ನಮಸ್ತೆ ಸ್ನೇಹಿತರೆ ನಾವು ಇದು ತಿಳಿಸುವಂತಹ ಮಾಹಿತಿಯು ನಿಮಗೆ ಕುತೂಹಲಕಾರಿಯಾದ ಅಂತಹ ಮಾಹಿತಿಯಾಗಿದೆ ಕನ್ನಡ ಸೀರಿಯಲ್ ಜನಪ್ರಿಯ ನಟಿ ತಾಯಿಯಾಗುತ್ತಿರುವ ಅಂತಹ ಮಾಹಿತಿಯು ಶುಭ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಹೌದು ಇತ್ತೀಚಿಗೆ ಸ್ಯಾಂಡಲ್ವುಡ್ನ ಕಿರುತೆರೆಯ ಮದುವೆ ನಿಶ್ಚಿತಾರ್ಥ ಸಮಾರಂಭಗಳು ಬಹಳ ಜೋರಾಗಿ ನಡೆದಿದೆ ಈ ರೀತಿ ಹಲವಾರು ಕಲಾವಿದರು ತಂದೆ-ತಾಯಿ ಆಗುತ್ತಿರುವ ತಂದೆ-ತಾಯಿ ಆಗಿರುವ ಇಂತಹ ಶುಭ ಸಮಾಚಾರಗಳನ್ನು ತಮ್ಮ ಅಭಿಮಾನಿ ಬಳಗಕ್ಕೆ ಹಂಚಿಕೊಳ್ಳುತ್ತಿದ್ದಾರೆ ಮಹಿಳೆಯರಿಗೆ ಖುಷಿ ಕೊಡುವ ವಿಚಾರದಲ್ಲಿ ತಾಯಿಯಾಗುವ ಸಂಭ್ರಮ ಕೂಡ ಒಂದು ಇದೇ ರೀತಿ ಕನ್ನಡ ಧಾರವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿ ಜನರ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ ಕಲಾವಿದೆ ತಾಯಿ ಆಗುತ್ತಿದ್ದಾರೆ ಇವರ ಗಂಡ ನಾಯಕ ನಟನಾಗಿ ನಟಿಸಿ ಜನಪ್ರಿಯರಾದವರು ಗಂಡ
ಸಿನಿಮಾದಲ್ಲಿ ಹೆಂಡತಿ ಸೀರಿಯಲ್ ನಲ್ಲಿ ಹೆಸರನ್ನು ಗಳಿಸಿ
ಅಭಿಮಾನಿಗಳನ್ನು ಪಡೆದವರು ಇವರಿಬ್ಬರೂ ಪ್ರೀತಿಸಿ 2020 ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇದೊಂದು ಮತ್ತೊಂದು ಖುಷಿ ವಿಚಾರ ಏನಪ್ಪಾ ಅಂದ್ರೆ ಈ ವರ್ಷದಲ್ಲಿ ತಿಳಿಸಿದ್ದಾರೆ ಆ ನಟ ಮತ್ತು ನಟಿ ಯಾರು ಗೊತ್ತಾ ಶ್ರವಂತ್ ಅವರ ಪತ್ನಿ ರಾಧಿಕಾ ತಾಯಿಯಾಗುತ್ತಿರುವ ಸಂತೋಷದಲ್ಲಿದ್ದಾರೆ ಹಲವಾರು ಧಾರಾವಾಹಿಗಳಲ್ಲಿ ಬಣ್ಣಹಚ್ಚಿದ್ದಾರೆ ಅದರಲ್ಲಿ ಮಂಗಳ ಗೌರಿ ಮದುವೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ ಇದೀಗ ಇವರ ಮನೆಯಲ್ಲಿ ಸಂತಸ ಮನೆಮಾಡಿದೆ ತಮ್ಮ ಮುದ್ದು ಕಂದಮ್ಮನ ನಿರೀಕ್ಷೆಯಲ್ಲಿ ಇರುವಂತಹ ಈ ಕುಟುಂಬ ತುಂಬಾ ಸಂತೋಷ ಪಡುತ್ತಿದೆ ಇವರಿಗೆ ಅಭಿಮಾನಿ ಬಳಗವು ತುಂಬು ಹೃದಯದ ಆಶೀರ್ವಾದವನ್ನು ಮತ್ತು ಸ್ವಾಗತವನ್ನು ಕೊರುತ್ತಿದ್ದಾರೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
ತಾಯಿಯಾಗುವ ಸಂಭ್ರಮ ಕನ್ನಡದ ಖ್ಯಾತ ಸೀರಿಯಲ್ ನಟಿಯಿಂದ ಸಿಹಿ ಸುದ್ದಿ ನೋಡಿದ್ರೆ ಶಾಕ್…
Fimy news
[irp]