾಗೃತರಾಗಿರಿ ವಿವಿಧ ಖರ್ಚು ಗಳಿಂದಲೂ ಧನಾಗಮನ ಉತ್ಸಾಹದಿಂದ ಇರಿ ನೀವು ಮಾಡುವ ಕೆಲಸಕ್ಕೆ ಸಂಗಾತಿಯ ಬೆಂಬಲವಿದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬಹುದು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ಶತ್ರುಗಳ ಬಾದೆ ಆಗಾಗ ಕಾಡಲಿದೆ ತಾಳ್ಮೆ ಇರಲಿ ಕೆಟ್ಟ ಅಭ್ಯಾಸಗಳನ್ನು ಬಿಟ್ಟರೆ ಜೀವನದಲ್ಲಿ ಯಶಸ್ವಿಯಾಗುವಿರಿ, ಹಣಕಾಸಿನ ವಿಚಾರದಲ್ಲಿ ಇಂದು ಒಳಿತಾಗುವುದು ಹಾಗೂ ಹೊಸ ಪಾಲುಗಾರಿಕೆ ಒಳಿತನ್ನು ಕಾಣುವಿರಿ. ವ್ಯವಹಾರದಲ್ಲಿ ಬುದ್ಧಿವಂತಿಕೆ ಜಾಣ್ಮೆಯಿಂದ ತಾಳಿ ಜಾಗೃತಿಯಿಂದ ನಡೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಿಥುನ ರಾಶಿ:- ಅನೇಕರು ಹೊಸದಾದ ವ್ಯವಹಾರ ನೀಡಲು ಸಲಹೆ ನೀಡುತ್ತಾರೆ ಆದರೆ ಇದಕ್ಕೆ ಈ ಕಾಲ ಸೂಕ್ತವಾಗಿದೆ ಅಥವಾ ಸೂಕ್ತವಾಗಿಲ್ಲ ಎಂಬುವುದನ್ನು ನೀವೇ ನಿರ್ಧಾರ ಮಾಡಬೇಕಾಗುತ್ತದೆ. ಮನೆಯಲ್ಲಿ ಕುಟುಂಬದವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ ಇವರ ಮಾತುಗಳನ್ನು ಸ್ವಲ್ಪ ಕೇಳಿ ವ್ಯವಹರಿಸುವಾಗ ಮತ್ತು ಮಾತನಾಡುವಾಗ ಜಾಗೃತರಾಗಿರಿ ಎಚ್ಚರದಿಂದ ಕಾರ್ಯನಿರ್ವಹಿಸಿ ಬಾಯಿತಪ್ಪಿ ಆಡಿದ ಮಾತಿಗೆ ದಂಡ ಕಟ್ಟುವ ಸಾಧ್ಯತೆ ಉಂಟು ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:- ವೃತ್ತಿ ಜೀವನದಲ್ಲಿ ಸ್ವಂತ ನಿರ್ಧಾರವನ್ನು ತೆಗೆದು ಕೊಳ್ಳಿ ಇದರಿಂದ ನಿಮಗೆ ಲಾಭವಾಗುತ್ತದೆ ಹಾಗೂ ಮನೆಯ ಸದಸ್ಯರೊಂದಿಗೆ ಮನಬಿಚ್ಚಿ ಮಾತನಾಡಿ ಇದರಿಂದ ಹಲವು ಸಮಸ್ಯೆ ದೂರವಾಗಬಹುದು ಗಣೇಶನಿಗೆ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿ ಹಣವನ್ನು ಯೋಚಿಸಿ ಖರ್ಚು ಮಾಡಿ ಇದರಿಂದ ಅಧಿಕವಾಗಿ ನಷ್ಟವಾಗುವುದನ್ನು ತಪ್ಪಿಸುತ್ತದೆ ಹಣಕಾಸಿನ ವಿಚಾರದಲ್ಲಿ ನಿಮಗೆ ಸಹಾಯ ಮಾಡುತ್ತಾರೆ ನಿಮಗೆ ಇಂದು ಆದಾಯ ಮೂಲಗಳು ಕಂಡುಬರುತ್ತವೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

