ನಟಿ ನಮಿತಾ ತನ್ನ ಗಂಡನ ಜೊತೆಗೆ ಮಾಡಿದ ಬರ್ತಡೆ ವಿಡಿಯೋ ವೈರಲ್ ಮಿಸ್ ಮಾಡ್ದೆ ಕ್ಯೂಟ್ ಸಮಯ ನೋಡಿ... - Karnataka's Best News Portal

ತೆಲುಗು ಮತ್ತು ತಮಿಳು ಚಿತ್ರರಂಗದ ಹೆಸರಾಂತ ನಟಿ ನಮಿತಾ ರವರು ತಮ್ಮ ನಟನೆಯ ಮೂಲಕ ಒಂದು ಕಾಲದಲ್ಲಿ ಅದೆಷ್ಟು ಅಭಿಮಾನಿಗಳನ್ನು ಹೊಂದಿದ್ದರು ಮೊದಲು ಇವರ ತೆಲುಗಿನಲ್ಲಿ ನಟಿಸಿ ನಂತರ ತಮಿಳಿಗೆ ಪಾದಾರ್ಪಣೆ ಮಾಡಿದರು. ದಕ್ಷಿಣ ಭಾರತದ ಚಲನ ಚಿತ್ರೋದ್ಯಮದಲ್ಲಿ ಪ್ರಧಾನವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 2001ರಲ್ಲಿ ಸ್ಪರ್ಧಿಸಿದ್ದರು. ತನ್ನ ಮನಮೋಹಕ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದು ಮತ್ತು ಆಗಾಗ ಹಳೆಯ ನಟರ ಜೊತೆಗೆ ಕೂಡ ನಟಿಸಿದ್ದಾರೆ ದಶಕದ ಅಂತ್ಯದ ವೇಳೆಗೆ ತಮಿಳಿನ ಸಿನೆಮಾದ ಅತ್ಯಂತ ಜನಪ್ರಿಯ ನಟಿಯರಲ್ಲಿ ನಮಿತ ಒಬ್ಬರು ಮತ್ತು ತಮಿಳುನಾಡಿನ ಪ್ರೇಕ್ಷಕರಿಂದ ಕೆಳಗೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

ಆರಾಧನ ಶೈಲಿಯ ಅಭಿಮಾನಿಗಳನ್ನು ಪಡೆದಿದ್ದರು. ನಟಿ ನಮಿತಾ ರವರು ಚಿತ್ರ ನಟ ಮತ್ತು ನಿರ್ಮಾಪಕ ವೀರೇಂದ್ರ ಚೌಧರಿ ಅವರನ್ನು 2017ರಲ್ಲಿ ತಿರುಪತಿಯಲ್ಲಿ ವಿವಾಹವಾದರು. ನಟಿ ನಮಿತಾ ರವರ ಗಂಡ ವೀರೇಂದ್ರ ರವರ ಹುಟ್ಟುಹಬ್ಬ ವಿದ್ದು ಆದರೆ ನಟಿ ನಮಿತಾ ರವರಿಗೆ ಮಲಯಾಳಂ ಚಿತ್ರದ ಶೂಟಿಂಗ್ ಇರುವ ಕಾರಣದಿಂದಾಗಿ ಕೇರಳದಲ್ಲಿ ಇದ್ದು ಇವರು ತಮ್ಮ ಗಂಡನಿಗೆ ಬರ್ತಡೆ ವಿಶ್ ತಿಳಿಸಿದ್ದಾರೆ ಹಾಗೆ ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದು ಇದೇ ಮೊದಲ ಬಾರಿಗೆ ನಿಮ್ಮ ಬರ್ತಡೇ ಆಚರಣೆ ಮಾಡಲು ಜೊತೆಗೆ ಇಲ್ಲದಿರುವುದಾಗಿ ತಿಳಿಸಿದ್ದಾರೆ ಇದನ್ನು ತುಂಬಾ ಬೇಜಾರಿನಿಂದ ಹೇಳಿಕೊಂಡಿದ್ದಾರೆ. ತನ್ನ ಗಂಡನಿಗೆ ಶುಭ ಹಾರೈಸಿದ ನಮಿತಾ ಒಳ್ಳೆಯ ಹೆಸರು, ಕೀರ್ತಿ, ಗೌರವ ಎಲ್ಲ ಸಿಗಲಿ ಎಂದು ಹಾರೈಸಿದ್ದಾರೆ ಅವರ ಜೊತೆ ಇಲ್ಲವಾದರೂ ಸಹಾ ಕೇಕ್ ಕಟ್ ಮಾಡಿ ಆಚರಣೆ ಮಾಡಿದ್ದಾರೆ. ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *