ಅತಿ ಚಿಕ್ಕ ವಯಸ್ಸಿನಲ್ಲೇ ಮರೆಯಾದ ಕನ್ನಡದ ಮಾಣಿಕ್ಯಗಳು ಇಂಟರೆಸ್ಟಿಂಗ್ ಮಾಹಿತಿ ತಪ್ಪದೇ ನೋಡಿ.. - Karnataka's Best News Portal

ಅತಿ ಚಿಕ್ಕ ವಯಸ್ಸಿನಲ್ಲೇ ಮರೆಯಾದ ಕನ್ನಡದ ಮಾಣಿಕ್ಯಗಳು ಇಂಟರೆಸ್ಟಿಂಗ್ ಮಾಹಿತಿ ತಪ್ಪದೇ ನೋಡಿ..

ನಮಸ್ತೆ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿ ಚಿಕ್ಕವಯಸ್ಸಿನಲ್ಲೇ ದೂರ ವಾದಂತಹ ಅನೇಕ ಸಿನಿಮಾ ತಾರೆಯರಲ್ಲಿ ಯಾರು ಎಂಬುದನ್ನು ನೋಡಿ ಹುಟ್ಟಿದ ಮನುಷ್ಯ ಒಂದಲ್ಲ ಒಂದಿನ ಸಾಯಲೇಬೇಕು ಆದರೆ ಸಣ್ಣ ವಯಸ್ಸಿನಲ್ಲಿ ಈ ಲೋಕವನ್ನು ಬಿಟ್ಟು ಹೋದರೆ ಹಾಲು ಯಾರಿಂದಲೂ ಸಹಿಸಲಾಗದು ಹಾಗಾದರೆ ನಮ್ಮ ಕನ್ನಡದ ಯಾವ ನಟ-ನಟಿಯರು ಯಾರ್ಯಾರು ಇಹಲೋಕ ತ್ಯಜಿಸಿದ್ದಾರೆ ನೋಡೋಣ ಮಿನುಗುತಾರೆ ಕಲ್ಪನಾ ಇವರು ಮೂಲತಹ ಶರತ್ ಲತಾ 36ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾದವರು ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತವಾಗಿ ನಟಿಸಿ ಕಣ್ಮರೆಯಾದ ನಟಿ ಇನ್ನು ಮಂಜುಳಾ ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿಸಿದ್ದ ಈಕೆ ಬೆಂಕಿ ಆಕಸ್ಮಿಕದಿಂದ
ಸಾವನ್ನಪ್ಪಿದರ ಇನ್ನೂ ನಟಿ ಪದ್ಮಪ್ರಿಯ ನಿರ್ಮಾಪಕಿಯಾಗಿ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಹೃದಯಾಘಾತವಾಗಿ 1997 ರಲ್ಲಿ

ನಿಧನರಾದರು ನಟಿ ಸೌಂದರ್ಯ ಮೂವತ್ತೆರಡನೇ ವಯಸ್ಸಿಗೆ ಹಿಂದೆ ಬರೆದ ಜಗತ್ತಿಗೆ ತೆರಳಿದವರು ಇನ್ನು ಶಂಕರ್ ನಾಗ್ ರಸ್ತೆ
ಅಪಘಾತದಲ್ಲಿ ಸಾವನ್ನಪ್ಪಿದರು ಸುನಿಲ್ ಕೂಡ 30 ನೇ ವರ್ಷಕ್ಕೆ ಹುಡುಗರ ರಸ್ತೆಯ ಅಪಘಾತದಲ್ಲಿ ಸಾವನ್ನಪ್ಪಿದರುನಟಿ ಸಿಲ್ಕ್ ಸ್ಮಿತಾ ತನ್ನ 35ನೇ ವಯಸ್ಸಿಗೆ ಈ ಲೋಕವನ್ನು ತ್ಯಜಿಸಿದರು ನಟಿ ನಿವೇದಿತಾ ಜೈನ್ ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಮಿಸ್ ಇಂಡಿಯಾ ಸೌಂದರ್ಯದಲ್ಲಿ ಭಾಗವಹಿಸಲು ಅಭ್ಯಾಸ ಮಾಡುವಾಗ ಆಯತಪ್ಪಿ 19ನೇ ವಯಸ್ಸಿಗೆ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದರು ನಿನ್ನು ಕನ್ನಡದ ಮತ್ತೊಬ್ಬ ನಟ ನವೀನ್ನ್ನೂ ಮಯೂರ್ ತಮ್ಮ 32ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು ಅನೇಕ ಕಲಾವಿದರು ಸಾವನ್ನಪ್ಪಿರುವ ಅಂತಹ ದೃಶ್ಯಗಳನ್ನು ಹಾಗೂ ಅವರ ಹೆಸರುಗಳನ್ನು ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

[irp]


crossorigin="anonymous">