ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಮಗಳು ಯಾರು ಗೊತ್ತಾ ಹೇಗಿದ್ದಾರೆ ನೋಡಿ..ಕ್ಯೂಟ್ ಹುಡುಗಿ - Karnataka's Best News Portal

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಮಗಳು ಯಾರು ಗೊತ್ತಾ ಹೇಗಿದ್ದಾರೆ ನೋಡಿ..ಕ್ಯೂಟ್ ಹುಡುಗಿ

ಕರ್ನಾಟಕದ ಶಾಸ್ತ್ರೀಯ ಸಂಗೀತ ಪರಿಣಿತ ಕರ್ನಾಟಕದ ಚಿತ್ರರಂಗದ ಅದ್ಭುತ ಗಾಯಕ ವಿಜಯ್ ಪ್ರಕಾಶ್ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಅದರಲ್ಲಿಯೂ ತಮ್ಮ ಬ್ಯುಸಿ ಷೆಡ್ಯುನಲ್ಲಿಯೂ ಸಮಯ ತೆಗೆದುಕೊಂಡು ಮಗಳೊಂದಿಗೆ ಕಾಲ ಕಳೆಯುವ ಕ್ಷಣಗಳನ್ನು ಅಪ್ಡೇಟ್ ಮಾಡುತ್ತಿರುತ್ತಾರೆ. ಗಾಯನ ಮಾಡುತ್ತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ವಿಜಯ್ ಪ್ರಕಾಶ್ ಅವರ ಅನೇಕ ಸ್ಪರ್ಧಿಗಳ ಫೇವರೆಟ್ ಜಡ್ಜ್ ಕೂಡ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಮಗಳ ಜೊತೆ ಕುಕ್ಕಿಂಗ್ ಮಾಡಿರುವ ಫೋಟೋ ಶೇರ್ ಮಾಡಿಕೊಂಡು ಅಡುಗೆ ಮಾಡಲು ನನಗೆ ಒಬ್ಬ ಹೊಸ ವ್ಯಕ್ತಿ ಸಿಕ್ಕಿದ್ದಾರೆ ನನ್ನ ಮಗಳು ತುಂಬಾ ಚೆನ್ನಾಗಿ ರುಚಿಯಾಗಿ ಬೀಟ್ರೂಟ್ ಚಪಾತಿ ಮಾಡಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಮಗಳು ಮತ್ತು ಇಡೀ ಕುಟುಂಬದ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿದ ವಿಜಯಪ್ರಕಾಶ್ ಅವರು ಕೆಲವು ಫೋಟೋಗಳನ್ನು ಅಭಿಮಾನಿಗಳ ಜೊತೆ ಕೂಡ ಶೇರ್ ಮಾಡಿಕೊಂಡಿದ್ದಾರೆ. ಇದೇ ದೀಪಾವಳಿಯಂದು ವಿಜಯ್ ಪ್ರಕಾಶ್ ಅವರ ಎರಡು ಹಾಡುಗಳು ಬಿಡುಗಡೆ ಆಗಿದೆ ಕೋಟಿಗೊಬ್ಬ-3 ಚಿತ್ರದ ಪಟಾಕಿ ಪೊರಿ ಮತ್ತು ತ್ರಿವಿಕ್ರಮ ಚಿತ್ರದ ಮಮ್ಮಿ ಸಾಂಗ್ ಕೂಡ ಸೂಪರ್ ಹಿಟ್ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಿಜಯಪ್ರಕಾಶ್ ಅವರು ತಮ್ಮ ಎಷ್ಟೇ ಬ್ಯುಸಿ ಶೆಡ್ಯೂಲ್ ನಲ್ಲೂ ಸಹ ವಿಜಯಪ್ರಕಾಶ್ ಅವರು ತಮ್ಮ ಮಗಳು ಮತ್ತು ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಮತ್ತು ಅಷ್ಟೇ ಎಂಜಾಯ್ ಮಾಡುತ್ತಾರೆ ತಮ್ಮ ಕುಟುಂಬಕ್ಕೆ ಯಾವುದೇ ಕೊರತೆಯನ್ನು ಮಾಡಿಲ್ಲ.

WhatsApp Group Join Now
Telegram Group Join Now
[irp]


crossorigin="anonymous">