See also  ವಿನೋದ್ ರಾಜ್ ಅಸಲಿ ಗುಣ ಗೋಪ್ರೋ ಕ್ಯಾಮರಾದಲ್ಲಿ ಸೆರೆ..ವಿನೋದ್ ಅವರ ಮನೆಯಲ್ಲಿ ಮೊನ್ನೆ ಆಗಿದ್ದೇನು ಗೊತ್ತಾ ?

ಸಿಂಹ ರಾಶಿ:- ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮದೇ ನಿಮ್ಮ ಲೆಕ್ಕಚಾರ ಉಲ್ಟಾ ಮಾಡುವ ಜನರಿಂದ ದೂರವಿರಿ, ಸದಾ ತಾಳ್ಮೆಯಿಂದ ಇರಿ,ಮಕ್ಕಳಿಂದ ಆರ್ಥಿಕ ಲಾಭವನ್ನು ಕಾಣಬಹುದು ವ್ಯಾಪಾರ-ವ್ಯವಹಾರದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆ ಅಷ್ಟಾಗಿ ಕಾಣುವುದಿಲ್ಲ ಗುರುಹಿರಿಯರ ಅನುಗ್ರಹದಿಂದ ಬಾಳಿ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ನೀಲಿ .

ಕನ್ಯಾ ರಾಶಿ:-ಹೊಸ ವಾಹನ ಖರೀದಿ ಮಾಡುವ ಯೋಗವಿದೆ ವ್ಯವಹಾರ ಅಥವಾ ವ್ಯಾಪಾರ ಮಾಡುವಾಗ ಕೆಲಸದಲ್ಲಿ ಯಶಸ್ವಿಯನ್ನು ಪಡೆಯುವಿರಿ ವಿದ್ಯಾರ್ಥಿಗಳ ಜೀವನದಲ್ಲಿ ಈ ದಿನ ಯಶಸ್ವಿಯಾಗಿ ಇರುತ್ತದೆ ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಸಂಗಾತಿಯು ನಿಮ್ಮ ಸಹಾಯ ಮಾಡುತ್ತಾರೆ. ಉದ್ಯೋಗ ಸಿಗುವ ಸಾಧ್ಯತೆ ಇದೆ ತಾಂತ್ರಿಕ ಪರಿಣಿತ ಪಡೆದವರು ದೊಡ್ಡದಾದ ಸಂಸ್ಥೆಯಲ್ಲಿ ಉನ್ನತ ಗೌರವವನ್ನು ಕಳಿಸುವ ಸಾಧ್ಯತೆ ಉಂಟು ಒಳ್ಳೆಯ ಕ್ರಮವನ್ನು ತೆಗೆದುಕೊಂಡು ಕೆಲಸವನ್ನು ಪ್ರಾರಂಭಿಸಿ ಅಡೆತಡೆಗಳು ದೂರವಾಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ.

ತುಲಾ ರಾಶಿ:- ನಿರುದ್ಯೋಗಿಗಳಿಗೆ ಬಂದ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಿ ಹಾಗೂ ವ್ಯಾಪಾರ-ವ್ಯವಹಾರಗಳಲ್ಲಿ ತಕ್ಕಮಟ್ಟಿಗೆ ಲಾಭವನ್ನು ಕಾಣುವಿರಿ ಹಾಗೂ ಮಾಡುತ್ತಿರುವ ಕೆಲಸಕಾರ್ಯಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ನಿಮಗೆ ಮೋಸ ಮಾಡುವರು ಇಂದು ನೀವು ಎಚ್ಚರದಿಂದಿರಿ ನಿಮ್ಮ ಪ್ರತಿಭೆ ತೋರಿಸಲು ನಿಮಗೆ ಅವಕಾಶ ಇಂದು ಸಿಗುತ್ತದೆ ಅನಾವಶ್ಯಕವಾದ ಕೆಲಸವನ್ನು ಮಾಡಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ ಆಗಿದೆ.

See also  ವಿನೋದ್ ರಾಜ್ ಅಸಲಿ ಗುಣ ಗೋಪ್ರೋ ಕ್ಯಾಮರಾದಲ್ಲಿ ಸೆರೆ..ವಿನೋದ್ ಅವರ ಮನೆಯಲ್ಲಿ ಮೊನ್ನೆ ಆಗಿದ್ದೇನು ಗೊತ್ತಾ ?

ವೃಚಿಕ ರಾಶಿ:- ಇಂಜಿನಿಯರ್ ಕಂಟ್ರಾಕ್ಟರ್ ಗಳಿಗೆ ಉತ್ತಮ ಆದಾಯ ಗಳೊಂದಿಗೆ ಹೊಸ ಆಯಾಮ ಕೆಲಸ ಸಿಗುತ್ತದೆ. ಕೆಲಸ ನಿರ್ವಹಿಸಲು ಮುಂದಾಗುತ್ತಿರಾ ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಕುಟುಂಬದವರಿಗೆ ಸಹಾಯ ನೆರವು ಸಿಗುತ್ತದೆ ನಿಮಗೆ ಮನೆಯಲ್ಲಿ ನೆಮ್ಮದಿ ಶಾಂತಿ ಉಂಟಾಗುವುದು ನಿಮ್ಮ ಅದೃಷ್ಟ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಕೇಸರಿ.

ಧನಸ್ಸು ರಾಶಿ:- ನೀವು ಮಾಡುವ ವೃತ್ತಿಯಲ್ಲಿ ಸರಿಯಾದ ಕ್ರಮ ಸರಿಯಾಗಿವೆಯೇ ಎಂದು ಪರಿಶೀಲನೆ ಮಾಡಿ ಮುಂದೆ ಸಾಗಿ. ಹಾಗೂ ಕಾರಣವಿಲ್ಲದ ಜಗಳಕ್ಕೆ ಬರುವ ಜನಗಳಿಂದ ಎಚ್ಚರದಿಂದಿರಿ ಭಯಪಡದೆ ಎಂತಹ ಜನಗಳನ್ನು ಕೂಡ ದೂರವಿರಿ ಒಳ್ಳೆಯದು ಸಂಗಾತಿಯ ಮಾತುಗಳನ್ನು ಆಲಿಸಿ ತುಂಬಾ ದಿನದಿಂದ ಬರೆದಿರುವ ಹಣವು ಇನ್ನು ಕೆಲವೇ ದಿನಗಳಲ್ಲಿ ಬರುವ ಸಾಧ್ಯತೆ ಉಂಟು ಗೆಳೆಯರು ಅಥವಾ ಆತ್ಮೀಯರಿಂದ ಒಳಿತು ಆಗುವ ಸಾಧ್ಯತೆ ನಿಮಗಿದೆ ಅದೃಷ್ಟ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿ.

ಮಕರ ರಾಶಿ:- ಪ್ರೀತಿ ವಾತ್ಸಲ್ಯದಿಂದ ಇರಿ ದುಡುಕು ಮಾತುಗಳನ್ನು ಆಡಬೇಡಿ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಿರಿ ಸ್ನೇಹಿತರೊಂದಿಗೆ ಕದನ ವಿರಸ ಸೂಕ್ತವಲ್ಲ ಪ್ರತಿ ದಿನ ಒಂದೇ ತರಹ ಇರುವುದಿಲ್ಲ ತಾಳ್ಮೆ ಕಾಪಾಡಿಕೊಳ್ಳುವಲ್ಲಿ ಕಲಿಕೆ ವಿಚಾರದಲ್ಲಿ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಸಿಗುವ ಸಂತೋಷ ಅನುಭವಿಸುತ್ತೀರಿ ಹಾಗೂ ಯೋಜನೆಗಳಿಗೆ ಅಲ್ಪವಿರಾಮ ಹಾಕುವುದು ಒಳ್ಳೆಯದು ಕಾರ್ಯಗಳಲ್ಲಿ ಅಡೆತಡೆಗಳ ಗೋಚರಿಸುವುದು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.

See also  ವಿನೋದ್ ರಾಜ್ ಅಸಲಿ ಗುಣ ಗೋಪ್ರೋ ಕ್ಯಾಮರಾದಲ್ಲಿ ಸೆರೆ..ವಿನೋದ್ ಅವರ ಮನೆಯಲ್ಲಿ ಮೊನ್ನೆ ಆಗಿದ್ದೇನು ಗೊತ್ತಾ ?

ಕುಂಭ ರಾಶಿ:- ಹಣಕಾಸಿನ ವಿಚಾರದಲ್ಲಿ ಚೇತರಿಕೆ ಸಾಧ್ಯತೆ ಇದೆ. ಆದರೆ ಬೆಡ್ಡಿಂಗ್ ಜೂಜು ಆಡಿ ಹಣ ಕಳೆದುಕೊಳ್ಳಬೇಡಿ ಅಂತಹ ಕ್ಷೇತ್ರಗಳಲ್ಲಿ ಹಣವನ್ನು ಹಾಕಬೇಡಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮನೆಗೆ ಬಂಧುಗಳ ಆಗಮನದಿಂದ ಸಂತೋಷ ಸಿಗುವುದು ಗೆಳೆಯರೊಂದಿಗೆ ಉತ್ತಮ ಸಂಬಂಧ ಇರುತ್ತದೆ ಇಂದಿನ ದಿನ ಹೆಚ್ಚಿನ ಕೆಲಸ ಉಂಟಾಗುತ್ತದೆ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:- ಇಂದು ಅಡೆತಡೆ ಬಂದರು ಇತರರೊಂದಿಗೆ ಸೇರಿ ಜಯ ಸಾಧಿಸುವಿರಿ ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿರುವುದು ನಿಮ್ಮ ವ್ಯವಹಾರಕ್ಕೆ ಬೆಂಬಲ ನೀಡುವ ತಕ್ಕ ವ್ಯವಹಾರಸ್ಥ ಸಿಗುತ್ತಾರೆ ನೆಮ್ಮದಿಯ ವಾತಾವರಣ ನಿಮಗೆ ಸಿಗುತ್ತದೆ ಬಂಧುಗಳ ಜೊತೆ ಹಾಗೂ ಹಿಂದೆ ಮಾಡಿದ ಹಣಕಾಸಿನ ವ್ಯವಹಾರವಾಗಿ ಮನಸ್ತಾಪ ಬರುವ ಸಾಧ್ಯತೆ ಇದೆ ಇಬ್ಬರ ಹಿರಿಯ ಸಮ್ಮುಖ ಕುರಿತು ಅಭಿಪ್ರಾಯ ಬಗೆಹರಿಸಿಕೊಳ್ಳಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿಕೊಳ್ಳಬೇಡಿ ನಿಮ್ಮ ಸದ್ಯದ ಪರಿಸ್ಥಿತಿ ಗ್ರಹಗಳ ಒಂದು ಪರಿಸ್ಥಿತಿ ಸರಿಯಾಗಿಲ್ಲ ಎಚ್ಚರವಾಗಿರಿ ಆಂಜನೇಯಸ್ವಾಮಿ ಸೋತ್ರ ಪಠಿಸಿ ಮಾರುತಿ ರಾಯರಿಗೆ ವಿಳ್ಳೆದೆಲೆ ಹಾರವನ್ನು ಹಾಕಿ ಅವರ ಸ್ಮರಣೆ ಮಾಡುತ್ತಿರಿ ಎಲ್ಲವೂ ಶುಭವಾಗುವುದು ನಿಮ್ಮ ಕುಲದೇವರನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

[irp]


crossorigin="anonymous">