ಹೇಗಿತ್ತು ನೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ದಂಪತಿಗಳು ಮಾಡಿದ ಈ ಬಾರಿ ದೀಪಾವಳಿ ಸಂಭ್ರಮ.. - Karnataka's Best News Portal

ನಮಸ್ತೆ ಸ್ನೇಹಿತರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಬಿಗ್ ಬಾಸ್ ಮೂಲಕ ಪರಿಚಯವಾಗಿದ್ದರು. ಆದರೆ ಚಂದನ್ ಶೆಟ್ಟಿ ಅವರು ತಮ್ಮ ಹಲವಾರು ಪ್ರತಿಭೆಯಿಂದ ಕರ್ನಾಟಕ ಜನತೆಯ ಮನೆಮಾತಾಗಿರುವವರು ಇವರ ಕಲೆ ಮತ್ತು ಪರಿಶ್ರಮದಿಂದಲೇ ಜೀವನದಲ್ಲಿ ಮುಂದೆ ಬಂದರು ಹಾಗೂ ಬಿಗ್ ಬಾಸ್ ನ ಮೂಲಕ ಪರಿಚಯವಾಗಿದ್ದ ಜೋಡಿ ಚಂದನ್ ಶೆಟ್ಟಿ ಹಾಗೂ ಗೊಂಬೆ ನೀಡಿದ ಅವರು ಸುಂದರ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ ಇವರ ಪರಿಚಯ ಹೇಗಾಯಿತು ನಿಮಗೆಲ್ಲ ತಿಳಿದಿದೆ ಇದೆ ಆದರೆ ಬಿಗ್ ಬಾಸ್ ನ ಮೂಲಕ ಎಂಟ್ರಿ ಕೊಟ್ಟವರು ಬಿಗ್ ಬಾಸ್ ನಲ್ಲಿ ಇರುವಾಗಲೇ ನಿವೇದಿತಾ ಗೌಡ ಅವರನ್ನು ನೋಡಿ ಅವರ ಬಗ್ಗೆ ಗೊಂಬೆ ಗೊಂಬೆ ಎಂಬ ಹಾಡನ್ನು ಬರೆದು ಸಂಗೀತ ಸಂಯೋಜಿಸಿ ಹಾಡಿದ್ದು ಸಾಕಷ್ಟು ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಆದರೆ
ಮೂರು ತಿಂಗಳು ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಇವರು ಅಲ್ಲಿಯೇ

ಪ್ರೀತಿಯೆಂಬ ಚಿಗುರೊಡೆಯಿತು ಹಲವು ಸಂದರ್ಭಗಳಲ್ಲಿ ಇವರಿಬ್ಬರು ಕಾಲ ಕಳೆದರು ಆದರೆ ಇಬ್ಬರೂ ಕೂಡ ಒಪ್ಪಿಕೊಂಡಿರಲಿಲ್ಲ ಮೈಸೂರು ದಸರಾದಲ್ಲಿ ಯಾವಾಗ ಚಂದನ್-ನಿವೇದಿತಾ ಪ್ರಪೋಸ್ ಮಾಡಿದರು ಆಗ ಯಾರಿಗೂ ಅಷ್ಟು ಆಶ್ಚರ್ಯ ಎನಿಸಲಿಲ್ಲ ಆದರೆ ಪ್ರಪೋಸ್ ಮಾಡಿದ ರೀತಿ ಎಲ್ಲರನ್ನೂ ಮೂಕವಿಸ್ಮಯ ರೀತಿಯಿಂದ ಮಾಡಿತು ನಂತರ ಇವರು ಫೆಬ್ರವರಿ 25ರಂದು ಹಾಗೂ 26ರಂದು ಮೈಸೂರಿನಲ್ಲಿ ಒಂದು ಕನ್ವೇಷನ್ ಹಾಲ್ ನಲ್ಲಿ ಮದುವೆ ಮಾಡಿಕೊಂಡು ನಂತರ ಜೀವನವನ್ನು ಆರಂಭಿಸಿದರು ಖುಷಿ ಗಳನ್ನು ಕಳೆದರು ಈ ದೀಪಾವಳಿ ಸಂಭ್ರಮಕ್ಕೆ ಹಲವಾರು ರೀತಿಯ ಸಂತೋಷ ಮತ್ತು ಸುಂದರ ಅನುಭವವನ್ನು ಪಡೆಯುತ್ತಾ ಅವರು ಸನ್ನಿವೇಶಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಅದರ ಸಂಪೂರ್ಣ ವಾದಂತಹ ಫೋಟೋ ಮತ್ತು ವಿಡಿಯೋ ವನ್ನು ನೋಡಲು ಈ ಮೇಲೆ ಕಾಣುವಂತ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *