ನಟಿ ಮಂಜುಳಾ ಅವರ ಮಗ ಮತ್ತು ಸೊಸೆ ಹೇಗಿದ್ದಾರೆ ಗೊತ್ತಾ ನೀವು ನಂಬಲಿಕ್ಕೆ ಸಾಧ್ಯವಿಲ್ಲ... - Karnataka's Best News Portal

ನಮಸ್ತೆ ಸ್ನೇಹಿತರೆ ನಟಿ ಮಂಜುಳಾ ಯಾರಿಗೆ ತಾನೇ ಗೊತ್ತಿಲ್ಲ ಖಳನಾಯಕಿ ಅಭಿನಯದಿಂದಲೇ ನ ಕನ್ನಡದಲ್ಲಿ ಹೆಸರು ಮಾಡಿದಂತಹ ನಾಯಕನಟಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ನಟಿಸಿದ ನಟಿ ಇವರ ಅಭಿನಯವು ಎಲ್ಲರ ಹೃದಯದಲ್ಲೂ ಕೂಡ ಮನೆ ಮಾತಾಗಿದೆ ಇನ್ನು ಇವರ ನೆನಪುಗಳು ಅಚ್ಚಳಿಯದೆ ಇದೆ ಇವತ್ತು ಹಳ್ಳಿ ಹುಡುಗಿ ಪಾತ್ರವನ್ನು ಬರುವುದೇ ನಟಿ ಮಂಜುಳಾ ಅವರ ಪಾತ್ರ ಆ ಪಾತ್ರಕ್ಕೆ ಆಯ್ಕೆ ಆಗುವ ಹಿಂದಿ ಒಂದು ಸ್ವಾರಸ್ಯವಿದೆ ನಟಿ ಮಂಜುಳಾ ಅವರ ಜೀವನದಲ್ಲಿ ನಡೆಯುತ್ತದೆ ಅದು ಏನು ಗೊತ್ತಾ ಡಾಕ್ಟರ್ ರಾಜಕುಮಾರ್ ಅವರ ಬಂಗಾರದ ಪಂಜರ ಚಿತ್ರದ ತಯಾರಿ ಸಮಯ ನಿರ್ಮಾಪಕರಾದ ಕೆಸಿಎನ್ ಗೌಡ ಅವರು ಹೀರೋಹೀನ್ ಗಾಗಿ ಹೊಸ ಪ್ರತಿಭೆಯನ್ನು ಹುಡುಕುತ್ತಿದ್ದರು ಛಾಯಾ ಗ್ರಾಹಕರಾದ ಅಶ್ವತ್ ರವರ ಜೊತೆ ಮಾತುಕತೆ ಮಾಡದಿದ್ದಾಗ ಮಾತನಾಡಿ ಯಾರಾದರೂ ಹೊಸ ಪ್ರತಿಭೆ ಇದ್ದರೆ ಫೋಟೋ ಕೊಡಿ ಎಂದರು ಈಗಾಗಲೇ ಚಿಕ್ಕಪುಟ್ಟ ಪಾತ್ರಗಳನ್ನ ಮಾಡಿದ್ದ ಮಂಜುಳ ನೋಡಿದ

ಛಾಯಾಗ್ರಹಕ ಅಶ್ವತ್ ರವರು ಮಂಜುಳಾ ಅವರ ಫೋಟೋಗಳನ್ನು ಸಂಗ್ರಹಿಸಿ ನಿರ್ಮಾಪಕ ಕೆಸಿಎನ್ ಗೌಡ ಆಫೀಸ್ ಹೋದರು ಆದರೆ ಅವರು ಬೇರೆಯವರೊಂದಿಗೆ ಬ್ಯುಸಿಯಾಗಿದ್ದರು ಮಂಜುಳಾ ಅವರ ಫೋಟೋವನ್ನು ಟೇಬಲ್ ಮೇಲೆ ಇಟ್ಟು ಹೋದರು ಅಶ್ವಥ್ ಅವರು ಆದರೆ ಫ್ಯಾನ್ ತುಂಬಾ ಜೋರಾಗಿ ಹೋಗುತ್ತಿದ್ದ ಕಾರಣ ಮಂಜುಳಾ ಅವರ ಫೋಟೋಗಳು ಹಾರಿ ಡಸ್ಟ್ಬಿನ್ ಜಾರಿದವು ಇದನ್ನು ಗಮನಿಸಿದ ನಿರ್ಮಾಪಕರು ನಾನು ನೋಡುವ ಮುಂಚೆಯೇ ಆಹಾ ಫೋಟೋಗಳು ಡಸ್ಟ್ ಪಿನ್ ಬಿದ್ದವು ಎಂದು ಭಾವಿಸಿ ಮಂಜುಳಾ ಅವರ ಫೋಟೋ ನೋಡಲು ಇಷ್ಟ ಪಡದೇ ಇದು ಒಳ್ಳೆಯ ಸೈನ್ ಎಂದು ಭಾವಿಸದೆ ಆ ಪಾತ್ರಕ್ಕೆ ಮಂಜುಳಾ ಬದಲು ಆರತಿಯನ್ನು ಆಯ್ಕೆಮಾಡಿಕೊಂಡರು ಆದರೆ ಅದೃಷ್ಟ ಹೇಗಿತ್ತು ಅಂದ್ರೆ ಅದೇ ವರ್ಷದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಜೊತೆ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು ಇಂತಹ ಕುತೂಹಲಕಾರಿಯಾದ ಕೆಲವು ಮಾಹಿತಿಗಳನ್ನು ಈ ಕೆಳಗೆ ಕಾಣುವ ವಿಡಿಯೋದಲ್ಲಿ ನಾವು ಸಂಪೂರ್ಣವಾಗಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *