ಕನ್ನಡ ಸಿನಿಮಾಗೆ ಆಯ್ಕೆಯಾದ ಖ್ಯಾತ ಸೀರಿಯಲ್ ನಟಿ ಯಾರು ನೋಡಿದರೆ ನಿಜಕ್ಕೂ ಆಶ್ಚರ್ಯ ಪಡುವಿರಾ... - Karnataka's Best News Portal

ಕನ್ನಡ ಸಿನಿಮಾಗೆ ಆಯ್ಕೆಯಾದ ಖ್ಯಾತ ಸೀರಿಯಲ್ ನಟಿ ಯಾರು ನೋಡಿದರೆ ನಿಜಕ್ಕೂ ಆಶ್ಚರ್ಯ ಪಡುವಿರಾ…

ನಮಸ್ತೆ ಸ್ನೇಹಿತರೆ ಕನ್ನಡ ಖ್ಯಾತ ನಟನ ಸಿನಿಮಾಗೆ ಆಯ್ಕೆಯಾದ ಜೀ ಕನ್ನಡದ ಸೀರಿಯಲ್ ನಟಿ ಮುಂದೆ ಸೀರಿಯಲ್ ಬಿಡುತ್ತಾರೆ ಅಥವಾ ಮುಂದುವರಿಸುತ್ತಾರ ಎಲ್ಲವನ್ನು ತಿಳಿಸಿ ಕೊಡುತ್ತೇವೆ ಬನ್ನಿ ಸೀರಿಯಲ್ನ ನಟಿಮಣಿಯರಿಗೆ ಚಲನಚಿತ್ರದಲ್ಲಿ ಪಾತ್ರವನ್ನು ವಹಿಸಲು ಅವಕಾಶ ಸಿಗುವುದು ಏನು ಹೊಸದೇನಲ್ಲ ಬಹಳ ಹಿಂದಿನಿಂದಲೂ ಧಾರವಾಹಿ ಕಲಾವಿದರು ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ ಉದಾಹರಣೆಗೆ ರಾಧಿಕಾ ಪಂಡಿತ್ ರಚಿತಾ ರಾಮ್ ಹೀಗೆ ಇನ್ನೂ ಅನೇಕರು ಇದೀಗ ಮತ್ತೊಬ್ಬ ಕನ್ನಡದ ನಟಿಗೆ ಸ್ಯಾಂಡಲ್ವುಡ್ನ ಖ್ಯಾತ ನಟನೆ ನಿರ್ದೇಶನ ಮಾಡುತ್ತಿರುವ ಸಿನಿಮಾಗೆ ಆಯ್ಕೆಯಾಗಿ ದಾರೆ ಜೊತೆ ಜೊತೆಯಲ್ಲಿ ಸಿನಿಮಾದಲ್ಲಿ ನಟಿಸುತ್ತಿರುವ ಅಂತಹ ನಟಿಯರಿಗೆ ಅವಕಾಶ ಗೋಲ್ಡ
ನ್ ಸ್ಟಾರ್ ಗಣೇಶ್ ದೊಂದಿಗೆ ನಟಿಸಲು ಅವಕಾಶ ಸಿಕ್ಕಿತ್ತು ತೆರೆ ಹಂಚಿಕೊಳ್ಳುವ ಸುವರ್ಣವಕಾಶ ಇದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ

ಆಗುತ್ತಿರುವ ಆ ನಟಿ ಯಾರು ಹೇಳುತ್ತೀರಾ ನಟ ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾಗೆ ಜೀ ಕನ್ನಡ ವಾಹಿನಿಯ ಪಾರು ಧಾರಾವಾಹಿ ನಾಯಕಿ ಮೊಕ್ಷಿತ ಪೈ ಆಯ್ಕೆಯಾಗಿದ್ದಾರೆ ಈ ಸಿನಿಮಾಗೆ ಡಾಕ್ಟರ್ ರಾಜಕುಮಾರ್ ಅವರ ಸಹೋದರಿ ನಾಗಮಣಿ ಅವರ ಮೊಮ್ಮಗ ಲಕ್ಕಿ ನಾಯಕನಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ ಈ ಬಗ್ಗೆ ಖುಷಿಯು ವ್ಯಕ್ತಪಡಿಸಿದಂತಹ ಮೊಕ್ಷಿತ ಪೈ ನಾನು ಈ ಸಿನಿಮಾದಲ್ಲಿ ನಟಿಸಲು ಆಯ್ಕೆಯಾಗಿದ್ದೇನೆ ನಾನು ಈ ಸಿನಿಮಾದಲ್ಲಿ ನಟಿಸಲು ಬಹಳ ಕುತೂಹಲದಿಂದ ಮತ್ತು ಇದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ ಹಾಗೂ ನಟ ದುನಿಯಾ ವಿಜಯ್ ಅವರು ನಮ್ಮ ಸಿನಿಮಾದಲ್ಲಿ ಭಾಗವಹಿಸುತ್ತಿದ್ದ ಎಂದು ಕೇಳಿದಾಗ ನನ್ನನ್ನ ಕರೆಯುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದೆ ಅವರು ಮತ್ತೊಮ್ಮೆ ಹೇಳಿದಾಗ ದೃಢವಾಯಿತು.

[irp]


crossorigin="anonymous">